2024ರಲ್ಲಿ ಶನಿಯ ವಕ್ರತ್ವದಿಂದಾಗಿ ಈ ಮೂರು ರಾಶಿಗಳು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ಅಪಾರ ಆರ್ಥಿಕ ಲಾಭ

Lord Shani

ಹೊಸ ವರ್ಷ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ಗ್ರಹಗಳ ಸಂಕ್ರಮಣ ಹಿಮ್ಮುಖ ಮತ್ತು ನೇರ ಚಲನೆಯೊಂದಿಗೆ ಹೊಸ ವರ್ಷದ ಆರಂಭ ಎಲ್ಲ 12 ರಾಶಿಗಳ ಮೇಲೂ ಕೂಡ ಅವರ ಜೀವನದ ಮೇಲೂ ಕೂಡ ಸಂತೋಷವನ್ನು ತರುತ್ತೆ. ಹೊಸ ವರ್ಷದಲ್ಲಿ ಶನಿಯು ಯಾವ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದ್ದಾನೆ ಅನ್ನೋದನ್ನ ನೋಡ್ತಾ ಹೋಗೋಣ. ಗ್ರಹಗಳ ಚಲನೆಯ ಪರಿಣಾಮ ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಕಂಡುಬರುತ್ತದೆ. ಪ್ರತಿ ತಿಂಗಳು ಮತ್ತು ಪ್ರತಿದಿನ ಕೆಲವು ಗ್ರಹ ಗಳು ತಮ್ಮ ಸ್ಥಳಗಳನ್ನು ಬದಲಾಯಿಸುತ್ತವೆ, ಅಷ್ಟೇ ಅಲ್ಲ ಸ್ಥಾನವನ್ನು ಕೂಡ ಬದಲಾಯಿಸುತ್ತವೆ. ಮತ್ತೆ ಎಲ್ಲ ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಈ ಹೊಸ ವರ್ಷ ಶುರುವಾಗ್ತಿದೆ. 2024 ರಲ್ಲಿ ಶನಿಯು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ. ಮತ್ತೆ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮವನ್ನು ಕೂಡ ಬೀರ್ತಾನೇ. 2024 ರಲ್ಲಿ ಶನಿಯು ಜೂನ್ 30 ನೇ ತಾರೀಕಿನಿಂದ ನವೆಂಬರ್ ಹದಿನೈದನೇ ತಾರೀಖು ವರೆಗೆ 2024 ರ ಜೂನ್ 30 ನೇ ತಾರೀಕಿನಿಂದ ನವೆಂಬರ್ ಹದಿನೈದನೇ ತಾರೀಖು ಶನಿಯು ಹಿಮ್ಮುಖ ವಾಗಿ ಚಲಿಸುತ್ತಾನೆ.

WhatsApp Group Join Now
Telegram Group Join Now

ಈ ಸಮಯದಲ್ಲಿ ಕೆಲವು ರಾಶಿಗಳಿಗೆ ತುಂಬಾ ಮಂಗಳಕರ ಫಲಪ್ರದ ಆಗಲಿದೆ. ಈ ರಾಶಿಯ ಜನರ ಅದೃಷ್ಟದ ಬೀಗ ತೆರೆಯಲಿದೆ. ಅದೃಷ್ಟ ಬದಲಾಗಲಿದೆ. ಹಾಗಾದರೆ ಆ ರಾಶಿಗಳು ಯಾವುದು ಅಂತ ನೋಡೋಣ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅದೃಷ್ಟ ತರುವ ಆ ಮೂರು ರಾಶಿಗಳು:

ಮಕರ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2024 ರಲ್ಲಿ ಮಕರ ರಾಶಿಯವರು ವಿಶೇಷವಾಗಿ ಶನಿ ದೇವರಿಂದ ಆಶೀರ್ವದಿಸಲ್ಪಡುತ್ತಾರೆ. ಈ ಅವಧಿಯಲ್ಲಿ ಮಕರ ರಾಶಿಯವರು ಮಕರ ರಾಶಿಯ ಜನರು ಹಣಕಾಸಿನ ಲಾಭವನ್ನು ಗಳಿಸುವ ಸಾಧ್ಯತೆ ಹೆಚ್ಚಾಗಿದೆ. ಸಡನ್ ಆಗಿ ಹಣ ಬರುವಂತಹದು. ಈ ರೀತಿಯಾಗಿ ಅವರ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಣೆಯಾಗುವುದು. ಈಗ ಸಾಲ ಸೋಲ ಇದ್ರೆ ಅದೆಲ್ಲ ತೀರ್ಪು ಬಂದಿರಬಹುದು ಅಥವಾ ಸಂಪತ್ತನ್ನು. ಹಸಿ ಮಾಡಿಕೊಳ್ಳುವುದು ಈ ರೀತಿಯಾಗಿ ಒಂದಷ್ಟು ಅವಕಾಶಗಳು ಸಿಗುತ್ತವೆ. ಅಷ್ಟೇ ಅಲ್ಲ, ಶನಿದೇವನ ಪ್ರಭಾವದಿಂದ ನಿಮ್ಮ ಪೂರ್ವಿಕರ ಆಸ್ತಿ ಇರಬಹುದು ಹಿರಿಯರ ಆಸ್ತಿ ಏನಾದ್ರೂ ಇದ್ರೆ ಅದು ಕೂಡ ನಿಮಗೆ ಬರುವಂತಹ ಸಾಧ್ಯತೆ ಇದೆ. ದುಡಿಯುವ ಜನರಿಗೆ ಅಂದರೆ ನೌಕರಿಗೆ, ಜನರಿಗೆ ಪ್ರಗತಿ ಮತ್ತು ವೃತ್ತಿಪರ ಅಭಿವೃದ್ಧಿ ಸಾಧ್ಯ ಆಗುತ್ತೆ. ನೀವು ಕೆಲಸ ಮಾಡುವಂತಹ ಜಾಗದಲ್ಲಿ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದುವುದು ಕೂಡ ಶನಿದೇವನ ಕೃಪೆಯಿಂದಷ್ಟೇ ಸಾಧ್ಯ. ಶನಿ ದೇವನ ಕೃಪೆಯಿಂದ ನಿಮ್ಮ ಆತ್ಮವಿಶ್ವಾಸ ಕೂಡ ಈ ಸಂದರ್ಭದಲ್ಲಿ ಹೆಚ್ಚಾಗುತ್ತೆ.

ಮೇಷ ರಾಶಿ:

ಇನ್ನು ಮೇಷ ರಾಶಿಯವರಿಗೆ ಮುಂಬರುವಂತಹ ಸಮಯ 2024 ಜೂನ್ ನಲ್ಲಿ ಜುಲೈ ಮೂವತ್ತನೇ ತಾರೀಖು ಶನಿ ದೇವ ತನ್ನ ಸ್ಥಾನ ಬದಲಾವಣೆ ಮಾಡತಾ ಇದಾನೆ. ಮತ್ತೆ ನವೆಂಬರ್ ಹದಿನೈದರ ತನಕ ಈ ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿರುತ್ತೆ. ಈ ಸಮಯ ಈ ಮೇಷ ರಾಶಿಯವರಿಗೆ ಆಶೀರ್ವಾದ ಅಂತ ಹೇಳಿದ್ರೆ ಕಮ್ಮಿ ಇಲ್ಲ. ಆ ರೀತಿಯಾಗಿ ಶನಿ ದೇವನ ಆಶೀರ್ವಾದ ಸಿಗುತ್ತೆ ಯಾವುದರಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತವೆ ಅಂದ್ರೆ ನಿಮಗೆ ಹಣ ಬರುವಂತಹ ಮೂಲಗಳು ಬೇರೆ ಬೇರೆ ಕಡೆಯಿಂದ ಈಗ ಒಂದು ಕಡೆ ಎರಡು ಇದ್ರೆ ಬೇರೆ ಕಡೆಯಿಂದ ಆದಾಯ ಬರೋಕೆ ಶುರುವಾಗುತ್ತೆ.

ಈ ಸಮಯದಲ್ಲಿ ಮೇಷ ರಾಶಿ ಅವರ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ಮಹತ್ತರ ಬದಲಾವಣೆಗಳನ್ನು ಕಾಣುತ್ತೀರಿ. ಯಾವುದೇ ಹೂಡಿಕೆಯಿಂದ ಲಾಭವನ್ನು ಕೂಡ ನೀವು ಪಡೆಯೋದಕ್ಕೆ ಸಾಧ್ಯ ಇದೆ ಅಂದ್ರೆ ನೀವು ಆಸ್ತಿ ಮೇಲೋ ಅಥವಾ ಚಿನ್ನದ ಮೇಲೆ ಅಥವಾ ಬೇರೆ ಎಲ್ಲಾದರು ಷೇರು ಮಾರ್ಕೆಟ್ ಗಳಲ್ಲೂ ಹಣವನ್ನು ಹೂಡಿಕೆ ಮಾಡಿದ್ದರೆ ಖಂಡಿತವಾಗಲೂ ಅದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವುದಕ್ಕೆ ಮೇಷ ರಾಶಿಯವರಿಗೆ ಸಾಧ್ಯತೆ ಇದೆ. ಹಾಗೆ ಶನಿದೇವನ ಕೃಪೆಯಿಂದ ಉದ್ಯೋಗ ಮಾಡುತ್ತಿರುವವರಿಗೆ ಉದ್ಯೋಗ ಸ್ಥಳದಲ್ಲಿ ಉನ್ನತ ಸ್ಥಾನಗಳು ದೊರಕುತ್ತವೆ. ಬಡ್ತಿ ಸಿಗುವಂತದ್ದು ಸಂಬಳ ಹೆಚ್ಚಾಗುವಂತದ್ದು, ಅವಕಾಶ ಕೊಡಬೇಕು. ಇದೆ ಉದ್ಯೋಗ, ಸ್ಥಳ ಬದಲಾವಣೆ ನಿರೀಕ್ಷೆ ಕೂಡ ಇದೆ. ಒಂದು ಕಡೆ ಬೇರೆಲ್ಲಾದರೂ ಕೆಲಸ ಮಾಡುವಂತದ್ದು ಒಂದು ಕಡೆಯಿಂದ ಇನ್ನೊಂದು ಕಡೆ ಬೇರೆ ಜಾಬ್ ಚೇಂಜ್ ಮಾಡುವಂತಹ ಸಾಧ್ಯತೆ ಕೂಡ ಮೇಷ ರಾಶಿಯವರಿಗೆ ಇದೆ. ಉದ್ಯೋಗ ಆಕಾಂಕ್ಷಿಗಳು ಹೊಸ ಅವಕಾಶಗಳನ್ನು ಒಳ್ಳೆ ಕಡೆ ಕೆಲಸವನ್ನ ಸಿಗುತ್ತೆ. ನಿರೀಕ್ಷೆ ಕೂಡ ಇದೆ.

ಇದನ್ನೂ ಓದಿ: ಡಿಸೆಂಬರ್ 26 ರ ಬೆಳ್ಳಗೆ 11:30ರಿಂದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ; ಜನವರಿ 12ನೇ ತಾರೀಕು ಹಣ ಜಮಾ

ಸಿಂಹ ರಾಶಿ:

ಇನ್ನು ಸಿಂಹ ರಾಶಿಯವರಿಗೆ 2024 ನೇ ಹೊಸವರ್ಷ ಅನ್ನುವಂತದ್ದು ಶನಿ ದೇವನು ಸಿಂಹ ರಾಶಿಯಲ್ಲಿ ವಿಶೇಷ ಆಶೀರ್ವಾದವನ್ನು ಮಾಡುತ್ತಾನೆ. ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿ ಶನಿಯ ಈ ಸಂಕ್ರಮಣದಿಂದಾಗಿ ಸಿಂಹ ರಾಶಿಯವರ ಜಾತಕದಲ್ಲಿ ಒಂದು ಧನಾತ್ಮಕ ಯೋಗ ಅಂತ ಸೃಷ್ಟಿಯಾಗ್ತಾ ಇದೆ. ಹಾಗಾಗಿ ಏಳನೇ ಮನೆಯಲ್ಲಿ ಶನಿ ಸಾಗುತ್ತಿರುವುದರಿಂದ ಒಳ್ಳೆ ಯೋಗ ಸೃಷ್ಟಿಯಾಗುತ್ತೆ. ಈ ಅವಧಿಯಲ್ಲಿ ಉದ್ಯೋಗಿ ಮತ್ತು ವ್ಯಾಪಾರದಲ್ಲಿ ಒಂದು ಉತ್ತಮ ಬದಲಾವಣೆ ಉಂಟಾಗುತ್ತದೆ.

ಸಿಂಹ ರಾಶಿಯವರು ನಿರುದ್ಯೋಗಿಗಳಾಗಿದ್ದರೆ ಅಥವಾ ವ್ಯಾಪಾರಸ್ಥ ರಾಗಿದ್ರೆ ಅನೇಕ ಪ್ರಯೋಜನವನ್ನು ಪಡೆಯುವಂತಹ ನಿರೀಕ್ಷೆ ಈ ಸಂದರ್ಭದಲ್ಲಿ ಇದೆ. ಈ ಸಮಯದಲ್ಲಿ ವೈವಾಹಿಕ ಬೆಳವಣಿಗೆಯನ್ನು ಕೂಡ ನೀವು ನಿರೀಕ್ಷೆ ಮಾಡಬಹುದು ಅಂತ ಅಂದ್ರೆ ನೀವು ಮದುವೆ ಆಗಿದ್ದರೆ ಅವಿವಾಹಿತರಾಗಿದ್ದರೆ ಸಂಗಾತಿಯನ್ನು ಹುಡುಕ್ತಾ ಇದ್ರೆ ಈ ಸಂದರ್ಭದಲ್ಲಿ ಸೂಕ್ತ ಸಂಗಾತಿ ಸಿಗುವ ಸಾಧ್ಯತೆ ಇದೆ. ಮತ್ತೆ ವಿವಾಹ ಆಗುವಂತಹ ಒಂದು ಅವಕಾಶ ಕೂಡ ನಿಮಗೆ ಒದಗಿ ಬರುತ್ತೆ. ಪಿತ್ರಾರ್ಜಿತ ಆಸ್ತಿ ಹೆಚ್ಚಾಗುವಂತಹ ಸಾಧ್ಯತೆಯು ಇದೆ. ಅದು ಕೂಡ ನಿಮ್ಮ ಪಾಲಿಗೆ ಸಿಗುವಂತಹ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುತ್ತೆ. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಕೂಡ ಇದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram