ಜನವರಿ ತಿಂಗಳ ಉಚಿತ ಅಕ್ಕಿ ಮತ್ತು 5 ಕೆಜಿ ಅಕ್ಕಿಯ ಹಣವೂ ನಿಮ್ಮ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಆಗಿದೆ. ಈಗಲೇ ಬ್ಯಾಂಕ್ ಗೆ ಹೋಗಿ ಚೆಕ್ ಮಾಡಿ.

Anna Bhagya Scheme Amount

ಸರ್ಕಾರದ 5 ಗ್ಯಾರೆಂಟಿ ಯೋಜನೆಯಲ್ಲಿ ಅನ್ನಭಾಗ್ಯ ಬಹಳ ಪ್ರಮುಖವಾದದ್ದು. ಈಗಾಗಲೇ ಹಸಿರು ಕಾರ್ಡ್ ಇರುವ ಪಡಿತರದರಾರಿಗೆ ಪ್ರತಿ ತಿಂಗಳು ಕುಟುಂಬದ ಪ್ರತಿ ಸದಸ್ಯನಿಗೆ ಹಣವೂ ವರ್ಗಾವಣೆ ಆಗುತ್ತಾ ಇದೆ. ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹೋಗಿ ಹಣ ಬಂದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಹಾಗೆಯೇ ಹೊಸ ವರುಷದ ಸಂಭ್ರಮದಲ್ಲಿ ಇರುವವರಿಗೆ ಈಗಾಗಲೇ ಉಚಿತ ಅಕ್ಕಿಯ ಹಣವೂ ಸರಕಾರ ಬಿಡುಗಡೆ ಮಾಡಿದೆ. 10 ಕೆಜಿ ಅಕ್ಕಿಯನ್ನು ಕೊಡುವ ವಿಶ್ವಾಸ ನೀಡಿದ ಸರಕಾರ ಅಕ್ಕಿಯ ಅಭಾವದ ಕಾರಣದಿಂದ 5 ಕೆಜಿ ಅಕ್ಕಿಯ ಹಣವನ್ನು ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನನ ಖಾತೆಗೆ ಹಣ ವರ್ಗಾವಣೆ ಮಾಡುತ್ತಾ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಅಕ್ಕಿಯ ಜೊತೆ ನೀಡುವ ಆಹಾರ ಧಾನ್ಯಗಳು ಯಾವುದು?: ಆಯಾ ಪ್ರದೇಶದ ಜನರ ಆಹಾರ ಕ್ರಮಕ್ಕೆ ಅನುಗುಣವಾಗಿ ಅಕ್ಕಿ ರಾಗಿ ಜೋಳ ವನ್ನು ನೀಡುತ್ತಾರೆ. ಆಹಾರ ಭದ್ರತಾ ಆಯೋಗದಿಂದ ಈ ಯೋಜನೆಗಳ ಅನುದಾನ ಬಿಡುಗಡೆ ಆಗುತ್ತದೆ. ರಾಗಿಯನ್ನು ಹೆಚ್ಚಾಗಿ ಬಳಸುವ ಕಡೆ 3 ಕೆಜಿ ಅಕ್ಕಿ ಮತ್ತು 2 ಕೆಜಿ ರಾಗಿಯನ್ನು ನೀಡುತ್ತಾರೆ . ಗೋಧಿ ಬಳಸುವ ಪ್ರದೇಶಗಳಲ್ಲಿ ಅಕ್ಕಿಯ ಜೊತೆಗೆ ಗೋಧಿಯನ್ನು ನೀಡುತ್ತಾರೆ.

ಉಚಿತ ಅಕ್ಕಿಯ ಫಲಾನುಭವಿಗಳು ಯಾರು?: ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನೂ ಈ ಯೋಜನೆಯ ಫಲಾನುಭವಿ ಹಾಗೂ ಉಚಿತ ಅಕ್ಕಿಯನ್ನು ಹೊರತು ಪಡಿಸಿ ಎ ಪಿ ಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಪ್ರತಿ ತಿಂಗಳು 15 ರೂಪಾಯಿ ಅಂತೆ ಅಕ್ಕಿಯನ್ನು ನೀಡಲಾಗುತ್ತದೆ. ಎ ಪಿ ಎಲ್ ಕಾರ್ಡ್ ಹೊಂದಿದ್ದು ಒಬ್ಬನೇ ಇದ್ದರೆ 5 ಕೆ ಜಿ ಅಕ್ಕಿ ಹಾಗೂ ಎರಡು ಅಥವಾ ಹೆಚ್ಚು ಜನ ಇದ್ದಾರೆ 10ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಉಚಿತ ಅಕ್ಕಿಯ ಹಣ ಬಾರದೆ ಇದ್ದಾರೆ ಹೀಗೆ ಮಾಡಿ:-

ರೇಶನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯ ಸದಸ್ಯನ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದ್ದೂ , ಹಣ ವರ್ಗಾವಣೆ ಆಗದೆ ಇದ್ದಾರೆ ಹತ್ತಿರದ ಬ್ಯಾಂಕ್ ಗೆ ಹೋಗಿ ಇ ಕೆ ವೈ ಸಿ ಮಾಡಿಸಬೇಕು. ಹಾಗೆಯೇ ಪಡಿತರ ವಿತರಣೆ ಮಾಡುವ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ರೇಶನ್ ಕಾರ್ಡ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಬೇಕು. ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಎಂದು ತಿಳಿಯುವುದು ಹೇಗೆ? ಅನ್ನಭಾಗ್ಯದ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.

  • ಇಲ್ಲಿ ಕ್ಲಿಕ್ ಮಾಡಿ ಈ ವೆಬ್ಸೈಟ್ ಗೆ ಹೋಗಿ.
  • e- status ಎಂಬುದನ್ನು ಆಯ್ಕೆ ಮಾಡಿ.
  • ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.
  • dbt- ಸ್ಟೇಟಸ್ ಎಂಬ ಆಪ್ಷನ್ (option) ಕ್ಲಿಕ್ ಮಾಡಿ.
  • ನಿಮ್ಮ ರೇಶನ್ ಕಾರ್ಡ್ ಸಂಖ್ಯೆ ಯಾನ್ನು ನಮೂದಿಸಿ.
  • go ಬಟನ್ ಒತ್ತಿ ನಿಮ್ಮ ಕುಟುಂಬ ಸದ್ಯಸರ. ವಿವರ ಹಾಗೂ ಖಾತೆಗೆ ಹಣ ವರ್ಗಾವಣೆ ಆದ ಮಾಹಿತಿಯನ್ನು ಪಡೆಯಿರಿ.

ಇದನ್ನೂ ಓದಿ: ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದವರಲ್ಲಿ ಅರ್ಹರು ಎಷ್ಟು? ಯಾರಿಗೆಲ್ಲಾ ಹಣ ಬರುತ್ತದೆ

ಇದನ್ನೂ ಓದಿ: ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಆಗಮಿಸಲಿರುವ ಜನಮನ ಸೆಳೆಯುವ Realme ಸ್ಮಾರ್ಟ್ ಫೋನ್ ಸದ್ಯದಲ್ಲೇ ನಿಮ್ಮ ಮನೆಗೆ ಬರುವ ತಯಾರಿ ನಡೆಸುತ್ತಿದೆ