Team News Guru Kannada

ಗೃಹಲಕ್ಷ್ಮಿ ಯೋಜನೆಯ ಹಣ ಗಂಡನಿಗೂ ಬರುತ್ತೆ; ಅದು ಹೇಗೆ ಸಾಧ್ಯ? ಗಂಡನ ಖಾತೆಗೂ ಹಣ ಹಾಕ್ತಾರಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮಹಿಳೆಯರ ಕೊಡುಗೆ ಸಾಕಷ್ಟಿದೆ ಅಂತಲೇ ಹೇಳಬಹುದು. ಹೀಗಾಗಿ ಮಹಿಳೆಯರನ್ನ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಅವರಿಗಾಗಿ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸಿದೆ ಅದರಲ್ಲಿ ಬಹುಮುಖ್ಯವಾಗಿ ಚುನಾವಣೆಗೂ ಮುಂಚೆ ನೀಡಿದ್ದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿಯೂ ಕೂಡ ಒಂದು. ಹೌದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಹಣವನ್ನು ಬಿಡುಗಡೆ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಷಯವೇ ಆಗಿದೆ. ಈ ನಡುವೆ ಈ ಯೋಜನೆಯ ಅಡಿಯಲ್ಲಿ 2000 ರೂಪಾಯಿ ಹಣ ಕೆಲ ಗೃಹಿಣಿಯರ ಖಾತೆಗೆ…

Read More

Hero Splendor Plus VS Hero Super Splendor ಇವೆರಡರಲ್ಲಿ ಯಾವುದು ಶಕ್ತಿಶಾಲಿ ಹಾಗೂ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ?

Hero Splendor Plus VS Hero Super Splendor: ಎಲ್ಲರಿಗೂ ತಿಳಿದಿರುವಂತೆ, ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್‌ಗಳು ಉತ್ತಮ ಮೈಲೇಜ್ ಮತ್ತು ಕಡಿಮೆ ಬೆಲೆಗೆ ಲಭ್ಯವಿದೆ. ಇವುಗಳಲ್ಲಿ ಬಹಳ ಮಾದರಿಗಳು ಮತ್ತು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ನಿಮಗೆ ಇವುಗಳಲ್ಲಿ ಯಾವ ಬಣ್ಣ ಮತ್ತು ಶೈಲಿ ಇಷ್ಟವಾಗುತ್ತದೆ? ಬನ್ನಿ ಇದರ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ. ಸ್ಪ್ಲೆಂಡರ್ ಪ್ಲಸ್ ಮತ್ತು ಸೂಪರ್ ಸ್ಪ್ಲೆಂಡರ್ ಎರಡೂ ಒಳ್ಳೆಯ ಬೈಕ್ ಗಳಾಗಿವೆ. ಹೀರೋ ಸ್ಪ್ಲೆಂಡರ್ ಪ್ಲಸ್‌ನಿಂದ…

Read More

SSLC ಪಾಸ್ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ; ಕೇಂದ್ರದಲ್ಲಿ ಖಾಲಿಯಿದೆ 26146 ಕಾನ್ಸ್‌ಟೇಬಲ್‌ ಹುದ್ದೆಗಳು

ಸರ್ಕಾರಿ ಉದ್ಯೋಗ ಪಡೆಯಬೇಕು ಅಂದುಕೊಂಡವರಿಗೆ ಹಾಗೂ ಭದ್ರತ ಪಡೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಬೇಕು ಅಂದುಕೊಂಡಿರುವವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ. ಹೌದು ಸಿಬ್ಬಂದಿ ನೇಮಕಾತಿ ಆಯೋಗವು ಜಿಡಿ ಕಾನ್ಸ್‌ಟೇಬಲ್‌ ಪರೀಕ್ಷೆ 2024 ಗೆ ಸಂಬಂಧ ಪರಿಷ್ಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಪ್ರಸ್ತುತದ ನೋಟಿಫಿಕೇಶನ್‌ ಪ್ರಕಾರ 26146 ಜಿಡಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಮಾತ್ರ ಈ ಪರೀಕ್ಷೆ ಪ್ರಕ್ರಿಯೆ ನಡೆಸಲಿದೆ. ಹೌದು ಕೇಂದ್ರ ಸರ್ಕಾರ ಅಧೀನದ ವಿವಿಧ ಭದ್ರತಾ ಪಡೆಗಳಿಗೆ ಜೆನೆರಲ್‌ ಡ್ಯೂಟಿ ಕಾನ್ಸ್‌ಟೇಬಲ್‌ ಹುದ್ದೆಗಳನ್ನು ಭರ್ತಿ…

Read More

ಅತಿ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿರುವ Hero Xoom 160 ಸ್ಕೂಟರ್, ಉತ್ತಮ ಮೈಲೇಜ್ ನೊಂದಿಗೆ ಹೆಚ್ಚಿನ ಲಾಭವನ್ನು ನೀಡಲಿದೆ.

Hero Xoom 160 Scooter: ಹೀರೋ xoom 160 ಸ್ಕೂಟರ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ. ಅದಾಗಲೇ, ಈ ಸ್ಕೂಟರ್ ಹೀರೋ ಕಂಪನಿಯ ಪ್ರದರ್ಶನ ದಲ್ಲಿ ಬಹಿರಂಗಗೊಂಡಿದ್ದು, ಯಮಹಾ ಏರಾಕ್ಸ್ 155 ಮತ್ತು ಹೋಂಡಾ ಯುನಿಕಾರ್ನ್ ಈ ಮಾದರಿಯಲ್ಲಿರುವ ಈ ಸ್ಕೂಟರ್ ಹೊಸ ವೈಶಿಷ್ಟ್ಯಗಳು ಮತ್ತು ಉತ್ತಮ ನೋಟವನ್ನು ಹೊಂದಿದೆ. ಹೀರೋ Xoom 160 ವೈಶಿಷ್ಟ್ಯಗಳಲ್ಲಿ ಒಂದು ವಿಶೇಷವಾದ ಸಂಗತಿ ಅಂದರೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಪ್ರಮಾಣದಲ್ಲಿ ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ದೈನಂದಿನ ಹೊಸ ಮಾಹಿತಿಗಳಿಗಾಗಿ…

Read More

ಜನನ ಮರಣ ಪ್ರಮಾಣ ಪತ್ರ ಮಾಡಿಸಲು ವಿಳಂಬ ಮಾಡುವಂತಿಲ್ಲ; ವಿಳಂಬ ಮಾಡೋರಿಗೆ ಶುಲ್ಕ ಹೆಚ್ಚಿಸಿದ ರಾಜ್ಯ ಸರ್ಕಾರ

ಜನನ-ಮರಣ ಪ್ರಮಾಣ ಪತ್ರ ಮಾನವನ ಪ್ರತಿಯೊಂದು ವಿಶೇಷ ಹಂತಗಳಲ್ಲಿ ಅತ್ಯವಶ್ಯವಾಗಿದೆ. ಜನನ-ಮರಣ ಮತ್ತು ನಿರ್ಜೀವ ಜನನಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು, ಪ್ರತಿಯೊಬ್ಬರೂ ಜನನ ಮರಣ ನೋಂದಣಿಯನ್ನು ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಜನನ & ಮರಣ ಸಕ್ಷಮ ಪ್ರಾಧಿಕಾರದ ಎಲ್ಲಾ ಸ್ಥಳಿಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು, ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯ ಕಡ್ಡಾಯವಾಗಿದೆ. ಆದ್ರೆ ಇದೀಗ ಈ ವಿಚಾರದಲ್ಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಸರಿಯಾದ ಸಮಯದಲ್ಲಿ ಅಥವಾ ಸಮಯಕ್ಕೆ ಸರಿಯಾಗಿ ಜನನ ಮತ್ತು ಮರಣ…

Read More

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, SBIF ಆಶಾ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ 10,000 ವಾರ್ಷಿಕ ವೇತನ.

Sbif Asha Scholarship: ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಮುಂದುವರಿಸಲು ಅವರಿಗೆ ಸಹಾಯವಾಗುವಂತೆ ಎಸ್ ಬಿ ಐ ಎಫ್ ವಿದ್ಯಾರ್ಥಿಗಳಿಗಾಗಿ 10,000 ಮಾಸಿಕ ವೇತನವನ್ನು ನೀಡುತ್ತಿದೆ. ಕೆಲವು ಬುದ್ಧಿವಂತ ವಿದ್ಯಾರ್ಥಿಗಳಿದ್ದು ಅವರಿಗೆ ಓದಲು ಅನುಕೂಲವಾಗುವಂತೆ ಹಾಗೂ ಅವರನ್ನು ಮೇಲಕ್ಕೆ ತರಲು ಬೇಕಾದ ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ. ಅರ್ಜಿಯನ್ನು ಸಲ್ಲಿಸುವವರು ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು, ಅರ್ಹತೆ: ವಿದ್ಯಾರ್ಥಿಗಳು ದೇಶದ ಬಡಕುಟುಂಬಗಳಿಂದ ಅಥವಾ ಹಿಂದುಳಿದ ವರ್ಗಗಳಿಂದ ಬಂದವರಾಗಿರಬೇಕು. ಅರ್ಜಿ ವಿಧಾನ: ಅರ್ಜಿಯನ್ನು ಆನ್‌ಲೈನ್‌ನಲ್ಲಿ Buddy4study ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕಾಗಿದೆ….

Read More

Toyota Taisor: ಹುಂಡೈ ಮತ್ತು ಟಾಟಾ ಅವರನ್ನು ಮೆಟ್ಟಿ ಮುಂದೆ ದಾಪುಗಾಲು ಹಾಕುತ್ತಿದೆ ಟೊಯೋಟಾ ಟೈಸರ್, ಅದ್ಭುತ ಮೈಲೇಜ್ ನೊಂದಿಗೆ.

Toyota Taisor: ಈ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹೊಸ sub compact SUV ಯಾಗಿ ಪ್ರಾರಂಭ ಮಾಡಲಾಗಿದೆ. ಈ ಮಾದರಿಗಳಲ್ಲಿ ಮಾರುತಿ ಫ್ರೊನ್‌ಕ್ಸ್‌ನ ರೆಬಾಚ್ ಮಾದರಿಯೂ ಸಹ ಇದೆ ಇದೆ. ಟೊಯೋಟಾ ಮತ್ತು ಮಾರುತಿ ನಡುವಿನ ಪಾಲುದಾರಿಕೆಯಲ್ಲಿ ಇಬ್ಬರ ತಂತ್ರಜ್ಞಾನ ಪರಸ್ಪರ ಹೊಂದಾಣಿಕೆಯಾಗಿದೆ. ಇದರಿಂದ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಾಯ ಆಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಮಾದರಿಗಳು ಲಭ್ಯವಿದೆ. ಉದಾಹರಣೆಗೆ ಮಾರುತಿ ಬಾಲೆನೊ-ಗ್ಲೈನ್ಜಾ, ಗ್ರ್ಯಾಂಡ್ ವಿಟಾರಾ-ಹೈ ರೈಡರ್ ಮತ್ತು ಟೊಯೋಟಾ ಇನ್ವಿಟೊ ಆಧಾರಿತ ಪ್ರೀಮಿಯಂ 7 ಆಸನಗಳ…

Read More

ಡಿಸೆಂಬರ್ ತಿಂಗಳಿನಲ್ಲಿ ಉಂಟಾಗುವ ಈ ಐದು ಗ್ರಹಗಳ ಬದಲಾವಣೆಯಿಂದ ಈ ರಾಶಿಗಳವರಿಗೆ ಅದೃಷ್ಟ ಅದೃಷ್ಟ.

ಡಿಸೆಂಬರ್ ತಿಂಗಳಲ್ಲಿ ಸೂರ್ಯ, ಮಂಗಳ ಮತ್ತು ಬುಧ ಸೇರಿದಂತೆ ಐದು ಗ್ರಹ ಗಳು ಸಾಗುತ್ತವೆ. ಸೂರ್ಯ ಮಂಗಳ ಮತ್ತು ಬುಧ, ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧ ಒಟ್ಟಿಗೆ ಬುಧಾದಿತ್ಯ ಯೋಗವನ್ನು ಉಂಟು ಮಾಡುತ್ತವೆ. ಸೂರ್ಯ ಮತ್ತು ಮಂಗಳನ ಸಂಯೋಜನೆ ಆದಿತ್ಯ ಮಂಗಳ ಎಂಬ ರಾಜ ಯೋಗವನ್ನು ರೂಪಿಸುತ್ತಿದೆ. ಇದರಿಂದ ಯಾರ್ಯಾರಿಗೆ ಅದೃಷ್ಟ ಇದೆ, ಒಳ್ಳೆಯ ಸಮಯ ಯಾರಿಗೆ ಶುರುವಾಗ್ತಿದೆ, ಯಾವ ರಾಶಿಯವರಿಗೆ ಅನುಕೂಲಕರ ಸಮಯ ಅನ್ನೋದನ್ನ ಈ ಲೇಖನದಲ್ಲಿ…

Read More

ಗೃಹಲಕ್ಷ್ಮಿ ಹಣ ಬಾರದೆ ಇರುವವರಿಗೆ ಸಿಹಿಸುದ್ದಿ; ಗೃಹಲಕ್ಷ್ಮಿ ಅದಾಲತ್ ಆಯೋಜನೆಗೆ ಸೂಚನೆ

ಗೃಹಲಕ್ಷ್ಮಿ ಯೋಜನೆ ಶುರುವಾಗಿ ಸುಮಾರು ಮೂರು ತಿಂಗಳ ಕಳೆದಿದೆ. ಆದರೆ ಇನ್ನೂ ಕೂಡ ಹಲವು ಗೃಹಲಕ್ಷ್ಮಿಯರಿಗೆ ಹಣ ಬಂದು ತಲುಪಿಲ್ಲ ಇದರಿಂದ ಎಷ್ಟೋ ಮುನೆಯ ಗೃಹಲಕ್ಷ್ಮಿಯರು ರೊಚ್ಚಿಗೆದ್ದಿದ್ದಾರೆ. ಅಕ್ಕನಿಗೆ ಬಂತು ತಂಗಿಯರಿಗೆ ಬಂತು ಅಕ್ಕ ಪಕ್ಕದ ಮನೆಯವರಿಗೂ ಕೂಡ ಗ್ರಹಲಕ್ಷ್ಮಿ ಹಣ ಬಂತು ಆದರೆ ನಮಗೆ ಯಾಕೆ ಇನ್ನೂ ಬಂದಿಲ್ಲ ಎನ್ನುವ ಗೊಂದಲದಲ್ಲಿದ್ದಾರೆ. ಎಷ್ಟೇ ದಾಖಲಾತಿಗಳನ್ನು ಸರಿಮಾಡಿಸಿಕೊಂಡರೂ ಕೂಡ ಒಂದು ಕಂತಿನ ಗೃಹಲಕ್ಷ್ಮಿ ಹಣವು ಕೂಡ ಇನ್ನು ಜಮಾಾವಣೆ ಆಗಿಲ್ಲ. ಇಂತಹವರಿಗೆ ಅಂತಾನೆ ಸಿದ್ದರಾಮಯ್ಯ ಅವರು ಸಿಹಿ…

Read More

ಆರ್ ಬಿಐ ಜಾರಿಗೊಳಿಸಿದ 5 ಹೊಸ ನಿಯಮ; ಬ್ಯಾಂಕ್ ಗಳಿಗೆ ಶುರುವಾಗಲಿದೆ ಟೆನ್ಶನ್ ಗ್ರಾಹಕರಿಗೆ ಫುಲ್ ರಿಲೀಫ್

CIBIL ಸ್ಕೋರ್‌ಗೆ ಸಂಬಂಧಿಸಿದಂತೆ ಒಂದು ಪ್ರಮುಖ ಅಪ್‌ಡೇಟ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದೆ. ಇದರ ಅಡಿಯಲ್ಲಿ ಹಲವು ನಿಯಮಗಳನ್ನು ರೂಪಿಸಲಾಗಿದೆ. ಕ್ರೆಡಿಟ್ ಸ್ಕೋರ್(Credit Score) ಕುರಿತು ಹಲವು ದೂರುಗಳು ಬಂದಿದ್ದು, ನಂತರ ಕೇಂದ್ರ ಬ್ಯಾಂಕ್ ನಿಯಮಗಳನ್ನು ಬಿಗಿಗೊಳಿಸಿದೆ. ಇದರ ಅಡಿಯಲ್ಲಿ, ಕ್ರೆಡಿಟ್ ಬ್ಯೂರೋದಲ್ಲಿನ ಡೇಟಾವನ್ನು ಸರಿಪಡಿಸದಿರುವ ಕಾರಣವನ್ನು ಸಹ ನೀಡಬೇಕಾಗಲಿದೆ. ಮತ್ತು ಕ್ರೆಡಿಟ್ ಬ್ಯೂರೋ ವೆಬ್‌ಸೈಟ್‌ನಲ್ಲಿ ದೂರುಗಳ ಸಂಖ್ಯೆಯನ್ನು ನಮೂದಿಸುವುದು ಸಹ ಕಡ್ಡಾಯವಾಗಲಿದೆ. ಇದಲ್ಲದೇ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ನಿಯಮಗಳನ್ನು ರೂಪಿಸಿದೆ. ಹೊಸ ನಿಯಮಗಳು…

Read More