ಇತ್ತೀಚೆಗೆ ಬಿಡುಗಡೆಯಾದ 10 ಸಾವಿರ ರೂಪಾಯಿ ಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಬೆಸ್ಟ್ ಫೋನ್ ಗಳು..

Best Smartphones Under Rs 10000

ಈಗ ಯಾರ್ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ ಹೇಳಿ. ಸ್ಮಾರ್ಟ್ ಫೋನ್ ಇಲ್ಲದೆಯೇ ಜೀವನ ಕಳೆಯುವುದು ಕಷ್ಟ ಎಂಬತ್ತೆ ಇದೆ ಮನುಷ್ಯನ ಮನಸ್ಥಿತಿ. ದಿನವೂ ಒಂದಲ್ಲ ಒಂದು ಕಾರಣಕ್ಕೆ ನಾವು ಸ್ಮಾರ್ಟ್ ಫೋನ್ ಉಪಯೋಗಿಸುತ್ತೇವೆ. 5,000 ರೂಪಾಯಿಯಿಂದ ಹಿಡಿದು ಲಕ್ಷ ರೂಪಾಯಿಯ ಸ್ಮಾರ್ಟ್ ಫೋನ್ ಸಹ ಈಗ ಸಿಗುತ್ತದೆ. ಕಡಿಮೆ ಬೆಲೆಯ ಫೋನ್ ಆಗಿರಲಿ ಹೆಚ್ಚಿನ ಬೆಲೆಯ ಫೋನ್ ಆಗಿರಲಿ ಒಂದೆರಡು ವರುಷ ಆದ ಬಳಿಕ ಹೊಸ ಫೋನ್ ತೆಗೆದುಕೊಳ್ಳಬೇಕು ಎನ್ನಿಸುತ್ತದೆ. ನಿಮಗೆ ಈಗ ಹಳೆಯ ಫೋನ್ ಚೇಂಜ್ ಮಾಡಬೇಕು ಅಥವಾ ಹೊಸ ಫೋನ್ ಖರೀದಿಸಬೇಕು ಎಂದು ಅನ್ನಿಸಿದರೆ ಕಡಿಮೆ ಬೆಲೆಯಲ್ಲಿ ಸಿಗುವ ಫೋನ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

10,000 ರೂಪಾಯಿ ಒಳಗೆ ಸಿಗುವ ಸ್ಮಾರ್ಟ್ ಫೋನ್ ಗಳು :-

ಸ್ಯಾಮ್ಸಂಗ್ ಗ್ಯಾಲಕ್ಸಿ M14 5G :- ಈ ಫೋನ್ ಬೆಲೆ ಕೇವಲ 9,999 ರೂಪಾಯಿ ಆಗಿದೆ. ಇದು 6.6 ಇಂಚು ಡಿಸ್ಪ್ಲೇ ಹೊಂದಿದ್ದು, ಸ್ಯಾಮ್ಸಂಗ್ ನ one UI ಸ್ಕ್ರೀನ್ ನೋಂದಿಗೆ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. 12 GB RAM ಹೊಂದಿದೆ. 2ಎಂಪಿ secondary ಸಂವೇದಕ ಹಾಗೂ 50 ಎಂಪಿ ಟ್ರಿಪಲ್ ಕ್ಯಾಮರಾ ಇದೆ. 13 ಎಂಪಿ ಸೆಲ್ಫಿ ಕ್ಯಾಮರಾ ಹೊಂದಿದೆ.

realme C55 :- ಇದರ ಬೆಲೆ 9,290 ರೂಪಾಯಿ. ಇದು 6.7 ಇಂಚು HD ಡಿಸ್ಪ್ಲೇ ಹೊಂದಿದೆ. 64 ಎಂಪಿ ಬ್ಯಾಕ್ ಕ್ಯಾಮರ ಹೊಂದಿದೆ. 2 ಎಂಪ್ ಡೆಪ್ತ್ ಸೆನ್ಸಾರ್ ಜೊತೆಗೆ 8 ಎಂಪಿ ಸೆಲ್ಫಿ ಕ್ಯಾಮರ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರೆಡ್ಮಿ 13c 5G:- ಇದರ ಮಾರುಕಟ್ಟೆಯ ಬೆಲೆ 10,499 ರೂಪಾಯಿ ಆಗಿದೆ. ಆದರೆ ನೀವು ಮೊಬೈಲ್ ಅನ್ನು ಅಮೆಜಾನ್ ನಲ್ಲಿ ಆರ್ಡರ್ ಮಾಡಿದರೆ 400 ರೂಪಾಯಿ ರಿಯಾಯಿತಿ ಪಡೆಯಬಹುದು. ಅಂದರೆ ನಿಮಗೆ 10,000 ರೂಪಾಯಿಗೆ ಈ ಫೋನ್ ಸಿಗುತ್ತದೆ. ಇದು 6.74 HD dispalg ಹೊಂದಿದೆ. ಇದರ ಬ್ಯಾಕ್ ಕ್ಯಾಮರ 50 ಎಂಪಿ ಹೊಂದಿದೆ. ಇದು ಸೆಕೆಂಡರಿ ಕ್ಯಾಮರಾ ಸಹ ಇದೆ. 5 ಎಂಪಿ selfie camara ಇದೆ.

realme narzo N53 :ಇದರ ಮಾರುಕಟ್ಟೆಯ ಬೆಲೆ 8,999 ರೂಪಾಯಿ ಆಗಿದೆ. 6.74 ಇಂಚಿನ ಡಿಸ್ಪ್ಲೇ ಹೊಂದಿದೆ. 8 ಎಂಪಿ selfie camara ಹೊಂದಿದೆ. 4880mAh ಬ್ಯಾಟರಿ ಹೊಂದಿದೆ.

moto g24 power :- ಇದರ ಮಾರುಕಟ್ಟೆಯ ಬೆಲೆ 7,975 ರೂಪಾಯಿ ಆಗಿದೆ. ಇದು 6000 mAh ಬ್ಯಾಟರಿ ಹೊಂದಿದೆ. 50MP ಮುಖ್ಯ ಸಂವೇದಕ ಮತ್ತು 2MP ಮ್ಯಾಕ್ರೋ ಸಂವೇದಕದೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಇದೆ. 8MP selfie ಕ್ಯಾಮೆರಾ ಇದೆ.

oppo A17 :- ಇದರ ಮಾರುಕಟ್ಟೆಯ ಬೆಲೆ 9,999 ರೂಪಾಯಿ ಆಗಿದೆ. 50MP ಮುಖ್ಯ ಸಂವೇದಕ ಮತ್ತು ಎರಡು 2MP ಸಂವೇದಕಗಳೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. 5 ಎಂಪಿ selfie camara ಇದೆ. ಇದು 6.56 ಇಂಚಿನ display ಹೊಂದಿದೆ.

ಇನ್ಫಿಕ್ಸ್ ಹಾಟ್ 4OI :- ಇದು 6. 78 ಇಂಚಿನ HD display ಹೊಂದಿದೆ. ಇದರ ಮಾರುಕಟ್ಟೆಯ ಬೆಲೆ 8,999 ರೂಪಾಯಿ ಆಗಿದೆ. ಇದರ ಬ್ಯಾಕ್ ಕ್ಯಾಮೆರಾ 13MP ಮುಖ್ಯ ಸಂವೇದಕ ಮತ್ತು 2MP ಆಳ ಸಂವೇದಕದೊಂದಿಗೆ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಹಾಗೂ 5000mAh ಬ್ಯಾಟರಿ ಇದೆ.

ಇದನ್ನೂ ಓದಿ: 5000mAh ಬ್ಯಾಟರಿ ಹೊಂದಿರುವ Infinix Note 40 Pro 5G ಅನ್ನು ಖರೀದಿಸಿ, ಹಣವನ್ನು ಉಳಿಸಿ!