Team News Guru Kannada

Gruhalakshmi Scheme 4th Installment

ಮನೆಯ ಯಜಮಾನಿಯರಿಗೆ ಸಿಹಿ ಸುದ್ದಿ, ಈ ತಾರೀಖಿನಂದು ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ನಿಮ್ಮ ಖಾತೆಗೆ

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಪ್ರಯೋಜನ ಪಡೆಯುತ್ತಿರುವ ಜನರಿಗೆ ಸರ್ಕಾರವು ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯಿಂದ ಬಹಳಷ್ಟು ಜನರು ತಮ್ಮ ಗೃಹಲಕ್ಷ್ಮಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಎಲ್ಲರಿಗೂ ಕೂಡ ಹಣವನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದೆ. ಹೌದು, ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತುಗಳನ್ನು ಡಿಸೆಂಬರ್ 15 ರಿಂದ ನೀಡಲು ಪ್ರಾರಂಭಿಸಿದೆ. ಹಾಗಾದರೆ, ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಮತ್ತು ಅನ್ನಭಾಗ್ಯ ಯೋಜನೆಯ ಐದನೇ ಕಂತುಗಳಿಂದ ಹಣವನ್ನು…

Read More
education department school bags

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; ಮುಂದಿನ ವರ್ಷದಿಂದ ಒಂದೇ ವಿಷಯಕ್ಕೆ ಎರಡೆರಡು ಪಠ್ಯ ಪುಸ್ತಕ! ‘ಬ್ಯಾಗ್ ಹೊರೆ’ ಇಳಿಕೆಗೆ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ

ನಿಮ್ಮ ಮಕ್ಕಳು 1 ರಿಂದ 10ನೇ ತರಗತಿಯ ಒಳಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದಾದರೆ ನೀವು ಈ ಮಾಹಿತಿಯನ್ನು ಖಂಡಿತವಾಗಿಯೂ ನಿಮಗೆ ಖುಷಿ ನೀಡಲಿದೆ. ಹೌದು ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೊತೆಗೆ ಎನ್‌ಸಿಇಆರ್‌ಟಿ ನಿಗದಿ ಪಡಿಸಿರುವ ಪಠ್ಯಕ್ರಮವನ್ನು ಹೊರತುಪಡಿಸಿ ಬೇರೆ ಯಾವುದೇ ಪಠ್ಯಕ್ರಮವನ್ನು ಬೋಧಿಸಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡುವುದಾಗಿ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ನಿಗಾವಹಿಸಲು ಹಾಗೂ ಪರಿಶೀಲನೆ ನಡೆಸಲು…

Read More
Tvs Jupiter 125 New Year Offer

Tvs Jupiter 125 New Year Offer: TVS ಜುಪಿಟರ್ 125 ಹೊಸ ರಿಯಾಯಿತಿಯೊಂದಿಗೆ, ಕೇವಲ ₹ 2,641 ಕ್ಕೆ ಖರೀದಿಸಿ

TVS ಜುಪಿಟರ್ 125 ಹೊಸ ವರ್ಷದ ರಿಯಾಯಿತಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಟಿವಿಎಸ್ ಖರೀದಿದಾರರಿಗೆ ಇದು ಒಂದು ತರಹ ಲಾಟರಿ ಅಂತಾನೆ ಹೇಳಬಹುದು. ಹೊಸ ವರ್ಷದ ಈ ಸಂದರ್ಭದಲ್ಲಿ ನೀವು ₹2,641 ರ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. ಕಂಪನಿಯು ತಮ್ಮ Tvs Jupiter 125 ನಲ್ಲಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಸುಧಾರಿತ ವೈಶಿಷ್ಟ್ಯಗಳೊಂದಿಗೆ ನೀವು ಈಗ ಈ ಅದ್ಭುತ ಬೈಕನ್ನು ತಿಂಗಳಿಗೆ ಕೇವಲ ₹2641 ಕ್ಕೆ ಪಡೆಯಬಹುದು. ಬೈಕಿನ ವೈಶಿಷ್ಟ್ಯಗಳು ಮತ್ತು ಬೆಲೆಯ ಮಾಹಿತಿ ಈ ಬೈಕ್ ನಾಲ್ಕು ವಿಭಿನ್ನ…

Read More
Gold Price Today

Gold Price Today: ಚಿನ್ನ, ಬೆಳ್ಳಿಯ ದರದಲ್ಲಿ ಏರಿಕೆ; ಇಂದಿನ ಆಭರಣಗಳ ದರ ಎಷ್ಟಿದೆ ನೋಡಿ?

Gold Price Today: ಚಿನ್ನದ ಬೆಲೆಯಲ್ಲಿ ಇಂದು ತುಸು ಏರಿಕೆ ಕಂಡು ಬಂದಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,400 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,620 ರೂಪಾಯಿ ಆಗಿದೆ. ಇನ್ನು ಬೆಳ್ಳಿಯ ದರ ಒಂದು ಕೆಜಿಗೆ 250 ರೂಪಾಯಿ ಏರಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More
Akka Anu

ಅನಾರೋಗ್ಯದಿಂದ ಹಾಸಿಗೆ ಹಿಡಿದ ಕನ್ನಡತಿ ಅಕ್ಕ ಅನು; ತಮ್ಮ ಅನಾರೋಗ್ಯದ, ಹಾಗೂ ಕೆಲವೊಂದು ವಿಚಾರವಾಗಿ ಹೇಳಿಕೊಂಡಿದ್ದೇನು?

ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನೂರಾರು ಶಾಲೆಗಳಿಗೆ ಸುಣ್ಣ ಬಣ್ಣ ಬಳಿದಿರುವ ಅಕ್ಕ ಅನು ಮತ್ತವರ ತಂಡ. ಬೀದರ್‌ನಿಂದ ದಕ್ಷಿಣ ಕರ್ನಾಟಕದ ಹಲವು ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ. ಆದರೆ, ಇದೀಗ ಕನ್ನಡತಿ ಅಕ್ಕ ಅನು ಅನಾರೋಗ್ಯದಿಂದ ಆಸ್ಪತ್ರೆ ಪಾಲಾಗಿದ್ದಾರೆ. ಹೌದು ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಜನಮನ್ನಣೆ ಗಳಿಸಿರುವ ಅಕ್ಕ ಅನು, ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲ ಅಂತಾನೇ ಹೇಳಬಹುದು. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್‌ ಹೊಂದಿದ್ದಾರೆ. ಆದರೆ, ಇದೀಗ ಇದೇ ಅಕ್ಕ…

Read More
New ration card

ನೀವು APL -BPL ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದೀರಾ? ಹಾಗಾದ್ರೆ ನಿಮಗೆ ಇನ್ನು ಕೇವಲ 15 ದಿನದಲ್ಲೇ ಬರಲಿದೆ ಹೊಸ ರೇಷನ್ ಕಾರ್ಡ್.

ಹೌದು ಹೊಸ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ದಾರರಿಗೆ ಸರಕಾರವು ಸಿಹಿ ಸುದ್ದಿಯನ್ನು ನೀಡಿದ್ದು ಈಗಾಗಲೇ ಅರ್ಜಿ ಸಲ್ಲಿಸಿದವರಲ್ಲಿ ಇನ್ನು ಎರಡೇ ಎರಡು ವಾರಗಳಲ್ಲಿ ನೀವು ಹೊಸ ರೇಷನ್ ಕಾರ್ಡನ್ನು ಪಡೆಯಬಹುದಾಗಿದೆ. ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಇನ್ನು 15 ದಿನಗಳ ಒಳಗಾಗಿ ಹೊಸ ರೇಷನ್ ಕಾರ್ಡನ್ನು ಅರ್ಜಿದಾತರಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸರ್ಕಾರವು ಸೂಚನೆಯನ್ನು ನೀಡಿದೆ. ಇಷ್ಟು ದಿನ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲು ಅಕ್ಕಿಯ ಮೊತ್ತವನ್ನು ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ಅಕ್ಕಿಯನ್ನು ನೀಡುವ ಪ್ರಯತ್ನ…

Read More
IPL Auction 2024 Time And Where To Watch Live Streaming

IPL Auction 2024: ನಾಳೆ ಐಪಿಎಲ್ ಹರಾಜು ಪ್ರಕ್ರಿಯೆ ಎಷ್ಟು ಗಂಟೆಗೆ? ಯಾವ ಚಾನೆಲ್ ನಲ್ಲಿ ಲೈವ್ ನೋಡಬಹುದು? ಸಂಪೂರ್ಣ ಮಾಹಿತಿ

IPL Auction 2024: ನಾಳೆ ಐಪಿಎಲ್ ಹರಾಜು ಯಾವಾಗ? ಲೈವ್ ವೀಕ್ಷಣೆಯನ್ನು ಎಲ್ಲಿ ನೋಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ. ಐಪಿಎಲ್ 2024 ರ ಮಿನಿ ಹರಾಜು ಐಪಿಎಲ್ ಇತಿಹಾಸದಲ್ಲಿ ಭಾರತದ ಹೊರಗೆ ನಡೆಯುತ್ತಿರುವ ಮೊದಲ ಹರಾಜು ಆಗಿದೆ. ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಹರಾಜು ನಡೆಯಲಿದೆ. IPL 2024 ರ ಜನಪ್ರಿಯತೆಯು ಪ್ರತಿ ಹಾದುಹೋಗುವ ದಿನದಿಂದ ವೇಗವಾಗಿ ಬೆಳೆಯುತ್ತಿದೆ. ನಿಮಗೆ ತಿಳಿದಿರುವಂತೆ, IPL 2024 ರ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ. ಪ್ರತಿಯೊಂದು ಫ್ರಾಂಚೈಸಿಯು ಕೆಲವು ಆಟಗಾರರನ್ನು…

Read More
Post office scheme

ನಿಮ್ಮ ಹಣ ಸ್ವಲ್ಪ ಸಮಯದಲ್ಲೇ ಡಬಲ್ ಆಗಬೇಕಾ? ಹಾಗಾದರೆ ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಿ

ಅಂಚೆ ಕಚೇರಿಯಲ್ಲಿ ಹೊಸ ಯೋಜನೆಯ ಮೂಲಕ ಹಣವನ್ನು ದ್ವಿಗುಣಗೊಳಿಸಬಹುದು. ಇದು ಬಹಳಷ್ಟು ಜನರಿಗೆ ಇನ್ನು ತಿಳಿದಿಲ್ಲ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ತಮ್ಮ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಸರಿಯಾದ ಹೂಡಿಕೆಯನ್ನು ಮಾಡುವುದರ ಮೂಲಕ ತಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದು. ನಿಶ್ಚಿತ ಠೇವಣಿಗಳಂತೆ ಹಣವನ್ನು ಹೂಡಿಕೆ ಮಾಡಲು ಬಂದಾಗ, ಅದನ್ನು ವಿವಿಧ ಬ್ಯಾಂಕ್‌ಗಳಲ್ಲಿ ಹಾಕುವುದರ ಜೊತೆಗೆ ಸಾಕಷ್ಟು ಬೇರೆ ರೀತಿಯ ಆಯ್ಕೆಗಳಿವೆ. ಇಂದು ಬ್ಯಾಂಕ್‌ಗಳಂತೆ, ಅಂಚೆ ಕಚೇರಿಗಳು ಸಹ ವಿವಿಧ ಯೋಜನೆಗಳನ್ನು ನೀಡುತ್ತಿವೆ. ಫಿಕ್ಸೆಡ್ ಡೆಪಾಸಿಟ್…

Read More
HSRP Number Plate Last Date

HSRP ನಂಬರ್ ಪ್ಲೇಟ್ ಅಳವಡಿಸಲು ದಿನಾಂಕ ನಿಗಧಿ; ಫೆಬ್ರವರಿ 17 ಕೊನೆಯ ದಿನ? ಮಾಡಬೇಕಿರೋದು ಏನ್ ಗೊತ್ತಾ

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್ ರಾಮಾಯಣ ಬಗೆಹರಿಯೋ ಲಕ್ಷಣಗಳೇ ಕಾಣ್ತಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ನವೆಂಬರ್ 17 ಶುಕ್ರವಾರ ಕೊನೆಯ ದಿನ ಅಂತಾ ಸರ್ಕಾರ ಡೆಡ್‌ಲೈನ್ ಕೊಟ್ಟಿತ್ತು. ಇದೀಗ ಈ ಡೆಡ್‌ಲೈನ್ ವಿಸ್ತರಣೆ ಆಗಿದೆ. 2024ರ ಫೆಬ್ರುವರಿ 17ರವರೆಗೂ ಸರ್ಕಾರ ಇದೀಗ ಟೈಂ ಕೊಟ್ಟಿದೆ. ಆದರೆ, ಗೊಂದಲಗಳು ಮಾತ್ರ ಇನ್ನೂ ಮುಂದುವರೆದಿವೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸೋಕೆ ಜನರೇನೋ ರೆಡಿ ಇದ್ದಾರೆ. ಆದರೆ, ಈ ಪ್ರಕ್ರಿಯೆ ಜನರಿಗೆ ದೊಡ್ಡ ತಲೆ ನೋವಾಗಿದೆ. ಸರ್ಕಾರವೇನೋ…

Read More
Today Vegetable Rate

Today Vegetable Rate: ಸೋಮವಾರದಂದು ರಾಜ್ಯದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡಿ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಿದೆ ನೋಡೋಣ, ಕೆಳಗೆ ನೀಡಲಾಗಿರುವ ತರಕಾರಿಗಳ ಬೆಲೆ ಕೆಲ ನಗರಗಳಲ್ಲಿ ಸ್ವಲ್ಪ ಬದಲಾವಣೆ ಆಗಿರುತ್ತದೆ.. ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 52 ₹…

Read More