ನನ್ನರಸಿ ರಾಧೆ ಸೀರಿಯಲ್ ನಟಿ ಸಹನಾ ಶೆಟ್ಟಿ ಮದುವೆಯಲ್ಲಿ ಮಿಂಚಿದ ಗೀತಾ ಖ್ಯಾತಿಯ ಭವ್ಯ ಗೌಡ&ಧನುಷ್!

ಕನ್ನಡ ಕಿರುತರೆ ಜನಪ್ರಿಯ ಸೀರಿಯಲ್ ಆಗಿದ್ದ ನನ್ನರಸಿ ರಾಧೆ ಧಾರವಾಹಿಯಲ್ಲಿ ಊರ್ವಿ ಪಾತ್ರ ಮಾಡಿದ ಸಹನಾ ಶೆಟ್ಟಿ ಅವರು ಇದೀಗ ಮದುವೆ ಸುದ್ದಿಯಲ್ಲಿದ್ದಾರೆ. ನಿನ್ನೆ ಸಹನಾ ಶೆಟ್ಟಿ ಅವರು ಪ್ರತಾಪ್ ಶೆಟ್ಟಿ ಎಂಬುವರ ಜೊತೆ ಆರತಕ್ಷತೆ ಮಾಡಿಕೊಂಡರು ಆರತಕ್ಷತೆಗೆ ಯಾರೆಲ್ಲಾ ಕಿರುತೆರೆ ನಟ ನಟಿಯರು ಬಂದಿದ್ದರು ನೋಡೋಣ ಬನ್ನಿ..

WhatsApp Group Join Now
Telegram Group Join Now

ಕಳೆದ ಮೂರು ದಿನಗಳಿಂದ ಸಹನಾ ಶೆಟ್ಟಿ ಅವರ ಅರಿಶಿಣ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮಗಳು ತುಂಬಾ ಜೋರಾಗಿ ನಡೆದಿದೆ ಅರಿಶಿಣ ಶಾಸ್ತ್ರದಲ್ಲಿ ಕನ್ನಡದ ಸಾಕಷ್ಟು ಕಿರುತರೆ ನಟ ನಟಿಯರು ಭಾಗಿಯಾಗಿದ್ದರು. ಅದರಲ್ಲಿ ಭವ್ಯ ಗೌಡ ಕೂಡ ತಮ್ಮ ಗೆಳತಿಗೆ ಅರಿಶಿಣ ಹಚ್ಚಿ ಅರಿಶಿಣ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದರು ಸಹನಾ ಶೆಟ್ಟಿ ಅವರು ಫೆಬ್ರವರಿ 14ನೇ ತಾರೀಕು ವ್ಯಾಲೆಂಟೈನ್ಸ್ ಡೇ ದಿನದಂದು ತಮ್ಮ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಅದಾದ ಬಳಿಕ ತಮ್ಮ ಹುಡುಗನನ್ನು ಸಹನಾ ಶೆಟ್ಟಿ ಅವರು ಪರಿಚಯ ಮಾಡಿಸಿದ್ದರು ಹಾಗೂ ತಮ್ಮ ಪ್ರೀ ವೆಡ್ಡಿಂಗ್ ಫೋಟೋಶೂಟ್ ಗಳನ್ನು ತುಂಬಾ ವಿಭಿನ್ನ ಹಾಗೂ ಅದ್ದೂರಿಯಾಗಿ ಮಾಡಿಸಿಕೊಂಡಿದ್ದರು ಇನ್ನು ಇವರ ಪ್ರಿ ವೆಡ್ಡಿಂಗ್ ಫೋಟೋಶೂಟ್ ಗಳು instagram ನಲ್ಲಿ ತುಂಬಾನೇ ವೈರಲ್ ಆಗಿದ್ದವು.

ಇದನ್ನೂ ಓದಿ: ‘ನನ್ನ ರಸಿ ರಾಧೆ’ ದಾರಾವಾಹಿ ಸಹನಾ ಶೆಟ್ಟಿ ಅರಿಶಿಣ ಶಾಸ್ತ್ರ

ನಿನ್ನೆ ಸಂಜೆ ಸಹನಾ ಶೆಟ್ಟಿ ಮತ್ತು ಪ್ರತಾಪ್ ಶೆಟ್ಟಿ ಅವರು ಆರತಕ್ಷತೆ ನಡೆದಿದೆ ಇದರ ಕೆಲವು ಫೋಟೋಗಳನ್ನು ಸಹನಾ ಶೆಟ್ಟಿ ಹಂಚಿಕೊಂಡಿದ್ದಾರೆ. ಇನ್ನು ಆರತಕ್ಷತೆಗೆ ಗೀತಾ ಸೀರಿಯಲ್ ಖ್ಯಾತಿಯ ಭವ್ಯ ಗೌಡ ಮತ್ತು ಧನುಷ್ ಅವರು ಭಾಗವಹಿಸಿದ್ದರು ಮತ್ತು ಈ ಸೀರಿಯಲ್ ಜೋಡಿ ಕೂಡ ಮದುವೆಯಲ್ಲಿ ಮಿಂಚಿದ್ದಾರೆ ಮತ್ತು ನನ್ನರಸಿ ರಾಧೆ ದಾರಾವಾಹಿ ನಟ ನಟಿಯರು ಕೂಡ ಸಹನಾ ಶೆಟ್ಟಿ ಅವರ ಆರತಕ್ಷತೆಗೆ ಆಗಮಿಸಿದ್ದರು ಮತ್ತು ಈ ನವ ಜೋಡಿಗೆ ಎಲ್ಲರೂ ಕಮೆಂಟ್ ಮೂಲಕ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆಗೆ ದರ್ಶನ್ ಅವರು ಯಾಕೆ ಬಂದಿಲ್ಲ? ಕಾರಣ ತಿಳಿಸಿದ ರಕ್ಷಕ್ ಬುಲೆಟ್

ಇದನ್ನೂ ಓದಿ: ನಿರ್ದೇಶಕ ಉಮಾಪತಿಗೆ ಪಬ್ಲಿಕ್ ಲ್ಲೆ ಕ್ಲಾರಿಟಿ ಕೊಟ್ಟ ಡಿ.ಬಾಸ್! ಕಲಾವಿದರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ಇರಲಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram