Gold Price Today: ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಏರಳಿತ ಕಾಣುತ್ತಿದ್ದು ಒಂದು ದಿನ ದಿಡೀರ್ ಏರಿಕೆ ಆದರೆ ಮತ್ತೊಂದು ದಿನ ಚಿನ್ನದ ದರ ಇಳಿಯುತ್ತಿತ್ತು. ಕೆಲವೊಮ್ಮೆ ಸ್ಥಿರವಾಗಿರುವುದರ ಮೂಲಕ ಖರೀದಿಗೆ ಅನುವು ಮಾಡಿಕೊಡುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಹಾಗೂ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಇಂದ ಮೇ16 ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.
ಇಂದಿನ ಚಿನ್ನದ ಬೆಲೆ (Today Gold Price)
- ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 56,690 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,840 ರೂಪಾಯಿ ಆಗಿದೆ. 22 ಕ್ಯಾರೆಟ್ ಬಂಗಾರ ನೆನ್ನೆಗಿಂತ ಇಂದು 10 ಗ್ರಾಂ ಗೆ 10 ರೂಪಾಯಿ ಇಳಿಕೆ ಆಗಿದೆ, 24 ಕ್ಯಾರೆಟ್ ಬಂಗಾರ ಕೂಡ ನಿನ್ನೆಗಿಂತ ಇಂದು 10 ಗ್ರಾಂ ಗೆ 10 ರೂಪಾಯಿ ಇಳಿಕೆ ಆಗಿದೆ. ಇನ್ನೂ ರಾಜ್ಯದ ವಿವಿಧ ಜಿಲ್ಲೆಗಳಾದ ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಬೆಂಗಳೂರಿನ ದರವೇ ಆಗಿದೆ.
- ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 57,150 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 62,350 ರೂಪಾಯಿ ಆಗಿದೆ.
- ಹೈದ್ರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,640 ರೂಪಾಯಿ, 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,790 ರೂಪಾಯಿ ಆಗಿದೆ.
- ಕೊಲ್ಕತದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,640 ರೂಪಾಯಿ, 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,790 ರೂಪಾಯಿ ಆಗಿದೆ.
- ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,640 ರೂಪಾಯಿ, 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,790 ರೂಪಾಯಿ ಆಗಿದೆ.
- ಮಧುರೈ ನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 57,150 ರೂಪಾಯಿ, 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 62,350 ರೂಪಾಯಿ ಆಗಿದೆ.
- ಜೈಪುರದಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 56,790 ರೂಪಾಯಿ, 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,940 ರೂಪಾಯಿ ಆಗಿದೆ.
- ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 56,640 ರೂಪಾಯಿ, 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,940 ರೂಪಾಯಿ ಆಗಿದೆ.
- ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 56,790 ರೂಪಾಯಿ, 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,940 ರೂಪಾಯಿ ಆಗಿದೆ.
ಇದನ್ನೂ ಓದಿ: ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್.. ಇಂದಿನಿಂದಲೇ 5 ಯೋಜನೆಗಳು ಜಾರಿ
ಇಂದಿನ ಬೆಳ್ಳಿಯ ಬೆಲೆ(Today Silver Rate)
- ಬೆಳ್ಳಿ ಕೆಜಿಗೆ ಬೆಂಗಳೂರಿನಲ್ಲಿ ಇಂದು 78,500 ರೂಪಾಯಿ ಆಗಿದೆ. ಇಂದು ಬೆಳ್ಳಿಯಲ್ಲಿ ಯಾವುದೇ ಏರಿಳಿತ ಇಲ್ಲ,
- ಬೆಳ್ಳಿ ಕೆಜಿಗೆ ಚೆನ್ನೈನಲ್ಲಿ 78,500 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಮುಂಬೈನಲ್ಲಿ 74,800 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ದೆಹಲಿಯಲ್ಲಿ 74,800 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಹೈದರಾಬಾದ್ ನಲ್ಲಿ 78,500 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಕೊಲ್ಕತ್ತದಲ್ಲಿ 74,800 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಪುಣೆಯಲ್ಲಿ 74,800 ರೂಪಾಯಿ ಆಗಿದೆ.
- ಬೆಳ್ಳಿ ಕೆಜಿಗೆ ಕೇರಳದಲ್ಲಿ 78,500 ರೂಪಾಯಿ ಆಗಿದೆ.
ಇತ್ತೀಚಿಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಸ್ಥಿರವಾಗಿದ್ದು. ದೇಶದ ಪ್ರಮುಖ ನಗರಗಳಲ್ಲಿ ಈ ಬೆಲೆಗಳಾಗಿದ್ದು. ಮೇ 16 ರಂದು ದಾಖಲಿಸಿದ್ದ ವಿವರ ಆಗಿದ್ದು. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಕೂಡ ಬದಲಾವಣೆ ಆಗುತ್ತಿರುತ್ತದೆ.
ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ! ಫೋಟೋ ಶೂಟ್ ಹೇಗಿದೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram