ಹೆಚ್ಚು ಸೌಲಭ್ಯದೊಂದಿಗೆ ಹೊಸ ಸುಜುಕಿ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸೂಕ್ತ ಬೆಲೆಗೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಬಹುದು.

Suzuki Burgman Electric Scooter: ಸುಜುಕಿಯ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ಈಗ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಓಲಾ ಸ್ಕೂಟರ್(Ola Scooter) ಗಳ ಪೈಕಿ ಇದು ಒಂದಾಗಿದೆ. ಇದು ಅನೇಕ ವೈಶಿಷ್ಟ್ಯಗಳಿಂದ ಕೂಡಿದ್ದು, ಈ ಸ್ಕೂಟರ್ನೊಂದಿಗೆ ಸುಜುಕಿ ತನ್ನ ಹೊಸ ವೈಶಿಷ್ಟತೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಲಪಡಿಸುತ್ತಿದೆ. ಇದು ನೋಡುಗರಿಗೆ ಆಕರ್ಷಣೆ ನೀಡುವಂತಹ ಸ್ಕೂಟರ್ ಆಗಿದೆ. ಸುಜುಕಿ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯು ಟಿವಿಎಸ್ ಐಸಿಬ್ ಮತ್ತು ಬಜಾಜ್ ಚೇತಕ್‌ಗಳಂತೆಯೇ ವೈವಿದ್ಯವನ್ನು ಹೊಂದಿದ್ದು, ಅದೇ ರೀತಿ ಬ್ಯಾಟರಿ ಪ್ಯಾಕ್‌ಗಳನ್ನು ಸಹ ಪ್ರಾರಂಭಿಸಬಹುದಾಗಿದೆ. ಇದರಲ್ಲಿ ಬ್ಯಾಟರಿ ಪ್ಯಾಕ್ ಗಳನ್ನು exchange ಮಾಡುವುದರೊಂದಿಗೆ ನೀವು 50 ಕಿ.ಮೀ ವ್ಯಾಪ್ತಿಯನ್ನು ಸುಲಭವಾಗಿ ಪಡೆಯಬಹುದು.

WhatsApp Group Join Now
Telegram Group Join Now

ಜಪಾನ್ ನ ಮೊಬಿಲಿಟಿ ಶೋ ನಲ್ಲಿ ಪ್ರದರ್ಶಿಸಲಾದ ಈ ಸ್ಕೂಟರ್ ಅನ್ನು ಜನವರಿ 2024 ರಂದು ಭಾರತದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದರ ಒಂದು ಪ್ರಮುಖವಾದ ವಿಶೇಷತೆ ಎಂದರೆ ಬ್ಯಾಟರಿಯನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಇದು ಸುಲಭ ಸೌಲಭ್ಯಗಳನ್ನು ಹೊಂದಿದ್ದು ಕಚೇರಿಗಳಿಗೆ ಹೋಗುವಾಗ ಅಥವಾ ದಿನದ ಓಡಾಟದಲ್ಲಿ ತುಂಬಾ ಸಹಾಯಕವಾಗಿದೆ. ಸುಜುಕಿ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ ರಚಿಸಿರುವ ವಿನ್ಯಾಸವು ನೋಡುಗರಿಗೆ ಅದೇ ಬಲ್ಬಸ್ ಫ್ರಂಟ್ ಏಪ್ರನ್ ಟು ಲಾಂಗ್ ಫ್ರೀ-ಫ್ಲೋಯಿಂಗ್ ಟೈಲ್ ಸೆಕ್ಷನ್ ಅಂತೆ ಕಾಣುತ್ತದೆ. ಇದು ಬಿಳಿ ಮತ್ತು ನೀಲಿ ಡ್ಯುಯಲ್-ಟೋನ್ ಬಣ್ಣದಲ್ಲಿ ಲಭ್ಯವಿದೆ. ಈ ಸ್ಕೂಟರ್ ನ ಬ್ಯಾಟರಿ ಸ್ಟ್ರೀಟ್ 125 ಗೆ ಸಮನಾಗಿ ಹೊಂದಿಕೊಂಡಿದೆ.(you can get it in duel tone colour)

Image Credit: Original Source

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸುಜುಕಿ ಬರ್ಗ್ಮನ್ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳು(Suzuki Burgman Electric Scooter Features)

  • ಡಿಜಿಟಲ್ ಇನ್ಫೋಟೈನ್ಮೆಂಟ್ ಸಿಸ್ಟಮ್: ಈ ಸ್ಕೂಟರ್ ಮಾಡಿದ ಸೂಚನೆಗಳನ್ನು ಡಿಜಿಟಲ್ ಆಪರೇಟ್ ಮಾಡುತ್ತದೆ.
  • ಬ್ಲೂಟೂತ್ ಸಂಪರ್ಕ: ಸ್ಮಾರ್ಟ್‌ಫೋನ್ ಅಥವಾ ಇತರ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಬ್ಲೂಟೂತ್ ಸಂಪರ್ಕ ಮಾಡಬಹುದು(Blutooth Connection)
  • ಸ್ಮಾರ್ಟ್ ಅಸಿಸ್ಟೆಂಟ್ ನ್ಯಾವಿಗೇಷನ್ ಸಿಸ್ಟಮ್: ನೇವಿಗೇಷನ್ ಸೌಲಭ್ಯದಿಂದ ನಾವು ಬೇರೆ ಬೇರೆ ಹೊಸ ಜಾಗಗಳಿಗೆ ಹೋಗುವಾಗ ನಮಗೆ ಸಹಾಯವಾಗುತ್ತದೆ.
  • ಕಾಲ್ ಅಲರ್ಟ್: ಸ್ಕೂಟರ್ ಚಲಾಯಿಸುವವರ ಬಗ್ಗೆ ಸಮಯದ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡುತ್ತದೆ.
  • ಎಸ್‌ಎಂಎಸ್ ಅಲರ್ಟ್: ಸ್ಕೂಟರ್ ನಿರ್ದಿಷ್ಟ ವೇಗದಲ್ಲಿ ಹೋಗುತ್ತಿರುವಾಗ ನಮಗೆ ಕೆಲವು ಮುನ್ನೆಚ್ಚರಿಕೆಯ ಮಾಹಿತಿಗಳನ್ನು ನೀಡುತ್ತದೆ(SMS Alert)
  • ಇಮೇಲ್ ಅಧಿಸೂಚನೆ: ಒಂದೊಮ್ಮೆ ಸ್ಕೂಟರ್ ನಲ್ಲಿ ಏನಾದರೂ ವ್ಯತ್ಯಾಸವಾದರೆ ಅದು ಇ-ಮೇಲ್ ಮೂಲಕ ಮಾಹಿತಿಯನ್ನು ನೀಡುತ್ತದೆ ಈ ರೀತಿಯ ಸೌಲಭ್ಯವನ್ನು ಅಳವಡಿಸಲಾಗಿದೆ.
  • ಚಾರ್ಜಿಂಗ್ ಸಿಸ್ಟಮ್: ಸ್ಕೂಟರ್ ಬ್ಯಾಟರಿಯನ್ನು ಸುಲಭವಾಗಿ ಚಾರ್ಜ್ ಮಾಡಬಹುದು ಹಾಗೂ ಎಕ್ಸ್ಚೇಂಜ್ ಕೂಡ ಮಾಡಿಕೊಳ್ಳಬಹುದು.(easy chargeable and exchange)

ಇನ್ನೂ ಇದರ ಬೆಲೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ ಅಂದಾಜಿನ ಪ್ರಕಾರ ಸುಮಾರು 1.5 ಲಕ್ಷದಿಂದ 1.20 ಲಕ್ಷದವರೆಗೆ ಪ್ರಾರಂಭಿಸಲಾಗುವುದು ಎಂದು ಅಂದಾಜಿಸಲಾಗಿದೆ. ಅಷ್ಟೇ ಹೊರತು ಯಾವುದೇ ಮಾಹಿತಿಯ ಮೂಲಗಳು ಸಹ ಇದರ ಬೆಲೆಯ ಬಗ್ಗೆ ಇನ್ನೂ ಕೂಡ ಮಾತಾಡಿಲ್ಲ. ಒಟ್ಟಿನಲ್ಲಿ ಈ ಸ್ಕೂಟರ್ ಎಲ್ಲರಿಗೂ ಅನುಕೂಲವಾಗಿದ್ದು ಉಳಿದ ಸ್ಕೂಟರ್ ತರಹ ಹೆಚ್ಚು ಭಾರವನ್ನು ಹೊಂದಿಲ್ಲ. ಇದರಿಂದ ಮಹಿಳೆಯರು ಕೂಡ ಸುಲಭವಾಗಿ ಚಲಾಯಿಸಬಹುದು. ದಿನದ ಬಳಕೆಗಾಗಿ ಈ ಸ್ಕೂಟರ್ ಅನ್ನು ಸುಲಭವಾಗಿ ಉಪಯೋಗಿಸಬಹುದು.

 

View this post on Instagram

 

A post shared by Gaadiwaadi.com (@gaadiwaadi)

ಇದನ್ನೂ ಓದಿ: ಇನ್ನುಂದೆ ಪ್ರತಿ ತಿಂಗಳು ಯಾವ ದಿನ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಗೊತ್ತಾ?

ಇದನ್ನೂ ಓದಿ: ಗ್ರಾಹಕರಿಗೆ ಸಿಹಿ ಸುದ್ದಿ, ಹಲವು ವೈಶಿಷ್ಟ್ಯಗಳೊಂದಿಗೆ 53% ರಿಯಾಯಿತಿಯಲ್ಲಿ Samsung 5G ಫೋನ್ ಅನ್ನು ಪಡೆಯಬಹುದು.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram