ಹೆಣ್ಣು ಮಗುವಿಗೆ ಜನ್ಮ ನೀಡಿದ ಭಾಗ್ಯಲಕ್ಷ್ಮಿ ಖ್ಯಾತಿಯ ನಟಿ ಗೌತಮಿ ಗೌಡ..

ಭಾಗ್ಯಲಕ್ಷ್ಮಿ ಧಾರವಾಹಿಯ ನಟಿ ಗೌತಮಿ ಗೌಡ ಅವರ ಮನೆಗೆ ಭಾಗ್ಯ ಲಕ್ಷ್ಮಿ ಬಂದಿದ್ದಾಳೆ. ನವರಾತ್ರಿಯ ಈ ಸಂದರ್ಭದಲ್ಲಿ ಗೌತಮಿ ಗೌಡ ಅವರು ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಪ್ರಗ್ನೆನ್ಸಿ ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅರ್ಧದಲ್ಲೇ ದಾರವಾಹಿಯನ್ನು ಬಿಟ್ಟು ಗೌತಮಿ ಗೌಡ ಹೊರಗೆ ಹೋಗಿದ್ದರು. ನವರಾತ್ರಿಯ ಈ ಸಂದರ್ಭದಲ್ಲಿ ತಾನು ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಅಭಿಮಾನಿಗಳ ಜೊತೆ ಸಂತಸವನ್ನು ಹಂಚಿಕೊಂಡಿದ್ದಾರೆ. ಭಾಗಲಕ್ಷ್ಮೀ ಧಾರಾವಾಹಿಯಲ್ಲಿ ಉತ್ತಮ ನಟನೆಯೊಂದಿಗೆ ಹಲವು ಅಭಿಮಾನಿಗಳನ್ನು ಪಡೆದಿದ್ದರು. ಸಂತಸದ ಸುದ್ದಿಯೊಂದಿಗೆ ಮಗುವಿನ ಫೋಟೋದ ಬದಲು ತಮ್ಮ ಪ್ರೆಗ್ನೆನ್ಸಿ ಫೋಟೋವನ್ನು ಹಂಚಿಕೊಂಡು ಸಂತೋಷ್ ವನ್ನು ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now

ಇತ್ತೀಚಿಗೆ ಭಾಗ್ಯಲಕ್ಷ್ಮಿ ಧಾರವಾಹಿಯು ಜನಪ್ರಿಯತೆಯನ್ನು ಪಡೆದಿದ್ದು, ಇದರಲ್ಲಿ ಉತ್ತಮ ಪಾತ್ರದೊಂದಿಗೆ ತಮ್ಮ ನಟನೆಯನ್ನು ನಿರ್ವಹಿಸುತ್ತಿದ್ದರು. ಧಾರಾವಾಹಿಯ ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೆ ಹೊರ ನಡೆದಿದ್ದರು. ಇದು ಗೌತಮಿ ಅವರ ಅಭಿಮಾನಿಗಳಿಗೆ ಬೇಸರವನ್ನು ತರಿಸಿತ್ತು. ಆದರೆ ಈಗ ಹಂಚಿಕೊಂಡ ಸಂತೋಷದ ಸುದ್ದಿಯೊಂದಿಗೆ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಭಾಗ್ಯಲಕ್ಷ್ಮಿ ಧಾರವಾಹಿಯಿಂದ ಏಕೆ ಹೊರ ಬಂದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಿರಲಿಲ್ಲ. ಆದರೆ ಅದು ಈಗ ಎಲ್ಲರಿಗೂ ಅರ್ಥವಾಗಿದೆ. ಗೌತಮಿ ಗೌಡ ಅವರು ಯಾಕೆ ದಾರವಾಹಿಯಿಂದ ಹೊರ ನಡೆದರೂ ಎನ್ನುವುದು ಎಲ್ಲರಿಗೂ ಕುತೂಹಲಕಾರಿ ಪ್ರಶ್ನೆಯಾಗಿತ್ತು. ಆದರೆ ಆ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮದುವೆಯಾಗಿ 5 ವರ್ಷದ ಬಳಿಕ ತಾಯಿಯಾದ ನಟಿ

ದಾರವಾಹಿಯಿಂದ ಹೊರ ನಡೆದಾಗ ಇವರು ಪ್ರೆಗ್ನೆಂಟ್ ಆಗಿದ್ದರು ಎನ್ನಲಾಗುತ್ತಿದೆ ಆದರೆ ಅದು ಆ ಸಮಯದಲ್ಲಿ ಯಾರಿಗೂ ಅರ್ಥವಾಗಲಿಲ್ಲ. ಅವರು ಏನು ಹೇಳದೆ ವೈಯಕ್ತಿಕ ಕಾರಣವೆಂದು ತಿಳಿಸಿದರು. ಆದರೆ ಅದು ಈಗ ಎಲ್ಲರಿಗೂ ಗೊತ್ತಾಗಿದೆ. ದಾರವಾಹಿಯಿಂದ ಹೊರ ನಡೆದ ಕೆಲವೇ ತಿಂಗಳಗಳಲ್ಲಿ ಅವರು ಸಿಹಿ ಸುದ್ದಿ ಒಂದನ್ನ ಕೊಟ್ಟಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ತುಂಬಾ ಸಂತಸವನ್ನುಂಟು ಮಾಡಿದೆ. ಅದು ಈ ನವರಾತ್ರಿ ಸಂದರ್ಭದಲ್ಲಿ ಭಾಗ್ಯಲಕ್ಷ್ಮಿ ಮನೆಗೆ ಬಂದಿದ್ದಾಳೆ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಗೌತಮಿ ಅವರು ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಧಾರವಾಹಿಯನ್ನು ಬಿಡುವ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ಹೇಳಿದ್ದರು.

ಇದೀಗ ತಮ್ಮ ಪ್ರಗ್ನೆನ್ಸಿ ಬೇಬಿ ಬಂಪ್ ಫೋಟೋ ಜೊತೆಗೆ ನನಗೆ ಹೆಣ್ಣು ಮಗುವಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ನನಗೆ ಹೆಣ್ಣು ಮಗು ಹುಟ್ಟಿದೆ ಇದರಿಂದ ನಾನು ತುಂಬಾ ಸಂತಸದಲ್ಲಿದ್ದೇನೆ ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು ತಮ್ಮ ಖುಷಿಯನ್ನು ಇನ್ಸ್ಟಾ ದಲ್ಲಿ ಹಂಚಿಕೊಂಡಿದ್ದಾರೆ. ಜನರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಅವರು ಮಧ್ಯದಲ್ಲೇ ಭಾಗ್ಯಲಕ್ಷ್ಮಿ ಧಾರವಾಹಿಯಿಂದ ಏಕೆ ಹೊರಗಡೆ ಹೋಗಿದ್ದು ಎನ್ನುವುದು.

ಅದು ಹೇಗೆ ಇರಲಿ ಒಟ್ಟಿನಲ್ಲಿ ಗೌತಮಿ ಗೌಡ ಅವರು ಈಗ ಕುಟುಂಬದ ಜೊತೆ ಈಗಷ್ಟೇ ಆಗಮನವಾಗಿರುವ ಮಗುವಿನ ಜೊತೆ ತುಂಬಾ ಸಂತೋಷವಾಗಿದ್ದಾರೆ. ಹಾಗೂ ತುಂಬಾ ಸಂಭ್ರಮಿಸುದ್ದಾರೆ. ಮತ್ತೆ ಭಾಗ್ಯಲಕ್ಷ್ಮಿ ಧಾರವಾಹಿ ಹೀಗೆ ವಾಪಸ್ ಬರಬಹುದಾ ಎಂದು ಅಭಿಮಾನಿಗಳು ಪ್ರಶ್ನೆಯನ್ನು ಸಹ ಕೇಳಿದ್ದಾರೆ. ಗೌತಮಿ ಗೌಡ ಅವರ ಮುಂದಿನ ಕರಿಯರ್ ಏನು ಎಂಬುದು ಕಾದು ನೋಡಬೇಕಿದೆ ಅಷ್ಟೇ.

ಇದನ್ನೂ ಓದಿ: ಸದ್ಯದಲ್ಲೇ ಲಾಂಚ್ ಆಗಲಿವೆ ಐದು ಮಾಡೆಲ್ ಟಾಟಾ ಎಲೆಕ್ಟ್ರಿಕ್ ಕಾರುಗಳು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: ಹೊಸ ವಿನ್ಯಾಸದೊಂದಿಗೆ ಹೋಂಡಾ ಶೈನ್ 125, ಮಾರುಕಟ್ಟೆಯಲ್ಲಿ ಭಾರಿ ಮೈಲೇಜ್ ನೊಂದಿಗೆ ಮಿಂಚಲಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram