Today Gold Price: ನಿನ್ನೆ ನರೇಂದ್ರ ಮೋದಿ ಸರಕಾರ ಅಧಿಕಾರ ಸ್ವೀಕರಿಸಿದೆ. 72 ಮಂತ್ರಿಗಳು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಂದು ಬಂಗಾರದ ದರ ಏರಿಕೆ ಆಗಬಹುದು ಎಂದು ಎಲ್ಲರೂ ಯೋಚಿಸುತ್ತಿದ್ದರು ಆದರೆ ರಾಜ್ಯದಲ್ಲಿ ಬಂಗಾರದ ದರ ನಿನ್ನೆಯ ದರ ಎಷ್ಟು ಇದೆಯೋ ಅಷ್ಟೇ ಇದೆ.
ಬೆಂಗಳೂರಿನಲ್ಲಿ ಇಂದಿನ ಬಂಗಾರದ (gold) ರೇಟ್ ಹೀಗಿದೆ :-
- 22 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 6,570 ರೂಪಾಯಿ.
- 8 ಗ್ರಾಮ್ ಗೆ 52,560 ರೂಪಾಯಿ.
- 10 ಗ್ರಾಮ್ ಗೆ 65,700 ರೂಪಾಯಿ.
- 100 ಗ್ರಾಮ್ ಗೆ 6,57,000 ರೂಪಾಯಿ.
- 24 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 7,167 ರೂಪಾಯಿ.
- 8 ಗ್ರಾಮ್ ಗೆ 57,337 ರೂಪಾಯಿ.
- 10 ಗ್ರಾಮ್ ಗೆ 71,670 ರೂಪಾಯಿ.
- 100 ಗ್ರಾಮ್ ಗೆ 7,16,700 ರೂಪಾಯಿ.
- 18 ಕ್ಯಾರೆಟ್ ಚಿನ್ನದ ದರ :-
- 1 ಗ್ರಾಮ್ ಗೆ 5,376 ರೂಪಾಯಿ.
- 8 ಗ್ರಾಮ್ ಗೆ 43,008 ರೂಪಾಯಿ.
- 10 ಗ್ರಾಮ್ ಗೆ 53,760 ರೂಪಾಯಿ.
- 100 ಗ್ರಾಮ್ ಗೆ 5,37,600 ರೂಪಾಯಿ.
ರಾಜ್ಯದಲ್ಲಿ ಬಂಗಾರದ ದರವು ಯಾವುದೇ ರೀತಿಯ ಬದಲಾವಣೆ ಕಾಣಲಿಲ್ಲ. ಜೂನ್ 8 ರಿಂದ ಬಂಗಾರದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಒಂದು ತಿಂಗಳ ಇಚೆಗೆ ಬೆಲೆ ಏರಿಕೆ ಆಗಿದೆ. ಇನ್ನು ಮೋದಿ ಸರಕಾರವೇ ಮುಂದುವರೆಯುವುದರಿಂದ ಬಂಗಾರದ ದರ ಇಳಿಕೆ ಆಗುವ ಸಾಧ್ಯತೆಗಳು ಇವೆ ಎಂದು ತಜ್ಞರು ಅಭಿಪ್ರಾಯ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 1.5 ಲಕ್ಷವನ್ನು 10 ಲಕ್ಷ ಮಾಡಿ! ಅಂಚೆ ಕಚೇರಿಯ ಈ ಅದ್ಭುತ ಯೋಜನೆಯ ಸಂಪೂರ್ಣ ಮಾಹಿತಿ!
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ(silver) ರೇಟ್ ಹೇಗಿದೆ ನೋಡೋಣ :-
ಬಂಗಾರದ ದರದಲ್ಲಿ ಯಾವುದೇ ಬದಲಾವಣೆ ಆಗದೆ ಇದ್ದರೂ ಸಹ ಬೆಳ್ಳಿಯ ದರದಲ್ಲಿ ಕೊಂಚ ಬದಲಾವಣೆ ಆಗಿದೆ. ಗ್ರಾಮ್ ಗೆ 0.10 ರೂಪಾಯಿ ಬೆಳ್ಳಿಯ ದರ ಇಳಿಕೆ ಆಗಿದೆ.
ಬೆಳ್ಳಿಯ ಇಂದಿನ ರೇಟ್ ಹೀಗಿದೆ:-
- ಒಂದು ಗ್ರಾಮ್ ಬೆಳ್ಳಿಯ ದರ 90.40 ರೂಪಾಯಿ.
- 8 ಗ್ರಾಮ್ ಬೆಳ್ಳಿಯ ದರ 723.20 ರೂಪಾಯಿ.
- 10 ಗ್ರಾಮ್ ಬೆಳ್ಳಿಯ ದರ 904 ರೂಪಾಯಿ.
- 100 ಗ್ರಾಮ್ ಬೆಳ್ಳಿಯ ದರ 9,040 ರೂಪಾಯಿ.
- ಒಂದು ಕೆ.ಜಿ ಬೆಳ್ಳಿಯ ದರ 90,400 ರೂಪಾಯಿ.
ಬೆಳ್ಳಿಯ ನಿನ್ನೆಯ ರೇಟ್ ಹೀಗಿದೆ:-
- ಒಂದು ಗ್ರಾಮ್ ಬೆಳ್ಳಿಯ ದರ 90.500 ರೂಪಾಯಿ.
- 8 ಗ್ರಾಮ್ ಬೆಳ್ಳಿಯ ದರ 724 ರೂಪಾಯಿ.
- 10 ಗ್ರಾಮ್ ಬೆಳ್ಳಿಯ ದರ 905 ರೂಪಾಯಿ.
- 100 ಗ್ರಾಮ್ ಬೆಳ್ಳಿಯ ದರ 9,050 ರೂಪಾಯಿ.
- ಒಂದು ಕೆ.ಜಿ ಬೆಳ್ಳಿಯ ದರ 90,500 ರೂಪಾಯಿ.
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಬೆಲೆಗಳ ಮೇಲೆ ಅವಲಂಬಿತ ಆಗಿರುತ್ತದೆ. ಆದರೆ ಬೆಳ್ಳಿಯ ದರವು ಬಂಗಾರದ ದರದಂತೆ ತುಂಬಾ ವ್ಯತ್ಯಾಸವಾಗಿ ಏರಿಕೆ ಅಥವಾ ಇಳಿಕೆ ಆಗುವುದಿಲ್ಲ. ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಉತ್ತಮ ಮಾರ್ಗ ಆಗಿದೆ. ಯಾಕೆಂದರೆ ನೀವು ದೀರ್ಘಕಾಲೀನ ಹೂಡಿಕೆಗೆ ಬೆಳ್ಳಿ ಉತ್ತಮ ಮಾರ್ಗ ಆಗಿದೆ.
ಇದನ್ನೂ ಓದಿ: ಮಹಿಳೆಯರಿಗೆ ಸಿಹಿಸುದ್ದಿ; ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಅಪ್ಡೇಟ್
ಇದನ್ನೂ ಓದಿ: ನಿವೃತ್ತಿ ಹೂಡಿಕೆದಾರರಿಗೆ ಸಿಹಿ ಸುದ್ದಿ, SBI ಸರ್ವೋತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಗಳಿಸಿ!