ಇಂದಿನ ದುಬಾರಿಯ ಬದುಕಿನಲ್ಲಿ ಪರ್ಸನಲ್ ಲೋನ್ (personal loan) ಅನ್ನುವುದು ಎಲ್ಲರಿಗೂ ಅಗತ್ಯವಾಗಿದೆ. ಪ್ರತಿ ದಿನದ ವ್ಯವಹಾರ ದಿನಸಿ ಬೆಲೆಗಳು ಮನೆಯ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಖರ್ಚು ಹೀಗೆ ಮನುಷ್ಯ ಒಂದಲ್ಲ ಒಂದು ಸಮಯಕ್ಕೆ ಪರ್ಸನಲ್ ಲೋನ್ (personal loan) ತೆಗೆದುಕೊಂಡಿರುತ್ತಾನೆ. ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರ ಇದೇ ಎಂಬುದನ್ನ ತಿಳಿದು ಸಾಲ ಮಾಡುತ್ತೇವೆ. ಯಾವುದೇ ಹೆಚ್ಚಿನ ಆದಾಯ ಇಲ್ಲದೆ ಇದ್ದವರು ಯಾವುದೇ ಡಾಕ್ಯುಮೆಂಟ್ಸ್ ನೋಡದೆಯೇ ಸಾಲ ಪಡೆಯಬೇಕು ಎಂಬ ಆಕಾಂಕ್ಷೆ ಹೊಂದಿರುತ್ತಾರೆ. ಅದರ ಪ್ರಕಾರ ಈಗ ಹಲವು ಬ್ಯಾಂಕ್ ಗಳಲ್ಲಿ ಯಾವುದೇ ಆಸ್ತಿ ಅಥವಾ ಬಂಗಾರವನ್ನು ಬ್ಯಾಂಕ್ ನಲ್ಲಿ ಇಡದೆ ನೇರವಾಗಿ ಸಾಲವನ್ನು ಪಡೆಯುವ ಯೋಜನೆ ಇದೆ. ಈ ಯೋಜನೆಯಲ್ಲಿ ಈಗ ಹೆಚ್ಚಿನ ಜನರು ಸಾಲವನ್ನು ಪಡೆಯುತ್ತಿದ್ದಾರೆ.
ಬ್ಯಾಂಕ್ ಗಳಲ್ಲಿ ಸಾಲ ಪಡೆದು ಗ್ರಾಹಕರಿಗೆ ಯಾವುದೇ ಶ್ಯುರಿಟಿ ಇಲ್ಲದೆಯೇ ಲೋನ್ ಕೊಡುವ ಯೋಜನೆಗಳು ಕೆಲವು ಸಣ್ಣ ಕಂಪನಿಗಳು ಮಾಡುತ್ತಿವೆ. ಆದರಿಂದ ಬ್ಯಾಂಕ್ ಗೆ ಇದು ಹೊರೆಯಾಗಿದೆ. ಅದನ್ನು ಮನಗಂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ ಹೆಚ್ಚಿಸುವ ಚಿಂತನೆ ನಡೆಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
RBI ತಂದಿರುವ ಹೊಸ ನಿಯಮವೇನು ?
ಎಲ್ಲ ಬ್ಯಾಂಕ್ ಗಳ ನಿರ್ವಹಣೆ ಮಾಡುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India). ಬ್ಯಾಂಕ್ ಗಳಿಗೆ ಸಾಲ ಅಥವಾ ಬಂಡವಾಳ ನೀಡುವುದು RBI. ಕೆಲವು ವರುಷಗಳಿಂದ ಯಾವುದೇ ಡಾಕ್ಯುಮೆಂಟ್ಸ್ (documents) ಅಥವಾ ಸಾಲಗಾರರ ಬಳಿ ಇರುವ ಆಸ್ತಿಯನ್ನು ಬ್ಯಾಂಕ್ ನಲ್ಲಿ pledge ಮಾಡದೆಯೇ ಸಾಲ ನೀಡುವ ಸಂಖ್ಯೆ ಬಹಳ ಹೆಚ್ಚಾಗಿದೆ. ಇದನ್ನು ಗಮನಿಸಿದ RBI ಈಗ ಹೊಸ ನಿಯಮವನ್ನು ತಂದಿದೆ. ಯಾವುದೇ ಶ್ಯುರಿಟಿ ಇಲ್ಲದೆ ನೀಡುವ ವಯಕ್ತಿಕ ಸಾಲ ಪಡೆಯಿವರಿಗೆ ಇಂಟ್ರೆಸ್ಟ್ ರೇಟ್ ಹೆಚ್ಚಿಗೆ ಮಾಡಬೇಕು ಎಂಬ ನಿಯಮ ತಂದಿದೆ. ಬ್ಯಾಂಕ್ ನಷ್ಟ ಅನುಭವಿಸಿ ಉಳಿದ ಗ್ರಾಹಕರು ತೊಂದರೆ ಅನುಭವಿಸಬಾರದೆಂಬ ದೃಷ್ಟಿಯಿಂದ RBI ರಿಸ್ಕ್ ವೈಟ್ ಪ್ರಮಾಣವನ್ನು 100% ಇಂದ 125% ವರೆಗೆ ಹೆಚ್ಚಿಸಿದೆ. ಈಗ ಸಾಮಾನ್ಯವಾಗಿ NBFC ಗಳು ಬ್ಯಾಂಕ್ ಇಂದ ಸಾಲ ಪಡೆದು ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ಇದರ ನೇರ ಪರಿಣಾಮವು ಬ್ಯಾಂಕ್ ಗಳಿಗೆ ಆಗುತ್ತವೆ. ಬ್ಯಾಂಕ್ ಗಳು ಸಾಲದ ಸುಳಿಯಲ್ಲಿ ಸಿಕ್ಕಿ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರಿಗೆ ಇದು ನೇರ ಪರಿಣಾಮವಾಗಲಿದೆ. ಈಗ ಎಲ್ಲರೂ ಕ್ಯಾಪಿಟಲ್ ಹಣವನ್ನು (capital money) ಹೆಚ್ಚು ಮಾಡುವ ಉದ್ದೇಶ ಹೊಂದಿರುವುದರಿಂದ ಇಂಟರೆಸ್ಟ್ ರೇಟ್ ಜಾಸ್ತಿ ಮಾಡದೆಯೇ ಬೇರೆ ಮಾರ್ಗವಿಲ್ಲ ಎಂದು RBI ತಿಳಿಸಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಏಷ್ಟು ಹೆಚ್ಚಾಗುತ್ತದೆ ಇಂಟರೆಸ್ಟ್ ರೇಟ್ ?: ತಜ್ಞರು ಹೇಳುವ ಪ್ರಕಾರ RBI ರಿಸ್ಕ್ ವೈಟ್ ಪ್ರಮಾಣವನ್ನು 25% ಹೆಚ್ಚಿಸುವುದರಿಂದ 0.2% ಇಂದ 1.5% ವರೆಗೆ ಇಂಟರೆಸ್ಟ್ ರೇಟ್ ಹೆಚ್ಚಾಗಬಹುದೆಂಬ ಅಭಿಪ್ರಾಯ ಪಟ್ಟಿದೆ.
ಯಾವ ಬಗೆಯ ಲೋನ್ (loan)ಗೆ ಇಂಟರೆಸ್ಟ್ ರೇಟ್ ಜಾಸ್ತಿ ಆಗುವುದಿಲ್ಲ?
- ವಾಹನ ಲೋನ್.
- ಹೋಂ ಲೋನ್ (home loan).
- ಗೋಲ್ಡ್ ಸಾಲ (gold loan).
- ಎಜುಕೇಷನ್ ಲೋನ್ (education loan).
ಇದನ್ನೂ ಓದಿ: Toyota 7 Seater Rumion ಈಗ ಹೊಸ ವೈಶಿಷ್ಟ್ಯಗಳ ಜೊತೆ ನಿಮ್ಮ ಮನೆ ಬಾಗಿಲಿಗೆ, ಅದೂ ಕೇವಲ 50000 ರೂ.ನಲ್ಲಿ
ಇದನ್ನೂ ಓದಿ: ಶೀಘ್ರದಲ್ಲೇ ಬಿಡುಗಡೆಯಾಗಲಿರುವ Oppo Reno 11F 5G ಹಲವು ವೈಶಿಷ್ಟ್ಯಗಳನ್ನು ಹೊತ್ತು ಬರುತ್ತಿದೆ.