ಚಿ ಸೌ ಸಾವಿತ್ರಿ, ಚೆಲುವಿ, ಭಾಗ್ಯಲಕ್ಷ್ಮೀ ಮುಂತಾದ ಹಿಟ್ ಸೀರಿಯಲ್ಗಳಲ್ಲಿ ಮಿಂಚಿರುವ ನಟಿ ಗೌತಮಿ ಗೌಡ(Gowthami Gowda) ಇದೀಗ ತಾಯ್ತನದ ಸಂಭ್ರಮದಲ್ಲಿದ್ದಾರೆ. ನಟಿ ಗೌತಮಿ ಗೌಡ ಈಗ ತುಂಬು ಗರ್ಭಿಣಿ. ಹೌದು ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ ನಟಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ದಂಪತಿ. ಇನ್ನು ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠಾ ಪಾತ್ರದಲ್ಲಿ ನಟಿಸಿದ್ದ ಗೌತಮಿ ಗೌಡ ಇದೀಗ ತುಂಬು ಗರ್ಭಿಣಿ. ನಟಿ ಗೌತಮಿ ಗೌಡ ಪತಿಯ ಜೊತೆಗೆ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪತಿ ಜೊತೆಗೆ ಫೋಟೋಶೂಟ್ನಲ್ಲಿ ನಟಿ ಗೌತಮಿ ಗೌಡ ಮಿಂಚಿದ್ದಾರೆ. ನಟಿ ಗೌತಮಿ ಗೌಡ ಈಗ ತುಂಬು ಗರ್ಭಿಣಿ. ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ ನಟಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ದಂಪತಿ.
ಇನ್ನು 2018ರಲ್ಲಿ ಗೌತಮಿ ಗೌಡ(Gowthami Gowda) ಹಾಗೂ ಜಾರ್ಜ್ ಕ್ರಿಸ್ಟಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರದ್ದು ಪಕ್ಕಾ ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆಯಾದ ಐದು ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಗೌತಮಿ ಗೌಡ – ಜಾರ್ಜ್ ಕ್ರಿಸ್ಟಿ ದಂಪತಿ. ತುಂಬು ಗರ್ಭಿಣಿ ಗೌತಮಿ ಗೌಡ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ಗೌತಮಿ ಗೌಡ ಅವರ ಬೇಬಿ ಬಂಪ್ ಫೋಟೋಶೂಟ್ನ ಎಕ್ಸ್ಕ್ಲೂಸಿವ್ ಫೋಟೋ ಆಲ್ಬಂ ಎಲ್ಲ ಕಡೆ ವೈರಲ್ ಆಗಿದೆ.
ಇನ್ನು ಬೇಬಿ ಪಂಪ್ ಫೋಟೋಶೂಟ್ ಜೊತೆಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಕೂಡ ಮಾಡಿ ಮುಗಿಸಿದ್ದಾರೆ. ಹೌದು ಇದೀಗ ಗೌತಮಿ ಗೌಡ 9 ತಿಂಗಳ ತುಂಬ ಗರ್ಭಿಣಿಯಾಗಿದ್ದು ಸಂಪ್ರದಾಯದ ಪ್ರಕಾರ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ ಇವತ್ತು ಸೀಮಂತ ಶಾಸ್ತ್ರದಲ್ಲಿ ಗೌತಮಿ ಗೌಡ ಹಚ್ಚ ಹಸಿರು ಸೀರೆಯಲ್ಲಿ ಕಂಗೊಳಿಸಿದ್ದಾರೆ ಅಲ್ಲದೆ ಕೈಗೆ ತಾಯಿ ಹಾಗೂ ಮಗು ಥೀಮ್ ನಲ್ಲಿ ಮೆಹಂದಿಯನ್ನು ಹಾಕಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದ್ದು ಅದರ ಒಂದಷ್ಟು ಫೋಟೋಗಳು ಇದೀಗ ಎಲ್ಲಾ ಕಡೆ ವೈರಲ್ ಆಗ್ತಾ ಇದೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿಯೂ ಕೂಡ ಗೌತಮಿ ಗೌಡ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್ ಆಗ್ತಿದೆ. ಏನು ಸೀಮಂತ ಸಂಭ್ರಮದಲ್ಲಿ ಕೇಕ್ ಕಟ್ ಮಾಡಿರ್ತಕ್ಕಂತ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿರುವ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ. ಏನು ಗರ್ಭಿಣಿಯಾದ ಬಳಿಕ ನಟಿ ಗೌತಮಿ ಗೌಡ ನಟನೆಯಿಂದ ಬ್ರೇಕ್ ತೆಗೆದುಕೊಂಡ್ರು ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಶ್ರೇಷ್ಠ ಪಾತ್ರದಲ್ಲಿ ನಟಿಸುತ್ತಿದ್ದ ಈ ನಟಿ ತಾವು ಗರ್ಭಿಣಿಯಾದ ಕಾರಣ ಧಾರವಾಹಿಯಿಂದ ಹೊರ ನಡೆದರು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅದ್ದೂರಿ ಸೀಮಂತ ಕಾರ್ಯಕ್ರಮದಲ್ಲಿ ಮಿಂಚಿದ ನಟಿ
ಇದೀಗ ಈ ನಟಿ 9 ತಿಂಗಳ ತುಂಬು ಗರ್ಭಿಣಿಯಾಗಿದ್ದು ಬರೋಬರಿ 5 ವರ್ಷಗಳ ನಂತರ ತಂದೆ-ತಾಯಿಯಾಗ್ತಿರುವ ಖುಷಿಯಲ್ಲಿ ಇದೀಗ ಗೌತಮಿ ಗೌಡ(Gowthami Gowda) ದಂಪತಿ ಇದ್ದಾರೆ. ಹೀಗಾಗಿ ಮೊದಲ ಮಗುವಿನ ನೀರಿಕ್ಷೆಯನ್ನು ಬಹಳ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದು, ಸಂಪ್ರದಾಯದ ಪ್ರಕಾರ ಸೀಮಂತ ಶಾಸ್ತ್ರ, ಅವರ ಖುಷಿಗೆ ಕೇಕ್ ಕತ್ತರಿಸಿ ಮಗುವನ್ನ ವೆಲ್ಕಮ್ ಮಾಡಲಿಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದ್ದು ಜೊತೆಗೆ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಸದ್ಯ ಈ ನಟಿ ಶೇರ್ ಮಾಡಿಕೊಂಡಿದ್ದು ಇದನ್ನು ನೋಡಿದ ಅಭಿಮಾನಿಗಳು ನಟಿ ಗೌತಮಿ ಗೌಡ ಅವರಿಗೆ ಶುಭ ಹಾರೈಸಿದ್ದು ನಿಮ್ಮ ಮುಂದಿನ ಜರ್ನಿ ಉತ್ತಮವಾಗಿರಲಿ ಪ್ರಯಾಸವಿಲ್ಲದೆ, ಆಯಾಸವಿಲ್ಲದೆ ನಿಮ್ಮ ತಾಯಿತನವನ್ನು ಅನುಭವಿಸಿ ಅಂತ ಹೇಳ್ತಾ ಇದ್ದಾರೆ ಎಲ್ಲರೂ ಕೂಡ ಇವರಿಗೆ ವಿಭಿನ್ನವಾಗಿ ಕಮೆಂಟ್ ಮೂಲಕ ಶುಭಾಶಯಗಳನ್ನ ತಿಳಿಸ್ತಾ ಇದ್ದಾರೆ.
ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಅಪ್ಪು ಏನಿದು ಅಚ್ಚರಿ, ಕಣ್ಣು ಕಣ್ಣು ಮಿಟುಕಿಸುತ್ತಾ ನಿಂತ ಜನರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಸದ್ಯಕ್ಕೆ ಬರಲ್ಲ; ಯೋಜನೆಗೆ ಹಣ ಬಿಡುಗಡೆ ಆಗಿಲ್ಲ…ಹಣ ಬರಲ್ಲ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram