ಲಕ್ಷ್ಮಿ ಬಾರಮ್ಮ ಮೂಲಕ ಕನ್ನಡಿಗರ ಮನ ಗೆದ್ದ ಚಂದನ್ ಮತ್ತು ಕವಿತಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ

Chandan Kumar & Kavith Gowda

ಯಾರಿಗೆ ತಾನೆ ಲಕ್ಷ್ಮಿ ಬಾರಮ್ಮ ಸೀರಿಯಲ್ ಗೊತ್ತಿಲ್ಲ. ಕನ್ನಡದ ಟೆಲಿವಿಜನ್ ಲೋಕದಲ್ಲಿ 1000‌ ಕ್ಕೂ ಹೆಚ್ಚಿನ ಎಪಿಸೋಡ್ ಪ್ರಸಾರ ಆಗಿ ಮನೆ ಮಾತಾಗಿದ್ದ ಧಾರಾವಾಹಿ ಲಕ್ಷ್ಮಿ ಬಾರಮ್ಮ. ಸ್ನೇಹಿತರಾಗಿ ಇದ್ದ ಚಂದನ್ ಮತ್ತು ಕವಿತಾ ಮದುವೆ ಆಗಿದ್ದರೂ ಈಗ ಮೊದಲನೇ ಮಗುವಿನ ನಿರೀಕ್ಷೆಯಲ್ಲಿ ಇದ್ದರೆ.

WhatsApp Group Join Now
Telegram Group Join Now

ದಂಪತಿಗಳ ಮದುವೆ ಅದ ದಿನಾಂಕ :- ನಟ ಚಂದನ್‌ ಕುಮಾರ್ ಮತ್ತು ನಟಿ ಕವಿತಾ ಗೌಡ 14 ಮೇ 2021 ರಲ್ಲಿ ಬೆಂಗಳೂರಿನಲ್ಲಿ ಮದುವೆ ಮದುವೆ ಆಗಿದ್ದರೂ. ಸ್ನೇಹಿತರಗಿದ್ದ ಇವರು ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಕೇಳಿದ ಅಭಿಮಾನಿ ಬಳಗಕ್ಕೆ ಬಹಳ ಸಂತೋಷ ಆಗಿತ್ತು.

ಇಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸಿ ಧಾರವಾಹಿ ಇಂದ ದೂರ ಆಗಿದ್ದರೂ :- ಲಕ್ಷ್ಮಿ ಧಾರಾವಾಹಿ ಶುರುವಾದಾಗ ಚಂದನ್ ಆಗಿ ಚಂದನ್ ಗೌಡ ಹಾಗೂ ಲಕ್ಷ್ಮಿ ಆಗಿ ಕವಿತಾ ಗೌಡ ಅಭಿನಯ ಮಾಡಿದ್ದರು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಒಬ್ಬರು ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ದೂರ ಉಳಿದು ಬೇರೆ ಬೇರೆ ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದರು.

ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಸುರಕ್ಷಿತ ಮತ್ತು ವೈಶಿಷ್ಟ್ಯಪೂರ್ಣ ಹ್ಯಾಚ್‌ಬ್ಯಾಕ್, ರೆನಾಲ್ಟ್ ಕ್ವಿಡ್ ನ ಬೆಲೆ ಎಷ್ಟು ಗೊತ್ತಾ?

ಸೋಷಿಯಲ್ ಮೀಡಿಯದಲ್ಲಿ ಸಿಹಿ ಸುದ್ದಿ ಹಂಚಿಕೊಂಡ ದಂಪತಿ :-

ಈಗ ಯಾವುದೇ ಸೆಲೆಬ್ರೇಟಿಯ ವಿಷಯ ಮೊದಲು ತಿಳಿಯುವುದು ಸೋಷಿಯಲ್ ಮೀಡಿಯಾ ಮೂಲಕ ಹಾಗೆಯೇ ತಮ್ಮ instagram ಖಾತೆಯಲ್ಲಿ ಕವಿತಾ ಗೌಡ ಅವರು ಗರ್ಭಿಣಿ ಎಂಬ ಬಗ್ಗೆ ಅಧಿಕೃತವಾಗಿ ಹಚ್ಚಿಕೊಂಡು ಅಭಿಮಾನಿಗಳಿಗೆ ಸಂತಸದ ವಿಷಯ ಹೇಳಿದ್ದಾರೆ.

ಚಂದನ್ ಕುಮಾರ್ ಅವರು ಹಲವು ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ :- ಚಂದನ್ ಅವರು ಕನ್ನಡ ಭಾಷೆಯನ್ನು ಹೊರತು ಪಡಿಸಿ ಬೇರೆ ಭಾಷೆಯಲ್ಲಿ ಸಹ ನಟನಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಇವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಸಹ ಆಡುತ್ತಾರೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಹೊಸದಾಗಿ ಇವರು ಹೋಟೆಲ್ ಸಹ ಓಪನ್ ಮಾಡಿದ್ದಾರೆ. ಇತ್ತೀಚಿಗೆ ಅಷ್ಟೇ ಮುಕ್ತಾಯಗೊಂಡ ಸ್ಟಾರ್ ಸುವರ್ಣಾ ವಾಹಿನಿಯಲ್ಲಿ ಪ್ರಸಾರಗೊಂಡ ಮರಳಿ ಮನಸಾಗಿದೆ ಸೀರಿಯಲ್ ನಲ್ಲಿ ವಿಕ್ರಾಂತ್ ಪಾತ್ರಧಾರಿಯಾಗಿ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದರು. ಸ್ಟಾರ್ ಮಾ ದಲ್ಲಿ ಪ್ರಸಾರವಾದ ಶ್ರೀಮತಿ ಶ್ರೀನಿವಾಸ ಧಾರಾವಾಹಿಯಲ್ಲಿ ನಟಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

 

View this post on Instagram

 

A post shared by K A V I T H A (@iam.kavitha_official)

ಕವಿತಾ ಗೌಡ ಅವರ ನಟನೆಯ journey :-

ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಜನಪ್ರಿಯರಾಗಿ ಹಲವು ಧಾರಾವಾಹಿ ಮತ್ತು ಫಿಲ್ಮ್ ಗಳಲ್ಲಿ ನಟನೆ ಮಾಡಿದ್ದಾರೆ. ಆರೆಂಜ್ ಮಾರ್ಡರ್ಸ್ ಎಂಬ short film nalli ಅದ್ಭುತ ನಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿರುವ ತಕದಿಮಿತಾ ಡ್ಯಾನ್ಸ್ ಶೋ ನಲ್ಲಿ ಸಹ ಭಾಗವಹಿಸಿದ್ದರು. ಹಾಗೂ ಚಂದನ ಮತ್ತು ಕವಿತಾ ಇಬ್ಬರು ಸಹ ಸ್ಟಾರ್ ಸುವರ್ಣಾ ವಹಿಣಿಯಲ್ಲಾನ್ಪ್ರಸರ ಆಗಿರುವ ಕಾಮಿಡಿ with ಕಿರಿಕ್ಕೂ ಶೋ ನಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗಿ ಹೊರಹೊಮ್ಮಿದರು. ತಿಲಕ್ ನಿರ್ದೇಶನದ ಗೋವಿಂದ ಗೋವಿಂದ ಚಿತ್ರದಲ್ಲಿ ಸಹ ಇವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ದೂದ್ ಪೇಡಾ ಅಂದೆ ಹೆಸರುವಾಸಿಯಾದ ದಿಗಂತ್ ಅವರೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂಬ ಫಿಲ್ಮ್ ನಲ್ಲಿ ನಟನೆ ಮಾಡಿದ್ದಾರೆ. ತೆಗುಲು ಸೀರಿಯಲ್ ನಲ್ಲಿ ಸಹ ಇವರು ಅಭಿನಯ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದಿನವೂ 45 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ಲಾಭ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ