Gold Price Today: ಇಂದು ಜೂನ್ ತಿಂಗಳ ಮೊದಲ ದಿನ ಆಗಿದ್ದು, ಇವತ್ತು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು ಇದ್ದು ಆಭರಣ ಪ್ರಿಯರಿಗೆ ಸ್ವಲ್ಪ ಶಾಕಿಂಗ್ ನ್ಯೂಸ್ ಅಂತಾನೆ ಹೇಳಬಹುದು ಹೌದು ಮೇ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪಸ್ವಲ್ಪ ಇಳಿಕೆ ಕಂಡಿತ್ತು ಆದರೆ ಜೂನ್ ಆರಂಭದಲ್ಲೇ ದರ ಹೆಚ್ಚಳವಾಗಿದೆ ಆದರೆ ಬೆಳ್ಳಿ ಕೊಂಡುಕೊಳ್ಳುವವರಿಗೆ ಈ ಸುದ್ದಿ ಖುಷಿ ಕೊಡಬಹುದು ಬೆಳ್ಳಿ ದರ ಇಂದು 600 ರೂಪಾಯಿ ಇಳಿಕೆ ಆಗಿದೆ ಇಂದು ಜೂನ್ 1, 2023 ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ, ಮುಂದೆ ಓದಿ.
ಚಿನ್ನ ಮತ್ತು ಬೆಳ್ಳಿಯ ಬೆಲೆ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆಯಾಗುತ್ತದೆ ಇನ್ನು ಆಭರಣಗಳನ್ನು ಖರೀದಿಸುವ ಮುನ್ನ ಒಮ್ಮೆ ಪರಿಶೀಲನೆ ಮಾಡುವುದು ಉತ್ತಮ.
ಇಂದಿನ ಚಿನ್ನದ ಬೆಲೆ (Today Gold Price)
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ
ಗ್ರಾಂ | ಇಂದಿನ ದರ | ನಿನ್ನೆಗಿಂತ ಇಂದು ದರ ಎಷ್ಟು ಏರಿಕೆಯಾಗಿದೆ |
1 ಗ್ರಾಂ | ₹ 5,590 ರೂಪಾಯಿ | ₹ +40 |
8 ಗ್ರಾಂ | ₹ 44,720 ರೂಪಾಯಿ | ₹ +320 |
10 ಗ್ರಾಂ | ₹ 55,900 ರೂಪಾಯಿ | ₹ +400 |
100 ಗ್ರಾಂ | ₹ 5,59,000 ರೂಪಾಯಿ | ₹ +4,000 |
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ
ಗ್ರಾಂ | ಇಂದಿನ ದರ | ನಿನ್ನೆಗಿಂತ ಇಂದು ದರ ಎಷ್ಟು ಏರಿಕೆಯಾಗಿದೆ |
1 ಗ್ರಾಂ | ₹ 6,098 ರೂಪಾಯಿ | ₹ +45 |
8 ಗ್ರಾಂ | ₹ 48,784 ರೂಪಾಯಿ | ₹ +360 |
10 ಗ್ರಾಂ | ₹ 60,980 ರೂಪಾಯಿ | ₹ +450 |
100 ಗ್ರಾಂ | ₹ 6,09,800 ರೂಪಾಯಿ | ₹ +4,500 |
- ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,000 ರೂಪಾಯಿ ಆಗಿದೆ, 24 ಕ್ಯಾರೆಟ್ 10ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,080 ರೂಪಾಯಿ ಆಗಿದೆ.
- ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,850 ರೂಪಾಯಿ ಆಗಿದೆ, 24 ಕ್ಯಾರೆಟ್ 10ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,930 ರೂಪಾಯಿ ಆಗಿದೆ.
- ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,450 ರೂಪಾಯಿ ಆಗಿದೆ, 24 ಕ್ಯಾರೆಟ್ 10ಗ್ರಾಂ (ಒಂದು ತೊಲ) ಚಿನ್ನದ ಬೆಲೆ 61,580 ರೂಪಾಯಿ ಆಗಿದೆ.
- ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,850 ರೂಪಾಯಿ ಆಗಿದೆ, 24 ಕ್ಯಾರೆಟ್ 10ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,940 ರೂಪಾಯಿ ಆಗಿದೆ.
- ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,850 ರೂಪಾಯಿ ಆಗಿದೆ, 24 ಕ್ಯಾರೆಟ್ 10ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,930 ರೂಪಾಯಿ ಆಗಿದೆ.
- ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,900 ರೂಪಾಯಿ ಆಗಿದೆ, 24 ಕ್ಯಾರೆಟ್ 10ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,980 ರೂಪಾಯಿ ಆಗಿದೆ.
- ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 55,850 ರೂಪಾಯಿ ಆಗಿದೆ, 24 ಕ್ಯಾರೆಟ್ 10ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,930 ರೂಪಾಯಿ ಆಗಿದೆ.
ಇಂದಿನ ಬೆಳ್ಳಿಯ ಬೆಲೆ (Today Silver Price)
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ
ಗ್ರಾಂ | ಇಂದಿನ ದರ | ನಿನ್ನೆಗಿಂತ ಇಂದು ದರ ಎಷ್ಟು ಇಳಿಕೆ ಆಗಿದೆ |
1 ಗ್ರಾಂ | ₹ 72 ರೂಪಾಯಿ | ₹ – 0.60 |
10 ಗ್ರಾಂ | ₹ 720 ರೂಪಾಯಿ | ₹ -6 |
100 ಗ್ರಾಂ | ₹ 7,200 ರೂಪಾಯಿ | ₹ -60 |
1 ಕೆಜಿ | ₹ 72,000 ರೂಪಾಯಿ | ₹ -600 |
- ಬೆಳ್ಳಿ ಹೈದರಾಬಾದ್ ನಲ್ಲಿ ಕೆಜಿಗೆ ಇಂದು 76,800 ರೂಪಾಯಿ ಆಗಿದೆ.
- ಬೆಳ್ಳಿ ಕೋಲ್ಕತ್ತಾದಲ್ಲಿ ಕೆಜಿಗೆ ಇಂದು 72,800 ರೂಪಾಯಿ ಆಗಿದೆ.
- ಬೆಳ್ಳಿ ಚೆನೈ ನಲ್ಲಿ ಕೆಜಿಗೆ ಇಂದು 76,800 ರೂಪಾಯಿ ಆಗಿದೆ.
- ಬೆಳ್ಳಿ ದೆಹಲಿಯಲ್ಲಿ ಕೆಜಿಗೆ ಇಂದು 72,800 ರೂಪಾಯಿ ಆಗಿದೆ.
- ಬೆಳ್ಳಿ ಮುಂಬೈ ನಲ್ಲಿ ಕೆಜಿಗೆ ಇಂದು 76,800 ರೂಪಾಯಿ ಆಗಿದೆ.
- ಬೆಳ್ಳಿ ಅಹಮದಾಬಾದ್ ನಲ್ಲಿ ಕೆಜಿಗೆ ಇಂದು 72,800 ರೂಪಾಯಿ ಆಗಿದೆ.
ಇದನ್ನೂ ಓದಿ: ಹೆಂಡತಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಜೀವ ತೆಗೆದ ಹೆಂಡತಿ
ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಟದಿದ್ದರೆ ಮುಲಾಜಿಲ್ಲದೆ ‘ಕನೆಕ್ಷನ್ ಕಟ್’ ಇಂಧನ ಇಲಾಖೆಯಿಂದ ಆದೇಶ, ಕರೆಂಟ್ ಬಿಲ್ ಕಟ್ಟದವರಿಗೆ ಶಾಕ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram