Team News Guru Kannada

ರೈತರ ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ; ಕರ್ನಾಟಕದ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

ಕರ್ನಾಟಕ ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ಜೊತೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುತ್ತಿದ್ದೂ, ಪ್ರತಿ ದಿನ ಒಂದೊಂದು ವಲಯದ ಜನರಿಗೆ ಒಂದೊಂದು ರೀತಿಯ ಗುಡ್ ನ್ಯೂಸ್ ನೀಡುತ್ತಾ ಬರುತ್ತಿದೆ. ಆದ್ರೆ ಇಂದು ಬಹಳ ವಿಶೇಷ ಎಂಬಂತೆ ರೈತರಿಗೆ ಒಂದೊಳ್ಳೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಸಹಕಾರ ಸಂಘಗಳಲ್ಲಿ ಇರುವ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ…

Read More
Education Department Limits Weight Of School Bags

ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; 1-10ನೇ ತರಗತಿ ಮಕ್ಕಳ ಬ್ಯಾಗ್ ಹೊರೆ ತಪ್ಪಿಸಲು ಮಹತ್ವದ ಕ್ರಮ

ಇದು ರಾಜ್ಯದಾದ್ಯಂತ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಉತ್ತಮ ಸುದ್ದಿ ಎಂದು ಹೇಳಬಹುದು ಹೌದು, 1 ರಿಂದ 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಕೆಲವು ಅದ್ಭುತ ಸುದ್ದಿಗಳನ್ನು ನೀಡಿದೆ. ಪಠ್ಯಪುಸ್ತಕಗಳಿಂದ ತುಂಬಿದ ಭಾರವಾದ ಶಾಲಾ ಬ್ಯಾಗ್‌ಗಳ ತೂಕವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಜೀವನವನ್ನು ಸುಲಭಗೊಳಿಸಲು ಅವರು ಶ್ರಮಿಸುತ್ತಿದ್ದಾರೆ. ಸಮಿತಿಯು ವಿದ್ಯಾರ್ಥಿಗಳ ಪ್ರಸ್ತುತ ಪುಸ್ತಕಗಳನ್ನು ಸಂಚಿತ ಮೌಲ್ಯಮಾಪನ ಒಂದು ಮತ್ತು ಎರಡರಂತೆ ಸಿದ್ಧಪಡಿಸುವ ಪ್ರಯೋಜನಗಳ ಕುರಿತು ವರದಿಯನ್ನು ಸಲ್ಲಿಸಿತು. ಈ…

Read More

Ather Electric Scooter Discount: ಎಲೆಕ್ಟ್ರಿಕಲ್ ವಾಹನಗಳ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್; ಎಥರ್ ಎಲೆಕ್ಟ್ರಿಕಲ್ ಸ್ಕೂಟರ್ ಮೇಲೆ 24ಸಾವಿರ ರಿಯಾಯಿತಿ

Ather Electric Scooter Discount: ಪ್ರೀಮಿಯಂ ಸ್ಕೂಟರ್ ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಎಥರ್ ಎನರ್ಜಿ ಕಂಪನಿಯು ಇದೀಗ ಗ್ರಾಹಕರಿಗೆ ಇಯರ್ ಎಂಡ್ ಭರ್ಜರಿ ಆಫರ್ ಕೊಟ್ಟಿದೆ. ಹೌದು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇವಿ ವಾಹನ ಖರೀದಿಗೆ ಉತ್ತೇಜಿಸಲು ಎಥರ್ ಎನರ್ಜಿ ಹೊಸ ಆಫರ್ ಘೋಷಣೆ ಮಾಡಿದೆ. ಭಾರತದ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರಲ್ಲಿ ಒಬ್ಬರಾದ ಎಥರ್ ಎನರ್ಜಿ ತನ್ನ ಇತ್ತೀಚಿನ ಉಪಕ್ರಮವಾದ ಎಥರ್ ಎಲೆಕ್ಟ್ರಿಕ್ ಡಿಸೆಂಬರ್ ಅನ್ನು ಘೋಷಿಸಿದೆ. ಇದು…

Read More
Today Vegetable Rate

Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ಬೆಲೆ ಎಷ್ಟಿದೆ ನೋಡಿ? ಬೆಳ್ಳುಳ್ಳಿ, ಶುಂಠಿ, ಈರುಳ್ಳಿ ಬೆಲೆ ಎಷ್ಟಾಗಿದೆ?

Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಿದೆ ನೋಡೋಣ, ಕೆಳಗೆ ನೀಡಲಾಗಿರುವ ತರಕಾರಿಗಳ ಬೆಲೆ ಕೆಲ ನಗರಗಳಲ್ಲಿ ಸ್ವಲ್ಪ ಬದಲಾವಣೆ ಆಗಿರುತ್ತದೆ.. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ…

Read More
Kia Sonet Facelift 2024

Kia Sonet Facelift 2024: ಹೊಸ ಕಿಯಾ ಸೊನೆಟ್ ಮನಸ್ಸಿಗೆ ಮುದ ನೀಡುವ ವೈಶಿಷ್ಟ್ಯತೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ

Kia Sonet Facelift 2024: ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್ 2024 ಅನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ. ಇದು ತನ್ನ ಬಲವಾದ ವೈಶಿಷ್ಟ್ಯಗಳು ಮತ್ತು ಸ್ಟೈಲಿಶ್ ನೋಟದೊಂದಿಗೆ ತಯಾರಾಗಿದೆ. 2024 ರಲ್ಲಿ ಬರಲಿರುವ ಹೊಸ ಕಿಯಾ ಸೋನೆಟ್ ಫೇಸ್‌ಲಿಫ್ಟ್ ಬಗ್ಗೆ ನೀವು  ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ. ಕಿಯಾ ಮೋಟಾರ್ಸ್ ಕೇವಲ ಭಾರತೀಯ ಮಾರುಕಟ್ಟೆಗಾಗಿ ತಮ್ಮ ಹೊಸ ಸೋನೆಟ್ ಫೇಸ್‌ಲಿಫ್ಟ್ ಅನ್ನು ಪರಿಚಯ ಮಾಡಿದೆ. ಇದು ಕಿಯಾ ಸೋನೆಟ್‌ನ ಮೊದಲ ಅಪ್‌ಡೇಟ್ ಆಗಿದ್ದು, ಕಿಯಾ ಸೋನೆಟ್ ಸಣ್ಣ ಎಸ್ಯುವಿ ವಿಭಾಗದಲ್ಲಿ…

Read More
Yuva Nidhi Scheme

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು; ಯೋಜನೆಯಲ್ಲಗಿರುವ ಬದಲಾವಣೆ ಏನು?

2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಅದರಲ್ಲಿ ಯುವ ನಿಧಿ ಯೋಜನೆ(Yuva Nidhi Scheme) ಅತ್ಯಂತ ಪ್ರಮುಖವಾದುದಾಗಿದೆ. ಯುವ ನಿಧಿ ಯೋಜನೆಯನ್ನು 2022-23ರಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣ ಸೇರಿದಂತೆ ಎಲ್ಲಾ ಪದವಿ ಪೂರೈಸಿದ ಯುವಕ ಯುವತಿಯರಿಗೆ ನೀಡಲು ತೀರ್ಮಾನಿಸಲಾಗಿದೆ. ನೋಂದಣಿ ಮಾಡಿಕೊಂಡ ದಿನದಿಂದ 2 ವರ್ಷದ ವರೆಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ, ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ನೀಡಲಾಗುತ್ತದೆ. 2ವರ್ಷದೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. 24…

Read More
Rahu

ಈ ಎರಡು ರಾಶಿಯವರಿಗೆ ರಾಹುವಿನ ಕೃಪೆಯಿಂದ ರಾಜಯೋಗ ಪ್ರಾಪ್ತಿ. ಇದರಲ್ಲಿ ನಿಮ್ಮ ರಾಶಿಯು ಇದೆಯಾ ಅಂತ ಚೆಕ್ ಮಾಡಿಕೊಳ್ಳಿ

ರಾಹು ಕೇತುವಿಗೆ ಕೆಟ್ಟ ಗ್ರಹಗಳು ಅಂತ ಕರೀತಾರೆ. ಈ ಎರಡು ಗ್ರಹ ಗಳು ರಾಹು ಕೇತು ಅಂದ್ರೆ ಯಾವಾಗಲೂ ಕೂಡ ಕೆಟ್ಟದನ್ನೇ ಮಾಡ್ತಾರೆ. ಕೆಟ್ಟದನ್ನೇ ಕೊಡ್ತಾರೆ ಅನ್ನುವಂತದ್ದು ಒಂದು ವಾಡಿಕೆ ಅಲ್ಲದೆ ಇವುಗಳಿಂದ ಬರೀ ಕೆಟ್ಟದ್ದೇ ಆಗುತ್ತೆ ಅಂತ ಜನ ಯಾವಾಗಲೂ ರಾಹು ಕೇತುವನ್ನು ಬದಿಯಲ್ಲಿ ಇಟ್ಟಿದ್ದಾರೆ. ಆದರೆ ಕೆಲವೊಮ್ಮೆ ರಾಹು ಕೇತು ರಾಶಿಯವರ ಮೇಲೆ ಅನುಗ್ರಹವನ್ನು ತೋರುತ್ತಾರೆ. ಇದು ಕೆಲವರಿಗೆ ಗೊತ್ತಿಲ್ಲ. ರಾಹು ಕೇತುವಿನಿಂದ ಎಷ್ಟು ಒಳ್ಳೆದಾಗುತ್ತೆ ಅನ್ನೋದು ಯಾರು ಕೂಡ ಅರ್ಥ ಮಾಡಿಕೊಳ್ಳುವುದಿಲ್ಲ. ಇನ್ನು…

Read More
OPS VS NPS

OPS VS NPS: ಹಳೆಯ ಮತ್ತು ಹೊಸ ಪಿಂಚಣಿ ಸ್ಕೀಮ್ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು? ಹೊಸ ಪಿಂಚಣಿ ಸ್ಕೀಮ್ ಅಂದರೆ ಏನು?

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆ (OPS) ಅನ್ನು ಮರಳಿ ತರಲು ಸರ್ಕಾರವು ಯೋಜಿಸುತ್ತಿದೆಯಾ? ಹಳೆಯ ಪಿಂಚಣಿ ಯೋಜನೆಗೆ ಹಿಂತಿರುಗಲು ರಾಜಸ್ಥಾನ, ಜಾರ್ಖಂಡ್, ಪಂಜಾಬ್, ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಕೇಂದ್ರ ಸರ್ಕಾರ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (PFRDA) ತಿಳಿಸಿವೆ ಎಂದು ಹಣಕಾಸು ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ರಾಜ್ಯ ಸರ್ಕಾರ ತಮ್ಮ ಉದ್ಯೋಗಿಗಳಿಗೆ OPS ನೀಡುತ್ತಿದೆ. ಹಣಕಾಸು ಸಚಿವರ ಸಹಾಯಕ ಪಂಕಜ್ ಚೌಧರಿ ಸೋಮವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರಿ…

Read More

ಎಲೆಕ್ಟ್ರಿಕಲ್ ವಾಹನ ಖರೀದಿಸುವವರಿಗೆ ಭರ್ಜರಿ ಗುಡ್ ನ್ಯೂಸ್; 20ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನಗಳಿಗೆ ತೆರಿಗೆ ರದ್ಧತಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೆಲವೊಂದಷ್ಟು ಮಹತ್ವದ ಹಾಗೂ ಜನಸ್ನೇಹಿ ನಿರ್ಧಾರಗಳನ್ನ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿದ್ದೂ, ವಿರೋಧ ಪಕ್ಷಗಳ ಬೇಡಿಕೆ ಜೊತೆಗೆ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳ ಅನುಷ್ಠಾನ ಮತ್ತು ತಿದ್ದುಪಡಿ ಸೇರಿದಂತೆ ಸಾಕಷ್ಟು ವಿಚಾರಗಳನ್ನ ಕೈಗೆಟ್ಟುಕೊಂಡಿದೆ. ಹೌದು ಇದೀಗ ಎಲೆಕ್ಟ್ರಿಕಲ್ ವಾಹನಗಳನ್ನ ಖರೀದಿ ಮಾಡಬೇಕು ಅಂದುಕೊಂಡಿದ್ದವರಿ ಇದು ಭರ್ಜರಿ ಗುಡ್ ನ್ಯೂಸ್ ಅಂತಲೇ ಹೇಳಬಹುದು. ಹೌದು ತೆರಿಗೆ ರದ್ದು ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಎಲೆಕ್ಟ್ರಿಕಲ್ ವಾಹನ ಪ್ರಿಯರಿಗೆ ಇದು ಸಖತ್ ಖುಷಿ…

Read More
Kannada Serial TRP

Kannada Serial TRP: ಬಿಗ್ ಬಾಸ್ TRP ಏರಿಕೆ; ಈ ವಾರದ ಟಾಪ್ 10 ಧಾರಾವಾಹಿಗಳು ಯಾವುವು?

Kannada Serial TRP: ಕನ್ನಡ ಕಿರುತೆರೆ ಲೋಕದಲ್ಲಿ ‘ಟಿ ಆರ್ ಪಿ’ ಅನ್ನುವುದು ಬಹಳ ಮುಖ್ಯ ಒಂದು ಧಾರವಾಹಿ ಮತ್ತು ಶೋಗಳ ಹಣೆಬರಹವನ್ನು ಡಿಸೈಡ್ ಮಾಡುವುದು ಟಿ ಆರ್ ಪಿ ಇತ್ತೀಚಿಗೆ ಅಂತೂ ಎಲ್ಲಾ ಧಾರಾವಾಹಿಗಳು ಗ್ರಾಂಡ್ ಆಗಿ ಬರುತ್ತಿದ್ದು ವಾಹಿನಿಗಳು ಸಹ ಒಳ್ಳೆಯ ಕಥೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇನ್ನು ಧಾರವಾಹಿಗಳ ಜೊತೆ ರಿಯಾಲಿಟಿ ಶೋಗಳು ಕೂಡ ಮಿಂಚುತ್ತಿದ್ದು ಬಿಗ್ ಬಾಸ್, ಸರಿಗಮಪ, ಡ್ರಾಮ ಜ್ಯೂನಿಯರ್ಸ್ ಹಾಗೂ ‘ಸುವರ್ಣ Jackpot’ ಶೋಗಳು ಕಳೆದ ವಾರ ಒಳ್ಳೇ ಟಿ ಆರ್…

Read More