ಕರ್ನಾಟಕ ಸರ್ಕಾರ ಈಗಾಗಲೇ 5 ಗ್ಯಾರೆಂಟಿ ಯೋಜನೆಗಳನ್ನು ಜನತೆಗೆ ನೀಡಿದೆ. ಈಗಾಗಲೇ ಫ್ರೀ ವಿದ್ಯುತ್ ಉಚಿತ ಬಸ್ ಪ್ರಯಾಣ ಎಲ್ಲಾ ಯೋಜನೆಗೂ ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. 6 ತಿಂಗಳಲ್ಲಿ ಈಗಾಗಲೇ ಲಕ್ಷಾಂತರ ಜನರಿಗೆ ಎಲ್ಲಾ ಯೋಜನೆಯ ಉಪಯೋಗ ಸಿಕ್ಕಿದೆ. ಮಹಿಳೆಯರ ಸಬಲಿಕರಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಮಹಿಳೆಯರ ಬದುಕಿಗೆ ಸಹಾಯ ಆಗಲೂ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2,000 ಹಾಕುತ್ತಿದೆ. ಈಗಾಗಲೇ 5 ಕಂತಿನ ಹಣವೂ ರಾಜ್ಯದ ಮಹಿಳೆಯರಿಗೆ ಸಿಕ್ಕಿದೆ. ಕುಟುಂಬದ ಯಜಮಾನಿ ಆಗಿರುವ ಮಹಿಳೆಗೆ ಇದು ಮುಖ್ಯ ಯೋಜನೆ ಆಗಿದೆ. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಕೆಲವು ಜನರಿಗೆ ಇನ್ನೂ ಸಹ ಒಂದು ಕಂತಿನ ಹಣವೂ ವರ್ಗಾವಣೆ ಆಗಿಲ್ಲ. ಆದರೆ ಈಗ ಸರ್ಕಾರವು ಒಂದು ಕಂತಿನ ಹಣ ವರ್ಗಾವಣೆ ಆಗದ ಮಹಿಳೆಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇದ್ದಲ್ಲಿ ಹೀಗೆ ಪಡೆಯಲು ಹೀಗೆ ಮಾಡಿ: ಗೃಹ ಲಕ್ಷ್ಮಿ ಯೋಜನೆಯ(Gruha Lakshmi Scheme) ಅರ್ಜಿ ಹಾಕಲು ಮಹಿಳೆಯರು ಯಾವುದೇ ರೀತಿಯ tax ಹಣವನ್ನು ಸರ್ಕಾರಕ್ಕೆ ಕಟ್ಟಬಾರದು. ಆದರೆ tax ಹಣವನ್ನು ಪಾವತಿ ಮಾಡದೇ ಇದ್ದರೂ ಕೆಲವರಿಗೆ ಗೃಹ ಲಕ್ಷ್ಮಿ ಹಣ ಬಂದಿರುವುದಿಲ್ಲ. ಅಂತವರು ಈಗ gst ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ತಾಲೂಕು ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಬರುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: boAt AMOLED ಡಿಸ್ಪ್ಲೇಯೊಂದಿಗೆ IP68 ರೇಟಿಂಗ್ ನ ಅಲ್ಟಿಮಾ ಸೆಲೆಕ್ಟ್ ಸ್ಮಾರ್ಟ್ ವಾಚ್, ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ
ಸೇವಾ ಸಿಂಧು ಪೋರ್ಟಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ(Gruha Lakshmi Scheme) ಅರ್ಜಿನಲ್ಲಿಸುವುದು ಹೇಗೆ?
- ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ಭೇಟಿ ನೀಡಿ.
- ಗ್ಯಾರಂಟಿ ಸ್ಕೀಮ್ಗಳ ಲಿಂಕ್ ಓಪನ್ ಮಾಡಿ.
- ನಂತರ ಗೃಹ ಲಕ್ಷ್ಮಿ ಯೋಜನೆ 2024 ಎಂಬ ಆಯ್ಕೆ ಕ್ಲಿಕ್ ಮಾಡಿ
- ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಮತ್ತು ಹಾಗೂ ನಿಮ್ಮ ರೇಷನ್ ಕಾರ್ಡ್ ಹಾಗೂ ಎಲ್ಲವನ್ನೂ ನಮೂದಿಸಿ
- ನಂತರ ಬ್ಯಾಂಕ್ ಖಾತೆಯ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು.
- ನಂತರ ನಿಮ್ಮ ವಾರ್ಷಿಕ ಆದಾಯ ಮತ್ತು ನಿಮ್ಮ ಗಂಡನ ವಾರ್ಷಿಕ ಆದಾಯದ ಬಗ್ಗೆ ಮಾಹಿತಿಯನ್ನು ಸಲ್ಲಿಸಬೇಕು
- ಇಷ್ಟು ಮಾಹಿತಿಯನ್ನು ಸಲ್ಲಿಸಿದ ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ otp ಬರುತ್ತದೆ. ಓಟಿಪಿಯನ್ನು ನಮೂದಿಸಿ.
ಗೃಹ ಲಕ್ಷ್ಮಿ ಯೋಜನೆಯ(Gruha Lakshmi Scheme) ಹಣವೂ BPL ಹಾಗೂ APL ಪಡಿತರ ಚೀಟಿ ಹೊಂದಿದ್ದು ನೀವು ಕುಟುಂಬದ ಯಜಮಾನಿ ಎಂದು ಪಡಿತರ ಚೀಟಿಯಲ್ಲಿ ಇದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಇಲ್ಲವೆಂದರೆ ನಿಮ್ಮ ಅರ್ಜಿಯು ಸ್ವೀಕೃತ ಆಗುವುದಿಲ್ಲ. ನೀವು ನಿಮ್ಮ ಗೃಹ ಲಕ್ಷ್ಮಿ ಖಾತೆಯ ಹಣ ನಿಮಗೆ ಏಷ್ಟು ಕಂತು ಬಂದಿದೆ ಎಂಬುದನ್ನು ಮೊಬೈಲ್ ನಲ್ಲಿ ಪರಿಶೀಲನೆ ಮಾಡಬಹುದು. ನಿಮಗೆ ಹಣವೂ ಜಮಾ ಅದ ತಕ್ಷಣ ನಿಮಗೆ ಮೆಸೇಜ್ ಬರುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬಾರದೆ ಇದ್ದಲ್ಲಿ ನೀವು ಗೃಹ ಲಕ್ಷ್ಮಿ ಯೋಜನೆಯ ಅರ್ಜಿಯ ನಮೂನೆಯಲ್ಲಿ ನೀಡಿರುವ ಬ್ಯಾಂಕ್ ಗೆ ಹೋಗಿ ನೀವು ಪರಿಶೀಲನೆ ಮಾಡಬಹುದು. ಇಲ್ಲವಾದರೆ ನಿಮ್ಮ ಸರ್ಕಾರದ ಅಧಿಕೃತ ವೆಬ್ ಸೈಟ್ ಗಳಲ್ಲಿ ಅಥವಾ ಗ್ರಾಮ್ ಒನ್ ಕೇಂದ್ರಗಳಲ್ಲಿ ನಿಮ್ಮ ಖಾತೆಯ ವಿವರಗಳನ್ನು ಪಡೆಯಬಹುದು.
ಇದನ್ನೂ ಓದಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊಪ್ಪಳ ಇಲಾಖೆಯಿಂದ 38 ಖಾಲಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ.