Team News Guru Kannada

make money from home using ai

AI ಟೂಲ್ ಉಪಯೋಗಿಸಿ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದನೆ ಮಾಡುವ ವಿಧಾನಗಳು ಯಾವುವು?

ಈಗ ಎಲ್ಲರೂ ಆಫೀಸ್ ನಲ್ಲಿ ಕೆಲಸ ಮಾಡುವ ಬದಲು ಮನೆಯಲ್ಲಿಯೇ ಕೆಲಸ ಮಾಡಲು ಇಷ್ಟ ಪಡುತ್ತಾರೆ.ಮನೆಯಲ್ಲಿ ಕುಳಿತು ಸ್ವಂತವಾಗಿ ಕೆಲಸ ಮಾಡಲು ಈಗ AI ಟೂಲ್ ಸಹಾಯ ಮಾಡುತ್ತದೆ. ನೀವು ಮನೆಯಿಂದ AI ಟೂಲ್ ಬಳಸಿ ಯಾವ ಯಾವ ವರ್ಕ್ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. AI ಟೂಲ್ ಉಪಯೋಗಿಸಿ ಮಾಡಬಹುದಾದ ಕೆಲಸಗಳು:- 1) AI ವೀಡಿಯೋ ಸ್ಕ್ರಿಪ್ಟ್ :- YouTube ವೀಡಿಯೊ ಗಳಿಗೆ ಸ್ಕ್ರಿಪ್ಟ್‌ಗಳನ್ನು ರಚನೆ ಮಾಡಲು ChatGPT ಅಂತಹ ಅಪ್ಲಿಕೇಶನ್ ಗಳನ್ನು ಬಳಸಿ…

Read More
Indian Railway Rules For Passengers

ರೈಲ್ವೆ ಪ್ರಯಾಣ ವೇಳೆ ಅನುಸರಿಸಬೇಕಾದ ಕೆಲವು ನಿಯಮಗಳ ಬಗ್ಗೆ ತಿಳಿಯೋಣ.

ಅತಿ ಕಡಿಮೆ ದರದಲ್ಲಿ ಕೈಗೆಟುಕುವ ದರದಲ್ಲಿ ಇರುವ ರೈಲ್ವೆ ಪ್ರಯಾಣವನ್ನು ಎಲ್ಲರೂ ಇಷ್ಟ ಪಡುತ್ತಾರೆ. ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ನಿಯಮ ಇರುವಂತೆ ರೈಲ್ವೆ ಪ್ರಯಾಣದ ವೇಳೆಯೂ ಸಹ ಕೆಲವು ನಿಯಮಗಳನ್ನು ಅನುಸರಿಸಬೇಕು. ರೈಲ್ವೆ ಪ್ರಯಾಣ ವೇಳೆ ಪ್ರಯಾಣಿಕರು ಅನುಸರಿಸಲೇ ಬೇಕಾದ ನಿಯಮಗಳ ಬಗ್ಗೆ ತಿಳಿಯೋಣ. ರೈಲ್ವೆ ಪ್ರಯಾಣದ ವೇಳೆ ಈ ನಿಯಮಗಳನ್ನು ಅನುಸರಿಸಿ:- 1) ನೀವು ರೈಲ್ವೆ ಪ್ರಯಾಣ ಮಾಡುವಾಗ ಯಾವುದೇ ಕಾರಣಕ್ಕೂ ನಿಮ್ಮ ಜೊತೆಗೆ ಪ್ರಯಾಣ ಮಾಡುವವರಿಗೆ ನಿಮ್ಮಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಿ….

Read More
Mahindra XUV700 Discounts

ಮಹೀಂದ್ರಾ ಕಾರುಗಳ ಮೇಲೆ ಅದ್ಭುತ ರಿಯಾಯಿತಿಗಳು! ಖರೀದಿದಾರರಿಗೆ ಉತ್ತಮ ಅವಕಾಶ!

ಮಹೀಂದ್ರಾ ಕಂಪನಿಯು ತಮ್ಮ ಹೊಸ XUV700 SUV ಮೇಲೆ ಅದ್ಭುತವಾದ ರಿಯಾಯಿತಿಯನ್ನು ನೀಡುತ್ತಿದೆ. ಈ ಅಸಾಧಾರಣ ವಾಹನದ ವಿವಿಧ ಮಾದರಿಗಳನ್ನು ಖರೀದಿಸಲು SUV ಉತ್ಸಾಹಿಗಳಿಗೆ ಅವಕಾಶ ಇಲ್ಲಿದೆ. ಈ ಪ್ರಕಟಣೆಯ ಮೂಲಕ SUV ಖರೀದಿದಾರರಿಗೆ ಉತ್ತಮ ರಿಯಾಯಿತಿ ಬೆಲೆಯಲ್ಲಿ ತನ್ನೆಡೆಗೆ ಆಕರ್ಷಿಸುತ್ತಿದೆ. ತನ್ನ ಮಧ್ಯಮ ಶ್ರೇಣಿಯ ಎಸ್.ಯು.ವಿ ಗಳಿಗೆ ಹೆಸರುವಾಸಿಯಾದ ಮಹೀಂದ್ರಾ ಕಂಪನಿಯು ಇತ್ತೀಚೆಗೆ ತನ್ನ ಮಾದರಿಗಳ ಮೇಲೆ ಹಲವಾರು ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಲಭ್ಯವಿರುವ ಕೆಲವು ಮಾದರಿಗಳು XUV700, ಇದು ಸಾಕಷ್ಟು ಜನಪ್ರಿಯವಾಗಿದೆ. ತಿಂಗಳ ಅಂತ್ಯದವರೆಗೆ…

Read More
Today Petrol And Diesel Price

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಾಗಿದೆ?

ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ ಬಿಡುಗಡೆ ಆಗಿದ್ದು, ಚುನಾವಣೆಯ ಫಲಿತಾಂಶದ ಬಳಿಕ ಸಾಮಾನ್ಯವಾಗಿ ಎಲ್ಲ ತೈಲ ಬೆಲೆಗಳು ಏರಿಳಿತ ಕಾಣುತ್ತವೆ. ಹಾಗಾದರೆ ದೇಶದ ಮೆಟ್ರೋ ಸೀಟುಗಳಲ್ಲಿ ಹಾಗೂ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೇಗಿವೆ ಎಂಬುದನ್ನು ನೋಡೋಣ. ಭಾರತದ ಮೆಟ್ರೋ ನಗರ ಹಾಗೂ ರಾಜ್ಯ ರಾಜಧಾನಿಯಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ ? ನವದೆಹಲಿ – ಪೆಟ್ರೋಲ್ ದರ 94.72 ರೂಪಾಯಿ ಹಾಗೂ ಡೀಸೆಲ್ ದರ 87.62 ರೂಪಾಯಿ. ಕೊಲ್ಕತ್ತಾ – ಪೆಟ್ರೋಲ್…

Read More
Today Gold Price

Today Gold Price: ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?

Today Gold Price: ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ ಪ್ರತಿ ಗ್ರಾಂಗೆ 70 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆ 1.20 ರೂ.ನಷ್ಟು ನಿನ್ನೆಗಿಂತ ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 66,800 ರೂಪಾಯಿಗಳು ಇದೆ. ಅಪರಂಜಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರಸ್ತುತ 72,870 ರೂ.ಇದೆ. ಪ್ರಸ್ತುತ 100 ಗ್ರಾಂ ಬೆಳ್ಳಿಯ ಬೆಲೆ 9,400 ರೂ.ಇದೆ. ಪ್ರಸ್ತುತ ಬೆಂಗಳೂರಿನಲ್ಲಿ 10…

Read More
fixed deposits

ಫಿಕ್ಸೆಡ್ ಡಿಪಾಸಿಟ್ ಗೆ ಹೆಚ್ಚಿನ ಬಡ್ಡಿದರ ನೀಡುವ 5 ಬ್ಯಾಂಕ್ ಗಳ ಬಗ್ಗೆ ಮಾಹಿತಿ ಇಲ್ಲಿದೆ

ಈಗ ಸಾಮಾನ್ಯವಾಗಿ ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಬ್ಯಾಂಕ್ ನಲ್ಲಿ 3 ತಿಂಗಳಿಂದ 5 ವರ್ಷದ ವರೆಗೆ FD ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. FD ಯೋಜನೆಯಲ್ಲಿ ಯಾವ ಬ್ಯಾಂಕ್ ನಲ್ಲಿ ಏಷ್ಟು ಪ್ರಮಾಣದ ಬಡ್ಡಿದರ ಸಿಗುತ್ತದೆ ಎಂಬುದನ್ನು ತಿಳಿಯೋಣ. ಅವಧಿಗೆ ಅನುಗುಣವಾಗಿ ಬಡ್ಡಿದರಗಳು ನಿಗದಿ ಆಗುತ್ತವೆ:- ಸಾಮಾನ್ಯವಾಗಿ FD ಯೋಜನೆಯಲ್ಲಿ ಅಲ್ಪಾವಧಿ ಹೂಡಿಕೆ ಮಧ್ಯಮಾವಧಿ ಹೂಡಿಕೆ ಹಾಗೂ ದೀರ್ಘಾವಧಿ ಹೂಡಿಕೆ ಎಂಬುದು ಇದೆ. ನಾವು ಎಷ್ಟು ಏಷ್ಟು ವರ್ಷಕ್ಕೆ FD…

Read More
Aadhaar Card Free Update

ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸುವ ಕೊನೆಯ ದಿನಾಂಕ ಸಮೀಪಿಸುತ್ತಿದೆ!

ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್‌ಗಳು ನಮ್ಮ ಜೀವನದಲ್ಲಿ ಹೆಚ್ಚುತ್ತಿರುವ ಪ್ರಾಮುಖ್ಯತೆಯಿಂದಾಗಿ ಅತ್ಯಗತ್ಯವಾಗಿವೆ. ಆಧಾರ್ ಕಾರ್ಡ್ ಗುರುತಿನ ವಿಶ್ವಾಸಾರ್ಹ ರೂಪವಾಗಿದೆ. ಅಂತಹ ಸಂದರ್ಭಗಳಲ್ಲಿ ನಾವು ಆಗಾಗ್ಗೆ ನಮ್ಮ ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ನವೀಕರಿಸಬೇಕಾಗುತ್ತದೆ. ಹಲವು ಆಧಾರ್ ಬಳಕೆದಾರರು 10 ವರ್ಷಗಳಿಂದ ತಮ್ಮ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು UIDAI ಅನುಕೂಲಕರ ಆನ್‌ಲೈನ್ ಆಧಾರ್ ಅಪ್‌ಗ್ರೇಡ್ ಸೇವೆಯನ್ನು ಪ್ರಾರಂಭಿಸಿದೆ. ಯಾವುದೇ ಶುಲ್ಕವಿಲ್ಲದೆ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿದೆ….

Read More
17Th Installment Of PM Kisan

ಕೇಂದ್ರ ಸರಕಾರದ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ

ನರೇಂದ್ರ ಮೋದಿ ಸರಕಾರ ರಾಷ್ಟ್ರದ ರೈತರಿಗೆ ಆರ್ಥಿಕ ನೆರವು ನೀಡಬೇಕು ಎಂದು ಆರಂಭ ಮಾಡಿದ ಯೋಜನೆ ಕಿಸಾನ್ ಸಮ್ಮನ್. ಈಗಾಗಲೆ 16 ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು. ಈಗ 17 ನೆ ಕಂತಿನ ಹಣವನ್ನು ಲೋಕಸಭಾ ಚುನಾವಣೆಯ ದಿನ ಬಿಡುಗಡೆ ಆದ. ಬಳಿಕ ರೈತರ ಖಾತೆಗೆ ಜಮಾ ಆಗಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯ ಆಗಿದೆ. 16 ನೆ ಕಂತಿನ ಹಣ ಯಾವಾಗ ಜಮಾ ಆಗಿತ್ತು?: ದೇಶದ ರೈತರಿಗೆ ಪಿಎಂ ಕಿಸಾನ್ ಸಮ್ಮನ್ ಯೋಜನೆಯ…

Read More
2024 Tata Altroz Racer

ಟಾಟಾ ಆಲ್ಟ್ರೋಜ್ ರೇಸರ್; ಸ್ಪೋರ್ಟಿ ಲುಕ್ ಮತ್ತು ರೋಮಾಂಚಕ ಕಾರ್ಯಕ್ಷಮತೆಯೊಂದಿಗೆ ರಸ್ತೆಯನ್ನು ಧೂಳಿಪಟ ಮಾಡಲು ಸಿದ್ಧವಾಗಿದೆ!

ಟಾಟಾ ಆಲ್ಟ್ರೊಜ್ ರೇಸರ್ ಆಕರ್ಷಕ ಕಾರ್ಯಕ್ಷಮತೆ, ಸ್ಪೋರ್ಟಿ ನೋಟ ಮತ್ತು ಅದರ ವಿಭಾಗದಲ್ಲಿ ಇತರ ಕಾರುಗಳಲ್ಲಿ ಕಂಡುಬರದ ಹಲವಾರು ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಆಲ್ಟ್ರೋಜ್ ರೇಸರ್ ಆವೃತ್ತಿಯ ಬ್ರೋಷರ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ, ಇದು ಜೂನ್ 7 ರಂದು ಅದರ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ವಾಹನ ಉತ್ಸಾಹಿಗಳಲ್ಲಿ ಉತ್ಸಾಹವನ್ನು ಸೃಷ್ಟಿಸಿದೆ. Tata Altroz ​​ರೇಸರ್‌, ಈ ಸುಂದರವಾದ ಕಾರು ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾನ್ಜಾ ಮತ್ತು ಹ್ಯುಂಡೈ ಐ20 ಆನ್‌ಲೈನ್‌ನೊಂದಿಗೆ ನೇರ ಸ್ಪರ್ಧೆಯಲ್ಲಿದೆ….

Read More
Guest Teachers Recruitment

ರಾಜ್ಯದಲ್ಲಿ ಒಟ್ಟು 33,863 ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ಸಿಕ್ಕಿದೆ. ಆಸಕ್ತರು ಅರ್ಜಿ ಸಲ್ಲಿಸಿ

2024–25ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾತಿ ಇರುವ ಅತಿಥಿ ಶಿಕ್ಷಕರ ಪಿಎಸ್‌ಟಿ ಹಾಗೂ ಜಿಪಿಟಿ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ. ಹುದ್ದೆಯ ಬಗ್ಗೆ ಮಾಹಿತಿ :- ರಾಜ್ಯವಾರು ಹಾಗೂ ತಾಲೂಕುವಾರು. ಖಾಲಿ ಇರುವ ಒಟ್ಟು 33,863 ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ 1,336 ಹಾಗೂ ಕಲಬುರಗಿ ಜಿಲ್ಲೆಯಲ್ಲಿ 1,832 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 1,758 ಹಾಗೂ ರಾಯಚೂರು ಜಿಲ್ಲೆಯಲ್ಲಿ 3,205 ಹಾಗೂ ಯಾದಗಿರಿಯಲ್ಲಿ…

Read More