ಸ್ಯಾಂಡಲ್ವುಡ್ ಕ್ಯೂಟ್ ಕಪಲ್ ಗಳಾಗಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪ್ರೀತಿಸಿ ಬಳಿಕ ಮನೆ ಯಲ್ಲಿರುವವರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಲವ್ ಸ್ಟೋರಿ ಬಗ್ಗೆ ಮೊದಲು ಯಾರಿಗೂ ಗೊತ್ತಿರಲಿಲ್ಲ ಬಳಿಕ ಒಂದು Press meet ನಲ್ಲಿ ಅಧಿಕೃತವಾಗಿಯೇ ಹರಿಪ್ರಿಯಾ ಮತ್ತು ವಸಿಷ್ಠ ತಮ್ಮ ಲವ್ ಸ್ಟೋರಿ ಬಗ್ಗೆ ಒಂದಷ್ಟು ವಿಷಯ ವನ್ನು ಹಂಚಿಕೊಂಡರು.
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕೇವಲ ಲವ್ ಮಾಡುವುದು ಅಂತ ಇದ್ದೋರಲ್ಲ.. ಈ ಜೋಡಿ ದೇವರ ಬಗ್ಗೆ ಧಾರ್ಮಿಕತೆ ನಮ್ಮ ಸಂಪ್ರದಾಯದ ಬಗ್ಗೆ ಒಂದು ನಂಬಿಕೆ ಇಟ್ಟುಕೊಂಡಿದ್ದಾರೆ. ಆ ನಂಬಿಕೆ ಮೇಲೆ ಗುರುಹಿರಿಯರ ಸಮ್ಮುಖ ದಲ್ಲಿ ಈ ಜೋಡಿ ಮೈಸೂರಿ ನಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮ ದಲ್ಲಿ ಇದೇ ವರ್ಷ ಜನವರಿ 26 ರಂದು ಮದುವೆ ಮಾಡಿಕೊಂಡರು. ಇನ್ನೂ ಇದೀಗ ಈ ಜೋಡಿ ತಮ್ಮ ಕುಟುಂಬದ ಜೊತೆಗೆ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷ ಪೂಜೆ ಯನ್ನು ಮಾಡಿಸಿದ್ದಾರೆ ವಸಿಷ್ಟ ಸಿಂಹ ತಮ್ಮ instagram ನಲ್ಲಿ ಕುಟುಂಬದ ಫೋಟೋ ಗಳನ್ನು ಹಾಕಿ Family is strength ಎಂದು ಬರೆದು ಕೊಂಡಿದ್ದಾರೆ ಈ ಫೋಟೋ ದಲ್ಲಿ ವಸಿಷ್ಠ, ಹರಿಪ್ರಿಯಾ, ವಸಿಷ್ಟ ತಂದೆ ಹಾಗೂ ಅಕ್ಕ , ಅಕ್ಕನ ಮಗ ಇದ್ದಾರೆ ಈ ಪೋಸ್ಟ್ ಗೆ ವಸಿಷ್ಠ ಮತ್ತು ಹರಿಪ್ರಿಯಾ ಅಭಿಮಾನಿಗಳು ಸೂಪರ್ ಫ್ಯಾಮಿಲಿ, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಪಾಸಿಟಿವ್ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದರೂ ಉಳಿಯಲಿಲ್ಲ ನಟಿ ಮಾನ್ವಿತಾ ತಾಯಿ! ಅನಾಥೆ ಆದ ಮಾನ್ವಿತಾ
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಲವ್ ಸ್ಟೋರಿ ಗೆ ಕಾರಣವಾಗಿದು ಯಾರು ಗೊತ್ತಾ?
ಹರಿಪ್ರಿಯಾ ಮತ್ತು ವಸಿಷ್ಟ ಸಿಂಹ ಪ್ರೀತಿ ಶುರುವಾಗಿದ್ದಕ್ಕೆ ಕಾರಣ ಕ್ರಿಸ್ಟಲ್ ಅಂತೆ ಹಾಗಾದರೆ ಕ್ರಿಸ್ಟಲ್ ಯಾರು ಗೊತ್ತಾ, ಹರಿಪ್ರಿಯಾ ತಮ್ಮ Instagram ನಲ್ಲಿ ವಿಡಿಯೋ ಮೂಲಕ ತಮ್ಮ ಪ್ರೀತಿ ಹೇಗೆ ಶುರುವಾಗಿತ್ತು ಅಂತ ಹಂಚಿಕೊಂಡಿದ್ದಾರೆ. ಕ್ರಿಸ್ಟಲ್ ಅಂದರೆ ವಸಿಷ್ಟ ಸಿಂಹ ಹರಿಪ್ರಿಯಾಗೆ ಕೊಟ್ಟ ಮುದ್ದಾದ ನಾಯಿ ಮರಿ ವಸಿಷ್ಠ ಕೊಟ್ಟ ಕ್ರಿಸ್ಟಲ್ ಎದೆಯ ಮೇಲೆ ಲವ್ ಸಿಂಬಲ್ ಅನ್ನು ಹೊತ್ತು ತಂದಿತ್ತು. ಈ ನಾಯಿಮರಿ ಗಿಫ್ಟ್ ನಿಂದ ತಮ್ಮ ಸ್ನೇಹ ಪ್ರೀತಿ ಯಾಗಿ ಬದಲಾಗಿತ್ತು ಅಂತ ತಮ್ಮ ಲವ್ ಸ್ಟೋರಿ ಸೀಕ್ರೆಟನ್ನು ಹಂಚಿ ಕೊಂಡಿದ್ದರು ಇದಕ್ಕೂ ಮೊದಲು ವಸಿಷ್ಠ ಮತ್ತು ಹರಿಪ್ರಿಯ ಪ್ರೀತಿಗೆ ಮೂಲ ಕಾರಣ ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಎವರ್ ಸಿನಿಮಾ ದಿಂದ ಈ ಸಿನಿಮಾ ಗಿಂತ ಮುಂಚೆ ಇವರಿಬ್ಬರ ನಡುವೆ ಅಷ್ಟೊಂದು ಸ್ನೇಹ ಸಂಬಂಧ ಇರಲಿಲ್ಲ. ಈ ಸಿನಿಮಾ ದಲ್ಲಿ ನಟಿ ಸುತ್ತಿರುವಾಗ ಇವರಿಬ್ಬರ ನಡುವೆ ಮೊದಲು ಸ್ನೇಹ ಆಗಿ ನಂತರ ಪ್ರೀತಿಯಾಗಿ ಬೆಳೆಯಿತು ಆಗ ವಸಿಷ್ಟ ಸಿಂಹ ಹರಿಪ್ರಿಯಾಗೆ ಕ್ರಿಸ್ಟಲ್ ನಾಯಿ ಮರಿ ಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಇದೀಗ ಈ ದಂಪತಿ ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
ವಸಿಷ್ಠ ಸಿಂಹ ಚಿಕ್ಕವಯಸಿನಲ್ಲಿ ಇದ್ದಾಗಲೇ ಅವರ ತಾಯಿ ನಿಧನರಾಗಿದ್ದರು. ನಂತರ ಅವರ ತಂದೆ ಎಲ್ಲ ಜವಾಬ್ದಾರಿಗಳನ್ನು ತಗೊಂಡು ವಸಿಷ್ಠ ಸಿಂಹ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ ವಸಿಷ್ಠ ಸಿಂಹ ಅವರಿಗೆ ಅಕ್ಕ ಕೂಡ ಇದ್ದು ಅವರಿಗೆ ಮದುವೆ ಕೂಡ ಆಗಿದೆ ಗಂಡು ಮಗ ಇದ್ದಾನೆ, ಇದೀಗ ವೈಶಿಷ್ಟ ಸಿಂಹ ಅವರಿಗೆ ತಾಯಿಯ ಪ್ರೀತಿಯನ್ನು ಹರಿಪ್ರಿಯವರೇ ಕೊಡುತ್ತಿದ್ದಾರೆ.
ಇದನ್ನೂ ಓದಿ: ದೇಹ ಮಾತ್ರ ಇತ್ತು ಮುಖ ಗುರುತೇ ಸಿಗಲಿಲ್ಲ ನಟಿ ಸೌಂದರ್ಯ ಸಾವಿನ ಬಗ್ಗೆ ಪ್ರೇಮಾ ಭಾವುಕ ಮಾತು