Gold Price Today: ಹೌದು ಚಿನ್ನದ ಬೆಲೆಯಲ್ಲಿ ಇಂದು ನಿನ್ನೆಗಿಂತ ದರ ಕಡಿಮೆಯಾಗಿದ್ದು ಸತತ ಎರಡು ದಿನಗಳಿಂದ ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಇನ್ನು ಬೆಳ್ಳಿ ಕೂಡ ಇಂದು ತನ್ನ ಬೆಲೆಯಲ್ಲಿ ಸ್ಥಿರತೆ ಕಂಡಿದ್ದು ಯಾವುದೇ ಏರಿಳಿತ ಕಂಡಿಲ್ಲ. ಇನ್ನು ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆಯಾಗುತ್ತದೆ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇನ್ನು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ.,
ಇಂದಿನ ಚಿನ್ನದ ಬೆಲೆ (Today Gold Price)
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ
ಗ್ರಾಂ | ಇಂದಿನ ದರ | ನಿನ್ನೆಗಿಂತ ದರ ಎಷ್ಟು ಇಳಿಕೆ ಆಗಿದೆ |
1 ಗ್ರಾಂ | ₹ 5,500 ರೂಪಾಯಿ | ₹ -12 |
8 ಗ್ರಾಂ | ₹ 44,000 ರೂಪಾಯಿ | ₹ -96 |
10 ಗ್ರಾಂ | ₹ 55,000 ರೂಪಾಯಿ | ₹ -120 |
100 ಗ್ರಾಂ | ₹5,50,000 ರೂಪಾಯಿ | ₹ -1,200 |
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಗ್ರಾಂ | ಇಂದಿನ ದರ | ನಿನ್ನೆಗಿಂತ ದರ ಎಷ್ಟು ಇಳಿಕೆ ಆಗಿದೆ |
1 ಗ್ರಾಂ | ₹ 6,000 ರೂಪಾಯಿ | ₹ -11 |
8 ಗ್ರಾಂ | ₹ 48,000 ರೂಪಾಯಿ | ₹ -88 |
10 ಗ್ರಾಂ | ₹ 60,000 ರೂಪಾಯಿ | ₹ -110 |
100 ಗ್ರಾಂ | ₹ 6,00,000 ರೂಪಾಯಿ | ₹ -1,100 |
- ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,150 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,150 ರೂಪಾಯಿ ಆಗಿದೆ.
- ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
- ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
- ಚೆನೈನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,350 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,380 ರೂಪಾಯಿ ಆಗಿದೆ.
- ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
- ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,050 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,050 ರೂಪಾಯಿ ಆಗಿದೆ.
- ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
ಇಂದಿನ ಬೆಳ್ಳಿಯ ಬೆಲೆ (Today Silver Price)
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ
ಗ್ರಾಂ | ಇಂದಿನ ದರ |
1 ಗ್ರಾಂ | ₹ 74,75 ರೂಪಾಯಿ |
10 ಗ್ರಾಂ | ₹ 747,50 ರೂಪಾಯಿ |
100 ಗ್ರಾಂ | ₹ 7,475 ರೂಪಾಯಿ |
1 ಕೆಜಿ | ₹ 74,750 ರೂಪಾಯಿ |
- ಬೆಳ್ಳಿ ದೆಹಲಿಯಲ್ಲಿ ಕೆಜಿಗೆ ಇಂದು 74,000 ರೂಪಾಯಿ ಆಗಿದೆ.
- ಬೆಳ್ಳಿ ಹೈದರಾಬಾದ್ ನಲ್ಲಿ ಕೆಜಿಗೆ ಇಂದು 78,600 ರೂಪಾಯಿ ಆಗಿದೆ.
- ಬೆಳ್ಳಿ ಕೋಲ್ಕತ್ತಾದಲ್ಲಿ ಕೆಜಿಗೆ ಇಂದು 74,000 ರೂಪಾಯಿ ಆಗಿದೆ.
- ಬೆಳ್ಳಿ ಚೆನ್ನೈನಲ್ಲಿ ಕೆಜಿಗೆ ಇಂದು 78,600 ರೂಪಾಯಿ ಆಗಿದೆ.
- ಬೆಳ್ಳಿ ಮುಂಬೈ ನಲ್ಲಿ ಕೆಜಿಗೆ ಇಂದು 74,000 ರೂಪಾಯಿ ಆಗಿದೆ.
- ಬೆಳ್ಳಿ ಅಹಮದಾಬಾದ್ ನಲ್ಲಿ ಕೆಜಿಗೆ ಇಂದು 74,000 ರೂಪಾಯಿ ಆಗಿದೆ.
- ಬೆಳ್ಳಿ ಕೇರಳದಲ್ಲಿ ಕೆಜಿಗೆ ಇಂದು 78,600 ರೂಪಾಯಿ ಆಗಿದೆ.
ಇದನ್ನೂ ಓದಿ: ಬಸ್ ನಲ್ಲೇ ಒಡೆದಾಡಿಕೊಂಡ ಮಹಿಳೆಯರು, ಮೈಸೂರು ಬಸ್ ನಲ್ಲಿ ಮಹಿಳೆಯರ ಅತಿರೇಕದ ವರ್ತನೆ
ಇದನ್ನೂ ಓದಿ: ನಂಬಿದವರಿಂದಲೇ ರಶ್ಮಿಕಾ ಮಂದಣ್ಣನಿಗೆ ಲಕ್ಷ ಲಕ್ಷ ಪಂಗನಾಮ!! ಇನ್ನು ಆಗಬೇಕಿತ್ತು ಇಂಥವರಿಗೆ ಅಂತ ಒಂದಷ್ಟು ಜನ ಶಾಪ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram