WhatsApp new update: ವಾಟ್ಸಪ್ ಹೊಸ ಅಪ್ಡೇಟ್ಗಳು ಬಂದಾಗ ಅದು ಹಳೆಯ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ(Operating System) ತನ್ನತನವನ್ನು ಕಳೆದುಕೊಳ್ಳುತ್ತಿದೆ. ಈ ರೀತಿಯಾಗಿ ಅಕ್ಟೋಬರ್ 24ರ ನಂತರ OS 4.1 ಹಾಗೂ ಅದಕ್ಕಿಂತ ಹಳೆಯದಾದ ಸ್ಮಾರ್ಟ್ ಫೋನ್ ಗಳಲ್ಲಿ ಇನ್ನು ಮುಂದೆ ವಾಟ್ಸಪ್ ಅನ್ನು ಪಡೆಯಲು ಸಾಧ್ಯವಿಲ್ಲ. ಬಳಕೆದಾರರಿಗೆ ಉಪಯುಕ್ತ ವಾಗುವಂತೆ ಹೊಸ ಹೊಸ ಫ್ಯೂಚರ್ಸ್ ಮತ್ತು ಸುರಕ್ಷತೆಯ ಸಲುವಾಗಿ ಈ ವಾಟ್ಸಪ್ಪ್ ಅಪ್ಲಿಕೇಶನ್ ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್ ಮತ್ತು ಐಒಎಸ್ ಗಳು ಹೊಸ ಹೊಸ ಆಪರೇಟಿಂಗ್ ಸಿಸ್ಟಮ್ಗಳಿಗೆ ಹೊಂದಿಕೊಳ್ಳುವ ಸಲುವಾಗಿ ಹೊಸ ಹೊಸ ಅಪ್ಡೇಟ್ಗಳನ್ನ ಹೊಂದುತ್ತವೆ. ಬಳಕೆದಾರರಿಗೆ ಉಪಯುಕ್ತ ವಾಗುವಂತೆ ಹೊಸ ಹೊಸ ಫ್ಯೂಚರ್ಸ್ ಮತ್ತು ಸುರಕ್ಷತೆಯ ಸಲುವಾಗಿ ಈ ವಾಟ್ಸಪ್ ಅಪ್ಲಿಕೇಶನ್ ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್ ಮತ್ತು ಐಒಎಸ್ ಗಳು ಹೊಸ ಹೊಸ ಆಪರೇಟಿಂಗ್ ಸಿಸ್ಟಮ್ಗಳಿಗೆ ಹೊಂದಿಕೊಳ್ಳುವ ಸಲುವಾಗಿ ಹೊಸ ಹೊಸ ಅಪ್ಡೇಟ್ಗಳನ್ನ ಹೊಂದುತ್ತವೆ.
ಹೀಗೆ ವಾಟ್ಸಪ್ ಗಳು ಹೊಸ ಹೊಸ ಅಪ್ಡೇಟ್ಗಳೊಂದಿಗೆ ಬರುವಾಗ ಕೆಲವೊಂದು ಬಾರಿ ಹಳೆಯ ಸಿಸ್ಟಮ್ಗಳಿಗೆ ತಮ್ಮನ್ನು ಹೊಂದಿಸಿಕೊಳ್ಳುವುದಿಲ್ಲ. ಹೊಸದಾಗಿ ಬಂದ ಸುದ್ದಿ ಏನೆಂದರೆ ಇದೆ ಅಕ್ಟೋಬರ್ 24ರ ನಂತರ ಆಂಡ್ರಾಯ್ಡ್ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್ ಫೋನ್ ಗಳಲ್ಲಿ ಇದು ಕೆಲಸವನ್ನು ನಿರ್ವಹಿಸುವುದಿಲ್ಲ. ಇನ್ನು ಸಹ ಹಲವರು ತಮ್ಮ ಹಳೆಯ ಫೋನ್ ಗಳಲ್ಲಿ ವಾಟ್ಸಪ್ ಅನ್ನು ಅಪ್ಡೇಟ್ ಮಾಡದೆ ಹಾಗೆ ಹಳೆ ವರ್ಷನ್ ಅನ್ನು ಉಪಯೋಗಿಸುತ್ತಿದ್ದಾರೆ. ಇಂತಹ ಮೊಬೈಲ್ಗಳಲ್ಲಿ ಹೆಚ್ಚು ಸುರಕ್ಷತೆ ಇರುವುದಿಲ್ಲ. ವಾಟ್ಸಪ್ ಗಳು ಇನ್ನೂ ಹೊಸ ಹೊಸ ಅಪ್ಡೇಟ್ಗಳನ್ನು ತರುವುದರಿಂದ ಕೆಲವು ಫೋನ್ ಗಳಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿವೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಡಿಪ್ಲೋಮಾ ಹಾಗೂ ಪದವೀಧರರಿಗೆ ಸಿಹಿಸುದ್ದಿ; ಯುವನಿಧಿ ಜಾರಿ ಬಗ್ಗೆ ಸಿ.ಎಂ ಘೋಷಣೆ
ವಾಟ್ಸಪ್ ತನ್ನ ಕಾರ್ಯವನ್ನು ನಿಲ್ಲಿಸುವ ಫೋನ್ ಗಳು ಯಾವವು?
ನೆಕ್ಸಸ್ 7, ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2, HTC 1, ಸೋನಿ ಎಕ್ಸ್ಪೀರಿಯಾ z, ಎಲ್ ಜಿ ಆಪ್ಟಿಮಸ್ ಜಿ ಪ್ರೊ, ಸ್ಯಾಮ್ಸಂಗ್ ಗ್ಯಾಲಕ್ಸಿ S2, ಸ್ಯಾಮ್ಸಂಗ್ ಗ್ಯಾಲಕ್ಸಿ ನೆಕ್ಸಸ್, ಮೊಟೊರೊಲಾ xoom, ಸ್ಯಾಮ್ಸಂಗ್ ಗ್ಯಾಲಕ್ಸಿ S ಈ ಫೋನುಗಳಲ್ಲಿ ವಾಟ್ಸಾಪ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ. ಹಾಗಾದರೆ ನಿಮ್ಮ ಫೋನುಗಳಲ್ಲಿ ನಿಮ್ಮ ಓ ಎಸ್ ಆವೃತ್ತಿ ಹಳೆಯದ ಅಥವಾ ಹೊಸದಾಗಿ ಎಂದು ಕಂಡುಹಿಡಿಯಲು ನಿಮ್ಮ ಮೊಬೈಲ್ ಸೆಟ್ಟಿಂಗ್ ನಲ್ಲಿ ನೀವು ನೋಡಿಕೊಳ್ಳಬಹುದು. ನೀವು ಏನು ಮಾಡಬೇಕು ಅಂತ ಅಂದ್ರೆ ಮೊಬೈಲ್ ಸೆಟ್ಟಿಂಗ್ ಗೆ ಹೋಗಿ ಅಲ್ಲಿ ಸಾಫ್ಟ್ ವೇರ್ ಅಂತ ಒಂದು ಆಪ್ಷನ್ ಇರುತ್ತೆ ಅಲ್ಲಿ ನೋಡಿದಾಗ ನಿಮಗೆ ನಿಮ್ಮ ಮೊಬೈಲ್ ಬಗ್ಗೆ ಮಾಹಿತಿ ದೊರಕುತ್ತದೆ.
ಒಂದು ವೇಳೆ ನಿಮ್ಮ ವಾಟ್ಸಾಪ್ ರದ್ದಾದಲ್ಲಿ ನಿಮಗೆ ಯಾವುದೇ ರೀತಿಯ ವಾಟ್ಸಪ್ ಕರೆಗಳನ್ನು ಮಾಡುವುದಾಗಲಿ ಅಥವಾ ಸ್ವೀಕರಿಸುವುದಾಗಲಿ ಮೆಸೇಜ್ ಗಳನ್ನು ಮಾಡುವುದಾಗಲಿ ಅಥವಾ ಸ್ವೀಕರಿಸುವುದಾಗಲಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊದಲು ನಿಮ್ಮ ಫೋನ್ ನಲ್ಲಿ ಸಾಫ್ಟ್ವೇರ್ ಅನ್ನ ಚೆಕ್ ಮಾಡಿಕೊಳ್ಳಿ. ವಾಟ್ಸಪ್ ಸ್ಟೇಟಸ್ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಮೊಬೈಲ್ ಅನ್ನು ಕೂಡ ಚೇಂಜ್ ಮಾಡಿಕೊಳ್ಳಿ. ಇಲ್ಲದಿದ್ದರೆ ಯಾವುದೇ ರೀತಿಯಲ್ಲಿಯೂ ಕೂಡ ನಿಮ್ಮ ಮೊಬೈಲನಲ್ಲಿ ವಾಟ್ಸಪ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ: ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲಾತಿಗಳು ಬೇಕು?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram