Today Gold Price: ಫೆಬ್ರುವರಿ 1 ಕೇಂದ್ರ ಮಧ್ಯಂತರ ಬಜೆಟ್ ಮಂಡನೆ ಮಾಡಲಿದೆ ಇದರಿಂದ ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ನೇರವಾಗಿ ಪರಿಣಾಮ ಬೀರಲಿದೆ. ಬಂಗಾರ ಪ್ರಿಯರಿಗೆ ಈಗಾಗಲೇ ಈ ವಿಷಯವನ್ನು ಸ್ವಲ್ಪ ಪ್ರಮಾಣದ ಅರಿವಿದ್ದರೂ ನಿಜವಾದ ಪರಿಣಾಮ ಅರಿವಾಗುವುದು ಇಂದಿನ ಬೆಳ್ಳಿ ಮತ್ತು ಬಂಗಾರದ ಬೆಲೆ ಅರಿತಾಗ ಮಾತ್ರ. ಹಾಗಾದರೆ ಇಂದಿನ ಬಂಗಾರದ ಬೇಳೆಯ ಬಗ್ಗೆ ನಿಖರ ಮಾಹಿತಿ ಇಲ್ಲಿದೆ.
ಚಿನ್ನದ (Gold )ಬೆಲೆ:- ಇಂದಿನ ಬಂಗಾರದ ದರ(Today Gold Price), 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಗೆ 5,800 ರೂಪಾಯಿ, 8 ಗ್ರಾಂ ಗೆ 46,400 ರೂಪಾಯಿ, 10 ಗ್ರಾಮ್ ಗೆ ರೂಪಾಯಿ 58,000, 100ಗ್ರಾಂ ಗೆ 5,80,000 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ ಬಂಗಾರದ ದರ ಗ್ರಾಂ ಗೆ 6,327 ರೂಪಾಯಿ, 8 ಗ್ರಾಂ ಗೆ 50,616ರೂಪಾಯಿ, 10 ಗ್ರಾಮ್ ಗೆ 63,270 ರೂಪಾಯಿ, 100 ಗ್ರಾಮ್ ಗೆ 6,32,700 ರೂಪಾಯಿ ಆಗಿದೆ. 18 ಕ್ಯಾರೆಟ್ ಬಂಗಾರದ ಬೆಲೆ ಒಂದು ಗ್ರಾಂ ಗೆ 4,745, 08 ಗ್ರಾಂ ಗೆ 37,960, 10 ಗ್ರಾಂ ಗೆ 47,450, 100 ಗ್ರಾಂ ಗೆ 4,74,500 ರೂಪಾಯಿ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರತದಲ್ಲಿ ಸ್ಕೋಡಾದ ಎಲೆಕ್ಟ್ರಿಕ್ ಮೊದಲ ದೊಡ್ಡ ಪ್ರದರ್ಶನವನ್ನು ವೀಕ್ಷಿಸಲು ಸಿದ್ಧರಾಗಿ!
ಭಾರತದ ವಿವಿಧ ನಗರಗಳ ಬಂಗಾರದ ದರ(10 ಗ್ರಾಂ ಗೆ) :-
ಚೆನ್ನೈ 58,500 ರೂಪಾಯಿ, ಮುಂಬೈ 58,000 ರೂಪಾಯಿ, ದೆಹಲಿ 58,150 ರೂಪಾಯಿ, ಕೊಲ್ಕತ್ತಾ 58,000 ರೂಪಾಯಿ, ಬೆಂಗಳೂರು 58,000 ರೂಪಾಯಿ, ಹೈದರಬಾದ್ 58,000 ರೂಪಾಯಿ, ಕೇರಳ 58,000 ರೂಪಾಯಿ , ಪುಣೆ 58,000ರೂಪಾಯಿ, ಬರೋಡ 58,030 ರೂಪಾಯಿ, ಅಹಮದಾಬಾದ್ 58,030 ರೂಪಾಯಿ , ಕೊಯ್ಮುತ್ತುರ್ 58,500 ರೂಪಾಯಿ, ಮದುರೈ 58,500 ,ರೂಪಾಯಿ ವಿಜಯವಾಡ 58,000 ರೂಪಾಯಿ,ಪಾಟ್ನಾ 58,030 ರೂಪಾಯಿ, ನಾಗಪುರ 58,000 ರೂಪಾಯಿ,ಸೂರತ್ 58,030 ರೂಪಾಯಿ ,ಭುವನೇಶ್ವರ 58,000 ರೂಪಾಯಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಫೆಬ್ರುವರಿ 1 ರ ಬೆಳ್ಳಿಯ( silver )ದರ :- ಇಂದು ಬೆಳ್ಳಿಯ ದರ ಗ್ರಾಂ ಗೆ 74 ರೂಪಾಯಿ , 8 ಗ್ರಾಮ್ ಗೆ 592 ರೂಪಾಯಿ, 10 ಗ್ರಾಂ ಗೆ 740 ರೂಪಾಯಿ, 100 ಗ್ರಾಂ ಗೆ 7,400 ರೂಪಾಯಿ, ಒಂದು ಕೆಜಿ ಬೆಳ್ಳಿ ಬೆಲೆ 74,000 ರೂಪಾಯಿ ಆಗಿದೆ.
ಭಾರತದ ವಿವಿಧ ನಗರಗಳ 1ಕೆಜಿಗೆ ಬೆಳ್ಳಿಯ( silver ) ದರ:-
ಚೆನ್ನೈ 78,000 ರೂಪಾಯಿ, ಮುಂಬೈ 76,500 ರೂಪಾಯಿ, ದೆಹಲಿ 76,500 ರೂಪಾಯಿ, ಕೊಲ್ಕತ್ತಾ 76,500 ರೂಪಾಯಿ, ಬೆಂಗಳೂರು 74,000ರೂಪಾಯಿ, ಹೈದರಬಾದ್ 78,000 ರೂಪಾಯಿ, ಕೇರಳ 78,000 ರೂಪಾಯಿ, ಪುಣೆ 76,500 ರೂಪಾಯಿ, ಬರೋಡ 76,500 ರೂಪಾಯಿ, ಅಹಮದಾಬಾದ್ 76,500 ರೂಪಾಯಿ, ಕೊಯ್ಮುತ್ತುರ್ 78,000 ರೂಪಾಯಿ, ಮದುರೈ 78,000 ರೂಪಾಯಿ, ವಿಜಯವಾಡ 78,000 ರೂಪಾಯಿ, ಪಾಟ್ನಾ 76,500 ರೂಪಾಯಿ, ನಾಗಪುರ 76,500 ರೂಪಾಯಿ, ಸೂರತ್ 76,500 ರೂಪಾಯಿ, ಭುವನೇಶ್ವರ 78,000 ರೂಪಾಯಿ ಇದೆ.
ಮೈಸೂರು 74,000, ಮಂಗಳೂರು 74,000, ದಾವಣಗೆರೆ 74,000 ರೂಪಾಯಿ ಇದೆ. ನೋಯ್ಡಾ 76,500 ರೂಪಾಯಿ, ತಿರುಪತಿ 78,000 , ರಾಜಕೋಟ್ 76,500, ಅಮರಾವತಿ 76,500, ಕಾನ್ಪುರ್ 76,500, ಭೋಪಾಲ್ 76,500, ಅಗ್ರ 76,500 ರೂಪಾಯಿ ಇದೆ.
ಇದನ್ನೂ ಓದಿ: 16GB RAM ಮತ್ತು 67W ವೇಗದ ಚಾರ್ಜರ್ ಅನ್ನು ಒಳಗೊಂಡಿರುವ OnePlus ನ Nord ನ ಬಿಡುಗಡೆ ದಿನಾಂಕವನ್ನು ತಿಳಿಯಿರಿ