Gold Rate Today: ಇಂದು ಮಹಿಳೆಯರಿಗೆ ಹಾಗೂ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಪ್ರತಿದಿನ ಚಿನ್ನದ ಬೆಲೆಯಲ್ಲಿ ಏರಿಳಿತಗೊಳ್ಳುತ್ತದೆ. ಒಂದು ದಿನ ದರ ಹೆಚ್ಚಾದರೆ ಮತ್ತೊಂದು ದಿನ ದರ ಇಳಿಕೆ ಆಗುತ್ತದೆ. ಭಾರತೀಯರಾದ ನಾವು ಚಿನ್ನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಚಿನ್ನದ ಬೆಲೆ ಎಷ್ಟು ಆದರು ಖರೀದಿ ನಡೆಯುತ್ತಲೇ ಇರುತ್ತದೆ. ಇಂದು ಮೇ 26ರಂದು ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂದು ನೋಡೋಣ ಬನ್ನಿ. ಮುಂದೆ ಓದಿ..
ಇಂದಿನ ಚಿನ್ನದ ಬೆಲೆ(Today Gold Rate)
ಬೆಂಗಳೂರಿನಲ್ಲಿ 22 ಕ್ಯಾರೆಟ್ ಇಂದಿನ ಚಿನ್ನದ ದರ
ಗ್ರಾಂ | ಇಂದಿನ ಬೆಲೆ | ನಿನ್ನೆಗಿಂತ ಇಂದು ದರ ಎಷ್ಟು ಇಳಿಕೆ ಆಗಿದೆ. |
1ಗ್ರಾಂ | 5,585 ರೂಪಾಯಿ | ₹ -45 |
8ಗ್ರಾಂ | 44,680 ರೂಪಾಯಿ | ₹ -360 |
10ಗ್ರಾಂ | 55,850 ರೂಪಾಯಿ | ₹ -450 |
100ಗ್ರಾಂ | 5,58,500 ರೂಪಾಯಿ | ₹ -4,500 |
ಬೆಂಗಳೂರಿನಲ್ಲಿ 24 ಕ್ಯಾರೆಟ್ ಇಂದಿನ ಚಿನ್ನದ ದರ.
ಗ್ರಾಂ | ಇಂದಿನ ದರ | ನಿನ್ನೆಗಿಂತ ಇಂದು ದರ ಎಷ್ಟು ಇಳಿಕೆ ಆಗಿದೆ. |
1ಗ್ರಾಂ | 6,092 ರೂಪಾಯಿ | ₹ -49 |
8ಗ್ರಾಂ | 48,736 ರೂಪಾಯಿ | ₹ -392 |
10ಗ್ರಾಂ | 60,920 ರೂಪಾಯಿ | ₹ -490 |
100ಗ್ರಾಂ | 6,09,200 ರೂಪಾಯಿ | ₹ -4,900 |
- ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,950 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,020 ರೂಪಾಯಿ ಆಗಿದೆ.
- ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,800 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 60,870 ರೂಪಾಯಿ ಆಗಿದೆ.
- ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,800 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 60,870 ರೂಪಾಯಿ ಆಗಿದೆ.
- ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,250 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,360 ರೂಪಾಯಿ ಆಗಿದೆ.
- ಕೊಲ್ಕತದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,800 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 60,870 ರೂಪಾಯಿ ಆಗಿದೆ.
- ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,800 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 60,870 ಆಗಿದೆ.
- ಮಧುರೈ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,250 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,360 ರೂಪಾಯಿ ಆಗಿದೆ.
ಇಂದಿನ ಬೆಳ್ಳಿಯ ಬೆಲೆ (Today Silver Rate)
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ
ಗ್ರಾಂ | ಇಂದಿನ ಬೆಲೆ | ಬೆಲೆ ಎಷ್ಟು ಇಳಿದಿದೆ |
1ಗ್ರಾಂ | 76 ರೂಪಾಯಿ | ₹ -1 |
10ಗ್ರಾಂ | 765 ರೂಪಾಯಿ | ₹ -10 |
100ಗ್ರಾಂ | 7,650 ರೂಪಾಯಿ | ₹ -100 |
1ಕೆಜಿ | 76,500 ರೂಪಾಯಿ | ₹ -1,000 |
- ಬೆಳ್ಳಿ ಮುಂಬೈನಲ್ಲಿ ಕೆಜಿಗೆ 73,050 ರೂಪಾಯಿ ಆಗಿದೆ.
- ಬೆಳ್ಳಿ ದೆಹಲಿಯಲ್ಲಿ ಕೆಜಿಗೆ 73,050 ರೂಪಾಯಿ ಆಗಿದೆ.
- ಬೆಳ್ಳಿ ಚೆನ್ನೈನಲ್ಲಿ ಕೇಜಿಗೆ 76,500 ರೂಪಾಯಿ ಆಗಿದೆ.
- ಬೆಳ್ಳಿ ಕೊಲ್ಕತ್ತದಲ್ಲಿ ಕೆಜಿಗೆ 73,050 ರೂಪಾಯಿ ಆಗಿದೆ.
- ಬೆಳ್ಳಿ ಹೈದರಾಬಾದ್ ನಲ್ಲಿ ಕೆಜಿಗೆ 70,500 ರೂಪಾಯಿ ಆಗಿದೆ.
- ಬೆಳ್ಳಿ ಅಹಮದಾಬಾದ್ ನಲ್ಲಿ ಕೆಜಿಗೆ 73,050 ರೂಪಾಯಿ ಆಗಿದೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ ಬಂತು ಚಿಕ್ಕ ಮಕ್ಕಳಿರುವ ಪ್ರಯಾಣಿಕರಿಗೆ ಸಿಹಿಸುದ್ದಿ-ತಪ್ಪದೇ ನೋಡಿ, ಮಹತ್ವದ ಬದಲಾವಣೆ
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಹಿಂದಕ್ಕಿ ನಂ1 ಸ್ಥಾನಕ್ಕೆ ಏರಿದ ಗಟ್ಟಿಮೇಳ; ಟಾಪ್ 10 ಧಾರಾವಾಹಿಗಳು
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram