Team News Guru Kannada

Karnataka PDO Recruitment 2024

ಕೆಪಿಎಸ್‌ಸಿ ಇಲಾಖೆಯಲ್ಲಿ 200ಕ್ಕೂ ಹೆಚ್ಚಿನ PDO ಹುದ್ದೆಗಳ ಭರ್ತಿಗೆ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ರಾಜ್ಯದ ನಿರುದ್ಯೋಗಿ ಯುವಕ, ಯುವತಿಯರು ಕೆಪಿಎಸ್‌ಸಿ ಇಲಾಖೆಯಲ್ಲಿ PDO ಉದ್ಯೋಗ ಮಾಡಲು ಬಯಸುವವರಿಗೆ ಈಗ ಸುವರ್ಣ ಅವಕಾಶ ದೊರಕಿದೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆಯು ಅಧಿಸೂಚನೆ ಪ್ರಕಟ ಮಾಡಿದೆ. ಹುದ್ದೆಗೆ ಅರ್ಜಿನಲ್ಲಿಸುವ ವಿಧಾನ ಹಾಗೂ ಹುದ್ದೆಯ ಬಗ್ಗೆ ಪೂರ್ಣ ವಿವರಗಳನ್ನು ತಿಳಿಯಿರಿ. ಹುದ್ದೆಗಳ ಬಗ್ಗೆ ಪೂರ್ಣ ವಿವರ :- ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವರ್ಗದ 247 ಪಿಡಿಒ ಹುದ್ದೆಗಳ…

Read More
Indian Railway New Rules

ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ರೈಲ್ವೆ ಇಲಾಖೆ

ದೇಶದಲ್ಲಿ ಅತಿ ಹೆಚ್ಚು ಜನರು ರೈಲ್ವೆ ಪ್ರಯಾಣವನ್ನು ಇಷ್ಟ ಪಡ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣ ಮಾಡಲು ರೈಲ್ವೆ ಅನುಕೂಲ ಆಗಿದೆ. ಆಧುನಿಕತೆಯ ಬಂದಿರುವುದರಿಂದ ಈಗ ವಿವಿಧ ರೀತಿಯ ರೈಲುಗಳು ಬಂದಿವೆ. ಹಿಂದಿನಂತೆ ಈಗ ರೈಲು ಬರಲು ಗಂಟೆಗಳ ಕಾಲ ಕಾಯುವ ಅಗತ್ಯ ಇಲ್ಲ. ಹಾಗೆಯೇ ಈಗ ಮೊಬೈಲ್ ಮೂಲಕ ನಮ್ಮ ರೈಲು ಎಲ್ಲಿದೆ ಎಂಬುದನ್ನು ತಿಳಿಯಬಹುದು. ಇಷ್ಟು ತಂತ್ರಜ್ಞಾನ ಇದ್ದರೂ ಸಹ ನಾವು ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇರುವಾಗ ನಾವು ಇಳಿಯುವ ಸ್ಟೇಷನ್ ಹಿಂದೆ…

Read More
Today Vegetable Price

Today Vegetable Price: ವಿಕೇಂಡ್ ನಲ್ಲಿ ತರಕಾರಿಗಳ ಬೆಲೆ ಎಷ್ಟಿದೆ ನೋಡಿ? ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ದರ

Today Vegetable Price: ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ..  ತರಕಾರಿಗಳ ಬೆಲೆ ತರಕಾರಿ ಹೋಲ್ ಸೇಲ್ ದರ/ 1 ಕೆ.ಜಿ ರಿಟೇಲ್ ದರ/ 1 ಕೆ.ಜಿ ಈರುಳ್ಳಿ ₹ 28 ₹ 32 ಟೊಮೆಟೊ ₹ 27 ₹ 31 ಹಸಿರು ಮೆಣಸಿನಕಾಯಿ ₹ 50 ₹ 58 ಬೀಟ್ರೂಟ್ ₹ 40 ₹ 46 ಆಲೂಗಡ್ಡೆ ₹ 30 ₹…

Read More
OnePlus Nord CE4

OnePlus Nord CE4: ಕಡಿಮೆ ಬೆಲೆ, ಭರ್ಜರಿ ಫೀಚರ್ಸ್ ನೊಂದಿಗೆ ನಿಮ್ಮ ಕನಸಿನ ಫೋನ್, ಇನ್ನು ಮುಂದೆ ನಿಮ್ಮ ಕೈಯಲ್ಲಿ

OnePlus ನ Nord ಸರಣಿಯಲ್ಲಿ Nord CE ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಕಳೆದ ವರ್ಷ, ಕಂಪನಿಯು Nord CE 3 ಅನ್ನು ಬಿಡುಗಡೆ ಮಾಡಿತು ಮತ್ತು ಈಗ ಅವರು ಅಧಿಕೃತವಾಗಿ ಅದರ ಉತ್ತರಾಧಿಕಾರಿಯನ್ನು ಬಹಿರಂಗಪಡಿಸಿದ್ದಾರೆ. ಮುಂಬರುವ OnePlus Nord CE4 ಮುಂದಿನ ತಿಂಗಳು, ನಿರ್ದಿಷ್ಟವಾಗಿ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಫೋನ್ ಬಗ್ಗೆ ಸುಳಿವುಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದೆ. ಅಮೆಜಾನ್ ಇದಕ್ಕಾಗಿ ಮೀಸಲಾದ ವೆಬ್‌ಪುಟವನ್ನು ಪ್ರಾರಂಭಿಸಿದೆ. ಕಂಪನಿಯು ಫೋನ್ ಕುರಿತು ದೊಡ್ಡ ನವೀಕರಣವನ್ನು ಬಿಡುಗಡೆ ಮಾಡಿದೆ, ಅದರ…

Read More
Mahalakshmi Scheme

ಮಹಿಳೆಯರಿಗೆ ಮತ್ತೊಂದು ಹೊಸ ಯೋಜನೆ ಘೋಷಣೆ ಮಾಡಿದ ಕಾಂಗ್ರೆಸ್ ; ಪ್ರತಿ ವರ್ಷ 1 ಲಕ್ಷ ಹಣ ಖಾತೆಗೆ ಜಮಾ

ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ಈಗಾಗಲೇ ಹಲವು ಯೋಜನೆಗಳನ್ನು ಜಾರಿ ಮಾಡಿದೆ ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯಲ್ಲಿ ರಾಜ್ಯದ ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ಹಣವನ್ನು ನೀಡುತ್ತಿದೆ. ಅದರ ಜೊತೆಗೆ ಉಚಿತ ಬಸ್ ಪ್ರಯಾಣ ವನ್ನು ನೀಡುತ್ತಿದೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಎಲ್ಲಾ ಕಡೆಯಲ್ಲಿ ಸಫಲ ಆಗಿರುವ ಹಿನ್ನೆಲೆಯಲ್ಲಿ ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ಒಂದು ಲಕ್ಷ ಸಹಾಯ…

Read More
Paytm Payment Bank

ಇಂದಿನಿಂದ Paytm Payment ಬ್ಯಾಂಕ್ ಬಂದ್; Paytm ಬ್ಯಾಂಕ್ ನಲ್ಲಿ ಇರುವ ಹಣವನ್ನು ಬಳಸಲು ಪರಿಹಾರ ಕ್ರಮವೇನು?

ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಎಸಗಿರುವ ಪ್ರಕರಗಳಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿರುವುದು ಎಲ್ಲರಿಗೂ ತಿಳಿದಿದೆ. ಮಾರ್ಚ್ 15 ಶುಕ್ರವಾರದಿಂದ paytm ಬ್ಯಾಂಕ್ ನ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ. ಆದರೆ ಈ ಆದೇಶವು ಪೇಟಿಎಂ ಬ್ಯಾಂಕ್ ಗೆ ನಿರ್ಭಂದ ಹೇರಿದೆಯೆ ಹೊರತು ಪೇಟಿಎಂ ಯುಪಿಐ ಬಳಕೆಗೆ ಯಾವುದೇ ನಿರ್ಭಂಧ ಇಲ್ಲ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) Paytm ನ ಮೂಲ ಕಂಪನಿಯಾದ One97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL) ಗೆ…

Read More
DA DR Hiked Central Government Employees

ಕೇಂದ್ರ ಸರ್ಕಾರಿ ನೌಕರರ DA, DR ಭತ್ಯೆಯನ್ನು ಮೂಲ ವೇತನದ ಜೊತೆಗೆ ವಿಲೀನ ಮಾಡಲಿದೆಯೇ?

ಸರ್ಕಾರಿ ನೌಕರರ ಹಲವು ದಿನಗಳ ಬೇಡಿಕೆ ಹಾಗೂ ಇಂದಿನ ದರ ಏರಿಕೆಯ ಕಾಲಮಾನವನ್ನು ಪರಿಗಣಿಸಿದ ಕೇಂದ್ರ ಸರ್ಕಾರವು ಈಗ DA, DR ಭತ್ಯೆಯನ್ನು 50% ಏರಿಸಿದ್ದು ಈಗ ಜೊತೆಗೆ DA, DR ಭತ್ಯೆ ಸ್ವಯಂ ಚಾಲಿತ ಆಗುವುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ಭತ್ಯೆ ಹೆಚ್ಚಳ ಯಾವ ಯಾವ ನೌಕರರಿಗೆ ಸಿಗಲಿದೆ ಎಂಬುದನ್ನು ನೋಡೋಣ. DA, DR ಭತ್ಯೆಯನ್ನು ಯಾವ ವರ್ಗದ ನೌಕರರಿಗೆ ಹೆಚ್ಚಿಸಲಾಗಿದೆ?: ಜನವರಿ 1, 2024 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು…

Read More
Nothing Phone 2a Price

ನಥಿಂಗ್ ಫೋನ್ (2a); ಕೇವಲ ಒಂದೇ ಒಂದು ದಿನದಲ್ಲಿ 1 ಲಕ್ಷ ಸ್ಮಾರ್ಟ್ ಫೋನ್ ಮಾರಾಟ! ಬೆಲೆ ಎಷ್ಟು ಗೊತ್ತಾ?

ಸ್ಮಾರ್ಟ್ ಫೋನ್ ನಿರ್ಮಾಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ನಥಿಂಗ್ ಫೋನ್ (2a) ಮಾರ್ಚ್ 12 ರಂದು ನಡೆದ ಆರಂಭಿಕ ಮಾರಾಟದಲ್ಲಿ ಕೇವಲ ಒಂದು ಗಂಟೆಯಲ್ಲಿ 60 ಸಾವಿರ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಯು ಉತ್ತಮ ಸಾಧನೆ ಮಾಡಿದೆ. ಕೇವಲ ಒಂದು ದಿನದಲ್ಲಿ ನಥಿಂಗ್ ಫೋನ್ (2a) ನ 1,00,000 ಯುನಿಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಕಂಪನಿಯ ಸಿಇಒ ಕಾರ್ಲ್ ಪೀ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸ್ಮಾರ್ಟ್ ಫೋನ್ ನ ಬೆಲೆಗಳು : ನಥಿಂಗ್ ಫೋನ್…

Read More
Under 5 Lakhs in India

5 ಲಕ್ಷಕ್ಕೂ ಕಡಿಮೆ ಬೆಲೆಯಲ್ಲಿ ಖರೀದಿಸುವಂತಹ ಕಾರುಗಳಿವು, ಇದರ ಬಗ್ಗೆ ಒಂದಷ್ಟು ಮಾಹಿತಿಗಳು

ಮಾರುಕಟ್ಟೆಯಲ್ಲಿ ಖರೀದಿ ಮಾಡಲು ಹಲವು ಕಾರುಗಳಿವೆ, ಆದರೆ ಖರೀದಿಸುವ ಮೊದಲು ಬಜೆಟ್‌ಗಳು ಮತ್ತು ಗ್ರಾಹಕರ ಆದ್ಯತೆಗಳಿಗೆ ಸರಿಹೊಂದುತ್ತದೆಯೇ ಎಂಬುದನ್ನು ನೋಡಿಕೊಳ್ಳಬೇಕು. ನೀವು ಈ ವರ್ಷ ಹೊಸ ಕಾರನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು 5 ಲಕ್ಷ ರೂಪಾಯಿಗಳ ಬಜೆಟ್ ಹೊಂದಿದ್ದರೆ, ಇದು ಒಂದು ಸುಸಂದರ್ಭ ಅಂತಾನೆ ಹೇಳಬಹುದು. ಇಲ್ಲಿ ನೀವು ವಿವಿಧ ಐಷಾರಾಮಿ ಕಾರುಗಳ ಬಗ್ಗೆ ಮಾಹಿತಿಯನ್ನು ನೋಡಬಹುದು. ಕೈಗೆಟುಕುವ ಆಯ್ಕೆಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಈ ವಾಹನಗಳು ಸೂಕ್ತವಾಗಿವೆ. ರೆನಾಲ್ಟ್ ಕ್ವಿಡ್(Renault Kwid) ನ ವಿಶೇಷತೆಗಳು: ರೆನಾಲ್ಟ್…

Read More
Petrol and Diesel Price Reduced

ದೇಶದಲ್ಲಿ ಪೆಟ್ರೋಲ್ ದರ ಇಳಿಕೆ ಕಂಡಿದೆ. ಗ್ರಾಹಕರ ಬಹು ದಿನಗಳ ಬೇಡಿಕೆಗೆ ಒಪ್ಪಿದ ಕೇಂದ್ರ ಸರ್ಕಾರ

ಪೆಟ್ರೋಲ್ ದರ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ದರ ಕುಸಿತ ಆದರಿಂದ ಸಾಗಾಣಿಕೆ ವೆಚ್ಚ ಮತ್ತು ಜೀವನ ವೆಚ್ಚ ಕಡಿಮೆ ಆಗುತ್ತದೆ. ಜನಸಾಮಾನ್ಯರು ಎಲ್ಲಾ ಬೆಲೆ ಏರಿಕೆಯ ನಡುವೆ ಆರ್ಥಿಕ ತೊಂದರೆ ಅನುಭವಿಸುತ್ತಾ ಇದ್ದರೂ ಈಗ ಪೆಟ್ರೋಲ್ ದರ ಕುಸಿತ ಕಂಡಿರುವುದು ಬಹಳ ಸಂತಸದ ಸುದ್ದಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಜನಸಾಮಾನ್ಯರು ಮನವಿ ಸಲ್ಲಿಸಿದ್ದರು. ಈಗ ಮನಿವಿಗೆ ಸ್ಪಂದನೆ ದೊರೆತಿದೆ. ಪೆಟ್ರೋಲ್ ದರ…

Read More