Spandana: ಸ್ಪಂದನಾ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್.!!

Spandana: ಬ್ಯಾಂಕಕ್ ನಲ್ಲಿ ಅಕಾಲಿಕ ಮರಣಕ್ಕೀಡಾದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮೃತದೇಹವನ್ನ ಮಧ್ಯರಾತ್ರಿ ಬೆಂಗಳೂರಿಗೆ ತಂದಿದ್ದು. ಪಾರ್ಥಿವ ಶರೀರ ಅಂತಿಮ ದರ್ಶನವಕ್ಕೆ ಇಟ್ಟಿದ್ದು ಕುಟುಂಬ ಸದಸ್ಯರು, ಸ್ನೇಹಿತರು, ಬಂದು ಸ್ಪಂದನಾ ಅವರ ಅಂತಿಮ ದರ್ಶನ ಪಡೆದು ವಿಜಯ್ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

WhatsApp Group Join Now
Telegram Group Join Now

ಸ್ಪಂದನಾ ಅಂತಿಮ ದರ್ಶನ ಪಡೆಯಲು ಬಂದ ಅಶ್ವಿನಿ ಪುನೀತ್ ರಾಜ್ ಕುಮಾರ್ ಸ್ಪಂದನಾ ಮೃತದೇಹ ನೋಡಿದ ಕೂಡಲೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ ವಿಜಯ್ ರಾಘವೇಂದ್ರ ಅವರನ್ನು ಕೂಡ ಸಮಾಧಾನ ಮಾಡಿದ್ದಾರೆ. ರಾಜ್ ಕುಟುಂಬದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ಮೇಲೆ ತುಂಬಾ ದುಃಖದಲ್ಲಿ ಇದ್ದರು ಕಳೆದ ತಿಂಗಳಷ್ಟೇ ಪಾರ್ವತಮ್ಮ ರಾಜ್ ಕುಮಾರ್ ಅವರ ತಮ್ಮನ ಮಗ ಬೈಕ್ ಅಪಘಾತದಿಂದ ಕಾಲು ಕಳೆದುಕೊಂಡಿದ್ದಾರು ಈಗ ಸ್ಪಂದನಾ ಅವರ ಸಾವು ನಿಜಕ್ಕೂ ಏನ್ನೂ ತೋಚದಂತಾಗಿದೆ.

ವಿಜಯ್ ರಾಘವೇಂದ್ರ ಅವರಿಗೆ ಪತ್ನಿ ಸ್ಪಂದನಾನೇ ಎಲ್ಲಾನೂ ಆಗಿದ್ದಾರು ಸೋಲಿನಲ್ಲಿ ಜೊತೆಗೆ ನಿಂತು ಧೈರ್ಯ ಹೇಳುತ್ತಿದ್ದಾರು ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಹೇಳುತ್ತಿರುವುದು ಸ್ಪಂದನಾ ಇಲ್ಲಿದೆ ವಿಜಯ್ ಹೇಗೆ ಇರುತ್ತಾರೆ ಎನ್ನುತ್ತಿದ್ದಾರೆ. ಸ್ಪಂದನಾ ತಂದೆ ಕೂಡ ಮಗಳನ್ನು ಕಳೆದುಕೊಂಡು ದಿಕ್ಕೇ ತೋಚದಂತೆ ಮಗಳ ಪಾರ್ಥಿವ ಶರೀರವನ್ನು ನೋಡಿಕೊಂಡು ನಿಂತಿದ್ದಾರೆ. ಒಂದು ಕಡೆ ಅಳಿಯನನ್ನು ಸಮಾಧಾನ ಮಾಡಬೇಕು. ಮತ್ತೊಂದು ಕಡೆ ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳಬೇಕು. ಶಿವರಾಂ ಅವರು ಮಾತೇ ಬಾರದಂತೆ ನಿಂತಿದ್ದಾರೆ.

ಇದನ್ನೂ ಓದಿ: ತುಳಸಿ- ಮಾಧವ್ ಮದುವೆಯನ್ನು ಮುಂದೆ ನಿಂತು ಮಾಡಿದ ದತ್ತು! ಮುಂದೆ ಇದೇ ದೊಡ್ಡ ಟ್ವಿಸ್ಟ್ 

ಇದನ್ನೂ ಓದಿ: ಮಡದಿಯ ತ್ಯಾಗವನ್ನ ನೆನೆದು ಅತ್ತಿದ್ದ ಚಿನ್ನಾರಿ ಮುತ್ತ; ಸೋಲಿನಲ್ಲಿ ಜೊತೆಯಾಗಿದ್ದ ಪತ್ನಿಯ ತ್ಯಾಗ ನೆನೆದು ಮಗುವಿನಂತೆ ಅತ್ತಿದ್ರು

ಇದನ್ನೂ ಓದಿ: ಹೇಗಿತ್ತು ಗೊತ್ತಾ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಲವ್ ಸ್ಟೋರಿ; ಚಿನ್ನಾರಿ ಮುತ್ತನ ಜೀವನದಲ್ಲಿ ವಿಧಿಯ ಘೋರ ಆಟ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram