ಸ್ಯಾಂಡಲ್ ವುಡ್ ನಟ ನಟಿಯರ ರಕ್ಷ ಬಂಧನ ಹೇಗಿತ್ತು ನೋಡಿ?

ನಿನ್ನೆ ರಕ್ಷ ಬಂಧನ ಹಬ್ಬವು ಸಂಭ್ರಮ ಸಡಗರದಿಂದ ಜೋರಾಗಿ ನಡೆಯಿತು. ಈ ಹಬ್ಬ ಸಹೋದರರ ಸಹೋದರಿಯ ನಡುವಿನ ಸುಂದರವಾದ ಬಾಂಧ್ಯವನ್ನು ಆಚರಿಸುವುದಾಗಿದೆ. ಸೊಹೋದರಿ ಸೊಹೋದರನಿಗೆ ಪವಿತ್ರ ದರವನ್ನು (ರಾಖಿ) ಕಟ್ಟುತ್ತಾಳೆ ಸೊಹೋದರ ತನ್ನ ಸೊಹೋದರಿಯನ್ನು ರಕ್ಷಿಸುವ ಭರವಸೆಯೊಂದಿಗೆ ಅವರಿಗೆ ಇಷ್ಟವಾಗುವ ಉಡುಗೊರೆಯನ್ನು ಕೊಡುತ್ತಾನೆ. ಇನ್ನೂ ರಕ್ಷ ಬಂಧನ ದಿನದಂದು ಸ್ಯಾಂಡಲ್ ವುಡ್ ನಟಿಯರು ಸಹೋದರರ ಜೊತೆ ರಕ್ಷ ಬಂಧನ ಆಚರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಸೆಲೆಬ್ರಿಟಿಗಳ ಮಕ್ಕಳು ಕೂಡ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

  • ಕಿರುತೆರೆ ನಟಿ ಮೋಕ್ಷಿತಾ ಪೈ ತಮ್ಮಂದಿರಿಗೆ ರಾಖಿ ಕಟ್ಟುತ್ತಿರುವ ಸುಂದರ ಕ್ಷಣಗಳು.
  • ನಟಿ ಗೌತಮಿ ಜಾಧವ್ ಮನೆಯಲ್ಲಿ ರಕ್ಷ ಬಂಧನದ ಸಂಭ್ರಮ.

  • ಅಣ್ಣ ರಕ್ಷಿತ್ ಶೆಟ್ಟಿಗೆ ರಾಖಿ ಕಟ್ಟಿದ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ.
  • ರಿಷಬ್ ಶೆಟ್ಟಿ ಮನೆಯಲ್ಲಿ ರಕ್ಷ ಬಂಧನ, ಅಣ್ಣನಿಗೆ ರಾಖಿ ಕಟ್ಟಿದ ರಿಷಬ್ ಶೆಟ್ಟಿ ಮಗಳು ರಾಧ್ಯಾ.

  • ತಮ್ಮನಿಗೆ ರಾಖಿ ಕಟ್ಟಿದ ನಟಿ ರಕ್ಷಿತಾ ಪ್ರೇಮ್.
  • ತಮ್ಮನಿಗೆ ರಾಖಿ ಕಟ್ಟಿದ ಐರಾ ಯಶ್, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್.

  • ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಮನೆಯಲ್ಲಿ ರಕ್ಷ ಬಂಧನ.
  • ಅಣ್ಣನಿಗೆ ರಾಖಿ ಕಟ್ಟಿದ ನಟಿ ಅಮೂಲ್ಯ.

  • ನಟ ದರ್ಶನ್ ಅವರಿಗೆ ರಾಖಿ ಕಟ್ಟಿದ ನಟಿ ಸೋನಲ್ ಹಾಗೂ ನಯನಾ.

ಇದನ್ನೂ ಓದಿ: ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ? ತಿಂಗಳಲ್ಲಿ ಯಾವ ದಿನ ಯಜಮಾನಿ ಖಾತೆಗೆ ಹಣ ಜಮೆ ಆಗುತ್ತೆ?

ಇದನ್ನೂ ಓದಿ: ತಾಯಿಯಾಗ್ತಿರೋ ಖುಷಿಯಲ್ಲಿ ಕಿರುತೆರೆ ನಟಿ ಆಶಿತಾ ಚಂದ್ರಪ್ಪ; ಸೀಮಂತ ಸಂಭ್ರಮ ಹೇಗಿತ್ತು ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram