ಬಿಗ್ ಬಾಸ್ ಶೋ ಭಾರತದಾದ್ಯಂತ ಕೋಟ್ಯಂತರ followers ಗಳನ್ನು ಹೊಂದಿದೆ. ಭಾರತದ ಹಲವಾರು ಭಾಷೆಗಳಲ್ಲಿ ಈ ಶೋ ನಡೆಯುತ್ತಿದೆ. ಶೋ ಆರಂಭವಾದಾಗಿನಿಂದ ಪ್ರತಿ ಒಬ್ಬ ಸ್ಪರ್ಧಿಯ ಬಗ್ಗೆ ಜನರು ಪರ ಮತ್ತು ವಿರೋಧವಾಗಿ ಮಾತನಾಡುವುದು ಸಾಮಾನ್ಯ. ವೀಕ್ಷಕರ ವೋಟ್ ಮತ್ತು ಸ್ಪರ್ಧಿಗಳ ಆಟದ ಮೇಲೆ ಅವರು ಪ್ರತಿ ವಾರ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಅಥವಾ ಇಲ್ಲ ಎಂಬುದು ನಿರ್ಧಾರವಾಗುತ್ತದೆ. ಕನ್ನಡದ ಬಿಗ್ ಬಾಸ್ ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುತ್ತದೆ. ಈಗಾಗಲೇ 9 ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿ 10 ಸೀಸನ್ ಇನ್ನೇನು ಮುಗಿಯುವ ಹಂತದಲ್ಲಿ ಇದೆ. ಈಗಾಗಲೇ ಬಿಗ್ ಬಾಸ್ 10 ಹಲವಾರು ಬಾರಿ ಚರ್ಚೆಗೆ ಕಾರಣವಾಗಿದೆ. ಇನ್ನೇನು ಬಿಗ್ ಬಾಸ್ ಸೀಸನ್ 10 ಫೈನಲ್ ಹಂತಕ್ಕೆ ತಲುಪಿದ್ದು ಜನವರಿ 27 ಹಾಗೂ ಜನವರಿ 28 ಫೈನಲ್ ಎಪಿಸೋಡ್ ಗಳು ಕಲರ್ಸ್ ಕನ್ನಡ ಹಾಗೂ ಜಿಯೋ ಆ್ಯಪ್ ನಲ್ಲಿ ಪ್ರಸಾರವಾಗಲಿದೆ.
ಈಗಾಗಲೇ ಸೋಶಿಯಲ್ ಮೀಡಿಯಾ ದಲ್ಲಿ winner ಯಾರು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಫೈನಲ್ ಯಾರು ಎಂಬ ಚರ್ಚೆಯ ಜೊತೆಗೆ ಈಗ wineer ಗೆ ಸಿಗುವ ಭಾರಿ ಮೊತ್ತದ winner prize ಬಗ್ಗೆಯೂ ಚರ್ಚೆ ನಡೆಯುತ್ತಾ ಇದೆ. ಈಗಾಗಲೇ ಸುದೀಪ್ ಅವರು winner ಗೆ 50,00,000 ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ. 50,00,000 ರೂಪಾಯಿ ಈ ಹಿಂದಿನ ಸೀಸನ್ ಗಳ ಬಿಗ್ ಬಾಸ್ ನಲ್ಲಿ ಸಹ ನೀಡುತ್ತಿದ್ದರು ಆದರೆ ಈಗ ಅದರ ಜೊತೆ ಭಾರಿ ಮೊತ್ತದ ಗಿಫ್ಟ್ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 12GB RAM ಅನ್ನು ಒಳಗೊಂಡಿರುವ Google Pixel 9 Pro ನ ಬಿಡುಗಡೆಯ ದಿನಾಂಕವನ್ನು ತಿಳಿಯಿರಿ
ವಿನ್ನರ್ ಗೆ ಏನೇನು ಗಿಫ್ಟ್ ಸಿಗಲಿದೆ?
- ಈಗಾಗಲೇ ಹೇಳಿದಂತೆ ಬಿಗ್ ಬಾಸ್ ವಿನ್ನರ್ ಗೆ 50,00,000 ರೂಪಾಯಿ ಸಿಗುತ್ತದೆ
- ಪ್ರತಿ ಸಲದಂತೆ ಒಂದಿಷ್ಟು ಗಿಫ್ಟ್ ಹ್ಯಾಂಪರ್ ಗಳು ಸಿಗುತ್ತವೆ.
- ಮಾರುತಿ ಸುಜುಕಿ ಬ್ರಿಜಾ (Maruti Suzuki Brezza) ಕಾರ್ ಸಿಗಲಿದೆ
- ಹಿಂದಿನ ಸೀಸನ್ ವಿನ್ನರ್ ಗೆ ನೀಡಿದಂತೆ ಇವರಿಗೆ ಸಹ ಎಲೆಕ್ಟ್ರಿಕ್ ಬೈಕ್ ಸಿಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ 10 ಫೈನಲಿಸ್ಟ್ ಗಳ ಹೆಸರು:- ಪ್ರತಿ ಸೀಸನ್ ಗಳಲ್ಲಿ 5 ಜನ ಫೈನಲಿಸ್ಟ್ ಇರುತ್ತಿದ್ದರು . ಆದರೆ ಸೀಸನ್ 10 ನಲ್ಲಿ 6 ಜನ ಪ್ರತಿಸ್ಪರ್ಧಿಗಳು ಇದ್ದಾರೆ. ಅವರ ಹೆಸರುಗಳು ಸಂಗೀತಾ, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ವಿನಯ್, ಕಾರ್ತಿಕ್, ವರ್ತೂರ್ ಸಂತೋಷ್.
ಬಿಗ್ ಬಾಸ್ ಸ್ಪರ್ಧಿಗಳ ಹೆಸರು :- ನಮ್ರತಾ ಗೌಡ, ಸ್ನೇಹಿತ್ ಗೌಡ, ಈಶಾನಿ ಚಂದ್ರಶೇಖರ್, ವಿನಯ್ ಗೌಡ, ಡ್ರೋನ್ ಪ್ರತಾಪ್, ಸಂತೋಷ್ ಕುಮಾರ್, ತನಿಶಾ ಕುಪ್ಪಂಡ, ನೀತು ವನಜಾಕ್ಷಿ, ಸಿರಿ ಸಿರಿಜಾ, ರಕ್ಷಕ ಬುಲೆಟ್, ಸಂಗೀತಾ ಶೃಂಗೇರಿ, ಸ್ನೇಕ್ ಶ್ಯಾಮ್, ವರ್ತೂರು ಸಂತೋಷ್, ಭಾಗ್ಯಶ್ರೀ, ಗೌರೀಶ್ ಅಕ್ಕಿ, ಮೈಕೆಲ್ ಅಜಯ್, ಕಾರ್ತಿಕ್ ಮಹೇಶ್. ಅವಿನಾಶ್ ಶೆಟ್ಟಿ ಮತ್ತು ಪವಿ ಪೂವಪ್ಪ ವೈಲ್ಡ್ ಕಾರ್ಡ್ ಎಂಟ್ರಿಯ ಸ್ಪರ್ಧಿಗಳು.
ಇದನ್ನೂ ಓದಿ: 8 GB RAM ಮತ್ತು 5000 mAh ಬ್ಯಾಟರಿಯನ್ನು ಹೊಂದಿರುವ Moto G24 Power ನ ಬಿಡುಗಡೆಯ ದಿನಾಂಕವನ್ನು ತಿಳಿಯಬೇಕಾ?
ಇದನ್ನೂ ಓದಿ: ಹೊಸ ದಾಖಲೆ ಬರೆದ Maruti Suzuki Fronx ಹೆಚ್ಚು ವೈಶಿಷ್ಟಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ