Team News Guru Kannada

Highest FD Rates

ದೇಶದಲ್ಲೇ FD ಯೋಜನೆಗೆ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಯಾವುದು ಎಂಬುದನ್ನು ತಿಳಿಯೋಣ.

ಈಗ ಹೆಚ್ಚಿನ ಜನರು FD ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಹಣವನ್ನು ಹೂಡಿಕೆ ಮಾಡುವಾಗ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದು ನೋಡುವುದು ಸಾಮಾನ್ಯವಾಗಿದೆ. ಸಾಮಾನ್ಯವಾಗಿ FD ಯೋಜನೆಯಲ್ಲಿ ನಿಮಗೆ 6 ರಿಂದ 8 ಪ್ರತಿಶತ ಬಡ್ಡಿದರ ಸಿಗುತ್ತದೆ. ಆದರೆ ದೇಶದಲ್ಲಿ ಎಲ್ಲಾ ಬ್ಯಾಂಕ್ ಗಳಿಗೆ ಹೋಲಿಸಿದರೆ ನಿಮಗೆ ಒಂದು ಬ್ಯಾಂಕ್ ನಲ್ಲಿ ಹೆಚ್ಚಿನ ಬಡ್ಡಿ ಸಿಗುತ್ತದೆ. ಹಾಗಾದರೆ ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಎಂಬುದನ್ನು ತಿಳಿಯೋಣ. ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಯಾವುದು?:…

Read More
Uttara Karnataka Court Recruitment 2024

ಉತ್ತರ ಕನ್ನಡದಲ್ಲಿ SSLC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ ಇದೆ.

ಸರ್ಕಾರಿ ಕೆಲಸ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಉದ್ಯೋಗದ ಭದ್ರತೆಯ ಜೊತೆಗೆ ಉತ್ತಮ ಸಂಬಳ ಸಿಗುವ ಕೆಲಸ ಸಿಕ್ಕಿದರೆ ಸಾಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಸುತ್ತಲೂ ಇರುವವರು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ ಈ ಲೇಖನದಲ್ಲಿ ನೋಡೋಣ. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ :- ಉತ್ತರ ಕನ್ನಡ ಜಿಲ್ಲೆಯ ತಾಲೂಕು ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ಆದೇಶ ಜಾರಿಕಾರ ಹುದ್ದೆ, ಬೆರಳಚ್ಚುಗಾರರು ಹಾಗೂ ನಕಲು ಬೆರಳಚ್ಚುಗಾರ…

Read More
PM Kisan Samman Yojana money

ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಾರದೆ ಇದ್ದರೆ ಹೀಗೆ ಮಾಡಿ.

ಕಿಸಾನ್ ಸಮ್ಮಾನ್ ಯೋಜನೆಯ 17 ನೇ ಕಂತಿನ ಹಣ ಜಮಾ ಮೊನ್ನೆ ತಾನೇ ಆಗಿದೆ. ಈಗಾಗಲೇ ಹಲವಾರು ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಂದಿದೆ. ಕೆಲವರ ಖಾತೆಗೆ ಇನ್ನೂ ಹಣ ಜಮಾ ಆಗಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ನಿಮ್ಮ ಖಾತೆಗೆ ಹಣ ಜಮಾ ಆಗಿರದೆ ಇದ್ದರೆ ಈ ಕೆಲಸ ಮಾಡಿ. ಕಿಸಾನ್ ಸಮ್ಮಾನ್ ಯೋಜನೆಗೆ 20,000 ಕೋಟಿ ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ :- ದೇಶದ ರೈತರಿಗೆ ಆರ್ಥಿಕ ಸಹಾಯ ನೀಡುವ…

Read More
Free Sewing Machine Scheme

ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ.

ಇಂದು ಮಹಿಳೆಯು ಸಹ ಸ್ವಾವಲಂಬನೆಯ ಜೀವನವನ್ನು ಬದುಕುತ್ತಾ ಇದ್ದರೆ. ಪುರುಷರಂತಂತೆಯೇ ಮಹಿಳೆಯು ಮನೆಯಿಂದ ಆಚೆಗೆ ದುಡಿದು ಮನೆಯನ್ನು ಸಾಗಿಸುತ್ತಾ ಇದ್ದಾಳೆ. ಮನೆಯಲ್ಲಿಯೇ ಕುಳಿತು ಸಹ ನೀವು ಈಗ ನಿಮ್ಮದೇ ಸ್ವಂತ ಉದ್ಯಮ ಆರಂಭ ಮಾಡಲು ಹಲವಾರು ಆಪ್ಷನ್ ಗಳು ಇವೆ. ಮನೆಯಲ್ಲಿಯೇ ಕುಳಿತು ಬಟ್ಟೆ ಸ್ಟಿಚ್ ಮಾಡಿ ಹಣ ಸಂಪಾದನೆ ಮಾಡಬೇಕು ಎಂದುಕೊಂಡ ಮಹಿಳೆಯರಿಗೆ ಕೇಂದ್ರ ಸರ್ಕಾರ ಉಚಿತ ಹೊಲಿಗೆ ಯಂತ್ರ ನೀಡುವ ವಿಚಾರ ಎಲ್ಲಾರಿಗೂ ಗೊತ್ತೇ ಇದೇ. ಲೋಕಸಭಾ ಚುನಾವಣೆಯ ಬಳಿಕ ಉಚಿತ ಹೊಲಿಗೆ ಯಂತ್ರ…

Read More
Karnataka Gramin Bank Recruitment

ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಪದವಿ ಮುಗಿಸಿರುವವರಿಗೆ 586 ಹುದ್ದೆಗೆ ಅರ್ಜಿ ಆಹ್ವಾನ ಮಾಡಿದೆ.

ಬ್ಯಾಂಕ್ ನಲ್ಲಿ ಉದ್ಯೋಗ ಇದೆ ಎಂದರೆ ಒಂದು ಹುದ್ದೆಗೆ ನೂರಾರು ಜನರು ಅಪ್ಲಿಕೇಶನ್ ಹಾಕುತ್ತಾರೆ. ಯಾಕೆಂದರೆ ಪ್ರೈವೇಟ್ ಕಂಪನಿಗಳ ಹಾಗೆ ನೈಟ್ ಶಿಫ್ಟ್ ಗಳು ಇರುವುದಿಲ್ಲ ಹಾಗೆಯೇ ಮನೆಗೆ ಬಂದಮೇಲೆ ಸಹ ಆಫೀಸ್ ಕೆಲಸ ಮಾಡಬೇಕು ಎಂಬ ಯಾವುದೇ ಜಂಜಾಟ ಇರುವುದಿಲ್ಲ. ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಒಟ್ಟು 586 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಪದವೀಧರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ :- ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಒಟ್ಟು…

Read More
PM Surya Ghar Yojana Subsidy

ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 78000 ರೂಪಾಯಿ ಸಬ್ಸಿಡಿ ಪಡೆಯಿರಿ.

ನರೇಂದ್ರ ಮೋದಿ ಅವರು ರಾಮ ಮಂದಿರ ಪ್ರತಿಷ್ಟಾಪನೆ ಸಮಯದಲ್ಲಿ ಪ್ರತಿ ಮನೆಯಲ್ಲಿ ಸೌರ ಫಲಕವನ್ನು ಅಳವಡಿಸಿ ವಿದ್ಯುತ್ ಕೊರತೆ ನಿವಾರಣೆ ಗೆ ಹೊಸದಾಗಿ ಪಿಎಂ ಸೂರ್ಯ ಘರ್ ಯೋಜನೆಯನ್ನು ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದಾದ ನಂತರ ಕ್ಯಾಬಿನೆಟ್ ನಲ್ಲಿ ಅನುಮೋದನೆ ದೊರೆತಿತ್ತು. ಈಗ ಮತ್ತೊಮ್ಮೆ ಮೋದಿ ಅವರು ಪ್ರಧಾನ ಮಂತ್ರಿ ಆಗಿರುವ ಕಾರಣ ಈ ಯೋಜನೆಗೆ ಮತ್ತಷ್ಟು ಹೆಚ್ಚಿನ ಸಹಾಯಧನ ಸಿಗುತ್ತಿದೆ. 300 ಯೂನಿಟ್ ಉಚಿತ ವಿದ್ಯುತ್ ನೀಡುವ ಗುರಿ:- ಪಿಎಂ ಸೂರ್ಯ ಯೋಜನೆಯಲ್ಲಿ ಮೊದಲ…

Read More
Vidyadhan Scholarship Program karnataka

ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಬರಲಿದೆ 10 ಸಾವಿರ; ವಿದ್ಯಾಧನ್ ಸ್ಕಾಲರ್ ಶಿಪ್ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ಕಳೆದ ಮೂರ್ನಾಲ್ಕು ತಿಂಗಳಿನ ಹಿಂದೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಎಕ್ಸಾಮ್ ಗಳನ್ನು ಶಿಕ್ಷಣ ಇಲಾಖೆ ನಡೆಸಿದ. ಪರೀಕ್ಷೆ ಯನ್ನು ಲಕ್ಷಾಂತರ ಮಕ್ಕಳು ಬರೆದಿದ್ದು ಅವರ ಎಕ್ಸಾಮ್ನ ಫಲಿತಾಂಶ ಕೂಡ ಹೊರ ಬಂದಿದೆ. ಈಗ ಸದ್ಯಕ್ಕೆ ಮಕ್ಕಳು ನಾವು ಮುಂದೆ ಏನನ್ನು ಓದಬೇಕು ಎಂಬುದರ ಚಿಂತೆಯಲ್ಲೇ ಇರುತ್ತಾರೆ ! ಇನ್ನು ಕೆಲ ಮಕ್ಕಳಿಗೆ ಇರುವ ಚಿಂತೆ ಏನಂದರೆ, ಮುಂದಕ್ಕೆ ಓದುವುದಕ್ಕೆ ತುಂಬಾನೇ ಹಣ ಖರ್ಚಾಗುವುದರಿಂದ ತಮಗೆ ಆರ್ಥಿಕವಾಗಿ ಸಹಾಯವಾಗಲು ಯಾವುದಾದರೂ ಸ್ಕಾಲರ್ಶಿಪ್ ಸಿಗಬಹುದೇ ಅಥವಾ ಯಾವುದಾದರೂ…

Read More
PM Kisan Yojana

ರೈತರಿಗೆ ಸಿಹಿಸುದ್ದಿ; ನಾಳೆ ಎಲ್ಲಾ ರೈತರ ಖಾತೆಗೆ 2000 ಹಣ ಜಮಾ

ದೇಶದ ಕೋಟ್ಯಂತರ ರೈತರಿಗೆ ನೆರವು ನೀಡಲು ಮೋದಿ ಸರ್ಕಾರ ಆರಂಭಿಸಿದ ಯೋಜನೆಯ ಪಿಎಂ ಕಿಸಾನ್ ಸಮ್ಮಾನ್ ಯೋಜನೆ. ಈಗಾಗಲೆ ನರೇಂದ್ರ ಮೋದಿ ಅವರು ದೇಶದ ಎಲ್ಲ ರೈತರಿಗೆ 16 ಕಂತಿನ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆಯ ಅಂಗವಾಗಿ ಬಿಡುಗಡೆ ಆಗದೆ ಉಳಿದಿದ್ದ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಯಾವಾಗ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರಲಿದೆ ಎಂಬುದನ್ನು ತಿಳಿಯೋಣ. ಪ್ರಧಾನಿ ಹುದ್ದೆಗೆ ಅಧಿಕಾರ…

Read More
Samsung Smartphone Anganwadi Workers

ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಉಚಿತ ಹೊಸ ಸ್ಯಾಮ್ ಸಂಗ್ ಮೊಬೈಲ್ ವಿತರಣೆ

ಹೌದು ಅಂಗನವಾಡಿ ಕಾರ್ಯಕರ್ತೆರು ಹಾಗೂ ಮೇಲ್ವಿಚಾರಕರಿಗೆ ಹೊಸ ಸ್ಮಾರ್ಟ್ ಫೋನ್ ನೀಡಲು ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ಧರಿಸಿದು. ಅಂಗನವಾಡಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಸುವ ಸಲುವಾಗಿ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು. ಇನ್ನೂ ಕರ್ನಾಟಕದಾದ್ಯಂತ 65,000 ಕಾರ್ಯಕರ್ತೆಯರು ಹಾಗೂ 3000 ಸಾವಿರಕ್ಕೂ ಹೆಚ್ಚು ಮೇಲ್ವಿಚಾರಕರಿಗೆ ಹೊಸ ಮೊಬೈಲ್ ಗಳನ್ನು ನೀಡಲಾಗುವುದು. ಶೀಘ್ರದಲ್ಲೇ ಹೊಸ ಮೊಬೈಲ್ ಗಳ ವಿತರಣೆ ಈಗಾಗಲೇ ಬಜಾಟ್ ನಲ್ಲಿ ಘೋಷಣೆ ಮಾಡಿರುವ ಹಾಗೆ ಟೆಂಡರ್ ಕರೆದು ಹೊಸ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಲಾಗಿದೆ….

Read More