500 ರೂಪಾಯಿ ನೋಟು ಉಪಯೋಗಿಸುವವರಿಗೆ RBI ನಿಂದ ಹೊಸ ಎಚ್ಚರಿಕೆ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ RBI

RBI Guidelines: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 500 ರೂಪಾಯಿ ನೋಟನ್ನ ಹೊಸ ಬದಲಾವಣೆಯೊಂದಿಗೆ ಬಿಡುಗಡೆ ಮಾಡಿದೆ. ಸಾಕಷ್ಟು ಬದಲಾವಣೆ ಮಾಡಿ ನವೀಕರಣಗೊಳಿಸಿದೆ. ಈ ಹೊಸ 500 ರೂಪಾಯಿ ನೋಟನ್ನು ದೆಹಲಿಯ ಪಾರ್ಲಿಮೆಂಟ್ ಶಾಖೆಯಲ್ಲಿ ಪರಿಚಯಿಸಲಾಗಿದೆ. ಈಗಾಗಲೇ ನವೀಕರಣಗೊಂಡ 500 ರೂಪಾಯಿಯ ನೋಟುಗಳು ವಿತರಣೆಯಾಗುತ್ತಿದ್ದು, ಇನ್ನು ಸ್ವಲ್ಪ ದಿನದಲ್ಲೇ ಎಲ್ಲರ ಕೈ ಸೇರಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನಿರೀಕ್ಷಿತ 500 ರೂಪಾಯಿಯ ನೋಟ್ ಬಗ್ಗೆ ಘೋಷಿಸಿದಾಗ ಈ ನೋಟು ಕಾಣೆಯಾಗಿತ್ತು. ಆದರೆ ಹೊಸ ರೂಪವನ್ನು ಹೊತ್ತು ನವೀಕರಣಗೊಂಡು ಬರುತ್ತಿದೆ. 500 ರೂಪಾಯಿ ನೋಟು ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಚಿಲ್ಲರೆಗಳಿಗೆ ತೊಂದರೆಯಾಗುತ್ತಿತ್ತು. ಕೇವಲ ಸಾವಿರ ರೂಪಾಯಿಯ ನೋಟನ್ನು ಇಟ್ಟುಕೊಂಡು ವ್ಯವಹಾರವನ್ನು ನಡೆಸಬೇಕಿತ್ತು. ಆದರೆ ಈಗ ನವೀಕರಣಗೊಂಡ ಈ ನೋಟನ್ನು ನೋಡುವುದಕ್ಕೋಸ್ಕರ ಜನರೆಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

WhatsApp Group Join Now
Telegram Group Join Now

ಮಾರುಕಟ್ಟೆಯಲ್ಲಿ ವ್ಯವಹರಿಸಲು ಎಂದರೆ ಖರೀದಿ ಮಾಡುವಾಗ ನಮಗೆ ಈ 500 ರೂಪಾಯಿ ನೋಟಿನ ಅವಶ್ಯಕತೆ ತುಂಬಾ ಇರುತ್ತದೆ ಕೆಲವು ಚಿಲ್ಲರೆ ವ್ಯಾಪಾರಿಗಳಿಗೆ ರೂ.500 ನೋಟ್ ಇಲ್ಲದ ಕಾರಣ ಬಹಳ ಸಂಕಷ್ಟವನ್ನು ಎದುರಿಸಬೇಕಾಗುತ್ತಿತ್ತು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

500 ರೂಪಾಯಿ ಹೊಸ ನೋಟಿನ ವಿಶೇಷತೆ ಏನು?

ವರದಿಯ ಪ್ರಕಾರ ಹೊಸ 500 ಮುಖಬೆಲೆಯ ನೋಟು ಕೆಲವು ವಿಶೇಷತೆಗಳನ್ನು ಹೊಂದಿದೆ. ಆರ್ ಬಿ ಐ(RBI) ಗವರ್ನರ್ ನ ಸಹಿಯನ್ನು ಹೊಂದಿದೆ ಈ ನೋಟು. ನೋಟಿನ ಹಿಂಬದಿಯಲ್ಲಿ ಭಾರತದ ಭೂಗೋಳ ನಕ್ಷೆಯನ್ನು ನಿರ್ಮಾಣ ಮಾಡಲಾಗಿದೆ. ಹಿಂದೆ ಇದ್ದ 500 ನೋಟಿಗೂ ಈ ನೋಟಿಗೂ ತುಂಬ ವ್ಯತ್ಯಾಸವಿದೆ ಬಣ್ಣವಾಗಲಿ ಗಾತ್ರವಾಗಲಿ ಹೀಗೆ ಹಲವಾರು ವಿಶಿಷ್ಟತೆಗಳನ್ನ ಹೊತ್ತು ಬರುತ್ತಿದೆ.

ಅಷ್ಟೇ ಅಲ್ಲ ಭದ್ರತಾ ವಿಶೇಷತೆಗಳಲ್ಲಿಯೂ ಕೂಡ ಇದು ವ್ಯತ್ಯಾಸವನ್ನು ಹೊಂದಿದೆ. ನೋಟಿನ ಹಿಂಬದಿಯಲ್ಲಿ ಭಾರತೀಯ ಧ್ವಜವನ್ನು ರಚಿಸಲಾಗಿದೆ. ಒಂದಲ್ಲ ಎರಡಲ್ಲ ಹಲವಾರು ರೀತಿಯಲ್ಲಿ ಈ ನೋಟು ಮೊದಲಿನ ನೋಟಿಗಿಂತ ಬಹಳ ವ್ಯತ್ಯಾಸವನ್ನು ಹೊಂದಿದೆ. ಲಾಂಛನವಾಗಿರಲಿ, ಬ್ಲೀಡ್ ಲೈನ್ ಗಳಾಗಿರಲಿ, 500 ಎಂದು ಬರೆದುಕೊಂಡಿರುವಂತಹ ಅಕ್ಷರಗಳಾಗಲಿ ಹೀಗೆ ಹಲವಾರು ರೀತಿಯಲ್ಲಿ ವ್ಯತ್ಯಾಸಗಳನ್ನು ಹೊಂದಿದೆ.

ಆರ್ ಬಿ ಐ(RBI) ಜನರಿಗೆ ಒಂದು ಮುನ್ಸೂಚನೆಯನ್ನು ನೀಡಿದೆ. ದೇಶದೆಲ್ಲೆಡೆ ವಿಸ್ತರಿಸಲಾಗುವ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ವಿಥ್ಡ್ರಾ (withdraw) ಮಾಡಿ ಸಂಗ್ರಹಣೆ ಮಾಡುವಂತಿಲ್ಲ. ಹಾಗೂ ನೀವು ಎಟಿಎಂನಿಂದ(ATM) ನೋಟನ್ನು ತೆಗೆಯುವಾಗ ಹಳೆಯ ನೋಟು ಅಥವಾ ಹರಿದ ನೋಟು ಬರಬಹುದು ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ಬ್ಯಾಂಕ್ ನ ಮೂಲಕ ಎಕ್ಸ್ಚೇಂಜ್ ಮಾಡಿಕೊಳ್ಳಬಹುದು..

ಒಂದೊಮ್ಮೆ ಎಟಿಎಂನಿಂದ ತೆಗೆದ ನೋಟುಗಳು ಅರ್ಧಕ್ಕಿಂತ ಕಡಿಮೆ ಹಾಳಾಗಿದ್ದರೆ ವಿನಿಮಯದೊಂದಿಗೆ ನಿಮಗೆ ಪೂರ್ತಿ ಮೌಲ್ಯವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಒಮ್ಮೆ ನೋಟುಗಳು ಅರ್ಧಕ್ಕಿಂತ ಹೆಚ್ಚು ಹಾಳಾಗಿದ್ದರೆ ನೋಟಿನ ಅರ್ಧದಷ್ಟು ಮೌಲ್ಯವನ್ನು ಮಾತ್ರ ಪಡೆಯುತ್ತೀರಾ. ಆದರೆ ಪ್ರಮುಖ ಅಂಶವೇನೆಂದರೆ ಮಾರುಕಟ್ಟೆಯಲ್ಲಿ ನಕಲಿ ನೋಟುಗಳು ಜಾಸ್ತಿ ಓಡಾಡುತ್ತಿವೆ.

ನೋಟು ನಕಲಿಯೋ ಅಸಲಿಯೋ ಎಂದು ಕಂಡು ಹಿಡಿಯುವುದು ಹೇಗೆ?

ನೋಟಿನ ಮೇಲೆ ನಮ್ಮ ದೇಶದ ಹೆಸರು ದೇವನಾಗರಿ ಲಿಪಿಯಲ್ಲಿದೆ. ಇದನ್ನು ನೀವು ಮುಖ್ಯವಾಗಿ ಗಮನಿಸಬೇಕು. ನೋಟಿನ ಅಳತೆ 63*150 mm ಇರುತ್ತದೆ. ನೋಟಿನ ಮೇಲೆ ಆರ್ ಬಿ ಐ ಗವರ್ನರ್ ಸಹಿಯನ್ನು ಹೊಂದಿದೆ. ಆರ್ ಬಿ ಐ ಶಾಸನದ ಭದ್ರತಾ ದಾರವನ್ನ ಈ ಐದು ನೂರು ರೂಪಾಯಿ ನೋಟು ಹೊಂದಿದೆ. ನೋಟನ್ನು ತಿರುಗಿಸಿದಾಗ ದಾರದ ಬಣ್ಣ ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದನ್ನೆಲ್ಲಾ ನೀವು ಗಮನಿಸಬೇಕಾಗುತ್ತದೆ ಇದೆಲ್ಲ ಸರಿಯಾಗಿದ್ದರೆ ಮಾತ್ರ ಅದು ಅಸಲಿ ನೋಟ್ ಆಗಿರುತ್ತದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೂ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ಲ್ಯಾಪ್ ಟಾಪ್ ವಿತರಣೆ ಮಾಡುವ ನಿರ್ಧಾರ.

ಇದನ್ನೂ ಓದಿ: ನಿಮಗಿನ್ನು ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ವಾ? ಇದೊಂದು ಕೆಲಸವನ್ನು ತಪ್ಪದೆ ಮಾಡಿ ಹಣ ಬಂದೇ ಬರುತ್ತೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram