Gold Price Today: ಶನಿವಾರ ಮೇ 13, 2023, ಇಂದಿನ ಚಿನ್ನದ ಮತ್ತು ಬೆಳ್ಳಿಯ ಬೆಲೆ ಬೆಂಗಳೂರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ದೇಶಾದ್ಯಂತ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಇಂದು ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ, ಇಂದು ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು ನಿನ್ನೆ ಚಿನ್ನದ ಬೆಲೆಯಲ್ಲಿ 22 ಕ್ಯಾರೆಟ್ ನ ಪ್ರತಿ 10 ಗ್ರಾಂಗೆ 400 ರೂಪಾಯಿ ಕಡಿಮೆ ಆಗಿತ್ತು 24 ಕ್ಯಾರೆಟ್ ಚಿನ್ನದಲ್ಲಿ ಪ್ರತಿ 10 ಗ್ರಾಂಗೆ 440 ರೂಪಾಯಿಗಳು ಕಡಿಮೆಯಾಗಿತ್ತು. ಇನ್ನು ಚಿನ್ನದ ಬೆಲೆ ಹೆಚ್ಚಾಯ್ತ ಅಥವಾ ಕಡಿಮೆ ಆಗಿದೆಯಾ ಎಂದು ನೋಡೋಣ ಬನ್ನಿ.
ಇದು ಮೇ 13, 2023ರ ಅಂದರೆ ಇವತ್ತಿನ ಚಿನ್ನ ಮತ್ತು ಬೆಳ್ಳಿಯ ಬೆಲೆಯಾಗಿದ್ದು ಪ್ರತಿದಿನ ಕೂಡ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬದಲಾವಣೆ ಆಗುತ್ತಿರುತ್ತದೆ.
ಇದನ್ನೂ ಓದಿ: ಸೊಸೆ ವಿರುದ್ದವೇ ಅಪಪ್ರಚಾರ ಮಾಡೋಕೆ 80 ಲಕ್ಷ ತಗೊಂಡ್ರಾ DK ರವಿ ತಾಯಿ! ವೈರಲ್ ವಿಡಿಯೋ ಅಸಲಿಯತ್ತೇನು?
ಇಂದಿನ ಚಿನ್ನದ ಬೆಲೆ(Today Gold Rate)
- ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,600 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,740 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನ ನಿನ್ನೆಗಿಂತ ಇಂದು 10 ಗ್ರಾಂ ಗೆ 400 ರೂಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನ ನಿನ್ನೆಗಿಂತ ಇಂದು 10 ಗ್ರಾಂ ಗೆ 440 ರೂಪಾಯಿ ಇಳಿಕೆ ಆಗಿದೆ. ರಾಜ್ಯದ ವಿವಿಧ ಜಿಲ್ಲೆಗಳಾದ ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿಗಳಲ್ಲಿ ಬೆಂಗಳೂರಿನ ಬೆಲೆಯೇ ಇದೆ.
- ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 57,050 ರೂಪಾಯಿ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 62,240 ರೂಪಾಯಿ ಆಗಿದೆ.
- ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,650 ರೂಪಾಯಿ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,840 ರೂಪಾಯಿ ಆಗಿದೆ.
- ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,550 ರೂಪಾಯಿ, 24 ಕ್ಯಾರೆಟ್ 10(ಒಂದು ತೊಲ) ಗ್ರಾಂ ಚಿನ್ನದ ಬೆಲೆ 61,690 ರೂಪಾಯಿ ಆಗಿದೆ.
- ಕೊಲ್ಕತ್ತದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,550 ರೂಪಾಯಿ 24 ಕ್ಯಾರೆಟ್ (ಒಂದು ತೊಲ) ಗ್ರಾಂ ಚಿನ್ನದ ಬೆಲೆ 61,690 ರೂಪಾಯಿ ಆಗಿದೆ.
- ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 50,550 ರೂಪಾಯಿ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,690 ರೂಪಾಯಿ ಆಗಿದೆ.
- ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,550 ರೂಪಾಯಿ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,690 ರೂಪಾಯಿ ಆಗಿದೆ.
ಇಂದಿನ ಬೆಳ್ಳಿಯ ಬೆಲೆ(Today Silver Rate)
- ಬೆಳ್ಳಿ ಕೆಜಿಗೆ ಬೆಂಗಳೂರಿನಲ್ಲಿ ಇಂದು 78,700 ರೂಪಾಯಿ ಆಗಿದೆ. ನಿನ್ನೆಗಿಂತ ಇಂದು ಸುಮಾರು 3,300 ಇಳಿಕೆ ಕಂಡಿದೆ.
- ಬೆಳ್ಳಿ ಕೆಜಿಗೆ ದೆಹಲಿಯಲ್ಲಿ 75,000 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಹೈದರಾಬಾದ್ ನಲ್ಲಿ 78,700 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಮುಂಬೈನಲ್ಲಿ 75,000 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಕೇರಳದಲ್ಲಿ 78,700 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಕೊಲ್ಕತ್ತದಲ್ಲಿ 75,000 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಚೆನ್ನೈನಲ್ಲಿ 82,000 ರೂಪಾಯಿ ಆಗಿದೆ.
- ಬೆಳ್ಳಿ ಕೇಜಿಗೆ ಪುಣೆಯಲ್ಲಿ 75,000 ರೂಪಾಯಿ ಆಗಿದೆ.
ಇದನ್ನೂ ಓದಿ: 10ದಿನಗಳಲ್ಲಿ 100ಕೋಟಿ ಬಾಚುತ್ತ ದಿ ಕೇರಳ ಸ್ಟೋರಿ! ದಿ ಕೇರಳ ಸ್ಟೋರಿಯ 1ವಾರದ ಕಲೆಕ್ಷನ್ ಎಷ್ಟು ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram