Jio Laptop: ಎಲ್ಲಾ ವಯಸ್ಸಿನವರಿಗೆ ಕಲಿಕೆಗೆ ಅನುಕೂಲವಾಗುವಂತೆ 2022 ರಲ್ಲಿ ಪರಿಚಯಿಸಲಾದ ಜಿಯೋ ಲ್ಯಾಪ್ಟಾಪ್ ಅನ್ನು ಇಂದು ಹೊಸ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ. ರಿಲಯನ್ಸ್ ಜಿಯೋ ಕಂಪನಿಯು ಮೊಬೈಲ್ ಗಳು ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಬಿಡುಗಡೆ ಜೊತೆಗೆ ಜಿಯೋ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು,ಹೊಸ ಫ್ಯೂಚರ್ಸ್ ಗಳನ್ನು ಹೊಂದಿರುವಂತಹ ಈ ಲ್ಯಾಪ್ಟಾಪ್ ಗಳನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದಾಗಿದೆ.
11 ಇಂಚಿನ ಎಲ್ಇಡಿ ಸ್ಕ್ರೀನ್ ನೊಂದಿಗೆ, ಒಂದು ಕೆಜಿಗಿಂತಲೂ ಕಡಿಮೆ ತೂಕದಲ್ಲಿರುವ ಈ ಲ್ಯಾಪ್ಟಾಪ್ ವಿಶೇಷವಾದ ಫ್ಯೂಚರ್ಸ್ ಅನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯವಾಗುವಂತೆ ಈ ನಿಟ್ಟಿನಲ್ಲಿ ಲ್ಯಾಪ್ಟಾಪ್ ಅನ್ನು ಮಾಡರೇಟ್ ಮಾಡಲಾಗಿದೆ. ಒಂದು ಎಚ್ಡಿಎಂಐ (HDMI) ಪೋರ್ಟ್ ಜೊತೆಗೆ 3.5 mm ಹೆಡ್ ಫೋನ್ ಕಾಂಬೋ ಜಾಕ್ ಅನ್ನು ಬಳಸಲಾಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಗೃಹಲಕ್ಷ್ಮೀ ಸಿಎಂ ಗುಡ್ ನ್ಯೂಸ್; ಎರಡು ತಿಂಗಳ 4000 ಹಣ ಒಟ್ಟಿಗೆ ಜಮಾ
ಜಿಯೋ ಲ್ಯಾಪ್ಟಾಪ್ ನ ಬೆಲೆ
ಇದರ ಬೆಲೆಯು ಆರಂಭದಲ್ಲಿ 15,000ಕ್ಕೂ ಹೆಚ್ಚಿನ ಬೆಲೆಯನ್ನು ಹೊಂದಿದ್ದು, ಈಗ ಇದರ ಬೆಲೆ 15,999 ಕ್ಕೆ ಲಭ್ಯವಿದೆ. ಇದರ ಬೆಲೆಯಲ್ಲಿ ಆಗಾಗ ಸ್ವಲ್ಪ ಬದಲಾಗುತ್ತಿದ್ದು ಆದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದನ್ನ ಖರೀದಿಸುತ್ತಿದ್ದಾರೆ. ಒಂದು ವೇಳೆ ನೀವು ರಿಲಯನ್ಸ್ ಡಿಜಿಟಲ್ ಸ್ಟೋರ್ಸ್ ಮೂಲಕ ಖರೀದಿಸಿದರೆ ನಿಮಗೆ ಕೆಲವು ರಿಯಾಯಿತಿ ದರದಲ್ಲಿ ಈ ಲ್ಯಾಪ್ಟಾಪ್ ಅನ್ನು ಖರೀದಿ ಮಾಡಬಹುದಾಗಿದೆ.
ಈ ಲ್ಯಾಪ್ಟಾಪ್ ಬ್ರೌಸಿಂಗ್ ಶಿಕ್ಷಣಕ್ಕೆ ಸಂಬಂಧಿಸಿದಾಗಿದ್ದು, ಉತ್ತಮವಾದ ಬಜೆಟ್ ನಲ್ಲಿ ಲಭ್ಯವಿದೆ. ಎಲ್ಲ ವರ್ಗದವರು ಕೂಡ ಇದನ್ನು ಖರೀದಿಸಬಹುದಾಗಿದೆ. ಉತ್ತಮ ಕ್ಯಾಮೆರಾವನ್ನು ಹೊಂದಿರುವ ಈ ಲ್ಯಾಪ್ಟಾಪ್, 2 ಮೆಗಾಪಿಕ್ಸೆಲ್(MegaPixel) ಕ್ಯಾಮೆರಾ ವನ್ನು ಹೊಂದಿದೆ. ಇದನ್ನು 128 ಜಿಬಿಗಳ ವರೆಗೆ ನೀವು ಎಕ್ಸ್ಪ್ಯಾಂಡ್ ಮಾಡಬಹುದಾಗಿದೆ.
ಈ ಲ್ಯಾಪ್ಟಾಪನ್ನು ಖರೀದಿ ಮಾಡಲು ನಿಮಗೆ ಕೆಲವೊಂದು ಬ್ಯಾಂಕುಗಳು ಕೂಡ ರಿಯಾಯಿತಿಯನ್ನು ಕೊಡುತ್ತಿವೆ. ಕ್ರೆಡಿಟ್ ಕಾರ್ಡ್ಗಳ(Credit Card) ಮೇಲೆ ಸುಮಾರು 3000 ಅಂತರದ ರಿಯಾಯಿತಿ ದರದಲ್ಲಿ ನೀವು ಈ ಲ್ಯಾಪ್ಟಾಪ್ ಅನ್ನು ಖರೀದಿಸಬಹುದಾಗಿದೆ. ಇದು ಹೆಚ್ಚುವರಿ ಗೆಜೆಟ್ ರೆಸ್ಟೋರನ್ನು ಹೊಂದಿದೆ. ಒಟ್ಟಿನಲ್ಲಿ ಈ ಲ್ಯಾಪ್ಟಾಪ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಆಗುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಾಗುತ್ತದೆ ಅಂತ ಹೇಳಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ: ದಸರಾಗೆ ಹೋಗುವ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್, ರಿಯಾಯಿತಿ ದರದಲ್ಲಿ ಟಿಕೆಟ್ ಅನ್ನು ಕೊಡಲಾಗುತ್ತಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram