ನವೆಂಬರ್ 27ರಂದು ಧನು ರಾಶಿಗೆ ಬುಧನ ಪ್ರವೇಶದೊಂದಿಗೆ ಮಹಾ ಧನ ಯೋಗ ಸೃಷ್ಟಿಯಾಗುತ್ತದೆ. ಈ ವಿಶೇಷ ಯೋಗದಿಂದ ಧನು ರಾಶಿಯವರು ಅಧಿಕ ಹಣವನ್ನು ಪಡೆಯುವ ಸಾಮರ್ಥ್ಯ ಹೊಂದಬಹುದು. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಈ ಯೋಗವು ಧನು ರಾಶಿಯ ಜನರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಬಹುದು. ನವೆಂಬರ್ 27 ಧನು ರಾಶಿಗೆ ಬುಧನ ಪ್ರವೇಶದಿಂದ ಕೆಲವು ರಾಶಿಗಳಿಗೆ ಬಹಳ ಅದೃಷ್ಟವನ್ನು ತರಲಿದೆ.
ಧನು ರಾಶಿಗೆ ಬುಧ ಪ್ರವೇಶ ಮಾಡುತ್ತಾನೆ ಮತ್ತು ಅದರಿಂದ ಅದು ಮಹಾ ಧನ ಯೋಗವಾಗುತ್ತದೆ. ಬುಧ ಗ್ರಹದ ರಾಶಿಯ ಬದಲಾವಣೆಯಿಂದ ಆ ರಾಶಿಗೆ ಸಂಚಾರ ಮಾಡುತ್ತಿರುವ ವ್ಯಕ್ತಿಗಳಿಗೆ ಪ್ರಯೋಜನ ಉಂಟಾಗುತ್ತದೆ. ಇದರಿಂದ ಸಕಲ ರಾಶಿಗಳಿಗೂ ಪ್ರಯೋಜನ ಇದ್ದೇ ಇರುತ್ತದೆ, ಆದರೆ ಕೆಲವು ರಾಶಿಗಳಿಗೆ ಹೆಚ್ಚಿನ ಪ್ರಯೋಜನ ಉಂಟಾಗುತ್ತದೆ. ಧನು ರಾಶಿಯಲ್ಲಿ ಬುಧ ಪ್ರವೇಶ ಮಾಡುವುದರಿಂದ ಸಮಸ್ತ ರಾಶಿಗಳಿಗೂ ಪ್ರಯೋಜನ ಇರುತ್ತದೆ, ಆದರೆ ಕೆಲವು ರಾಶಿಗಳಿಗೆ ಹೆಚ್ಚಿನ ಪ್ರಯೋಜನ ಉಂಟಾಗುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಹಾಗಾದರೆ ಆ ಮೂರು ಅದೃಷ್ಟದ ರಾಶಿಗಳು ಯಾವವು?
ಮೇಷ ರಾಶಿಯ ಜನರಿಗೆ ಹೆಚ್ಚು ಶುಭ ಫಲ ದೊರೆಯುವ ಮಹಾ ಧನ ಯೋಗವಿದೆ. ಯಾವುದೇ ಕ್ಷೇತ್ರದಲ್ಲಿ ಪ್ರಯತ್ನಿಸಿದರೂ ಅವರಿಗೆ ಯಶಸ್ಸು ಸಿಗುತ್ತದೆ. ಹಿಂದಿನಿಂದಲೂ ಬಯಸಿದ್ದ ವಿದೇಶ ಪ್ರವಾಸಕ್ಕೆ ಈ ಸಮಯದಲ್ಲಿ ಅವಕಾಶ ದೊರೆಯುತ್ತದೆ. ಮಹಾ ಧನ ಯೋಗದ ಸಂದರ್ಭದಲ್ಲಿ ಇದು ಒಂದು ಸುಖಕರ ಅವಕಾಶ ಅಂತಾನೆ ಹೇಳಬಹುದು. ಮೇಷ ರಾಶಿಯ ಜನರು ಅಕ್ಷರಶಃ ಬುದ್ಧಿವಂತರು ಹಾಗೂ ಸಾಮಾನ್ಯವಾಗಿ ಅವರು ತಮ್ಮ ಅಧ್ಯಯನ ಮತ್ತು ವಿದ್ಯಾಭ್ಯಾಸವನ್ನು ಹೆಚ್ಚಿನ ಮಟ್ಟದ ಪ್ರಗತಿಯನ್ನು ಸಾಧಿಸುವ ಆಸೆಯನ್ನು ಹೊಂದಿದವರಾಗಿರುತ್ತಾರೆ. ಮೇಷ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ನವೀನ ಹಾಗೂ ಬುದ್ಧಿವಂತರಾಗಿರುತ್ತಾರೆ. ಮೇಷ ರಾಶಿಯ ಜನರು ಸಾಹಿತ್ಯ ಕಲೆಗಳಲ್ಲಿ ಅಥವಾ ಸಾಹಿತ್ಯ ಪ್ರದರ್ಶನಗಳಲ್ಲಿ ತೀವ್ರ ಆಸಕ್ತಿ ಹೊಂದಿದವರಾಗಿದ್ದಾರೆ. ಅವರು ಉಚ್ಚ ಶಿಕ್ಷಣ ಪಡೆಯುವುದರ ಮೂಲಕ ತಮ್ಮ ಅಧ್ಯಯನ ಹಾಗೂ ಸಾಹಿತ್ಯ ಪ್ರವೃತ್ತಿಗಳನ್ನು ಅಭಿವೃದ್ಧಿಪಡಿಸಲು ವಿದೇಶಗಳಿಗೆ ಹೋಗಬೇಕೆಂದು ಇಷ್ಟಪಡುವವರಾಗಿದ್ದಾರೆ.
ಈ ರಾಶಿಯ ಜನರು ಸಾಹಿತ್ಯದ ಪ್ರದರ್ಶನಗಳು, ಸಾಹಿತ್ಯ ಪುಸ್ತಕಗಳು ಮತ್ತು ಬೇರೆ ವಿಧದ ಸಾಹಿತ್ಯಾನುವಾದಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಅದ್ಭುತ ರೀತಿಯಲ್ಲಿ ವಿಭಿನ್ನ ವಿಷಯಗಳಲ್ಲಿ ಅಧ್ಯಯನ ನಡೆಸುವ ಇಚ್ಛೆ ಹೊಂದಿರುತ್ತಾರೆ. ಅವರ ಸಾಹಿತ್ಯ ಪ್ರೀತಿ ಬಹಳ ಅದ್ಭುತವಾದದ್ದು. ಇವರು ಅಂದುಕೊಂಡದ್ದಲ್ಲ ಈಡೇರುವ ಸಮಯ ಇದು ಅಂತ ಹೇಳಬಹುದು ಏಕೆಂದರೆ ಒಳ್ಳೆ ಕಾಲೇಜಿನಲ್ಲಿ ನನಗೆ ಶಿಕ್ಷಣಕ್ಕೆ ಸೀಟು ಸಿಗಬೇಕು ಎಂದಾದಲ್ಲಿ ಇವರಿಗೆ ಅದು ಖಂಡಿತ ನೆರವೇರುತ್ತದೆ. ಆದರೆ ಈ ಸಂದರ್ಭದಲ್ಲಿ ನೀವು ಸಂಗಾತಿ ಜೊತೆಗೆ ಸಮಯ ಕಳೆಯೋದುಕ್ಕೆ ಮಕ್ಕಳ ಜೊತೆಗೆ ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯುವ ಅವಕಾಶ ಸಿಗುತ್ತೆ. ಹಾಗೆ ಯಾವುದೇ ಕ್ಷೇತ್ರದಲ್ಲಿ ನೀವು ಕೆಲಸ ಮಾಡುತ್ತಿದ್ದರೂ ಅಥವಾ ಯಾವುದೇ ಕ್ಷೇತ್ರದಲ್ಲಿ ನೀವು ಒಂದು ಈ ಕ್ಷೇತ್ರದಲ್ಲಿ ಪ್ರಯತ್ನ ಮಾಡ್ತೀನಿ ಅಂತ ಕೈ ಹಾಕಿದ್ರು ಕೂಡ, ಆ ಕ್ಷೇತ್ರ ಗಳಲ್ಲಿ ನೀವು ಯಶಸ್ಸನ್ನ ಖಂಡಿತವಾಗು ಸಾಧಿಸುತ್ತೀರಿ.
ಮಿಥುನ ರಾಶಿಯವರು ಇನ್ನು ಅವಿವಾಹಿತರಿಗೆ ಮದುವೆ ಪ್ರಸ್ತಾಪ ಕೂಡ ಬರುವ ಸಾಧ್ಯತೆ ಇದೆ. ಬಹಳ ದಿನಗಳಿಂದ ಕಾಯ್ತಾ ಇದ್ರೆ ಈ ಸಂದರ್ಭದಲ್ಲಿ ನಿಮಗೆ ಒಳ್ಳೆಯ ಸಂಗಾತಿ ಸಿಗುವ ಸಾಧ್ಯತೆ ಇದೆ. ಮದುವೆ ಪ್ರಸ್ತಾಪ ಬರುತ್ತೆ. ಇನ್ನು ಆಸ್ತಿಯಿಂದ ಲಾಭ ಪಡೆಯುವಂತಹ ಬಲವಾದ ಸಾಧ್ಯತೆ ಕೂಡ ಮಿಥುನ ರಾಶಿ ಅವರಿಗೆ ಇದೆ ಈ ಸಂದರ್ಭದಲ್ಲಿ ಇರುತ್ತೆ. ಇತರ ಜನರು ನಿಮ್ಮ ವ್ಯಕ್ತಿತ್ವದಿಂದ ಪ್ರಭಾವಿತರಾಗುತ್ತಾರೆ. ಆಕರ್ಷಿತರಾಗ್ತಾರೆ ಅಂದ್ರೆ ಅಷ್ಟು ಒಂದು ಒಳ್ಳೆ ವ್ಯಕ್ತಿತ್ವ ನಿಮ್ಮಲ್ಲಿ ಈ ಸಂದರ್ಭದಲ್ಲಿ ಕಾಣಿಸುತ್ತೆ ಅಂದರೆ ನಾಳೆಯಿಂದ ಶುರುವಾಗಲಿದೆ. ಧನು ರಾಶಿಯಲ್ಲಿ ಮಹತ್ವ ಯೋಗ. ಇದರಿಂದ ನಿಮಗೆ ಒಂದು ಒಳ್ಳೆ ಲಾಭ, ಒಳ್ಳೆ ಪರಿಶ್ರಮಕ್ಕೆ ಪ್ರತಿಫಲ ಇದೆಲ್ಲವೂ ಕೂಡ ಸಿಗ್ತಾ ಇದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಮಕರ ರಾಶಿ
ಇನ್ನು ಮಕರ ರಾಶಿ, ಮಕರ ರಾಶಿಯವರು ಕೂಡ ಮಹಾಧನ ಯೋಗ ಪ್ರಯೋಜನಕಾರಿಯಾಗಿರುತ್ತೆ. ಇಷ್ಟು ದಿನದಿಂದ ನಾನು ಮಿಥುನ ರಾಶಿಯವರಿಗೆ ಹೇಳಿದ ಹಾಗೆ ಮಕರ ರಾಶಿಗೂ ಕೂಡ ಬಹಳ ವರ್ಷಗಳಿಂದ ಅಥವಾ ಬಹಳ ತಿಂಗಳುಗಳಿಂದ ಕಾಯುತ್ತಿದ್ದಂತಹ ನಿಮ್ಮ ಜೀವನ ಸಂಗಾತಿ ಆಯ್ಕೆ ಈ ಸಂದರ್ಭದಲ್ಲಿ ಪೂರ್ಣಗೊಳ್ಳುತ್ತೆ . ಒಂದು ಒಳ್ಳೆ ಸಂಗಾತಿಯನ್ನು ಜೀವನ ಸಂಗಾತಿಯಾಗಿ ಆರಿಸಿಕೊಳ್ಳುವ ಸಮಯ ಬಂದಿದೆ. ಈ ಮಹಾ ಧನ ಯೋಗದ ಸಂದರ್ಭದಲ್ಲಿ ನಿಮಗೆ. ಒಳ್ಳೆಯ ಸಂಗಾತಿ ಕೂಡ ಸಿಗ್ತಾರೆ. ಉತ್ತಮ ಉದ್ಯೋಗ ಅವಕಾಶ ಗಳು ಕೂಡ ಸಿಗುತ್ತವೆ. ನಿಮಗೆ ಒಳ್ಳೆ ಕಂಪನಿಗಳಿಂದ ಆಫರ್ ಗಳು ಕೂಡ ಬರುತ್ತೆ. ಒಳ್ಳೆ ಸ್ಯಾಲರಿ ಕೂಡ ನಿಮಗೆ ಸಿಗುತ್ತೆ. ಒಂದು ಒಳ್ಳೆ ಉನ್ನತ ಸ್ಥಾನಮಾನ ಕೂಡ ಸಿಗುವಂತಹ ಸಾಧ್ಯತೆ ಮಕರ ರಾಶಿಯವರಿಗೆ ಇದೆ. ಇನ್ನು ಷೇರು ಮಾರುಕಟ್ಟೆಯಲ್ಲಿ ಸಂಬಂಧಿಸಿದ ಜನರು ಉತ್ತಮ ಲಾಭವನ್ನು ಪಡೆಯುತ್ತಾರೆ. ಯಾಕಂದ್ರೆ ಹಿಂದೆ ನೀವೇನಾದರೂ ಷೇರು ಮಾರ್ಕೆಟ್ ನಲ್ಲಿ ಹಣ ಹಾಕಿದ್ರೆ ಹಳೆಯ ಹೂಡಿಕೆಗಳು ಇದ್ದರೂ ಕೂಡ ಅಥವ ಈಗ ಏನಾದ್ರು ಹಾಕಿದ್ರು ಕೂಡ ದಲ್ಲೂ ಕೂಡ ನೀವು ಲಾಭವನ್ನು ಮಕರ ರಾಶಿಯವರು ಪಡೆದುಕೊಳ್ಳ ಬಹುದು ಆಮೇಲೆ ನಿಮಗೆ ನಾಯಕತ್ವದ ಒಂದು ಬಲ ಬರುತ್ತೆ. ನಾಯಕತ್ವದ ಅವಕಾಶ ಸಿಗುತ್ತೆ.
ಅದರಲ್ಲೂ ಕೂಡ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿ ಮತ್ತೆ ಇದು ಒಂದು ಒಳ್ಳೆ ಅವಕಾಶ. ಮಕರ ರಾಶಿಯವರಿಗೆ ಈ ಸಂದರ್ಭದಲ್ಲಿ ಬಂದಂತಹ ಯಾವ ಅವಕಾಶಗಳನ್ನು ಕೂಡ ಸುಮ್ಮನೆ ಬಿಡಬೇಡಿ. ಅದನ್ನ ಪ್ರಯತ್ನ ಮಾಡಿ, ಪ್ರಯತ್ನ ಮಾಡುವುದರಿಂದ ಇಲ್ಲಿ ಆಗುವಂತಹ ಅಂದ್ರೆ ಈಗ ಧನುರಾಶಿಯಲ್ಲಿ ಮಹತ್ವದ ಯೋಗ ಕೂಡಿಬರುತ್ತದೆ ಇದರಿಂದ ಅದು ಪಾಸಿಟಿವ್ ಆಗಿ ಕೂಡ ಪರಿವರ್ತನೆಯಾಗುತ್ತೆ.
ಈ ಮೂರು ರಾಶಿಗಳಿಗೂ ಕೂಡ ಅದೃಷ್ಟ ಶುರುವಾಗುತ್ತೆ. ಡಿಸೆಂಬರ್ ಇಪ್ಪತ್ತೆಂಟನೇ ತಾರೀಖು ತನಕ ಕೂಡ ಇದೇ ಅದೃಷ್ಟ ಮುಂದುವರೆಯುತ್ತೆ. ಬುಧನಿಂದ ಸೃಷ್ಟಿ ಯಾಗುವಂತಹ ಧನ ಯೋಗ ನಿಮ್ಮ ಜೀವನದಲ್ಲಿ ಸಂಪತ್ತು ಸಮೃದ್ಧಿ ಹೆಚ್ಚಾಗುವಂತೆ ಮಾಡುತ್ತೆ. ಮತ್ತೆ ಈ ಅದೃಷ್ಟದ ರಾಶಿಗಳ ನಿಮ್ಮ ರಾಶಿ ಕೂಡ ಒಂದಾಗಿದೆ. ಈ ಶುಭ ಯೋಗದ ಲಾಭವನ್ನು ಪಡೆಯುವುದಕ್ಕೆ ಸಿದ್ಧರಾಗಿ ಈ ಶುಭ ಯೋಗದ ಲಾಭವನ್ನು ನೀವು ಸದುಪಯೋಗಪಡಿಸಿಕೊಳ್ಳಬಹುದು ಹಾಗೂ ಜೀವನವನ್ನು ಅದೃಷ್ಟವಾಗಿ ಬದಲಾಯಿಸಿಕೊಳ್ಳಬಹುದು.
ಇದನ್ನೂ ಓದಿ: ಅನ್ನದಾತ ರೈತನಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ; 3ಲಕ್ಷದವರೆಗೆ ಅನ್ನದಾತನಿಗೆ ಸಿಗಲಿದೆ ಸಾಲ ಸೌಲಭ್ಯ
ಇದನ್ನೂ ಓದಿ: DL ಮತ್ತು RC ಗೆ ಹೊಸ ರೂಲ್ಸ್ ಜಾರಿ, ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡ ಸಾರಿಗೆ ಸಂಸ್ಥೆ.