ಕಳೆದ ವಾರ ಜುಲೈ 23ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸುಣ್ಣದ ಹಳ್ಳಿಯ ನಿವಾಸಿ ಶರತ್ ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದಿದ್ದನ್ನು. ಕಳೆದ ವಾರ ಸುರಿದ ಮಳೆಗೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿತು ಹಾಗಾಗಿ ಶರತ್ ನ ದೇಹವನ್ನು ಹುಡುಕಲು ಅಲ್ಲಿನ ಪೊಲೀಸ್ ಅಧಿಕಾರಿಗಳು ಸ್ಥಳೀಯರು ಮತ್ತು ಚಿತ್ರದುರ್ಗದಿಂದ ಬಂದಿದ್ದ ಜ್ಯೋತಿರಾಜ್ ಅವರ ತಂಡ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಕೂಡ ಬಂದು ಜಲಪಾತದಲ್ಲಿ ತುಂಬಾ ಹುಡುಕಾಟ ನಡೆಸಿದರು ಶರತ್ ಪತ್ತೆ ಆಗಲಿಲ್ಲ. ಇನ್ನೊಂದು ಕಡೆ ಶರತ್ ಮನೆಯಲ್ಲಿ ಮಗ ವಾಪಸ್ ಬರುತ್ತಾನೆ ಎಂದು ತಂದೆ ಕಾದು ಕುಳಿತಿದ್ದರು ಆದರೆ ನಿನ್ನ ಶರತ್ ಮೃತದೇಹ ಸಿಕ್ಕಿದೆ.
ಶರತ್ ಜಲಪಾತದ ಬಂಡೆಯ ಮೇಲಿಂದ ಬಿದ್ದ 200 ಮೀಟರ್ ಕೆಳಗೆ ನಿನ್ನೆ ಶವ ಪತ್ತೆಯಾಗಿದ್ದು ಕುಟುಂಬದ ಆಕ್ರಂದರ ಮುಗಿಲು ಮುಟ್ಟಿದೆ. ಇಂದು ಅಂತ್ಯ ಸಂಸ್ಕಾರ ನಡೆದಿದೆ. ಶರತ್ ಆಯತಪ್ಪಿ ಜಲಪಾತದಿಂದ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿತ್ತು ಇದೀಗ ಶರತ್ ಮತ್ತು ಅವನ ಸ್ನೇಹಿತ ಜಲಪಾತಕ್ಕೆ ಹೋಗುವ ಸಂದರ್ಭದಲ್ಲಿ ಮಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ..
ಇದನ್ನೂ ಓದಿ: ವಾರದ ಬಳಿಕ ಪತ್ತೆಯಾಯ್ತು ಯುವಕನ ಶವ; ನಿಜಕ್ಕೂ ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದಿದ್ದ? ಅಥವಾ ಆಗಿದ್ದು ಬೇರೆನ??
ಇದನ್ನೂ ಓದಿ: ಎಲ್ಲಾ ಮಹಿಳೆಯರೆ ಗಮನಿಸಿ! ಗೃಹಲಕ್ಷ್ಮೀ 2000 ಹಣ ಈ ದಿನ ಬರುತ್ತೆ!? ತಪ್ಪದೇ ನೋಡಿ
ಇದನ್ನೂ ಓದಿ: ಗೃಹಲಕ್ಷ್ಮೀ ಅರ್ಜಿ ಹಾಕಲು ಇನ್ನೂ ಮುಂದೆ ಯಾವುದೇ ಚಿಂತೆ ಬೇಡ; ಮನೆಯಿಂದಲೇ ಅರ್ಜಿ ಹಾಕಬಹುದು, ಹೇಗೆ ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram