Team News Guru Kannada

Honda Cars Discount

Honda Cars ಇಂಡಿಯಾದಲ್ಲಿ ಭಾರಿ ರಿಯಾಯಿತಿಗಳು; ಈಗ ಕನಸಿನ ಕಾರು ಖರೀದಿಸುವ ಸುವರ್ಣಾವಕಾಶ!

ಹೋಂಡಾ Cars ಇಂಡಿಯಾ ತಮ್ಮ ಉನ್ನತ-ಮಟ್ಟದ ವಾಹನಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಕೆಲವು ಆಕರ್ಷಕ ರಿಯಾಯಿತಿಗಳನ್ನು ಕೊಡುತ್ತಿದೆ. ಈ ಅದ್ಭುತ ಕೊಡುಗೆಗಳು ಸಿಟಿ ಸೆಡಾನ್, ಅಮೇಜ್ ಮತ್ತು ಎಲಿವೇಟ್ ಕಾರುಗಳಂತಹ ಜನಪ್ರಿಯ ಮಾದರಿಗಳಲ್ಲಿ ದೊಡ್ಡ ಉಳಿತಾಯವನ್ನು ಹೊಂದಿವೆ. ಕಡಿಮೆ ವೆಚ್ಚದಲ್ಲಿ ಈ ಉನ್ನತ ದರ್ಜೆಯ ವಾಹನಗಳನ್ನು ಖರೀದಿಸಲು ಕಾರು ಪ್ರಿಯರಿಗೆ ಇದು ಉತ್ತಮ ಅವಕಾಶವಾಗಿದೆ. ಮಧ್ಯ ಶ್ರೇಣಿಯ ಪ್ರೀಮಿಯಂ ಕಾರು ಮಾರುಕಟ್ಟೆಯಲ್ಲಿ ಪ್ರಸಿದ್ಧ ಬ್ರ್ಯಾಂಡ್ ಆಗಿರುವ ಹೋಂಡಾ ಕಾರ್ ಗಳು ಪ್ರಸ್ತುತ ಮೇ ತಿಂಗಳಿಗಾಗಿ ವಿಶೇಷ ರಿಯಾಯಿತಿಯನ್ನು…

Read More
Special Train From Bengaluru

ಬೆಂಗಳೂರಿನಿಂದ ಮತದಾನಕ್ಕೆ ಬೇರೆ ಬೇರೆ ಊರಿಗೆ ಹೊರಡುವವರಿಗೆ ರೈಲ್ವೆ ಇಲಾಖೆ ವಿಶೇಷ ರೈಲು ಬಿಡುಗಡೆ ಮಾಡಿದೆ

ರಾಜ್ಯದಲ್ಲಿ ಮೇ 7 ಮಂಗಳವಾರದಂದು ಎರಡನೇ ಹಂತದ ಮತದಾನ ನಡೆಯಲಿದ್ದು ಬೆಂಗಳೂರಿನಿಂದ ಮತದಾನ ಮಾಡಲು ಊರಿಗೆ ತೆರಳುವ ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಈಗ ರೈಲ್ವೆ ಇಲಾಖೆ ವಿಶೇಷ ರೈಲು ಬಿಡಲಿದ್ದು, ರೈಲ್ವೆ ಇಲಾಖೆ ನೀಡಿದ ಮಾಹಿತಿಗಳ ಪೂರ್ಣ ವಿವರಗಳು ಈ ಲೇಖನದಲ್ಲಿ ನೋಡಬಹುದು. ಬೆಂಗಳೂರಿನಿಂದ ಯಾವ ಯಾವ ನಗರಗಳಿಗೆ ವಿಶೇಷ ರೈಲು ಸಂಚರಿಸಲಿದೆ?: ಬೆಂಗಳೂರಿಂದ ವಿಜಯಪುರ, ಬೀದರ್, ತಾಳಗುಪ್ಪ, ವಿಜಯನಗರ, ಮೈಸೂರು, ಕಾರವಾರ, ಸಂಬಲಪುರ, ಬೆಳಗಾವಿ ನಗರಗಳಿಗೆ ವಿಶೇಷ ರೈಲು ಸಂಚರಿಸಲಿದೆ. ರೈಲಿನ ಪೂರ್ಣ…

Read More
Rain Update In Karnataka

ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇದೆ

ರಾಜ್ಯದಲ್ಲಿ ಈ ವರ್ಷ ತೀರ್ವವಾಗಿ ಬರಗಾಲ ಎದುರಾಗಿದೆ. ಮಲೆನಾಡಿನಲ್ಲಿ ಸಹ ಈ ಬಾರಿ ನೀರಿನ ಕೊರತೆ ಉಂಟಾಗಿದ್ದು ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಬೀಳಲಿದೆ. ಹಲವು ದಿನಗಳಿಂದ ರಾಜ್ಯದ ಕೆಲವೆಡೆ ಮಳೆ ಆಗಿದೆ:- ಕಳೆದ ಒಂದು ವಾರದ ಈಚೆಗೆ ರಾಜ್ಯದ ರಾಜಧಾನಿ ಬೆಂಗಳೂರು ಹಾಗು ಮೈಸೂರು, ದಕ್ಷಿಣ ಒಳನಾಡಿನಲ್ಲಿ ಮಳೆ ಆಗಿದೆ. ಮಳೆ ಆಗಿರುವ ಕಡೆಗಳಲ್ಲಿ ನೀರಿನ ಪ್ರಮಾಣ…

Read More
Mandya District Court Recruitment 2024

SSLC ಪಾಸ್ ಆದವರಿಗೆ ಕೋರ್ಟ್ ನಲ್ಲಿ 41 ಹುದ್ದೆಗಳು ಖಾಲಿ ಇದೆ.

ಈಗ ಯಾವುದೇ ಸರ್ಕಾರಿ ಅಥವಾ ಪ್ರೈವೇಟ್ ಹುದ್ದೆ ಬೇಕು ಎಂದರೆ ಡಿಗ್ರೀ ಡಬಲ್ ಡಿಗ್ರಿ ಪಾಸ್ ಆಗಿ ಇರಬೇಕು ಎಂದು ಹೇಳುವ ಉದ್ಯೋಗ ಸಂಖ್ಯೆ ಜಾಸ್ತಿ ಇದೆ. ಆದರೆ ಈಗ ಕೋರ್ಟ್ ನಲ್ಲಿ SSLC ಪಾಸ್ ಆಗಿರುವವರಿಗೆ ಉದ್ಯೋಗ ಖಾಲಿ ಇದ್ದೂ ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗ್ಗೆ ಪೂರ್ಣ ವಿವರಗಳು :- ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ ಘಟಕದಲ್ಲಿ ಇರುವ ಹಲವು ನ್ಯಾಯಾಲಯಗಳಲ್ಲಿ ಖಾಲಿ ಇರುವ ಇತ್ತು 41 Peon ಹುದ್ದೆಗಳ ಭರ್ತಿಗೆ ಅರ್ಜಿ…

Read More
Parle G Biscuits Price

ಬಹುಬೇಡಿಕೆಯ ಪಾರ್ಲೆ-ಜಿ ಬಿಸ್ಕತ್ ನ ಬೆಲೆ, ಬೇರೆ ಬೇರೆ ದೇಶಗಳಲ್ಲಿ ಎಷ್ಟಿದೆ ಗೊತ್ತಾ? ತುಂಬಾ ದುಬಾರಿ!

ಪಾರ್ಲೆ-ಜಿ ಎಂಬ ಪ್ರಸಿದ್ಧ ಬಿಸ್ಕತ್ತು ಕಂಪನಿಯು 1980 ರ ದಶಕದಿಂದಲೂ ಇದೆ. ಇದನ್ನು 1980 ರ ಮೊದಲು ‘ಪಾರ್ಲೆ-ಗ್ಲುಕೋ’ ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ‘ಪಾರ್ಲೆ-ಜಿ’ ಎಂದು ಕರೆಯಲಾಗುತ್ತದೆ. 90 ರ ದಶಕದಲ್ಲಿ, ‘ಪಾರ್ಲೆ-ಜಿ’ ಬಿಸ್ಕತ್ತುಗಳು ಮನೆಗಳಲ್ಲಿ ಬಹಳ ಜನಪ್ರಿಯವಾಗಿದ್ದವು. ನೀವು ಅದನ್ನು ಕೇಳದಿದ್ದರೂ ಸಹ, ಪಾರ್ಲೆ-ಜಿ ಅನೇಕ ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಬಿಸ್ಕತ್ತುಗಳನ್ನು ಒದಗಿಸುತ್ತಿರುವ ಪ್ರಸಿದ್ಧ ಬಿಸ್ಕತ್ತು ಬ್ರಾಂಡ್ ಆಗಿದೆ. ಇದು ಭಾರತದಲ್ಲಿ ಮತ್ತು ಜಾಗತಿಕವಾಗಿ ಬಹಳ ಜನಪ್ರಿಯವಾಗಿದೆ. ಅನೇಕ ಜನರು ಪ್ರತಿದಿನ ತಮ್ಮ ಚಹಾದೊಂದಿಗೆ…

Read More
KPSC Recruitment Apply Online

ಡಿಪ್ಲೊಮಾ ಓದಿದವರಿಗೆ KPSC ಯಲ್ಲಿ ಉದ್ಯೋಗ ಖಾಲಿ ಇದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆ ಕೋರಿದೆ.

ಜಲಸಂಪನ್ಮೂಲ ಇಲಾಖೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಬರೋಬ್ಬರಿ 313 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಯ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ :- ಕಿರಿಯ (ಸಿವಿಲ್): 216 ಹುದ್ದೆಗಳು. ಕಿರಿಯ (ಸಿವಿಲ್) – ಗ್ರೂಪ್ ಸಿ ಸಿಬ್ಬಂದಿಗೆ *(ಸೇವಾ ನಿರತ): 54 ಹುದ್ದೆಗಳ. ಕಿರಿಯ (ಮೆಕ್ಯಾನಿಕಲ್): 26 ಹುದ್ದೆಗಳು. ಕಿರಿಯ (ಮೆಕ್ಯಾನಿಕಲ್) –…

Read More
Village Administrative Officer Recruitment Last Date

ಕರ್ನಾಟಕದಲ್ಲಿ 1000 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಆಗಿದೆ.

ಈಗಾಗಲೇ ಎಲ್ಲರಿಗೂ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಇಲಾಖೆ ಅರ್ಜಿ ಆಹ್ವಾನ ಮಾಡಿರುವ ಬಗ್ಗೆ ತಿಳಿದಿದೆ. ಈಗ ಇಲಾಖೆಯು ಮತ್ತೆ ಅಧಿಸೂಚನೆ ಹೊರಡಿಸಿದ್ದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ ಅದ ಬಗ್ಗೆ ಮಾಹಿತಿ ನೀಡಿದೆ. ಈಗಾಗಲೇ ಒಮ್ಮೆ ಕೊನೆಯ ದಿನಾಂಕ ವಿಸ್ತರಣೆ ಆಗಿತ್ತು :- ಮೊದಲು ಹುದ್ದೆಯ ನೇಮಕಾತಿಯ ಪ್ರಕಾರ ಅರ್ಜಿ ಸಲ್ಲಿಸಲು ಏಪ್ರಿಲ್ 3 2024 ಕೊನೆಯ ದಿನ ಆಗಿತ್ತು ನಂತರ ಇಲಾಖೆಯು ಅಧಿಸೂಚನೆ ಹೊರಡಿಸಿ ಅರ್ಜಿ…

Read More
Amazfit Bip 5 Unity

ಫಿಟ್ನೆಸ್ ಉತ್ಸಾಹಿಗಳಿಗೆ ಹೇಳಿ ಮಾಡಿಸಿರುವ Amazfit ಸ್ಮಾರ್ಟ್ ವಾಚ್ ನ ವಿಶೇಷತೆ ಮತ್ತು ಬೆಲೆ ಏನು?

Amazfit ಇದೀಗ ತಮ್ಮ ಹೊಸ ಸ್ಮಾರ್ಟ್ ವಾಚ್ ಮಾದರಿಯನ್ನು ಬಿಡುಗಡೆ ಮಾಡಿದೆ, ಇದು ಅವರ ಮೀಸಲಾದ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. Amazfit Bip 5 Unity ಕಂಪನಿಯು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿದೆ ಮತ್ತು ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ಈ ಹೊಸ ಅಮಾಜ್‌ಫಿಟ್ ಮಾದರಿಯು ವಿವಿಧ ಪ್ರಭಾವಶಾಲಿ ವೈಶಿಷ್ಟ್ಯಗಳು ಮತ್ತು ಕಾರ್ಯಗಳನ್ನು ಹೊಂದಿದೆ ಅದು ಟೆಕ್ ಮತ್ತು ಫಿಟ್‌ನೆಸ್ ಉತ್ಸಾಹಿಗಳಿಗೆ ಇಷ್ಟವಾಗುತ್ತದೆ. ಈ ಸಾಧನವು ಬಲವಾದ 120 mAh ಬ್ಯಾಟರಿಯೊಂದಿಗೆ ಬರುತ್ತದೆ. ಅಮಾಜ್ಫಿಟ್ Bip 5…

Read More
EPFO Bonus

ಕೆಲವು ಷರತ್ತುಗಳನ್ನು ಪೂರೈಸಿದರೆ ನೀವು 50,000 EPFO ಬೋನಸ್ ಹಣವನ್ನು ಕಡೆಯಬಹುದು.

ನಿವೃತ್ತಿಯ ನಂತರ ನಮ್ಮ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ನಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪ ಮೊತ್ತ ಕಡಿತ ಆಗುತ್ತದೆ. ನೌಕರಿಯಲ್ಲಿ ಕಡಿತವಾಗುವ ಮೊತ್ತವನ್ನು ನಾವು ನಿವೃತ್ತಿಯ ನಂತರ ಪಡೆಯಬಹುದು. ಆದರೆ ನೀವು ಇಲಾಖೆಯು ಸೂಚಿಸಿರುವ ಕೆಲವು ಷರತ್ತುಗಳನ್ನು ಪೂರೈಸಿದ್ದರೆ ನೀವು ಬರೋಬ್ಬರಿ 50,000 ರೂಪಾಯಿ ಬೋನಸ್ ಹಣವನ್ನು ಪಡೆಯುತ್ತೀರಿ. ಹಾಗಾದರೆ ಷರತ್ತುಗಳ ಬಗ್ಗೆ ತಿಳಿಯೋಣ. ಬೋನಸ್ ಪಡೆಯಲು ಇರುವ ಷರತ್ತು ಏನು?: 50,000 ರೂಪಾಯಿ ಬೋನಸ್ ಹಣವನ್ನು ಪಡೆಯಬೇಕು ಎಂದರೆ ಮೊದಲು ನಾವು ಪಿಎಫ್…

Read More
Hardik Pandya

ಒತ್ತಡದಲ್ಲಿ ಪಾಂಡ್ಯ: ಮುಂಬೈ ಸೋಲಿನ ನಂತರ ಟೀಕೆಗಳ ಮಳೆ!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋತಿದೆ. ಗೆಲ್ಲಲು 170 ರನ್ ಗಳಿಸಬೇಕಿತ್ತು, ಆದರೆ ಅವರು ಗಳಿಸಿದ್ದು 145 ರನ್ ಗಳು. ತವರು ಮೈದಾನದಲ್ಲಿ ಗೆಲ್ಲುವುದು ಸುಲಭವಾಗಿದ್ದರೂ, ತಂಡದ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ನಿರಾಶೆಗೊಂಡರು ಮತ್ತು ಅವರು ಏಕೆ ಸೋತರು ಎಂಬುದನ್ನು ಲೆಕ್ಕಾಚಾರ ಮಾಡಬೇಕಾಗಿದೆ ಎಂದು ತಾವೇ ಸ್ವತಃ ಹೇಳಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಉತ್ತರ: ಪತ್ರಕರ್ತರು ಪಾಂಡ್ಯ ಅವರ ಕ್ಯಾಪ್ಟನ್‌ಶಿಪ್ ಮತ್ತು ತಂಡದ ಆಯ್ಕೆಗಳ ಬಗ್ಗೆ…

Read More