Gold Price Today: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ! ಹೀಗಿದೆ ನೋಡಿ ಇಂದಿನ ಚಿನ್ನ & ಬೆಳ್ಳಿಯ ದರ

Gold Price Today

Gold Price Today: ಚಿನ್ನ ಖರೀದಿಸುವವರಿಗೆ ಇದು ಒಳ್ಳೆಯ ಸುದ್ದಿ ಅಂತನೇ ಹೇಳಬಹುದು ಹೌದು ಸತತ ಎರಡನೇ ದಿನವೂ ಇಳಿಕೆ ಕಂಡಿರುವ ಚಿನ್ನದ ದರ. ಬಂಗಾರ ಪ್ರಿಯರಿಗೆ ಖುಷಿ ಸುದ್ದಿ ಅಂತಾನೇ ಹೇಳಬಹುದು ಇನ್ನು ಬೆಳ್ಳಿಯ ಬೆಲೆ ಸ್ಥಿರವಾಗಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆ ಅದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಹಾಗಾಗಿ ಚಿನ್ನ ಖರೀದಿಸುವ ಮೊದಲು ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ..

WhatsApp Group Join Now
Telegram Group Join Now

ಇಂದಿನ ಚಿನ್ನದ ಬೆಲೆ (Today Gold Price)

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ

ಗ್ರಾಂ ಇಂದಿನ ದರ  ನಿನ್ನೆಗಿಂತ ದರ ಎಷ್ಟು ಇಳಿಕೆ ಆಗಿದೆ
1 ಗ್ರಾಂ ₹ 5,545 ರೂಪಾಯಿ ₹ -10
8 ಗ್ರಾಂ ₹ 44,360 ರೂಪಾಯಿ ₹ -80
10 ಗ್ರಾಂ ₹ 55,450 ರೂಪಾಯಿ  ₹ -100
100 ಗ್ರಾಂ ₹ 5,54,500 ರೂಪಾಯಿ ₹ -1000

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ

ಗ್ರಾಂ ಇಂದಿನ ದರ ನಿನ್ನೆಗಿಂತ ದರ ಎಷ್ಟು ಇಳಿಕೆ ಆಗಿದೆ
1 ಗ್ರಾಂ ₹ 6,050 ರೂಪಾಯಿ ₹ -10
8 ಗ್ರಾಂ ₹ 48,400 ರೂಪಾಯಿ ₹ -80
10 ಗ್ರಾಂ ₹ 60,500 ರೂಪಾಯಿ ₹ -100
100 ಗ್ರಾಂ ₹ 6,05,000 ರೂಪಾಯಿ ₹ -1,000
  • ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,400 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,450 ರೂಪಾಯಿ ಆಗಿದೆ.
  • ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,400 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,450 ರೂಪಾಯಿ ಆಗಿದೆ.
  • ಚೆನೈ ನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,800 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,900 ರೂಪಾಯಿ ಆಗಿದೆ.
  • ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,550 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,600 ರೂಪಾಯಿ ಆಗಿದೆ.
  • ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,400 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,450 ರೂಪಾಯಿ ಆಗಿದೆ.
  • ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,400 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,450 ರೂಪಾಯಿ ಆಗಿದೆ.
  • ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 55,450 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 60,500 ರೂಪಾಯಿ ಆಗಿದೆ.

ಇದನ್ನೂ ಓದಿ: ಬೆಂಗಳೂರು ಚಿಕ್ಕಪೇಟೆಯಲ್ಲಿ ಫೇಮಸ್ ವಿದೇಶಿ ಯೂಟ್ಯೂಬ್ ಮೇಲೆ ಹಲ್ಲೆ! ಪೂರ್ತಿ ವಿಡಿಯೋ ಇಲ್ಲಿದೆ ನೋಡಿ

ಇಂದಿನ ಬೆಳ್ಳಿಯ ಬೆಲೆ (Today Silver Price)

ಗ್ರಾಂ ಇಂದಿನ ದರ
1 ಗ್ರಾಂ ₹ 75.75 ರೂಪಾಯಿ
8 ಗ್ರಾಂ ₹ 757.50 ರೂಪಾಯಿ
10 ಗ್ರಾಂ ₹ 7,575 ರೂಪಾಯಿ
1 ಕೆಜಿ ₹ 75,750 ರೂಪಾಯಿ
  • ಬೆಳ್ಳಿ ದೆಹಲಿಯಲ್ಲಿ ಕೆಜಿಗೆ ಇಂದು 74,300 ರೂಪಾಯಿ ಆಗಿದೆ.
  • ಬೆಳ್ಳಿ ಮುಂಬೈ ನಲ್ಲಿ ಕೆಜಿಗೆ ಇಂದು 74,300 ರೂಪಾಯಿ ಆಗಿದೆ.
  • ಬೆಳ್ಳಿ ಹೈದರಾಬಾದ್ ನಲ್ಲಿ ಕೆಜಿಗೆ ಇಂದು 79,300 ರೂಪಾಯಿ ಆಗಿದೆ.
  • ಬೆಳ್ಳಿ ಕೋಲ್ಕತ್ತಾದಲ್ಲಿ ಕೆಜಿಗೆ ಇಂದು 74,300 ರೂಪಾಯಿ ಆಗಿದೆ.
  • ಬೆಳ್ಳಿ ಕೇರಳದಲ್ಲಿ ಕೆಜಿಗೆ ಇಂದು 79,300 ರೂಪಾಯಿ ಆಗಿದೆ.
  • ಬೆಳ್ಳಿ ಅಹಮದಾಬಾದ್ ನಲ್ಲಿ ಕೆಜಿಗೆ ಇಂದು 74,300 ರೂಪಾಯಿ ಆಗಿದೆ.
  • ಬೆಳ್ಳಿ ಚೆನೈ ನಲ್ಲಿ ಕೆಜಿಗೆ ಇಂದು 79,300 ರೂಪಾಯಿ ಆಗಿದೆ.

ಇದನ್ನೂ ಓದಿ: ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಪ್ರಭಾಕರ್ ಮಕ್ಕಳು, ನಮ್ಮ ನಡುವೆ ಯಾವುದೇ ದ್ವೇಷ ಹಗೆ ಇಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram