Team News Guru Kannada

Honda Shine 125

Honda Shine 125 ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ, ಹೆಚ್ಚಿನ ಮೈಲೇಜ್ ಜೊತೆಗೆ ಮಾರುಕಟ್ಟೆಯಲ್ಲಿ ಒಂದು ಕೋಲಾಹಲವನ್ನು ಉಂಟುಮಾಡುತ್ತಿದೆ.

Honda Shine 125 ಅದರ ಹೊಸ ನವೀಕರಣಗಳು ಮತ್ತು ಉತ್ತಮ ಮೈಲೇಜ್ ಕಾರಣದಿಂದಾಗಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆಯುವುದರ ಜೊತೆಗೆ ಎಲ್ಲರ ಮನೆ ಮಾತಾಗಿದೆ. Honda Shine 125 ಕೈಗೆಟುಕುವ ಬೆಲೆಗೆ ಲಭ್ಯವಿದೆ ಎಲ್ಲಾ ವರ್ಗದವರು ಕೂಡ ಇದನ್ನ ಖರೀದಿಸಬಹುದು. ಇದು ಉತ್ತಮ ಮೈಲೇಜ್ ನ್ನು ಹೊಂದಿದ್ದು, ಎರಡು ಮಾದರಿಯಲ್ಲಿ 5 ಬಣ್ಣಗಳ ಆಯ್ಕೆಯನ್ನು ನೀವು ಮಾಡಿಕೊಳ್ಳ ಬಹುದು. ಇತ್ತೀಚಿನ ಅಪ್‌ಡೇಟ್ ಗಳ ಪ್ರಕಾರ ಇದನ್ನು ಇನ್ನೂ ಹೆಚ್ಚುವಿನ್ಯಾಸಗಳೊಂದಿಗೆ ಜನಪ್ರಿಯಗೊಳಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ ನಿರ್ಮಾಣ…

Read More
drought relief

ಬರ ಪರಿಹಾರ ಹಣ ಬೇಕು ಅಂದ್ರೆ ರೈತರು ಈ ಕೆಲಸ ಮಾಡ್ಲೇಬೇಕು; ರಾಜ್ಯ ಸರ್ಕಾರ ಹೇಳಿರೋ ಈ ಕೆಲಸ ಮಾಡಿಲ್ಲ ಅಂದ್ರೆ ಹಣ ಬರಲ್ಲ

ಬರ ಪರಿಹಾರ ಸಂಬಂಧ ಕೇಂದ್ರಕ್ಕೆ ಬರೆದ ಪತ್ರಗಳಿಗೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ ರೂ.2,000 ವರೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುತ್ತಿದ್ದೇವೆ. ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನಗಳ ಉದ್ಯೋಗ ಕೊಡಲು ಕೇಂದ್ರಕ್ಕೆ…

Read More

Indian Navy Recruitment 2023: ಭಾರತೀಯ ನೌಕಾಪಡೆಯ 910 ಸೀನಿಯರ್ ಡ್ರಾಫ್ಟ್‌ಮ್ಯಾನ್ ಹುದ್ದೆಗಳಿಗೆ ಇಂದೇ ಅರ್ಜಿಯನ್ನು ಸಲ್ಲಿಸಿ.

Indian Navy Recruitment 2023: ನೀವು ಭಾರತೀಯ ನೌಕಾಪಡೆಯನ್ನು ಸೇರಲು ಬಯಸುತ್ತಿದ್ದರೆ ನಿಮಗಿದು ಖುಷಿಯ ವಿಚಾರ ಅಂತಾನೆ ಹೇಳಬಹುದು. ಭಾರತೀಯ ನೌಕಾಪಡೆಯು 2023 ನೇ ವರ್ಷಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅವರು ಟ್ರೇಡ್ಸ್‌ಮ್ಯಾನ್ ಮತ್ತು ಸೀನಿಯರ್ ಡ್ರಾಫ್ಟ್ಸ್‌ಮ್ಯಾನ್ ಹುದ್ದೆಗಳಿಗೆ 910 ಖಾಲಿ ಹುದ್ದೆಯನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೀವು ಭಾರತಕ್ಕಾಗಿ ಕೆಲಸ ಮಾಡಲು ಬಯಸುವವರಾಗಿದ್ದರೆ, ನಿಮ್ಮ ಇಚ್ಛೆಯನ್ನು ನೆರವೇರಿಸಿಕೊಳ್ಳಲು ಇದು ಒಂದು ಅವಕಾಶವಾಗಿದೆ. ನಿಮಗೆ ಆಸಕ್ತಿ ಇದ್ದರೆ, ನೀವು ಡಿಸೆಂಬರ್ 31, 2023…

Read More
Driving School Fees Hike

Driving School Fees: ದುಬಾರಿ ಆಗಲಿದೆ ಡ್ರೈವಿಂಗ್ ಸ್ಕೂಲ್ ಶುಲ್ಕ; ಹೊಸ ವರ್ಷದಿಂದ ಹೊಸ ನಿಯಮ ಅನ್ವಯ

Driving School Fees: ಜನವರಿ 1, 2024 ರಿಂದ ಚಾಲನಾ ತರಬೇತಿಯು ಹೆಚ್ಚು ದುಬಾರಿಯಾಗಲಿದೆ. ಸಾರಿಗೆ ಇಲಾಖೆಯು ನಮ್ಮ ರಾಜ್ಯದಲ್ಲಿನ ಡ್ರೈವಿಂಗ್ ಶಾಲೆಗಳಲ್ಲಿ ತರಬೇತಿಗಾಗಿ ಶುಲ್ಕವನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ. ಜನವರಿ 1, 2024 ರಿಂದ ಪ್ರಾರಂಭವಾಗಿ, ಚಾಲನಾ ತರಬೇತಿಯ ವೆಚ್ಚವು ದುಬಾರಿಯಾಗಲಿದೆ. ಚಾಲನೆ ಮಾಡುವುದು ಹೇಗೆ ಎಂಬುದನ್ನು ಕಲಿಯಲು ರೂ. 7,000 ವೆಚ್ಚವನ್ನು ಭರಿಸಬೇಕಾಗುತ್ತದೆ. ಚಾಲನಾ ತರಬೇತಿ ಶಾಲೆಗಳು ನಿರಂತರ ಸವಾಲುಗಳನ್ನು ಎದುರಿಸುತ್ತಿರುವ ಕಾರಣ, 10 ವರ್ಷಗಳ ಅವಧಿಯ ನಂತರ ತಮ್ಮ ಬೆಲೆಗಳನ್ನು ಹೆಚ್ಚಿಸಲು ನಿರ್ಧಾರ…

Read More
Dr bro

ಡಾ. ಬ್ರೋ ಎಲ್ಲಿ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ; ಇಷ್ಟು ದಿನ ಎಲ್ಲಿ ಹೋಗಿದ್ರು ಏನ್ ಮಾಡ್ತಿದ್ರು ಗೊತ್ತಾ?

Dr Bro, ನಮಸ್ಕಾರ ದೇವ್ರು ಅಂತಲೇ ವಿಡಿಯೋ ಶುರು ಮಾಡುವ ಗಗನ್ ಶ್ರೀನಿವಾಸನ್ ಯೂಟ್ಯೂಬ್ ನೋಡೋ ಜನರು ಮಾತ್ರವಲ್ಲ ಸೋಷಿಯಲ್ ಮೀಡಿಯಾ ಬಳಸೋ ಎಲ್ಲರಿಗೂ ಅತ್ಯಂತ ಅಚ್ಚು ಮೆಚ್ಚು ಅಂತಲೇ ಹೇಳಬಹುದು. ಹೌದು ತಮ್ಮ ವಿಭಿನ್ನ ಕಂಟೆಂಟ್ ಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಸೃಷ್ಟಿಸಿದ್ದಾರೆ ಗಗನ್ ದೇಶ ವಿದೇಶಗಳನ್ನ ಸುತ್ತಿ ಅಲ್ಲಿನ ಜನರ ಆಚಾರ ವಿಚಾರ, ಆಹಾರ ಶೈಲಿ, ಅವ್ರು ಅನುಸರಿಸುವ ಪದ್ಧತಿಗಳನ್ನ ತಮ್ಮದೇ ಶೈಲಿಯಲ್ಲಿ ವಿಡಿಯೋ ಮಾಡುವ ಮೂಲಕ ಎಲ್ಲರಿಗೂ ಅಂತ್ಯತ ಚಿರಪರಿಚಿತರಾಗಿದ್ದಾರೆ. ಇನ್ನು…

Read More

Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ದರದಲ್ಲಿ ಬದಲಾವಣೆ

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.., ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 57 ₹ 66 ಟೊಮೆಟೊ ₹ 37 ₹ 43 ಹಸಿರು ಮೆಣಸಿನಕಾಯಿ ₹ 46 ₹…

Read More

ಮಹಿಳೆಯರೇ ನಿಮಗಿದು ಸಿಹಿ ಸುದ್ದಿ, ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಈ 15 ಜಿಲ್ಲೆಗಳಿಗೆ ಬಿಡುಗಡೆ

Gruhalakshmi Scheme 4th installment Update: ಗೃಹ ಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಜಮೆಗಳು ಇಂದಿನಿಂದ ಪ್ರಾರಂಭವಾಗಿದ್ದು ಹೌದು, ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಇಂದಿನಿಂದ ಜಮೆಯಾಗಲು ಪ್ರಾರಂಭವಾಗಿದೆ. ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಇಂದು ಈ 15 ಜಿಲ್ಲೆಯವರಿಗೆ ಹಣವನ್ನು ಜಮಾ ಮಾಡಲು ಪ್ರಾರಂಭ ಮಾಡಿದ್ದಾರೆ ಅಂತ ಹೇಳಬಹುದು. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಯಾವ್ಯಾವ ಜಿಲ್ಲೆಯವರಿಗೆ ಇಂದಿನಿಂದ ಪ್ರಾರಂಭವಾಗಿದೆ ಅಂತ ನೋಡ್ತಾ ಹೋಗೋಣ. ಆ ಒಂದು ಜಿಲ್ಲೆಯಲ್ಲಿ ನಿಮ್ಮ…

Read More
Bescom Recruitment 2023

BESCOM Recruitment 2023: ಸುವರ್ಣ ಅವಕಾಶ BESCOM ನಲ್ಲಿ 400 ಖಾಲಿ ಹುದ್ದೆಗಳು ನಿಮಗಾಗಿ ಕಾಯುತ್ತಿವೆ, ಬೆಂಗಳೂರಿನಲ್ಲಿ ಉದ್ಯೋಗ ಇಂದೇ ಅರ್ಜಿಯನ್ನು ಸಲ್ಲಿಸಿ.

Bescom Recruitment 2023: ಬೆಸ್ಕಾಂ ಬೆಂಗಳೂರಿನಲ್ಲಿ 400 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ನಿಮಗೆ ಆಸಕ್ತಿ ಇದ್ದರೆ, ಇಂದೇ ಅರ್ಜಿ ಸಲ್ಲಿಸಿ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ಅರ್ಹತೆ ಮತ್ತು ಅಪ್ರೆಂಟಿಸ್‌ಗಳ ಕೆಲಸಕ್ಕೆ (ಪದವಿ ಮತ್ತು ತಂತ್ರಜ್ಞಾನ ಡಿಪ್ಲೊಮಾ) ಅರ್ಹತೆ ಹೊಂದಿರುವ ಜನರನ್ನು ನೇಮಿಸಿಕೊಳ್ಳುತ್ತಿದೆ. ಬೆಸ್ಕಾಂ ನೇಮಕಾತಿ 2023 ರ ಅಧಿಕೃತ ನೋಟಿಸ್ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಯು ಮಾಸಿಕ 9008 ರೂ.ವರೆಗೆ ಸ್ಟೈಫಂಡ್ ಅನ್ನು ಸ್ವೀಕರಿಸುತ್ತಾನೆ. 1961 ರ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿ ಅಭ್ಯರ್ಥಿಯನ್ನು 1 ವರ್ಷದ…

Read More

ಮಹಿಳೆಯರಿಗೆ ಸಿಗಲಿದೆ 25 ಲಕ್ಷದವರೆಗೆ ಸಹಾಯಧನ; ಭೂ ಒಡೆತನ ಯೋಜನೆಯಡಿಯಲ್ಲಿ ಸಿಗಲಿದೆ ಹಣ

ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಆಸೆ ಕನಸು ಇರುತ್ತೆ ಆದ್ರೆ ಅದರಲ್ಲಿ ಬಹುತೇಕರಿಗೆ ತಮ್ಮದೇ ಆದ ಸ್ವಂತ ಆಸ್ತಿ ಮನೆ ಜಮೀನು ಹೊಂದಿರಬೇಕು ಎನ್ನುವ ಕನಸು ಇದ್ದೆ ಇರುತ್ತೆ. ಆದರೆ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಬೇಕಾಗಿರುವ ಏಕೈಕ ಔಷಧ ಅಂದರೆ ಹಣ. ಹಿರಿಯರೇ ಹೇಳಿರುವ ಆಗೇ ಕಾಸಿದ್ರೆ ಕೈಲಾಸ ಎನ್ನುವಂತೆ ಹಣ ಇಲ್ಲದೆ ಯಾವುದು ಸಾಧ್ಯ ಆಗುವುದಿಲ್ಲ. ಹಾಗಾಗಿ ಸ್ವಂತ ಜಮೀನಿನ ಕನಸು ಹಲವರಿಗೆ ಕನಸಾಗಿ ಉಳಿದುಬಿಡುತ್ತದೆ. ಆದ್ರೆ ಇನ್ನು ಮುಂದೆ ಇದಕ್ಕಾಗಿ ಚಿಂತೆ ಮಾಡುವ ಅಗತ್ಯವಿಲ್ಲ. ಸ್ವಂತ…

Read More
drought relief money

ರೈತರಿಗೆ ಈ ವಾರವೇ ‘ಡಿಬಿಟಿ’ ಮೂಲಕ ಮೊದಲ ಕಂತಿನ ಬರ ಪರಿಹಾರದ ಹಣ ಜಮೆ

ಬರಗಾಲದಿಂದ ಸಂತ್ರಸ್ತರಾದ ರೈತರಿಗೆ ಸಹಾಯ ಮಾಡುವ ಯೋಜನೆಯನ್ನು ಒಂದು ವಾರದಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಬರಗಾಲದಿಂದ ಬೆಳೆನಷ್ಟ ಅನುಭವಿಸಿದ ರೈತರಿಗೆ ಬರ ಪರಿಹಾರ ನೀಡಲು ಪ್ರಾರಂಭಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಪರಿಹಾರದ ಮೊತ್ತವು 2000 ರೂ.ವರೆಗೆ ಇರುತ್ತದೆ. ಸೋಮವಾರದಂದು ನಮ್ಮ ರಾಜ್ಯದಲ್ಲಿನ ಬರಗಾಲದ ಕುರಿತಾದ ಮಾತುಕತೆಗೆ ಪ್ರತಿಕ್ರಿಯೆಯಾಗಿ, ಅವರು ಈ ವರ್ಷ ಜೂನ್‌ನಲ್ಲಿ ಶೇಕಡ 57 ರ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಜುಲೈನಲ್ಲಿ ಮತ್ತು ಆಗಸ್ಟ್‌ನಲ್ಲಿ…

Read More