Gold Price Today: ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು ವರ್ಷದ ಕೊನೆಯ ತಿಂಗಳ ಆರಂಭದಲ್ಲೇ ಚಿನ್ನ ಪ್ರಿಯರಿಗೆ ಶಾಕ್ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಏರಿಳಿತ ಹೇಗಿರುತ್ತೆ ಎಂದು ಕಾದು ನೋಡಬೇಕಿದೆ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ.200 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 220 ಏರಿಕೆ ಕಂಡಿದೆ. ಬೆಳ್ಳಿ ದರದಲ್ಲಿ ಒಂದು ಕೆಜಿಗೆ ಸಾವಿರ ರೂಪಾಯಿ ಏರಿಕ್ಕೆ ಆಗಿದ್ದು. ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಾಗಿದೆ ನೋಡೋಣ ಬನ್ನಿ. ಮುಂದೆ ಓದಿ., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ ಚಿನ್ನದ ಬೆಲೆ (Today Gold Price)
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 5,770 ರೂಪಾಯಿ | ₹ 20 |
8 ಗ್ರಾಂ | ₹ 46,160 ರೂಪಾಯಿ | ₹ 160 |
10 ಗ್ರಾಂ | ₹ 57,700 ರೂಪಾಯಿ | ₹ 200 |
100 ಗ್ರಾಂ | ₹ 5,77,000 ರೂಪಾಯಿ | ₹ 2,000 |
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 6,295 ರೂಪಾಯಿ | ₹ 22 |
8 ಗ್ರಾಂ | ₹ 50,360 ರೂಪಾಯಿ | ₹ 176 |
10 ಗ್ರಾಂ | ₹ 62,950 ರೂಪಾಯಿ | ₹ 220 |
100 ಗ್ರಾಂ | ₹ 6,29,500 ರೂಪಾಯಿ | ₹ 2,200 |
- ಮೈಸೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,700 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,950 ರೂಪಾಯಿ ಆಗಿದೆ.
- ಮಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,700 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,950 ರೂಪಾಯಿ ಆಗಿದೆ.
- ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,850 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,100 ರೂಪಾಯಿ ಆಗಿದೆ.
- ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,700 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,950 ರೂಪಾಯಿ ಆಗಿದೆ.
- ಕೋಲ್ಕತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,700 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,950 ರೂಪಾಯಿ ಆಗಿದೆ.
- ಚೆನೈ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 58,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 63,820 ರೂಪಾಯಿ ಆಗಿದೆ.
- ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,700 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,950 ರೂಪಾಯಿ ಆಗಿದೆ.
- ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,700 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 63,000 ರೂಪಾಯಿ ಆಗಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಇಂದಿನ ಬೆಳ್ಳಿಯ ಬೆಲೆ (Today Silver Price)
ಕರ್ನಾಟಕದಲ್ಲಿ ಇಂದು ಬೆಳ್ಳಿಯ ದರ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 79 ರೂಪಾಯಿ | ₹ 1 |
10 ಗ್ರಾಂ | ₹ 790 ರೂಪಾಯಿ | ₹ 10 |
100 ಗ್ರಾಂ | ₹ 7,900 ರೂಪಾಯಿ | ₹ 100 |
1 ಕೆಜಿ | ₹ 79,000 ರೂಪಾಯಿ | ₹ 1,000 |
- ಬೆಳ್ಳಿ ದೆಹಲಿಯಲ್ಲಿ ಇಂದು ಕೆಜಿಗೆ 79,500 ರೂಪಾಯಿ ಆಗಿದೆ.
- ಬೆಳ್ಳಿ ಮುಂಬೈನಲ್ಲಿ ಇಂದು ಕೆಜಿಗೆ 79,500 ರೂಪಾಯಿ ಆಗಿದೆ.
- ಬೆಳ್ಳಿ ಚೆನೈನಲ್ಲಿ ಇಂದು ಕೆಜಿಗೆ 82,500 ರೂಪಾಯಿ ಆಗಿದೆ.
- ಬೆಳ್ಳಿ ಹೈದರಾಬಾದ್ ನಲ್ಲಿ ಇಂದು ಕೆಜಿಗೆ 82,500 ರೂಪಾಯಿ ಆಗಿದೆ.
- ಬೆಳ್ಳಿ ಕೇರಳದಲ್ಲಿ ಇಂದು ಕೆಜಿಗೆ 82,500 ರೂಪಾಯಿ ಆಗಿದೆ.
- ಬೆಳ್ಳಿ ಅಹಮದಾಬಾದ್ ನಲ್ಲಿ ಇಂದು ಕೆಜಿಗೆ 79,500 ರೂಪಾಯಿ ಆಗಿದೆ.
- ಬೆಳ್ಳಿ ಹೈದರಾಬಾದ್ ನಲ್ಲಿ ಇಂದು ಕೆಜಿಗೆ 79,500 ರೂಪಾಯಿ ಆಗಿದೆ.
ಇದನ್ನೂ ಓದಿ: ರೈತರಿಗೆ ಮೊದಲ ಕಂತಿನ ಮೂಲಕ 2000 ರೂಪಾಯಿಯ ನೆರವನ್ನು ಬೆಳೆ ಪರಿಹಾರವಾಗಿ ಘೋಷಿಸಿದ ರಾಜ್ಯ ಸರ್ಕಾರ.