ಸರ್ಕಾರಿ ಹುದ್ದೆ ಬೇಕು ಎಂದು ಆಸೆ ಪಡುವವರಿಗೆ ಒಂದು ಸಿಹಿ ಸುದ್ದಿ ಭಾರತೀಯ ರೈಲ್ವೆ ಇಲಾಖೆಯು ಹೊಸದಾಗಿ ಅಸಿಸ್ಟಂಟ್ ಲೋಕೋ ಪೈಲಟ್ ಜಾಬ್ ಗೆ 5669 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದೆ. ಉದ್ಯೋಗದ ಕೆಲಸದ ಬಗ್ಗೆ ಸಂಪೂರ್ಣ ಈ ಮಾಹಿತಿಯನ್ನು ಈ ನೋಡಬಹುದು.
ಹುದ್ದೆಯ ವಿವರ:- ಇಲಾಖೆಯ ಹೆಸರು : ಭಾರತೀಯ ರೈಲ್ವೆ ಇಲಾಖೆ, ಕೆಲಸದ ಹೆಸರು : ಅಸಿಸ್ಟಂಟ್ ಲೋಕೋ ಪೈಲಟ್, ಅಪ್ಲಿಕೇಶನ್ ಕರೆದಿರುವ ಹುದ್ದೆಗಳ ಸಂಖ್ಯೆ : 5696, ಸಂಬಳದ ವಿವರ: ಜಾಬ್ ಗೆ ಸೇರಿದಾಗ ನೀಡುವ ಮೊತ್ತ 19,900 ರೂಪಾಯಿಗಳು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಎಜುಕೇಷನ್ ಕ್ವಾಲಿಫಿಕೇಷನ್ (education qualification) :- ಹುದ್ದೆಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಹತ್ತನೇ ತರಗತಿ(sslc) ಜೊತೆಗೆ ಅಧಿಕೃತ ವಿಶ್ವವಿದ್ಯಾಲಯದಿಂದ ಐಟಿಐ ಮಾಡಿ ವಿವಿಧ ಟ್ರೇಡ್ಗಳಲ್ಲಿ ಎನ್ಸಿವಿಟಿ/ಎಸ್ಸಿವಿಟಿ ಪ್ರಮಾಣ ಪತ್ರ ಹೊಂದಿರಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
Age Limit:-
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ :- 18 ರಿಂದ 30 ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
- ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ ಇದೆ.
- ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ:- 5 ವರ್ಷಗಳ ಸಡಿಲಿಕೆ ಇದೆ.
ಫೀಸ್(Fees) ವಿವರ:-
- ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು :- 500 ರೂಪಾಯಿಗಳು.
- 2. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅರ್ಜಿದಾರರಿಗೆ – 250 ರೂಪಾಯಿ.
ಉದ್ಯೋಗ ಮಾಡಬೇಕದ ಸ್ಥಳ:- ಭಾರತದ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಯಾವುದೇ ರೈಲ್ವೆ ವಲಯದಲ್ಲಿ ಕೆಲಸ ಮಾಡಲು ರೆಡಿ ಇರಬೇಕು. ಬೆಂಗಳೂರಿನಲ್ಲಿ 219+65 ಹುದ್ದೆಗಳಿವೆ. ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: ನೀವು 10 ನೇ ತರಗತಿ ಪಾಸಾದರೆ ಸಾಕು ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ 93 ಖಾಲಿ ಹುದ್ದೆಗಳು, ಇಂದೇ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಸಲು ನೀಡಬೇಕಾದ ಡಾಕ್ಯುಮೆಂಟ್ಸ್(Documents):-
- ಅರ್ಜಿದಾರನ ಆಧಾರ್ ಕಾರ್ಡ್ ಜೆರಾಕ್ಸ್.
- ಪಾಸ್ಪೋರ್ಟ್ ಸೈಜ್ (passport size) ಫೋಟೋ.
- ಮೊಬೈಲ್ ಸಂಖ್ಯೆ.
- ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್(sslc marks card).
- ಅಧಿಕೃತ ವಿಶ್ವ ವಿದ್ಯಾಲಯದಿಂದ ನೀಡಿದ ಐಟಿಐ ಪ್ರಮಾಣಪತ್ರ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ರೇಶನ್ ಕಾರ್ಡ್ ಜೆರಾಕ್ಸ್.
- ಮಾಜಿ ಸೈನಿಕ ಆಗಿದ್ದಲ್ಲಿ ಅದರ ಬಗ್ಗೆ ದಾಖಲೆ.
ಅಪ್ಲಿಕೇಶನ್ ಹಾಕುವ ವಿಧಾನ:-
- ಇಲ್ಲಿ ಕ್ಲಿಕ್ ಮಾಡಿ ವೆಬ್ ಸೈಟ್ ಗೆ ಹೋಗಿ.
- ಹುದ್ದೆಗಳ ನೇಮಕಾತಿಯನ್ನು ಆಯ್ಕೆ ಮಾಡಿ.
- ನಿಮ್ಮ ಪೂರ್ಣ ಹೆಸರು(full name) ಮತ್ತು ನಿಮ್ಮ ಲಿಂಗ(gender), ವಿಳಾಸವನ್ನು ಭರ್ತಿ ಮಾಡಿ( ಆಧಾರ್ ಕಾರ್ಡ್ ನಲ್ಲಿ ಇದ್ದಂತೆ).
- ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಮೊಬೈಲ್ ಸಂಖ್ಯೆಗೆ ಬಂದಿರುವ ಓಟಿಪಿ(otp)ಯನ್ನು ಹಾಕಿ.
- ನಿಮ್ಮ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್ ಮತ್ತು ಐಟಿಐ ಮಾರ್ಕ್ಸ್ ಕಾರ್ಡ್ ಸ್ಕ್ಯಾನ್ ಮಾಡಿ.
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇದ್ದಲ್ಲಿ ಅದನ್ನು ಸ್ಕ್ಯಾನ್ ಮಾಡಿ ಹಾಕಿ.
- ಕೊನೆಯದಾಗಿ ಫೀಸ್ ಅನ್ನು ಆನ್ಲೈನ್ ನಲ್ಲಿ ಪೇ(pay) ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.
ಇದನ್ನೂ ಓದಿ: 421 KM ಮೈಲೇಜ್ ನೊಂದಿಗೆ ಕೇವಲ 10.99 ಲಕ್ಷಕ್ಕೆ ಹೊಸ ಟಾಟಾ ಪಂಚ್ ಇವಿಯನ್ನು ಖರೀದಿಸಬಹುದು
ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ..