Team News Guru Kannada

Bara Parihara Payment Status Check,

ಬೆಳೆ ಪರಿಹಾರದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ ಎಂದು ಈಗಲೇ ಚೆಕ್ ಮಾಡಿ

ರಾಜ್ಯ ಸರಕಾರದ ಬೇಡಿಕೆಯ ಮೇರೆಗೆ ಕೇಂದ್ರ ಸರ್ಕಾರವು ರಾಜ್ಯದ ಬರ ಪ್ರಮಾಣವನ್ನು ಪರಿಶೀಲನೆ ಮಾಡಿ ರಾಜ್ಯಕ್ಕೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಈಗ ರಾಜ್ಯ ಸರ್ಕಾರವು ರೈತರ ಖಾತೆಗೆ ಬೆಳೆ ಪರಿಹಾರದ ಹಣವನ್ನು ಹಾಕುತ್ತಿದೆ. ನೀವು ನಿಮ್ಮ ಖಾತೆಗೆ ಹಣ ಬಂದಿರುವುದನ್ನು ತಿಳಿಯುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಿಂದ ತಿಳಿಯೋಣ. ಈಗಾಗಲೇ ರೈರತ ಖಾತೆಗೆ 2,000 ರೂಪಾಯಿ ಜಮಾ ಮಾಡಿದೆ :- ರಾಜ್ಯ ಸರ್ಕಾರವು ತುರ್ತಾಗಿ ರೈತರ ಖಾತೆಗಳಿಗೆ ಮೊದಲ ಹಂತದಲ್ಲಿ 2,000 ರೂಪಾಯಿಗಳನ್ನು…

Read More
Bhagya Lakshmi scheme

ಭಾಗ್ಯ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ

ಕರ್ನಾಟಕ ಸರ್ಕಾರವು ಜನರ ಅನುಕೂಲಕ್ಕೆ ಸಹಾಯ ಧನ ನೀಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗಳು ರಾಜ್ಯದ ಜನರ ಗಮನ ಸೆಳೆದಿದೆ. ಈಗ ಭಾಗ್ಯಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರ ಮರು ಜಾರಿಗೆ ತರುತ್ತಿದೆ. ಇದರ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ. ಏನಿದು ಭಾಗ್ಯಲಕ್ಷ್ಮಿ ಯೋಜನೆ?: ಹೆಣ್ಣು ಮಕ್ಕಳ ಭವಿಷ್ಯ ನಿಧಿ ಯೋಜನೆ ಇದಾಗಿದ್ದು, ರಾಜ್ಯ ಸರ್ಕಾರವು ಬಡ ಕುಟುಂಬದ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ…

Read More
Suzuki Jimmy 5 Door Heritage

Hurry Up ಸುಜುಕಿ ಜಿಮ್ನಿ 5-ಡೋರ್ ಹೆರಿಟೇಜ್, 500 ಅದೃಷ್ಟಶಾಲಿಗಳಿಗೆ ಮಾತ್ರ!

ಸುಜುಕಿ ಇದೀಗ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಜಿಮ್ನಿ ಹೆರಿಟೇಜ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ವಿಶೇಷ ಆವೃತ್ತಿಯ ಮಾದರಿಯು ಅದರ ಒಂದು ರೀತಿಯ ವೈಶಿಷ್ಟ್ಯಗಳು ಮತ್ತು ವಿಶಿಷ್ಟ ವಿನ್ಯಾಸದೊಂದಿಗೆ ಪ್ರಭಾವ ಬೀರುವುದು ನಿಶ್ಚಿತವಾಗಿದೆ. ಸುಜುಕಿ ಕೇವಲ 500 ಘಟಕಗಳನ್ನು ಮಾರಾಟಕ್ಕೆ ಲಭ್ಯವಾಗುವಂತೆ ಮಾಡುತ್ತಿದೆ. ಜಿಮ್ನಿ ಹೆರಿಟೇಜ್ ಆವೃತ್ತಿಯು ಈ ಸೇರ್ಪಡೆಯೊಂದಿಗೆ ಇನ್ನಷ್ಟು ಅಪೇಕ್ಷಣೀಯವಾಗಿದೆ. ಈ ವಿಶೇಷ ಆವೃತ್ತಿಯ ಜಿಮ್ನಿಯನ್ನು ವಿಶಿಷ್ಟ ಶೈಲಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಪ್ರಭಾವಶಾಲಿ ಕಾರ್ಯಕ್ಷಮತೆಯನ್ನು ನೀಡುತ್ತದೆ, ಇದು ಆಸ್ಟ್ರೇಲಿಯಾದ ರಸ್ತೆಗಳಲ್ಲಿ ನಿಜವಾದ ತಲೆ…

Read More
Railway Stations food Counters

ಕರ್ನಾಟಕದ 7 ರೈಲ್ವೆ ಸ್ಟೇಷನ್ ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಊಟ ಮತ್ತು ತಿಂಡಿ ಸಿಗಲಿದೆ.

ರೈಲ್ವೆ ಸ್ಟೇಷನ್ ಗೆ ಹೋದರೆ ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಹಣವನ್ನು ನೀಡಿ ಊಟ ತಿಂಡಿ ಮಾಡಬೇಕು. ಒಂದು ಪ್ಯಾಕೆಟ್ ಚಿಪ್ಸ್ ತೆಗೆದುಕೊಂಡರು ಸಹ ರೈಲ್ವೆ ನಿಲ್ದಾಣದಲ್ಲಿ 10-20 ರೂಪಾಯಿ ಜಾಸ್ತಿ ಇರುತ್ತದೆ. ಹಾಗಿದ್ದಾಗ ಕರ್ನಾಟಕದಲ್ಲಿ ಕಡಿಮೆ ಬೆಲೆಯಲ್ಲಿ ಊಟ ತಿಂಡಿ ಸಿಗುತ್ತದೆ ಎಂದರೆ ನೀವು ನಂಬಲೇಬೇಕು. ಹಾಗಾದರೆ ಯಾವ ಯಾವ ರೈಲ್ವೆ ನಿಲ್ದಾಣದಲ್ಲಿ ಕಡಿಮೆ ಬೆಳೆಗೆ ಊಟ ತಿಂಡಿ ಸಿಗುತ್ತದೆ ಎಂದು ತಿಳಿಯೋಣ. ಭಾರತದಲ್ಲಿ ಕಡಿಮೆ ಬೆಲೆಗೆ ಊಟ ತಿಂಡಿ ಸಿಗುವ ರೈಲ್ವೆ ಸ್ಟೇಷನ್ ಗಳು ಏಷ್ಟು?:…

Read More
SSLC Grace Marks

ಮುಂಬರುವ ವರ್ಷದಿಂದ SSLC ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಡದಿರಲು ತೀರ್ಮಾನಿಸಿದ ರಾಜ್ಯ ಸರ್ಕಾರ

SSLC ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಬೇಕು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಲಾಗಬಾರದು ಎಂಬ ನಿಟ್ಟಿನಲ್ಲಿ ಈ ಬಾರಿ ಕೆಲವು ಪರೀಕ್ಷೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಆದರೂ ಸಹ ರಾಜ್ಯದಲ್ಲಿ ಈ ಬಾರಿ ಫಲಿತಾಂಶ ನಿರೀಕ್ಷೆಯ ಮಟ್ಟ ತಲುಪದೇ ಇರುವುದು ಸರ್ಕಾರಕ್ಕೆ ಬೇಸರ ತಂದಿದೆ. ಇದರಿಂದ ಈಗ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ವರ್ಷದಿಂದ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಡದಿರಲು ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ ಈ ಬಾರಿಯ ಫಲಿತಾಂಶ :- ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ನೀಡಿದರೂ ಸಹ…

Read More
Home Loan

ಕನಸಿನ ಮನೆ ಖರೀದಿಗೆ ಕೈಗೆಟುಕುವಂತಾಗಿದೆ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ!

ಸಾಲಗಾರನ CIBIL ಸ್ಕೋರ್‌ನಿಂದ ನಿರ್ಧರಿಸಲ್ಪಡುವ ಬಡ್ಡಿದರಗಳೊಂದಿಗೆ SBI ಗೃಹ ಸಾಲಗಳನ್ನು ನೀಡುತ್ತದೆ. 750 ಕ್ಕಿಂತ ಹೆಚ್ಚಿನ CIBIL ಸ್ಕೋರ್ ಹೊಂದಿರುವ ವ್ಯಕ್ತಿಗಳಿಗೆ ಬಡ್ಡಿದರವು 9.15% ರಿಂದ ಪ್ರಾರಂಭವಾಗುತ್ತದೆ, ಆದರೆ ಇತರರಿಗೆ ಇದು 9.65% ರಿಂದ ಪ್ರಾರಂಭವಾಗುತ್ತದೆ. ಸಾಲಗಾರರು ತಮ್ಮ ಸಾಲದ ಅರ್ಹತೆಗೆ ಅನುಗುಣವಾಗಿ ಸ್ಪರ್ಧಾತ್ಮಕ ದರದಲ್ಲಿ ಸುಲಭವಾಗಿ ಸಾಲವನ್ನು ಪಡೆಯಬಹುದು. ಬಡ್ಡಿದರಗಳಿಗೆ ಬಂದಾಗ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ. ನಿಮಗೆ ನೀಡಲಾಗುವ ಬಡ್ಡಿ ದರವು ನಿಮ್ಮ ಕ್ರೆಡಿಟ್ ಸ್ಕೋರ್‌ನಿಂದ ಪ್ರಭಾವಿತವಾಗಿರುತ್ತದೆ. ವಿಶಿಷ್ಟವಾಗಿ, ಹೆಚ್ಚಿನ ಕ್ರೆಡಿಟ್…

Read More
IQOO Z9X 5G Price

50MP ಕ್ಯಾಮೆರಾ ಮತ್ತು 6000mAh ಬ್ಯಾಟರಿಯೊಂದಿಗೆ ಕೇವಲ ರೂ.12,999 ಕ್ಕೆ iQOO Z9x 5G ಅನ್ನು ಪಡೆಯಿರಿ

Vivo ನ ಉಪ-ಬ್ರಾಂಡ್ iQOO ತನ್ನ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, ಬಜೆಟ್ ಉಳ್ಳ ಗ್ರಾಹಕರಿಗೆ ಇದು ಹೇಳಿ ಮಾಡಿಸಿದ್ದು. ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾದ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ. Qualcomm Snapdragon 6 Gen 1 ಪ್ರೊಸೆಸರ್ ಅನ್ನು ಪರಿಚಯಿಸಲಾಗುತ್ತಿದೆ. ಈ ಪ್ರೊಸೆಸರ್ ನಾವು ಅದರ ಮುಂದುವರಿದ ತಂತ್ರಜ್ಞಾನದೊಂದಿಗೆ ಮೊಬೈಲ್ ಸಾಧನಗಳನ್ನು ಹೇಗೆ ಬಳಸುತ್ತೇವೆ ಎಂಬುದನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಇದರ ಹೊಸ ವೈಶಿಷ್ಟ್ಯತೆ: Qualcomm Snapdragon 6…

Read More
Post Office Scheme

ಇಬ್ಬರು ಮಕ್ಕಳಿದ್ದಾರಾ? ಈ ಅಂಚೆ ಇಲಾಖೆಯ ಯೋಜನೆಯಿಂದ 6 ಲಕ್ಷ ರೂ. ಪಡೆಯಿರಿ!

ಭಾರತೀಯ ಅಂಚೆ ಇಲಾಖೆಯು ಇಬ್ಬರು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸಂತಸದ ಸುದ್ದಿ ನೀಡಿದೆ. ಬಾಲ ಜೀವನ್ ಬಿಮಾ ಯೋಜನೆ ಎಂಬ ಹೊಸ ಯೋಜನೆಯಡಿ, ಪೋಷಕರು ಹೂಡಿಕೆ ಮಾಡಿದರೆ ರೂ. 6 ಲಕ್ಷ ಪಡೆಯುವ ಮೂಲಕ ತಮ್ಮ ಮಕ್ಕಳ ಭವಿಷ್ಯಕ್ಕೆ ಭದ್ರತೆ ನೀಡಬಹುದು. ಈ ಯೋಜನೆಯ ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಬಾಲ ಜೀವನ್ ಭೀಮಾ ಯೋಜನೆಗಳು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೀವ ವಿಮಾ ಯೋಜನೆಗಳಾಗಿವೆ. ಈ ಯೋಜನೆಗಳು ಮಗುವಿನ ಭವಿಷ್ಯಕ್ಕಾಗಿ ಹಣಕಾಸಿನ ಭದ್ರತೆಯನ್ನು…

Read More
Hsrp Number Plate Penalty

HSRP ನಂಬರ್ ಪ್ಲೇಟ್ ಹಾಕದೆ ಇದ್ದೀರಾ? ಹಾಗಾದರೆ 1,000 ರೂಪಾಯಿ ದಂಡ ಕಟ್ಟಲು ಸಿದ್ಧರಾಗಿ

ಈಗಾಗಲೇ ಹಲವು ಬಾರಿ ವಾಹನ ಸವಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಳೆಯ ನಂಬರ್ ಪ್ಲಾಟ್ ಬದಲಾಯಿಸಿ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಹೇಳುತ್ತಲೇ ಇತ್ತು. ಆದರೂ ಸಹ ಹೆಚ್ಚಿನ ಜನ ಹಳೆಯ ನಂಬರ್ ಪ್ಲೇಟ್ ನಲ್ಲಿಯೇ ಗಾಡಿ ಓಡಿಸುತ್ತಾ ಇದ್ದಾರೆ. ಆದರೆ ಈಗ ನೀವು ಇದೆ ಬರುವ ಮೇ 31 ರ ಒಳಗೆ ಏನಾದರೂ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಿದರೆ ಇದ್ದರೆ ಅಥವಾ ನಂಬರ್ ಪ್ಲೇಟ್ ಚೇಂಜ್ ಮಾಡದೆ ಇದ್ದರೆ ನೀವು 1,000…

Read More