Team News Guru Kannada

Post office Personal Loan: ಕಡಿಮೆ ಬಡ್ಡಿ ದರದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಸಾಲವನ್ನು ಪಡೆಯುವುದು ಹೇಗೆ?

Post office Personal Loan: ಇತ್ತೀಚಿಗೆ ಅಂಚೆ ಕಚೇರಿಯಲ್ಲಿ ಒಂದಾದ ಮೇಲೆ ಒಂದು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರ್ಕಾರವು ಜನರಿಗೆ ಅನುಕೂಲವಾಗುವಂತೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಂತೆಯೇ ನೀವು ಪೋಸ್ಟ್ ಆಫೀಸ್ನಲ್ಲಿ RD ಖಾತೆಯನ್ನು ಹೊಂದಿದ್ದರೆ ಸುಲಭವಾಗಿ ವೈಯಕ್ತಿಕ ಸಾಲವನ್ನು ತೆಗೆಯಬಹುದಾಗಿದೆ. ಬೇರೆಯ ಬ್ಯಾಂಕುಗಳು ಅಥವಾ ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ನೀವು ಅಂಚೆ ಕಚೇರಿಯ ಮೂಲಕ ವೈಯಕ್ತಿಕ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಪಡೆದುಕೊಳ್ಳಬಹುದು.  ಹಾಗಾದ್ರೆ ಪೋಸ್ಟ್ ಆಫೀಸ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಹೇಗೆ ಪಡೆಯುವುದು…

Read More

ಇನ್ಮುಂದೆ ಭೂ ದಾಖಲೆಗಳು ಆಗಲಿವೆ ಡಿಜಿಟಲೀಕರಣ; ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಯೋಜನೆ ಜಾರಿ

ರೈತರಿಗೆ ತಲೆ ನೋವು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರಿಂದ ಸರ್ಕಾರ ಹಾಗೂ ರೈತರ ಸಮಯ ಹಣ ಎರಡು ಕೂಡ ಉಳಿತಾಯವಾಗಲಿದೆ. ಹೌದು ಸಾರ್ವಜನಿಕರಿಗೆ ತಮ್ಮ ಜಮೀನುಗಳ ದಾಖಲೆಗಳು ಯಾವುದೇ ಸಮಸ್ಯೆಗಳಿಲ್ಲದೆ ಸಿಗುವಂತೆ ಮಾಡಲು ರೆಕಾರ್ಡ್ ರೂಂಗಳಲ್ಲಿರುವ ಎಲ್ಲ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಅಭಿಯಾನ ಆರಂಭಿಸಲಾಗುವುದು ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೆಕಾರ್ಡ್ ರೂಂ ನಲ್ಲಿರುವ ಹಳೆಯ ದಾಖಲೆಗಳು ಶಿಥಿಲಾವಸ್ತೆಯಲ್ಲಿವೆ. ಕೆಲವು…

Read More

ಡಿಸೆಂಬರ್ ನಿಂದ ಹೊಸ ನಿಯಮ ಜಾರಿ, LPG Gas ಹಾಗೂ UPI ID ಸೇರಿದಂತೆ ಇಂದು ಹಲವಾರು ನಿಯಮಗಳಲ್ಲಿ ಬದಲಾವಣೆ ಉಂಟಾಗಲಿದೆ

New Rules From December: ಇನ್ನೇನು ನವೆಂಬರ್ ತಿಂಗಳು ಮುಗಿಯುತ್ತಿದೆ ಡಿಸೆಂಬರ್ ತಿಂಗಳು ಶುರುವಾಗುವುದರಲ್ಲಿದೆ ಇದೇ ಸಮಯದಲ್ಲಿ ಕೆಲವೊಂದು ನಿಯಮದಲ್ಲೂ ಕೂಡ ಬದಲಾವಣೆಯಾಗಲಿದೆ ಹಾಗಾದರೆ ಆ ನಿಯಮ ಯಾವುದು ಯಾವ ಯಾವ ವಿಷಯಗಳಲ್ಲಿ ನಿಯಮ ಬದಲಾವಣೆಯನ್ನು ಮಾಡಲಾಗಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನ ತಿಳಿಸಿಕೊಡುತ್ತೇವೆ ಪೂರ್ತಿ ಲೇಖನವನ್ನು ಒಮ್ಮೆ ಓದಿ. ಹೌದು ಡಿಸೆಂಬರ್ ತಿಂಗಳು ಪ್ರಾರಂಭವಾಗುವುದಕ್ಕೆ ಕೆಲವೇ ಕೆಲವು ಕ್ಷಣಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ SIM Card ಹಾಗೂ UPI ID ಸೇರಿದಂತೆ ಇನ್ನೂ ಹಲವು ವಿಷಯಗಳಲ್ಲಿ…

Read More

ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ; ಲ್ಯಾಪ್ ಟಾಪ್ ಪಡೆಯೋದು ಹೇಗೆ? ಏನ್ ಮಾಡ್ಬೇಕು? ಕೊನೆ ದಿನ?

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡುತ್ತಿದೆ. ಹೌದು ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದೆ ಸರಿಯಬಾರದು, ಅಗತ್ಯ ಇರುವ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಸಲಕರಣೆಯನ್ನ ಈ ಹಿಂದಿನಿಂದಲೂ ಸರ್ಕಾರ ವಿತರಣೆ ಮಾಡುತ್ತಿದೆ. ಸಮವಸ್ತ್ರ, ನೋಟ್ ಬುಕ್ಸ್, ಪ್ರೋತ್ಸಾಹ ಧನ, ಸೇರಿದಂತೆ ಸಾಕಷ್ಟು ರೀತಿಯ ಸೌಲಭ್ಯಗಳನ್ನ ನಿಡ್ತಿದೆ. ಇನ್ನು ಇದೀಗ ಪ್ರಥಮ ಹಾಗೂ ದ್ವಿತೀಯ ಪಿಯುಸಿ…

Read More

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಅರ್ಜಿ ಪ್ರಾರಂಭ; ಅರ್ಜಿ ಸಲ್ಲಿಸುವುದು ಹೇಗೆ? ಕೊನೆಯ ದಿನಾಂಕ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಪ್ರವರ್ಗ-1 ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಅಥವಾ ಅನುದಾನಿತ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ. ಇದು ಅಧ್ಯಯನ ಮುಗಿದ ನಂತರ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವ ಕುರಿತಾಗಿ ಮಾಹಿತಿಯನ್ನು ನೀಡುತ್ತದೆ. ಇನ್ನೂ ಒಂದು ವಿಶೇಷ ಸೂಚನೆ ಏನಪ್ಪಾ ಅಂತಂದ್ರೆ ವೇತನ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ…

Read More

CIBIL Score ಅಥವಾ ಯಾವುದೇ ದಾಖಲೆಗಳು ಇಲ್ಲದೆ ಸುಲಭವಾಗಿ ಸಾಲ ಪಡೆಯಬಹುದು

CIBIL Score: ಹಣಕಾಸಿನ ಅವಶ್ಯಕತೆ ಎಲ್ಲರಿಗೂ ಇರುತ್ತದೆ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಕೂಡ ಸಾಲವನ್ನು ಮಾಡಿಯೇ ಮಾಡುತ್ತಾರೆ ಕೆಲವರು ಶಿಕ್ಷಣಕ್ಕಾಗಿ ಸಾಲವನ್ನು ತೆಗೆದುಕೊಂಡರೆ ಇನ್ನೂ ಕೆಲವರು ತಮ್ಮ ವಾಹನಗಳಿಗಾಗಲಿ ಮನೆಗಳಿಗಾಗಲಿ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಲಿ ಈ ರೀತಿಯಲ್ಲಿ ಹಲವು ರೀತಿಯಲ್ಲಿ ಸಾಲವನ್ನು ಮಾಡುತ್ತಾರೆ ಅದೇ ರೀತಿ ತಮ್ಮ ಪರ್ಸನಲ್ ಕೆಲಸಗಳಿಗಾಗಿ ಕೂಡ ಸಾಲವನ್ನು ತೆಗೆದುಕೊಳ್ಳುತ್ತಾರೆ ಅದಕ್ಕೆ Personal Loan ಅಂತ ಹೇಳಲಾಗುತ್ತದೆ. ಸಾಲ ಎಂದ ತಕ್ಷಣ ಮೊದಲು ನಮಗೆ ನೆನಪಾಗುವುದೇ ವೈಯಕ್ತಿಕ ಸಾಲ ಅಂದರೆ Personal…

Read More

ರೈತರಿಗೆ ಸರಕಾರದಿಂದ ಬಂತು ಗುಡ್ ನ್ಯೂಸ್; ಜಮೀನಿನ ಸಕ್ರಮ ವಿಚಾರವಾಗಿ ಪ್ರತಿಯೊಂದು ತಾಲೂಕುಗಳಲ್ಲಿಯೂ “ಬಗರ್ ಹುಕುಂ” ಸಮಿತಿಯ ರಚನೆ ಆಗಲಿದೆ

ಇತ್ತೀಚಿನ ದಿನಗಳಲ್ಲಿ ಜಮೀನಿನ ವಿಚಾರದಲ್ಲಿ ಬಹಳಷ್ಟು ಅಕ್ರಮಗಳು ಕಂಡುಬರುತ್ತವೆ ಸರಕಾರದ ಜಮೀನಿನಲ್ಲಿ ಸಾಗುವಳಿ ನಡೆಸಿ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವಂತಹ ಒಂದು ಪ್ರಯತ್ನ ನಡೆಯುತ್ತಿದೆ. ಇದನ್ನು ತಡೆಗಟ್ಟುವ ಹಾಗೆ ಪ್ರತಿಯೊಂದು ತಾಲೂಕುಗಳಲ್ಲಿ ‘ಬಗರ್ ಹುಕುಂ’ ಸಮಿತಿಯನ್ನು ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಸ್ಪಷ್ಟಿಕರಿಸಿದ್ದಾರೆ ಹಾಗೂ ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಸಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಜಮೀನಿನ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್…

Read More

ಹೊಸ ರೇಷನ್ ಕಾರ್ಡ್ ಮಾಡಿಸಲು ಸುವರ್ಣಾವಕಾಶ; ಪಡಿತರ ಚೀಟಿಯಲ್ಲಿನ ತಿದ್ದುಪಡಿಗೆ 2ದಿನದ ಕಾಲವಾಕಾಶ

ಸಾಕಷ್ಟು ತಿಂಗಳುಗಳಿಂದ ರಾಜ್ಯದ ಜನರು ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಿಸಲು ಹೊಸ ಪಡಿತರಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿದ್ರು, ಇದೀಗ ಅದಕ್ಕೆ ಸಮಯ ಬಂದಿದ್ದು, ಪಡಿತರ ಚೀಟಿಯಲ್ಲಿ ಹೆಸರುಗಳು ತಪ್ಪಿವೆಯೇ, ಯಾವುದಾದರೂ ಹೆಸರನ್ನು ಸೇರ್ಪಡೆ ಮಾಡಬೇಕೇ, ಹಾಗಿದ್ದರೆ ಎರಡು ದಿನದಲ್ಲಿ ಇದನ್ನು ಮಾಡಿಕೊಳ್ಳಲು ಅವಕಾಶವಿದೆ. ಹೌದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಳಕೆಗೆ ಪಡಿತರ ಕಡ್ಡಾಯವಾಗಿರುವುದರಿಂದ ಸರಿಪಡಿಸಿಕೊಳ್ಳುವವರಿಗೆ ಕರ್ನಾಟಕ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈಗಾಗಲೇ ಸೂಚನೆ ಹೊರಡಿಸಲಾಗಿದ್ದು…

Read More

TVS Creon Electric Scooter: ಭಾರತದಲ್ಲಿ ಮೊದಲ ಬಾರಿಗೆ ಲಾಂಚ್ ಆಗಲಿರುವ TVS ಕ್ರೆಯಾನ್ ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟ್ಯತೆಗಳು

TVS Creon Electric Scooter: ಟಿವಿಎಸ್ ಕ್ರೆಯಾನ್ ಇದು ಎಲ್ಲಾ ಇಲೆಕ್ಟ್ರಿಕ್ ಸ್ಕೂಟರ್ ಗಳ ಹೊಸ ಮಿಶ್ರಣ ಅಂತಾನೆ ಹೇಳಬಹುದು. ಇದು ಕೆಂಪು ಮತ್ತು ಬಿಳಿ ಬಣ್ಣಗಳಿಂದ ಕೂಡಿದ ಒಂದು ಭವ್ಯವಾದ ಬೈಕ್ ಡಿಜೈನ್ ಆಗಿದೆ. ಈ ಸ್ಕೂಟರ್ ಇನ್ನೂ ಪ್ರಾರಂಭಿಕ ಸ್ಥಿತಿಯಲ್ಲಿದ್ದು, ಇದು 1124 mm ಎತ್ತರವನ್ನು ಹೊಂದಿದೆ. ಹಾಗೂ 800 mm ಅಗಲವನ್ನು ಹೊಂದಿದೆ. ಮತ್ತು 1733 ಯ ವೈಶಿಷ್ಟ್ಯದ ಜೊತೆಗೆ ಉಪಲಬ್ಧವಿದೆ(available). ಟಿವಿಎಸ್ ಕ್ರೆಯಾನ್ ಎಲೆಕ್ಟ್ರಿಕ್ ಸ್ಕೂಟರ್ ಒಂದು ಅದ್ಭುತವಾದಂತಹ ಬೈಕ್ ಅಂತಾನೇ…

Read More

ಕಾರ್ತಿಕ್ ಅಂದ್ರೆ ಆಗೋಲ್ಲ ಅಂತಿದ್ದ ಸಂಗೀತ ಪ್ಯಾಚ್ ಅಪ್ ಮಾಡಿಕೊಂಡ್ರಾ; ಮತ್ತೆ ಒಂದಾದ ಸಂಗೀತಾ-ಕಾರ್ತಿಕ್

ಬಿಗ್ ಬಾಸ್ ನಲ್ಲಿ ಕಾರ್ತಿಕ್ ಮತ್ತು ಸಂಗೀತ ಬೆಸ್ಟ್ ಜೋಡಿ ಎಂದು ಗುರುತಿಸಿಕೊಂಡಿದ್ದರು. ಆದರೆ ಇದೀಗ ಇವರಿಬ್ಬರ ನಡುವೆ ಮನಸ್ತಾಪ ಸೃಷ್ಟಿಯಾಗಿ ಒಂದು ವಾರ ವಿನಯ್ ಟೀಮ್ ನಲ್ಲಿ ಸಂಗೀತ ಇದ್ದು ಆಟವಾಡಿದ್ದು ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಜಾಸ್ತಿಯಾಗುವಂತೆ ಮಾಡ್ತು. ಹೌದು ಕಳೆದ ವಾರ ಕ್ಯಾಪ್ಟನ್ಸಿ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ದೂರವಾಗುವ ಹಂತಕ್ಕೆ ಬಂದ್ರು. ಹೌದು ಸಂಗೀತಾ, ತಾನು ಲೀಡರ್ ಆಗಬೇಕು ಅಂತ ಹೇಳ್ದಾಗ ಕಾರ್ತಿಕ್ ನಮ್ರತಾ ಮತ್ತು ತನಿಷಾ…

Read More