Dhruva Sarja: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ – ಪ್ರೇರಣಾ ದಂಪತಿ; ಧ್ರುವ ಸರ್ಜಾ 2ನೇ ಮಗು ಮುಂದಿನ ತಿಂಗಳಲ್ಲಿ

Dhruva Sarja: ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಈಗ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟಿದ್ದು ಈಗ ಮತ್ತೊಮ್ಮೆ ತಂದೆಯಾಗುವ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ಇದ್ದಾರೆ. ಕಳೆದ ವರ್ಷ ಸರ್ಜಾ ಮನೆಗೆ ಮಹಾಲಕ್ಷ್ಮಿ ಆಗಮನವಾಗಿತ್ತು. ಇದೀಗ ಜೂನಿಯರ್ ಧ್ರುವ ಸರ್ಜಾ ಬರುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

 

View this post on Instagram

 

A post shared by Dhruva Sarja (@dhruva_sarjaa)

ಈಗ ನಮ್ಮ ಮನೆಗೆ ಹೊಸ ಅತಿಥಿ ಬರುತ್ತಿದ್ದಾರೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡು ಮತ್ತೊಮ್ಮೆ ದ್ರುವ ಸರ್ಜಾ ಪ್ರೇರಣಾ ಅವರು ತಂದೆ-ತಾಯಿ ಆಗುತ್ತಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಸರ್ಜಾ ಕುಟುಂಬದಲ್ಲಿ 2020ರಲ್ಲಿ ಚಿರು ಕಳೆದುಕೊಂಡು ತುಂಬಾ ನೋವಿನಲ್ಲಿದ್ದ ಕುಟುಂಬಕ್ಕೆ ರಾಯನ್ ಬಂದು ಮನೆಯಲ್ಲಿ ಬೇರೆ ರೀತಿಯ ಸಂತೋಷವೇ ತಂದ. ಕಳೆದ ವರ್ಷ ಧ್ರುವ ಸರ್ಜಾ ಮಗಳು ಬಂದಳು ಮಗಳ ಆಗಮನದಿಂದ ಸರ್ಜಾ ಕುಟುಂಬದಲ್ಲಿ ಇನ್ನಷ್ಟು ಸಂತೋಷವಾಗಿತ್ತು. ಈಗ ಜೂನಿಯರ್ ಧ್ರುವ ಸರ್ಜಾ ಬರುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಅಣ್ಣ ಮತ್ತು ಅಜ್ಜಿಯನ್ನು ಕಳೆದುಕೊಂಡು ತುಂಬ ದುಃಖದಲ್ಲಿದ್ದ ಧ್ರುವ ಸರ್ಜಾ(Dhruva Sarja) ಫ್ಯಾಮಿಲಿ ಈಗ ಮಕ್ಕಳ ಆಗಮನದಿಂದ ಸ್ವಲ್ಪ ಸುಧಾರಿಸಿಕೊಂಡು ಮುಂದೆ ಕುಟುಂಬದಲ್ಲಿ ಬರೀ ಸಂತೋಷವೇ ಕೂಡಿರಬೇಕು ಎಂದು ಅಭಿಮಾನಿಗಳು ಆ ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ: ಇಂದು ವರಮಹಾಲಕ್ಷ್ಮೀ ಹಬ್ಬದಂದು ಚಿನ್ನದ ಬೆಲೆ ಎಷ್ಟಿದೆ ನೋಡಿ? ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

ಇದನ್ನೂ ಓದಿ: ತಪ್ಪಿನ ಅರಿವಾಗಿ ದಿಢೀರ್ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕಣ್ಣೀರಿಟ್ಟ ಸೋನು ಶ್ರೀನಿವಾಸ್ ಗೌಡ

ಇದನ್ನೂ ಓದಿ: 3 ದಶಕಗಳ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಮಹಾಲಕ್ಷ್ಮೀ ಇಷ್ಟು ದಿನ ಎಲ್ಲಿದ್ರೂ ಏನ್ ಮಾಡ್ತಿದ್ರು ಗೊತ್ತಾ?

ಇದನ್ನೂ ಓದಿ: ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಮಗಳಿಗೆ ನಾಮಕರಣ ಮಾಡಿದ ಕಿರುತೆರೆ ನಟಿ ದಿವ್ಯ ಶ್ರೀಧರ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram