PM Suryodaya Yojana: ರಾಮ ಮಂದಿರದ ಪ್ರತಿಷ್ಠೆಯ ಸುಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹೊಸ ಯೋಜನೆಯೊಂದನ್ನು ಜನರಿಗೆ ನೀಡಿದ್ದು. ಸಾವಿರಾರು ರೂಪಾಯಿ ಕರೆಂಟ್ ಬಿಲ್ ಕಟ್ಟಿ , ಜೊತೆಗೆ power cut ನಿಂದ ತೊಂದರೆ ಆಗುತ್ತಾ ಇರುವವರಿಗೆ ಇದು ಉತ್ತಮ ಯೋಜನೆಯಾಗಿದೆ. ಸೂರ್ಯನ ಶಕ್ತಿಯಿಂದ ಸಿಗಲಿದೆ ಪ್ರತಿ ಮನೆಗೆ ಕರೆಂಟ್. ಸೋಲಾರ್ ಶಕ್ತಿಯನ್ನು ಬಳಸಿ ಈಗಾಗಲೇ ಕರೆಂಟ್ ಗಿಸರ್ ಎಲ್ಲವೂ ಇವೆ. ಆದರೆ ಅದನ್ನು ಭಾರತದ ಒಂದು ಕೋಟಿ ಮನೆಗಳಿಗೆ ಸರಕಾರ ನೀಡುವ ಯೋಜನೆ ಜಾರಿಯಾಗಿದೆ. ಇನ್ನು ಕರೆಂಟ್ ಇಲ್ಲವೆಂದು ಬೇಸರಪಡುವ ಅಗತ್ಯವಿಲ್ಲ.
ಏನಿದು ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ?: ಬಡ ಮತ್ತು ಮಧ್ಯಮ ವರ್ಗಗಳ ಕರೆಂಟ್ ಬಿಲ್ ಹೊರೆಯನ್ನು ಕಡಿಮೆ ಮಾಡಲು ಹಾಗೂ ಇಂಧನದ ಬಳಕೆ ಕಡಿಮೆ ಮಾಡಿ ಇಂಧನದ ಉಳಿತಾಯ ಮಾಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಆರಂಭಿಸಿದೆ. ದೇಶವು ಎಲ್ಲಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಇದು ಒಂದು ರೀತಿ ಸಹಾಯ ಆಗಲಿದೆ. ಸೌರ ಶಕ್ತಿಯ ಮೇಲ್ಛಾವಣಿಯನ್ನು ಕೇಂದ್ರ ಸರ್ಕಾರ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ(PM Suryodaya Yojana) ಫಲಾನುಭವಿ ಆಗಲು ಈ ಕೆಳಗಿನ ಅರ್ಹತೆಗಳು ಇರಬೇಕು
- ಫಲಾನುಭವಿಗಳು ಭಾರತದ ಪ್ರಜೆ ಆಗಿರಬೇಕು. ವಿದೇಶಿ ಭಾರತೀಯರಿಗೆ ಈ ಯೋಜನೆ ಸಿಗುವುದಿಲ್ಲ.
- ಮನೆಯ ವಾರ್ಷಿಕ ಆದಾಯವು ಒಂದು ವರೆ ಲಕ್ಷಕ್ಕೂ ಮೀರಿ ಇರಬಾರದು.
- ಯಾವುದೇ ಸರ್ಕಾರಿ ನೌಕರಿ ಹೊಂದಿರಬಾರದು.
- ವಿದ್ಯುತ್ ಬಿಲ್ ಪಾವತಿಯನ್ನು ಹೊಂದಿರಬೇಕು.
- ಯಾವುದೇ ಸರ್ಕಾರಿ MLA, MP ಆಗಿರಬಾರದು.
- ಈಗಾಗಲೇ ಸೋಲಾರ್ ವ್ಯವಸ್ಥೆ ಹೊಂದಿರುವ ಕುಟುಂಬಕ್ಕೆ ಇದು ಸಿಗುವುದಿಲ್ಲ.
- ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಗೆ ಅಪ್ಲೈ ಮಾಡಲು ಬೇಕಾಗಿರುವ ಅಗತ್ಯ ದಾಖಲೆಗಳು :-
- ಆಧಾರ್ ಕಾರ್ಡ್ (Aadhar card).
- ಪಾನ್ ಕಾರ್ಡ್ (pan card).
- ಕರೆಂಟ್ ಬಿಲ್ (current bill).
- ಇನ್ಕಮ್ ಸರ್ಟಿಫಿಕೇಟ್ (income certificate).
- ಭಾರತದ ಪ್ರಜೆ ಎಂಬ ದಾಖಲೆ.
- ಮೊಬೈಲ್ ನಂಬರ್ (mobile number).
- ಯಾವುದೇ ಭೂಮಿ ಹೊಂದಿದ್ದರೆ ಅದರ ದಾಖಲೆ.
- ಬ್ಯಾಂಕ್ ಖಾತೆಯ ವಿವರಗಳು.
ಇದನ್ನೂ ಓದಿ: ಮಹಿಳೆಯರಿಗೆ ಸಿಹಿ ಸುದ್ದಿ .. ಆಧಾರ್ ಕಾರ್ಡ್ ರೇಷನ್ ಕಾರ್ಡ್ ಇದ್ದರೆ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸಿಗುತ್ತದೆ..
ಈ ಯೋಜನೆಯ ಲಾಭಗಳೇನು?
- ಕರೆಂಟ್ ಬಿಲ್ ಕಟ್ಟುವ ಸಂಭವ ಇಲ್ಲ.
- ಮಾಧ್ಯಮ ಮತ್ತು ಬಡ ವರ್ಗದ ಜನರು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಇದು ಅನುಕೂಲ.
- ಇಂಧನ ಉಳಿತಾಯ ಆಗಲಿದೆ.
- ವಿದ್ಯುತ್ ಸಂಪರ್ಕ ಮಾಡಲು ಯಾವುದೇ ಕರೆಂಟ್ ಕಂಬ ಅಥವಾ ಕರೆಂಟ್ ಲೈನ್ ಬೇಕಾಗಿಲ್ಲ.
- ವಿದ್ಯುತ್ ಸಂಪರ್ಕಕ್ಕೆ ಸರ್ಕಾರ ಖರ್ಚು ಮಾಡುವ ಹಣ ಉಳಿತಾಯ ಆಗುತ್ತದೆ.
- ವಿದ್ಯುತ್ ಗೆ ಬಳಕೆ ಆಗುವ ಹಣ ಬೇರೆ ಯೋಜನೆಗಳಿಗೆ ಬಳಕೆ ಆಗುತ್ತದೆ.
- ಯಾವುದೇ ರೀತಿಯ ಶಾರ್ಟ್ ಸರ್ಕ್ಯೂಟ್ಆಗುವ ಸಾಧ್ಯತೆ ಕಡಿಮೆ.
- ಪವರ್ ಕಟ್ ಆಗುವುದೇ ಇಲ್ಲ.
- ಸೂರ್ಯನ ಶಕ್ತಿಯ ಉಪಯೋಗ ಉಪಯೋಗಿಸಿಕೊಂಡ ಹಾಗೆ ಆಗುತ್ತದೆ.
- ಏಷ್ಟು ಬೇಕಾದರೂ ಕರೆಂಟ್ ಉಪಯೋಗಿಸಬಹುದು.
- ದೇಶದ ಅಭಿವದ್ಧಿಗೆ ಇದೊಂದು ಮುಖ್ಯ ಕೊಡುಗೆ ಆಗಲಿದೆ.
- ಇಂಧನ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ.
ಇದನ್ನೂ ಓದಿ: 44 ಗಂಟೆಗಳ ಬ್ಯಾಟರಿ ಬಾಳಿಕೆಯೊಂದಿಗೆ OnePlus ಬಡ್ಸ್ 3, ಆಹಾ ಎಂಥಾ ಸೊಗಸಾದ ವೈಶಿಷ್ಟ್ಯಗಳು!