Viral video: ಹೆಲ್ಮೆಟ್ ಧರಿಸದೆ ಮತ್ತು ಮೊಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಅವರು ಹಿಡಿದು ಹೆಲ್ಮೆಟ್ ಮತ್ತು ಡ್ರೈವಿಂಗ್ ಲೈಸೆನ್ಸ್ ಎಲ್ಲಾಪ್ಪ ಎಂದು ಕೇಳಿದಾಗ ಆಗ ವ್ಯಕ್ತಿ ಅಹಂಕಾರದಿಂದ ನಾನು ಯಾರು ಗೊತ್ತಾ ತಗೋ ಎಂಎಲ್ಎ ಬಳಿ ಮಾತನಾಡು ನನ್ನನ್ನು ಬಿಡದೆ ಹೋದರೆ ನಿನ್ನನ್ನು ಕೆಲಸದಿಂದ ತೆಗೆದು ಹಾಕಿದ್ದೇನೆ ಎಂದು ಪೊಲೀಸ್ ಆಫೀಸರ್ ಗೆ ಧಮ್ಕಿ ಹಾಕಿದ್ದನು.
ಆಗ ಅಲ್ಲಿನ ಪೊಲೀಸ್ ಮಾಡಿರುವುದೇನು ಗೊತ್ತಾ? ಆ ಪೊಲೀಸ್ ಮಾಡಿದ ಕೆಲಸ ಇಡೀ ದೇಶದಲ್ಲೇ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರುವುದು ರಾಜಸ್ಥಾನದ ಜೋದ್ ಪುರ್ ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸದೆ ಹೋಗುತ್ತಿದ್ದ ವ್ಯಕ್ತಿಯನ್ನು ಪೋಲಿಸ್ ಅವರು ಹಿಡಿದು ಹೆಲ್ಮೆಟ್ ಮತ್ತು ಡ್ರೈವಿಂಗ್ ಲೈಸೆನ್ಸ್ ಎಲ್ಲಪ್ಪ ಎಂದು ಕೇಳಿದಾಗ ಆ ವ್ಯಕ್ತಿ ನಮ್ಮ ಚಿಕ್ಕಪ್ಪ ಎಂಎಲ್ಎ ತಗೊಳ್ಳಿ ಬೇಕಾದರೆ ಫೋನ್ ಮಾಡಿ ಕೊಡುತ್ತೇನೆ ಮಾತನಾಡಿ ಎಂದ ಆಗ ಪೊಲೀಸ್ ತಾಳ್ಮೆಯಿಂದ ಅವರ ಬಳಿ ನಾನು ಆಮೇಲೆ ಮಾತನಾಡುತ್ತೇನೆ. ಮೊದಲು ನೀನು ಹೇಳು ಹೆಲ್ಮೆಟ್ ಅನ್ನು ಯಾಕೆ ಧರಿಸಿಲ್ಲ ಮತ್ತು ಬೈಕ್ ಚಾಲನೆ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಮಾತನಾಡುವುದು ತಪ್ಪು ಎಂದು ಗೊತ್ತಿದ್ದರೂ ಏತಕ್ಕೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದೆ ಎಂದು ಕೇಳಿದರು ಹಾಗೂ ನಿನ್ನ ಡ್ರೈವಿಂಗ್ ಲೈಸೆನ್ಸ್ ಕೊಡಪ್ಪ ಎಂದು ಕೂಡ ಕೇಳಿದರು.
ಆಗ ಆ ವ್ಯಕ್ತಿ ಒಂದು ಸಾರಿ ಎಂಎಲ್ಎ ಅತ್ರ ನೀವು ಮಾತಾಡಿ ನಿಮಗೆ ಗೊತ್ತಾಗುತ್ತೆ ಎಂದು ಹೇಳಿದಾಗ ಪೊಲೀಸ್ ಆಫೀಸರ್ ಮತ್ತೆ ಫೋನ್ ಕೊಟ್ರೆ ನಾನು ಫೋನನ್ನು ಹೊಡೆದು ಹಾಕುತ್ತೇನೆ ಸುಮ್ಮನೆ ದಂಡವನ್ನು ಕಟ್ಟಿ ಮನೆಗೆ ಹೋಗು ಎಂದಿದ್ದಾರೆ ಆಗ ಆ ವ್ಯಕ್ತಿ ನೀವು ನನಗೆ ದಂಡ ಹಾಕಿದರೆ ನಿಮ್ಮ ಕೆಲಸ ಹೋಗುತ್ತೆ ಎಂದು ಅಹಂಕಾರದಿಂದ ಹೇಳಿದ್ದಾಗ ಪೊಲೀಸ್ ಅವರಿಗೆ ಕೋಪ ಬಂದು ಏನು ಮಾಡುತ್ತೀಯಾ ಮಾಡ್ಕೋ ಹೋಗು ಎಂದೂ ಬೈಕನ್ನು ಸೀಸ್ ಮಾಡಿ. ಆ ವ್ಯಕ್ತಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಬುದ್ಧಿ ಕಲಿಸಿದರು ಅದಕ್ಕೆ ಜನರು ಈ ಪೊಲೀಸ್ ಮಾಡಿದ್ದು ಸರಿಯಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇದನ್ನು ಓದಿ: ಹಿರಿಯ ನಟಿ ಮಾಧವಿ ಅವರು ಈಗ ಹೇಗಿದ್ದಾರೆ ಮತ್ತು ಎಲ್ಲಿದ್ದಾರೆ? ಅವರ ಪತಿ ಮತ್ತು ಮಕ್ಕಳು ಹೇಗಿದ್ದಾರೆ?
ಈ ಘಟನೆ ಬಳಿಕ ಎಂಎಲ್ಎ ಈ ಪೊಲೀಸ್ ಅವರಿಗೆ ಮಾಡಿದ ಕೆಲಸವೇನು?
ಈ ಘಟನೆಯ ಮರುದಿನವೇ ಅಲ್ಲಿನ ಎಂಎಲ್ಎ influence ಮಾಡಿ ಅಲ್ಲಿನ ಸರ್ಕಾರಕ್ಕೆ ಹೇಳಿ ಆ ಪೊಲೀಸ್ ಅವರನ್ನು ಕೆಲಸದಿಂದ ತೆಗೆದು ಹಾಕಿದರು ಇದು ಜನರಲ್ಲಿ ತೀವ್ರ ವಿರೋಧವನ್ನು ಎಡೆ ಮಾಡಿಕೊಟ್ಟಂತಾಗಿತ್ತು. ತನ್ನ ಕೆಲಸ ಸರಿಯಾಗಿ ಮಾಡುವುದಕ್ಕೂ ಪೊಲೀಸ್ ಆಫೀಸರ್ ಗಳಿಗೆ ಎಂಎಲ್ಎ ಗಳು ಬಿಡುವುದಿಲ್ಲ ಎಂದು ಜನರು ಆ ಎಂಎಲ್ಎ ಗೆ ಬೈದರು. ಈ ವಿಡಿಯೋ ದಿಂದ ನಮ್ಮ ಜನರು ಕೂಡ ಬುದ್ಧಿ ಕಲಿಯಬೇಕು ಇಂಥ ಎಂಎಲ್ಎ ಗಳಿಗೆ ಅವಕಾಶ ಕೊಡದೆ ಒಳ್ಳೆ ಒಳ್ಳೆಯ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟು ಅವರನ್ನು ಗೆಲ್ಲಿಸಬೇಕು. ದುಡ್ಡಿಗೆ ಆಸೆ ಪಟ್ಟು ತಮ್ಮ ವೋಟ್ ಗಳನ್ನು ಮಾರಿಕೊಳ್ಳದೆ ಒಂದು ಒಳ್ಳೆಯ ಸರ್ಕಾರವನ್ನು ರಚಿಸುವ ಶಾಸಕರನ್ನು ನಾವು ಆಯ್ಕೆ ಮಾಡಬೇಕು. ಅವರು ಕೊಡುವ ಆಮಿಷಗಳಿಗೆ ಬಲಿಯಾಗದೆ ಒಳ್ಳೆಯ ಶಾಸಕರನ್ನು ನಾವು ಆಯ್ಕೆ ಮಾಡಬೇಕು. ನಮ್ಮ ವೋಟ್ಗಳನ್ನು ನಾವು ದುಡ್ಡಿಗೆ ಮಾಡಿಕೊಂಡರೆ ಇಂದು ಈ ಪೋಲಿಸ್ ಗೆ ಆದ ಅನ್ಯಾಯವು ಮುಂದೆ ಯಾರಿಗೆ ಬೇಕಾದರೂ ಆಗಬಹುದು. ನಮ್ಮ ರಾಜ್ಯ ಮತ್ತು ದೇಶಕ್ಕೆ ಒಳ್ಳೆಯ ಕೆಲಸ ಮಾಡುವ ಮತ್ತು ನಮ್ಮ ದೇಶದ ಆರ್ಥಿಕತೆಯನ್ನು ಮೇಲೆ ತರುವ ನಾಯಕರನ್ನು ನಾವು ಆಯ್ಕೆ ಮಾಡಬೇಕು.
ಇದನ್ನು ಓದಿ: ಸಿನಿಮಾ ಅವಕಾಶವಿಲ್ದೆ ಬದುಕು ನಡೆಸಲು ಸೋಪು ಮಾರ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram