Team News Guru Kannada

Gold Price Today: ಹೇಗಿದೆ ಇಂದಿನ ಚಿನ್ನ, ಬೆಳ್ಳಿಯ ದರ? ಒಮ್ಮೆ ಬೆಲೆ ಪರಿಶೀಲಿಸಿ

Gold Price Today: ಇಂದು ಚಿನ್ನದ ಬೆಲೆಯೂ ತಟಸ್ಥವಾಗಿದ್ದು ಯಾವುದೇ ಏರಿಳಿತ ಕಂಡಿಲ್ಲ. ಬೆಳ್ಳಿಯ ಬೆಲೆಯಲ್ಲಿ ಒಂದು ಕೆಜಿಗೆ 500 ರೂಪಾಯಿ ಏರಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp…

Read More

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಕೋಲಾಹಲ; ಡ್ರೋನ್ ಪ್ರತಾಪ್ ವಿರುದ್ಧ ಗರಂ ಆದ ಮನೆ ಮಂದಿ

ಡ್ರೋನ್ ಪ್ರತಾಪ್ ಕಾಗೆ ಹಾರಿಸೋದ್ರಾ ಮೂಲಕವೇ ಸಾಕಷ್ಟು ಫೇಮಸ್ ಆಗಿ ಟ್ರೋಲ್ ಗಳಿಗೆ ಗುರಿಯಾಗುವ ಮೂಲಕವೇ ಇದೀಗ ಬಿಗ್ ಬಾಸ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಹೌದು ಬಿಗ್ ಬಾಸ್ ಸೀಸನ್ 10ಕ್ಕೆ ಸ್ಪರ್ಧೆಯಾಗಿ ಅಸಲಿ ಆಟ ಶುರು ಮಾಡಿದ್ದಾರೆ. ಮೊದಲ ವಾರವೇ ಇದೀಗ ಬಿಗ್ ಬಿ ಮನೆಯಲ್ಲಿ ಡ್ರೋನ್ ವಿಚಾರವಾಗಿ ಕೋಲಾಹಲ ಸೃಷ್ಟಿ ಆಗಿ ಹೋಗಿದೆ. ಹೌದು ಕರ್ನಾಟಕದ ಯುವಕ ಡ್ರೋನ್‌ ಪ್ರತಾಪ್‌ ಹಿಂದೊಮ್ಮೆ ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ತುಂಬಾ ಫೇಮಸ್‌ ಆಗಿದ್ದರು. ಡ್ರೋನ್‌ ವಿಜ್ಞಾನಿ ಎಂದೇ ಗುರುತಿಸಿಕೊಂಡಿದ್ದರು….

Read More

ನಾವು ನಮ್ಮ ಮಗನಿಗೆ ಹೆಣ್ಣು ನೋಡ್ತಿದ್ವಿ, 24ವರ್ಷದವನಿದ್ದಾಗ್ಲೇ ನೀತು ಆಗಿ ಬದಲಾದ; ನನ್ನ ಮಗಳ ಬಗ್ಗೆ ಹೆಮ್ಮೆಯಿದೆ ಅಂದ್ರು ಬಿಗ್ ಬಾಸ್ ಸ್ಪರ್ಧಿ ನೀತು ತಾಯಿ

ಈ ಬಾರಿಯ ಬಿಗ್​ಬಾಸ್(Big boss) ಹಲವಾರು ವಿಷಯಗಳಿಂದ ವಿಭಿನ್ನವಾಗಿದೆ ಅಂತ ಹೇಳಬಹುದು. ಸ್ಪರ್ಧೆಗಳ ಆಯ್ಕೆಯಿಂದ ಹಿಡಿದು ಟಾಸ್ಕ್ ನಾಮಿನೆಷನ್ ಹೀಗೆ ಪ್ರತಿಯೊಂದರಲ್ಲೂ ಬಿಗ್ ಬಾಸ್ ಸೀಸನ್ 10 (Big boss season 10) ವಿಶೇಷ ಅನ್ಸುತ್ತೆ. ಅದ್ರಲ್ಲೂ ಬಿಗ್ ಬಾಸ್ ಮನೆಗೆ ಟ್ರಾನ್ಸ್​ಜೆಂಡರ್ ಮಹಿಳೆ ನೀತು ವನಜಾಕ್ಷಿ(Neethu Vanajakshi) ಎಂಟ್ರಿ ಎಲ್ಲರ ಗಮನ ಸೆಳೆದಿತ್ತು. ಗಂಡಾಗಿ ಹುಟ್ಟಿ ಪ್ರಕೃತಿ ನಿಯಮದಂತೆ ಹೆಣ್ಣಾಗಿ ಬದಲಾದ ನೀತು, ಸಮಾಜ ತಮ್ಮ ಮೇಲೆ ಎಸೆದ ಎಲ್ಲ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿನಿಂತು ಲಕ್ಷಾಂತರ…

Read More

ಪೋಸ್ಟ್ ಆಫೀಸ್ ಸ್ಕೀಮ್ ಗಳಲ್ಲಿ ಅತಿ ಹೆಚ್ಚು ಲಾಭ ಸಿಗುವ ಯೋಜನೆಗಳು ಯಾವುವು?

Post office Schemes: ನಮ್ಮಲ್ಲಿ ಕೆಲವರಿಗೆ ಗೊತ್ತಿಲ್ಲ, ಪೋಸ್ಟ್ ಆಫೀಸ್ನಲ್ಲಿ ಯಾವ ಯಾವ ರೀತಿಯ ಯೋಜನೆಗಳು ಸೌಲಭ್ಯಗಳು ಇದೆ ಅಂತ ಮಾಹಿತಿ ಗೊತ್ತಿಲ್ಲ. ಜನ ಸ್ಟಾಕ್ ಮಾರ್ಕೆಟ್ (stock market) ಹಿಂದೆ ಮುಗಿ ಬೀಳುತ್ತಿದ್ದಾರೆ. ಆದರೆ ಅದೆಷ್ಟು ಹೈ ರಿಸ್ಕ್ ಅನ್ನ ಹೊಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೂಡ ಜನ ಅದರ ಹಿಂದೆ ಹೋಗುವುದನ್ನು ಬಿಟ್ಟಿಲ್ಲ. ನಮ್ಮ ಹತ್ತಿರ ಇರುವ ಅಂಚೆ ಕಚೇರಿಗಳಲ್ಲೂ ಕೂಡ ಒಳ್ಳೊಳ್ಳೆ ಯೋಜನೆಗಳು ಜಾರಿಗೆ ಬರುತ್ತಿವೆ. ಏನಿದೆ ಹೇಗೆ ಉಪಯೋಗಿಸಿಕೊಳ್ಳುವುದು ಎನ್ನುವುದರ ಬಗ್ಗೆ…

Read More

ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆಯೇ, ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ತಗ್ಗಿಸಲು ಇಲ್ಲಿದೆ ಸರಳ ಪರಿಹಾರಗಳು

Students Mental Health :ಈಗಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಒತ್ತಡ ಉಂಟಾಗುತ್ತಿದೆ. ಶಾಲೆ ಎನ್ನುವುದು ವಿದ್ಯೆಗಿಂತ ಹೆಚ್ಚಾಗಿ ಒತ್ತಡಕ್ಕೆ ಕಾರಣವಾಗಿದೆ ಅಂತಲೇ ಹೇಳಬಹುದು ಇದಕ್ಕೆಲ್ಲ ಪರಿಹಾರ ಎನ್ನುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನವರು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಿರ್ಧಾರ ಮಾಡಿದ್ದು, ಇದಕ್ಕನುಗುಣವಾಗಿ ಅನೇಕ ಪರಿಹಾರಗಳನ್ನ ಸೂಚಿಸಿದ್ದಾರೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ನಾವೆಲ್ಲಾ ಬಂದಿರುವುದು ಕೂಡ ಹೀಗೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ನೆಮ್ಮದಿ ಇದ್ದರೆ ಮಾತ್ರ ಮುಂದೆ ಸ್ವಾರ್ಥ ಸಮಾಜ ನಿರ್ಮಾಣವಾಗುತ್ತದೆ. ಆದರೆ ಇಂದಿನ…

Read More

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬೇಕಾ ಹಾಗಾದರೆ ಈ ಕೃಷಿಯನ್ನು ಆರಂಭಿಸಿ; ಪಂಜರದಲ್ಲಿ ಮೀನು ಬೆಳೆಸುವ ಮೂಲಕ ಹಣವನ್ನು ಗಳಿಸಬಹುದು

Fish Farming in Cage: ಪಂಜರದಲ್ಲಿ ಮೀನು ಬೆಳೆಸುವುದು ಇದೇನಿದು ಅಂತ ಆಶ್ಚರ್ಯವಾಗುತ್ತಿದೆಯೇ? ಒಂದು ಪಂಜರದಲ್ಲಿ ಸುಮಾರು ಒಂದು ಟನ್ ಗಳಷ್ಟು ಮೀನನ್ನು ಬೆಳಸುವ ಮೂಲಕ ನೀವು ವಾರ್ಷಿಕವಾಗಿ ಉತ್ತಮ ಆದಾಯವನ್ನು ಪಡೆಯಬಹುದು. ಇದಕ್ಕೆ ಹೆಚ್ಚು ಖರ್ಚಿನ ಧಾತು ಇರುವುದಿಲ್ಲ. ಕಸದಿಂದ ರಸವನ್ನು ಉತ್ಪಾದನೆ ಮಾಡಬಹುದು, ಅಂದರೆ ಸ್ನೇಹಿತರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು (annual income)ಗಳಿಸಬಹುದು. ಈಗಾಗಲೇ ಉತ್ತರ ಕನ್ನಡದ ಕುಮಟಾದ ಹೊನ್ನಾವರದಲ್ಲಿ ಶರಾವತಿ ಮತ್ತು ಅಗನಾಶಿನಿಯಲ್ಲಿ ಈಗಾಗಲೇ ಮೀನುಗಾರರು ಈ ಕಸುಬನ್ನು ಆರಂಭಿಸಿದ್ದಾರೆ. ಒಳ್ಳೆಯ…

Read More

Today Vegetable Rate: ಇಂದಿನ ತರಕಾರಿಗಳ ದರ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಹಸಿರುಮೆಣಸಿಕಾಯಿ ಬೆಲೆ ಎಷ್ಟಿದೆ ಗೊತ್ತಾ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 35 ₹ 40 ಟೊಮೆಟೊ ₹ 19 ₹ 22…

Read More

ಅಕ್ಕಿ ಹಣ ನಿಮಗೆ ಬಂದಿಲ್ಲ ಅಂತಂದ್ರೆ ಹೀಗೆ ಮಾಡಿ. ಖಂಡಿತವಾಗಲೂ ನಿಮಗೆ ಹಣವನ್ನ ಪಡೆಯಲು ಸಹಾಯವಾಗುತ್ತೆ.

ಇವತ್ತಿನ ಲೇಖನದಲ್ಲಿ ಅನ್ನ ಭಾಗ್ಯದ ಹಣದ ಕುರಿತು ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳೋಣ. ಅನ್ನ ಭಾಗ್ಯದ ಹಣ ಬಿಡುಗಡೆಯಾಗಿದೆ. ಕೆಲವರ ಖಾತೆಗೆ ಈ ಅನ್ನಭಾಗ್ಯದ ಹಣವು ಕೂಡ ಜಮಾ ಆಗಿದೆ. ಹಾಗಾದರೆ ನಿಮ್ಮ ಖಾತೆಗೆ ಬಂದಿಲ್ಲ ಅಂತಾದ್ರೆ ಈ ಹಣವನ್ನ ನೀವು ಪಡೆದುಕೊಳ್ಳಲು ಯಾವ ಮಾರ್ಗವನ್ನು ಅನುಸರಿಸಬೇಕು ಹೇಗೆ ಈ ಹಣವನ್ನ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳೋಣ. ಮೊದಲು ರಾಜ್ಯ ಸರ್ಕಾರವು ಅಕ್ಕಿಯನ್ನು ಕೊಡುವುದಾಗಿ ಹೇಳಿಕೆ ನೀಡಿತ್ತು. ಆದರೆ ಅಕ್ಕಿಯ ಸರಬರಾಜು ಕೊರತೆಯಿಂದಾಗಿ ಅಕ್ಕಿಯ ಬದಲು…

Read More

ನಿಜವಾಗ್ತಿದ್ಯ ಕೋಡಿ ಶ್ರೀಗಳು ನುಡಿದ ಭವಿಷ್ಯ; ಇಸ್ರೇಲ್ ಹಾಗೂ ಪ್ಯಾಲೇಸ್ತೇನ್ 2ದೇಶಗಳ ನಡುವಿನ ಯುದ್ಧ ಇದಕ್ಕೆ ಸಾಕ್ಷಿನಾ?

ಸ್ನೇಹಿತರೆ ತಮ್ಮಲ್ಲರಿಗೂ ಗೊತ್ತಿರುವಂತೆ ತಮ್ಮ ಭವಿಷ್ಯವಾಣಿಯಿಂದಲೇ ಹೆಚ್ಚು ಸುದ್ದಿಯಲ್ಲಿರುವ ಹಾಸನದ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ಮಹಾ ಸ್ವಾಮೀಜಿಗಳು ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದರು. ಹೌದು ಈಗಾಗಲೇ ಅವ್ರು ನುಡಿದಿದ್ದ ಎರಡು ಭವಿಷ್ಯಗಳು ನಿಜವಾಗಿವೆ. ಇದರ ಬೆನ್ನಲೇ ಜಗತ್ತಿಗೆ ಮತ್ತೊಂದು ಗಂಡಾಂತರ ಎದುರಾಗಲಿದೆ ಎಂದಿದ್ದರು. ಈ ಹಿಂದೆ ಅವ್ರು ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ ಎಂದು ಹೇಳಿದ್ರು, ಅದರಂತೆ ಒಡಿಶಾದಲ್ಲಿ ರೈಲು ದುರಂತವು ಸಂಭವಿಸಿದೆ. ಇದೀಗ ನಡೆಯುತ್ತಿರುವ ಘಟನೆಯೊಂದನ್ನ…

Read More

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್; ಬಿಡುಗಡೆಗೆ ಸಿದ್ಧವಾಗಿದೆ 2ನೇ ಕಂತಿನ ಹಣ

ರಾಜ್ಯದಲ್ಲಿ ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದಂತೆ ಯುವನಿಧಿ ಯೋಜನೆ ಬಿಟ್ಟು ಉಳಿದ ನಾಲ್ಕು ಯೋಜನೆಗಳನ್ನ ಜಾರಿಗೆ ತಂದಿದೆ. ಅದರಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನಗೆ ಕೂಡ ಜಾರಿ ಮಾಡಿ ಮೊದಲ ಕಂತಿನ ಹಣವನ್ನು ನೀಡಲಾಗಿದೆ. ಹೌದು ಕಾಂಗ್ರೆಸ್ ಸರಕಾರದ ಮುಖ್ಯ ಯೋಜನೆಯಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದಾಗಿದ್ದು ಈಗಾಗಲೇ ಈ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಎರಡು ಸಾವಿರ ರೂಪಾಯಿ ಹಣ…

Read More