20,000 ರೂಪಾಯಿಯ ಒಳಗೆ ಸಿಗಬಹುದಾದ ಬೆಸ್ಟ್ ಕ್ಯಾಮೆರಾ ಹೊಂದಿರುವ ಫೋನ್ ಗಳಿವು

Best Camera Smartphone

ಸ್ಮಾರ್ಟ್ ಫೋನ್ ಖರೀದಿಸುವ ಮುನ್ನ ಪ್ರತಿಯೊಬ್ಬರೂ ಫೋಟೋಗ್ರಫಿ ಹೇಗೆ ಬರುತ್ತದೆ ಎಂದು ನೋಡುತ್ತಾರೆ. ಈಗ ಅತಿ ಕಡಿಮೆಯ ಬೆಲೆಯಲ್ಲಿ ಚೆನ್ನಾಗಿರುವ ಸ್ಮಾರ್ಟ್ ಫೋನ್ ಸಿಗುತ್ತದೆ. ಹಾಗಾದರೆ ಭಾರತದಲ್ಲಿ 20,000 ದ ಒಳಗೆ ಸಿಗುವ ಸ್ಮಾರ್ಟ್ ಫೋನ್ ಯಾವುವು ಎಂದು ನೋಡೋಣ..

WhatsApp Group Join Now
Telegram Group Join Now

ಕಡಿಮೆ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಗಳು :-

Motorola G54 5G :- ಈಗ ಎಲ್ಲ ಕಡೆ motorola ಮೋಬೈಲ್ ಸದ್ದು ಮಾಡುತ್ತಿದೆ. 8 ಎಂಪಿ ಹಿಂಬದಿಯ ಕ್ಯಾಮೆರಾ ಹಾಗೂ 16 ಎಂಪಿ ಮುಂಬದಿಯ ಕ್ಯಾಮೆರಾ ಇದೆ. ಅಮೆಜಾನ್ ಶಾಪಿಂಗ್ ಅಪ್ಲಿಕೇಶನ್ ನಲ್ಲಿ 16,900 ರೂಪಾಯಿಗೆ ನಿಮಗೆ ಈ ಮೊಬೈಲ್ ಸಿಗುತ್ತದೆ.

IQOO Z7s 5G:- ಇದು ಸಹ 5G ಮೊಬೈಲ್ ಆಗಿದ್ದು, 64 MP OIS ಕ್ಯಾಮರ ಹಾಗೂ 2 ಎಂಪಿ bokeh ಕ್ಯಾಮೆರಾ ಹಾಗೂ 16 ಎಂ ಪಿ ಮುಂಭಾಗದ ಕ್ಯಾಮೆರಾ ಇದೆ. ಅಮೆಜಾನ್ ಶಾಪಿಂಗ್ ಅಪ್ಲಿಕೇಶನ್ ನಲ್ಲಿ 15,987 ರೂಪಾಯಿಗೆ ನಿಮಗೆ ಈ ಮೊಬೈಲ್ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Realme narzo 70 pro 5G :- ಬಜೆಟ್ ಸ್ನೇಹಿ ಬೆಲೆಯಲ್ಲಿ ಸಿಗುವ ಅತ್ಯುತ್ತಮ 5G ಫೋನ್ ಆಗಿದೆ. ಇದು ಗೇಮಿಂಗ್ ಮತ್ತು ಫೋಟೋಗ್ರಫಿಗಾಗಿ ಸೂಕ್ತವಾದ ಶಕ್ತಿಯುತ ಸ್ಮಾರ್ಟ್‌ಫೋನ್ ಸ್ಟೈಲಿಷ್ ವಿನ್ಯಾಸ ಮತ್ತು ಉತ್ತಮ ಕ್ಯಾಮೆರಾ ಹೊಂದಿರುವ ಫೋನ್ ಆಗಿದೆ. 50MP ಸೋನಿ IMX890 OIS ಕ್ಯಾಮೆರಾ ಹಾಗೂ 120Hz ಡಿಸ್‌ಪ್ಲೇ ಮತ್ತು ಡಿಮೆನ್ಸಿಟಿ 7050 5G ಚಿಪ್‌ಸೆಟ್‌ ಹೊಂದಿದೆ. ಇದರ ಮಾರುಕಟ್ಟೆಯ ಬೆಲೆ 19,999 ರೂಪಾಯಿ ಆಗಿದೆ.

OnePlus Nord CE 3 Lite 5G: 108MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 16MP ಸೆಲ್ಫಿ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಹೊಂದಿರುವ ಫೋನ್ ಇದಾಗಿದೆ. ಇದರ ಮಾರುಕಟ್ಟೆಯ ಬೆಲೆ 17,249 ರೂಪಾಯಿ ಆಗಿದೆ. ಇದು ನಿಮಗೆ ಅಮೆಜಾನ್ ನಲ್ಲಿ ಸಿಗುತ್ತದೆ.

OnePlus Mobile Phone

Motorola G84 5G :- ಇದು ಉತ್ತಮ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಆಗಿದೆ. ಇದು 50 ಎಂಪಿ OIS ಮೈನ್ ಕ್ಯಾಮೆರಾ ಹಾಗೂ 16 ಎಂಪಿ ಮುಂಭಾಗದ ಕ್ಯಾಮರಾ ಹೊಂದಿದೆ. ಇದು ನಿಮಗೆ ಅಮೆಜಾನ್ ಆನ್ಲೈನ್ ಅಪ್ಲಿಕೇಶನ್ ನಲ್ಲಿ 19,445 ರೂಪಾಯಿ ಗೆ ಸಿಗುತ್ತದೆ.

Best Camera Smartphone

Realme 12+ 5G :- ಇದು ಸಾಹ ಉತ್ತಮ ಕ್ಯಾಮೆರಾ ಹೊಂದಿರುವ ಮೊಬೈಲ್ ಆಗಿದ್ದು ಇದರಲ್ಲಿ ನಿಮಗೆ ಹಿಂಬಾಗದಲ್ಲಿ ತ್ರಿಬಲ್ ಕ್ಯಾಮೆರಾ ಸಿಗುತ್ತದೆ. 50 ಎಂಪಿ ಹಾಗೂ 8 ಎಂಪಿ ಹಾಗೂ 2 ಎಂಪಿ ಮೈಕ್ರೋ ಕ್ಯಾಮರಾ ಜೊತೆಗೆ 16 ಎಂಪಿ ಮುಂಭಾಗದ ಕ್ಯಾಮೆರಾ ಸಹ ನಿಮಗೆ ಇದರಲ್ಲಿ ಸಿಗುತ್ತದೆ. ಇದರ ಬೆಲೆ ಅಮೆಜಾನ್ ನಲ್ಲಿ 16,998 ರೂಪಾಯಿ ಇದೆ.

Realme P1 5G:- ಇದರಲ್ಲಿ ನಿಮಗೆ 50 ಎಂಪಿ ಮೈನ್ ಕ್ಯಾಮರ ಹಾಗೂ 16 ಮುಂಬದಿಯ ಕ್ಯಾಮೆರಾ ಇದೆ. ಇದು ನಿಮಗೆ ಅಮೆಜಾನ್ ಶಾಪಿಂಗ್ ಅಪ್ಲಿಕೇಶನ್ ನಲ್ಲಿ 16,277 ರೂಪಾಯಿಗೆ ದೊರೆಯುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 7999 ರೂ.ಗಳಲ್ಲಿ ಈ ಅಗ್ಗದ ಫೋನ್ ಅನ್ನು ಖರೀದಿಸಿ, ಹೆಚ್ಚಿನ ಫೀಚರ್ ಗಳನ್ನು ಪಡೆಯಿರಿ!