Harshika Poonacha: ನಟಿ ಹರ್ಷಿಕಾ ಪೂಣಚ್ಚ ಮನೆಯಲ್ಲಿ ಶುರುವಾದ ಮದುವೆ ಶಾಸ್ತ್ರಗಳು; ಇಲ್ಲಿವೆ ಫೋಟೋಗಳು

Harshika Poonacha: ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರ ಮದುವೆ ಇದೇ ತಿಂಗಳು 23, 24ನೇ ತಾರೀಕಿನಂದು ಅದ್ದೂರಿಯಾಗಿ ನಡೆಯುತ್ತಿದ್ದು. ಈಗಾಗಲೇ ಈ ಜೋಡಿ ಸ್ಯಾಂಡಲ್ ವುಡ್ ನ ಕಲಾವಿದರಿಗೆ ಲಗ್ನ ಪತ್ರಿಕೆಗಳನ್ನು ಹಂಚುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು ಹಲವು ವರ್ಷಗಳು ಇವರಿಬ್ಬರು ಸ್ನೇಹಿತರಾಗಿದ್ದರು ಇದೀಗ ಈ ಜೋಡಿ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದೆ ಈ ಜೋಡಿ ಮದುವೆ ಕೊಡವ ಸಂಪ್ರದಾಯದಂತೆ ಈ ಮದುವೆ ನಡೆಯಲಿದೆ.

WhatsApp Group Join Now
Telegram Group Join Now

ಮೊದಲು ಸ್ನೇಹಿತರಾಗಿ ಪರಿಚಯವಾದ ಈ ಜೋಡಿ ನಂತರ ತಮ್ಮ ಸ್ವಂತ ಕಂಪನಿಯನ್ನು ತೆಗೆದು ಇಬ್ಬರು ಪಾರ್ಟ್ನರ್ ಆಗಿ ಕಂಪನಿಯನ್ನು ಮುನ್ನಡೆಸುತ್ತಿದ್ದರು ಇಬ್ಬರು ಯಾವಾಗಲೂ ಒಟ್ಟಿಗೆ ಇರುತ್ತಿದ್ದರಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಈ ಗಾಳಿ ಸುದ್ದಿ ಈಗ ನಿಜವಾಗಿದೆ. ಹರ್ಷಿಕಾ ಹಾಗೂ ಭುವನ್ ಆಗಸ್ಟ್ 24ರಂದು ಹಸೆಮಣೆ ಏರುತ್ತಿದ್ದಾರೆ.

ಈಗಾಗಲೇ ಹರ್ಷಿಕಾ ಹಾಗೂ ಭುವನ್ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿದ್ದು ಅದರ ಕೆಲವು ಫೋಟೋಗಳನ್ನು ಹರ್ಷಿಕಾ(Harshika Poonacha) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿ ವಿರಾಜಪೇಟೆಯ ಅಮ್ಮತ್ತಿಯಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಕೆಲದಿನಗಳ ಹಿಂದೆ ಈ ಜೋಡಿ ಪ್ರೆಸ್ ಮೀಟ್ ಕರೆದು ತಮ್ಮ ಪ್ರೀತಿ ಹೇಗೆ ಆರಂಭವಾಯಿತು ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ಪತ್ನಿ, ಮಗುಗೆ ಗುಂಡು ಹಾರಿಸಿ ತಾನು ಸತ್ತ! ಅಮೇರಿಕಾದಲ್ಲಿ ಸ್ವಂತ ಮನೆಯಿದ್ರು ಯಾಕಿಗಾಯ್ತು!

ಇದನ್ನೂ ಓದಿ: ದರ್ಶನ್ ಮಗು ಥರ ಆದ್ರೆ ಕೆಣಕುದ್ರೆ ಬೆಂಕಿ! ಡಿ. ಬಾಸ್ ಬಗ್ಗೆ ರವಿಚಂದ್ರನ್ ಅವ್ರು ಹೇಳಿದ್ದೇನು ಗೊತ್ತಾ? 

ಇದನ್ನೂ ಓದಿ: ಅತಿ ಶ್ರೀಘದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಸೀಸನ್ 10; ಸ್ಪರ್ಧಿಗಳ ಪಕ್ಕ ಲಿಸ್ಟ್ ಇಲ್ಲಿದೆ ನೋಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram