ಗ್ರಾಮ ಲೆಕ್ಕಾಧಿಕಾರಿ ಹುದ್ದೆಯ ಪರೀಕ್ಷೆಗೆ ಹಲವಾರು ವರ್ಷಗಳಿಂದ ತಯಾರಿ ನಡೆಸಿದ ಉದ್ಯೋಗ ಆಕಾಂಕ್ಷಿಗಳಿಗೆ ಕಂದಾಯ ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದೆ. ಪ್ರತಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದೆ. ಪ್ರತಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರವಾಗಿ ಸಂದರ್ಶನದ ಮೂಲಕ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಖಾಲಿ ಇರುವ 1820 ಹುದ್ದೆಗಳನ್ನು ಒಮ್ಮೆಲೆ ಭರ್ತಿ ಮಾಡಲು ಸಾಧ್ಯವಿಲ್ಲ. ಆದರಿಂದ ಪ್ರತಿ ವರ್ಷ 500 ಹುದ್ದೆಗಳಂತೆ ನೇಮಕಾತಿ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಸುತ್ತೋಲೆಯ ಪ್ರಕಾರ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಮತ್ತು ನೇರ ನೇಮಕಾತಿ ಮಾಡಬೇಕು ಹಾಗೂ 2023-24, 2024-25, ಹಾಗೂ 2025-26ನೇ ಸಾಲಿನಲ್ಲಿ ಪ್ರತಿ ವರ್ಷ 500 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಮೂಜುರಾಗಿರುವ ಹುದ್ದೆಗಳ ಸಂಖ್ಯೆ ಹೀಗಿದೆ:-
ಬೆಂಗಳೂರು ನಗರ 251, ಬೆಂಗಳೂರು ಗ್ರಾಮಾಂತರ 223, ಚಿತ್ರದುರ್ಗ 356, ದಾವಣಗೆರೆ 266, ಕೋಲಾರ 305, ತುಮಕೂರು 648, ರಾಮನಗರ 275, ಚಿಕ್ಕಬಳ್ಳಾಪುರ 289, ಶಿವಮೊಗ್ಗ 376, ಮೈಸೂರು 477, ಚಾಮರಾಜನಗರ 258, ಮಂಡ್ಯ 474, ಹಾಸನ 459, ಚಿಕ್ಕಮಗಳೂರು 291, ಕೊಡಗು 131, ಉಡುಪಿ 215, ದಕ್ಷಿಣ ಕನ್ನಡ 325, ಬೆಳಗಾವಿ 649, ವಿಜಯಪುರ 274, ಬಾಗಲಕೋಟೆ 297, ಧಾರವಾಡ 235, ಗದಗ 232, ಹಾವೇರಿ 295, ಉತ್ತರ ಕನ್ನಡ 337, ಕಲಬುರಗಿ 410, ರಾಯಚೂರು 324, ಕೊಪ್ಪಳ 193, ಬಳ್ಳಾರಿ 226, ಬೀದರ್ 344, ಯಾದಗಿರಿ 200, ವಿಜಯನಗರ 202. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾವಾರು ಭರ್ತಿಯಾದ ಹುದ್ದೆಗಳ ಸಂಖ್ಯೆ :- ಬೆಂಗಳೂರು ನಗರ 195,ಬೆಂಗಳೂರು ಗ್ರಾಮಾಂತರ 162, ಚಿತ್ರದುರ್ಗ 299, ದಾವಣಗೆರೆ 266, ಕೋಲಾರ 226, ತುಮಕೂರು 518, ರಾಮನಗರ 182, ಚಿಕ್ಕಬಳ್ಳಾಪುರ 214, ಶಿವಮೊಗ್ಗ 321, ಮೈಸೂರು 365, ಚಾಮರಾಜನಗರ 159, ಮಂಡ್ಯ 366, ಹಾಸನ 363, ಚಿಕ್ಕಮಗಳೂರು 250, ಕೊಡಗು 121, ಉಡುಪಿ 174, ದಕ್ಷಿಣ ಕನ್ನಡ 225, ಬೆಳಗಾವಿ 536, ವಿಜಯಪುರ 262, ಬಾಗಲಕೋಟೆ 236 ಧಾರವಾಡ 205, ಗದಗ 178, ಹಾವೇರಿ 295, ಉತ್ತರ ಕನ್ನಡ 322, ಕಲಬುರಗಿ 230, ರಾಯಚೂರು 310, ಕೊಪ್ಪಳ 159, ಬಳ್ಳಾರಿ 192, ಬೀದರ್ 300, ಯಾದಗಿರಿ 182, ವಿಜಯನಗರ 178.
ಖಾಲಿ ಇರುವ ಹುದ್ದೆಗಳ ಸಂಖ್ಯೆ:- ಬೆಂಗಳೂರು ನಗರ 56, ಬೆಂಗಳೂರು ಗ್ರಾಮಾಂತರ 61, ಚಿತ್ರದುರ್ಗ 57, ದಾವಣಗೆರೆ 00, ಕೋಲಾರ 79, ತುಮಕೂರು 130, ರಾಮನಗರ 93, ಚಿಕ್ಕಬಳ್ಳಾಪುರ 75, ಶಿವಮೊಗ್ಗ 55, ಮೈಸೂರು 112, ಚಾಮರಾಜನಗರ 99, ಮಂಡ್ಯ 108, ಹಾಸನ 96, ಚಿಕ್ಕಮಗಳೂರು 41, ಕೊಡಗು 10, ಉಡುಪಿ 41, ದಕ್ಷಿಣ ಕನ್ನಡ 90, ಬೆಳಗಾವಿ 113, ವಿಜಯಪುರ 12, ಬಾಗಲಕೋಟೆ 46, ಧಾರವಾಡ 30, ಗದಗ 54, ಹಾವೇರಿ 59, ಉತ್ತರ ಕನ್ನಡ 15, ಕಲಬುರಗಿ 120, ರಾಯಚೂರು 14, ಕೊಪ್ಪಳ 34, ಬಳ್ಳಾರಿ 34, ಬೀದರ್ 44, ಯಾದಗಿರಿ 18, ವಿಜಯನಗರ 24.
ಇದನ್ನೂ ಓದಿ: TCS iON ನೀಡುತ್ತಿದೆ 15 ದಿನಗಳ ಉಚಿತ ಡಿಜಿಟಲ್ ಸರ್ಟಿಫಿಕೇಟ್ ಕೋರ್ಸ್
ನೇರ ನೇಮಕಾತಿಗೆ ಅನುಮತಿ ಸಿಕ್ಕಿರುವ ಹುದ್ದೆಗಳ ಸಂಖ್ಯೆ
ಬೆಂಗಳೂರು ನಗರ 31, ಬೆಂಗಳೂರು ಗ್ರಾಮಾಂತರ 34, ಚಿತ್ರದುರ್ಗ 31, ದಾವಣಗೆರೆ 00, ಕೋಲಾರ 43, ತುಮಕೂರು 71, ರಾಮನಗರ 51, ಚಿಕ್ಕಬಳ್ಳಾಪುರ 41, ಶಿವಮೊಗ್ಗ 30, ಮೈಸೂರು 62, ಚಾಮರಾಜನಗರ 54, ಮಂಡ್ಯ 59, ಹಾಸನ 96, ಚಿಕ್ಕಮಗಳೂರು 23, ಕೊಡಗು 06, ಉಡುಪಿ 23, ದಕ್ಷಿಣ ಕನ್ನಡ 49, ಬೆಳಗಾವಿ 62, ವಿಜಯಪುರ 07, ಬಾಗಲಕೋಟೆ 25, ಧಾರವಾಡ 16, ಗದಗ 30, ಹಾವೇರಿ 32, ಉತ್ತರ ಕನ್ನಡ 08, ಕಲಬುರಗಿ 66, ರಾಯಚೂರು 08, ಕೊಪ್ಪಳ 19, ಬಳ್ಳಾರಿ 19, ಬೀದರ್ 24, ಯಾದಗಿರಿ 10, ವಿಜಯನಗರ 13.
ಇದನ್ನೂ ಓದಿ: ರಾಜೀವ್ ಗಾಂಧಿ ಪಂಚಾಯತ್ ರಾಜ್ ನಲ್ಲಿ 51 ಫೆಲೋಶಿಪ್ ಹುದ್ದೆಗೆ ಅರ್ಜಿ ಆಹ್ವಾನ; ತಿಂಗಳಿಗೆ 61,500 ರೂಪಾಯಿ ಸಂಬಳ