Vijay Raghavendra: ಕೇವಲ 40 ವರ್ಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ ವಿಜಯ ರಾಘವೇಂದ್ರ ಪತ್ನಿ ಸ್ಪಂದನ! ಅಯ್ಯೋ ಪಾಪ

Vijay Raghavendra: ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಬ್ಯಾಂಕಕ್ ನಲ್ಲಿ ತೀವ್ರ ಹೃದಯಾಘಾತದಿಂದ ಸಾವು. ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ವಿಜಯ ರಾಘವೇಂದ್ರ ಮತ್ತು ಸ್ಪಂದನ ಜೋಡಿ ಈಗ ಬರ ಸಿಡಿಲಿನಂತೆ ಬಂದಿರುವ ಈ ಸುದ್ದಿ ನಿಜಕ್ಕೂ ಎಲ್ಲಾರಿಗೂ ಕಣ್ಣೀರು ತರಿಸುತ್ತೆ ಕೇವಲ 40 ವರ್ಷಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದರೆ. 2021 ರಲ್ಲಿ ಪುನೀತ್ ರಾಜ್ ಕುಮಾರ್ ರವರು ಹೃದಯಾಘಾತದಿಂದ ನಿಧನ ಹೊಂದಿದ್ದರು ಈಗ ರಾಜ್ ಕುಟುಂಬದಲ್ಲಿ ಮತ್ತೊಂದು ಹೃದಯಾಘಾತದಿಂದ ಸಾವನ್ನಪ್ಪಿರುವುದು ತುಂಬಾ ಬೇಜಾರಿನ ಸಂಗತಿ.

WhatsApp Group Join Now
Telegram Group Join Now

ಸ್ನೇಹಿತರು ಹಾಗೂ ಕುಟುಂಬದ ಜೊತೆ ಪ್ರವಾಸಕ್ಕೆ ಬ್ಯಾಂಕಕ್ ಗೆ ತೆರಳಿದ ಸ್ಪಂದನ ಅಲ್ಲೇ ನಿಧನರಾಗಿದ್ದಾರೆ. ಇನ್ನೂ ವಿಜಯ ರಾಘವೇಂದ್ರ ಹಾಗೂ ಸ್ಪಂದನ ದಂಪತಿಗೆ ಒಬ್ಬ ಮಗನಿದ್ದಾನೆ. ವಿಜಯ ರಾಘವೇಂದ್ರ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ ಮತ್ತು ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಮದುವೆಯಾದ ಒಂದೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡ ಕಿರುತೆರೆ ನಟಿ! ಲೈವ್ ಬಂದು ಕಣ್ಣೀರಿಟ್ಟ ನಟಿ

ಇದನ್ನೂ ಓದಿ: ‘ಯಲ್ಲೋ ಬೋರ್ಡ್” ವಾಹನ ಹೊಂದಿದ್ದವರ BPL ಕಾರ್ಡ್ ರದ್ದು ಆಗುತ್ತಾ? ಕೆ.ಎಚ್ ಮುನಿಯಪ್ಪ ಸ್ಪಷ್ಟನೆ

ಇದನ್ನೂ ಓದಿ: ಸೀತಾ ರಾಮ ಧಾರವಾಹಿಯ ಅಸಲಿ ಸ್ಟೋರಿ ಏನ್ ಗೊತ್ತಾ? ಸೀತಾ ನಿಜಕ್ಕೂ ಮದುವೆ ಆಗಿದಾಳ? ಸಿಹಿ ಯಾರು?

ಇದನ್ನೂ ಓದಿ: ಮಕ್ಕಳು ಯಾವ ದಿನ ಯಾವ ತಿಂಗಳು ಜನಿಸಿದ್ರೆ ಅದೃಷ್ಟ; ಯಾವ ದಿನ ಮಕ್ಕಳ ಜನನ ಆಗದಿದ್ರೆ ಒಳ್ಳೆಯದು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram