Gold Rate: ಜುಲೈ ತಿಂಗಳ ಮೊದಲ ದಿನವೇ ಚಿನ್ನದ ಬೆಲೆ ಏರಿಕೆ, ಹೀಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿಯ ರೇಟ್.

Gold Rate: ಇಂದು ಜುಲೈ ತಿಂಗಳ ಮೊದಲ ದಿನ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಬೆಳ್ಳಿಯ ದರ ಸ್ಥಿರವಾಗಿದೆ. ಆಭರಣಗಳ ಬೆಲೆ ಅಂತರಾಷ್ಟ್ರೀಯ ಬೆಳವಣಿಗೆಗಳೊಂದಿಗೆ ಮಾರುಕಟ್ಟೆಯ ಬದಲಾವಣೆಗಳು ನಡೆಯುತ್ತಿರುತ್ತವೆ ಇದರ ಪರಿಣಾಮವಾಗಿ ಬೆಳ್ಳಿ ಮತ್ತು ಚಿನ್ನದ ದರಗಳು ಏರಿಳಿತ ಕಾಣುತ್ತದೆ. ಇನ್ನು ಚಿನ್ನದ ಬೆಲೆಯು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆಯಾದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಆಭರಣಗಳನ್ನು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ..

WhatsApp Group Join Now
Telegram Group Join Now

ಇಂದಿನ ಚಿನ್ನದ ದರ (Today Gold Rate)

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ

ಗ್ರಾಂ ಇಂದಿನ ದರ ನಿನ್ನೆಗಿಂತ ದರ ಎಷ್ಟು ಏರಿಕೆ ಆಗಿದೆ
1 ಗ್ರಾಂ ₹ 5,395 ರೂಪಾಯಿ ₹ 10
8 ಗ್ರಾಂ ₹ 43,160 ರೂಪಾಯಿ ₹ 80
10 ಗ್ರಾಂ ₹ 53,950 ರೂಪಾಯಿ ₹ 100
100 ಗ್ರಾಂ ₹ 5,39,500 ರೂಪಾಯಿ ₹ 1,000

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಗ್ರಾಂ ಇಂದಿನ ದರ ನಿನ್ನೆಗಿಂತ ದರ ಎಷ್ಟು ಏರಿಕೆ ಆಗಿದೆ
1 ಗ್ರಾಂ ₹ 5,885 ರೂಪಾಯಿ ₹ 10
8 ಗ್ರಾಂ ₹ 47,080 ರೂಪಾಯಿ ₹ 80
10 ಗ್ರಾಂ ₹ 58,850 ರೂಪಾಯಿ ₹ 100
100 ಗ್ರಾಂ ₹ 5,88,500 ರೂಪಾಯಿ ₹ 1,000

 

  • ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 54,100 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 59,000 ರೂಪಾಯಿ ಆಗಿದೆ.
  • ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 54,300 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 59,240 ರೂಪಾಯಿ ಆಗಿದೆ.
  • ಕೋಲ್ಕತಾದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 53,950 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 58,850 ರೂಪಾಯಿ ಆಗಿದೆ.
  • ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 53,950 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 58,850 ರೂಪಾಯಿ ಆಗಿದೆ.
  • ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 53,950 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 58,850 ರೂಪಾಯಿ ಆಗಿದೆ.
  • ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 53,950 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 58,850 ರೂಪಾಯಿ ಆಗಿದೆ.
  • ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 54,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ (ಒಂದು ತೊಲ) ಚಿನ್ನದ ಬೆಲೆ 58,900 ರೂಪಾಯಿ ಆಗಿದೆ.

ಇದನ್ನೂ ಓದಿ: ಬ್ರಹ್ಮಚಾರಿ ಸನ್ಯಾಸಿ ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ; ಸಾವನ್ನಪ್ಪಿದ ಸನ್ಯಾಸಿ ಬಳಿ ಅಷ್ಟು ದುಡ್ಡು ಬಂದಿದ್ದು ಹೇಗೆ?

ಇಂದಿನ ಬೆಳ್ಳಿಯ ದರ(Today Silver Rate)

ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ಬೆಲೆ

ಗ್ರಾಂ ಇಂದಿನ ದರ
1 ಗ್ರಾಂ ₹ 71.25 ರೂಪಾಯಿ
10 ಗ್ರಾಂ ₹ 712.50 ರೂಪಾಯಿ
100 ಗ್ರಾಂ ₹ 7,125 ರೂಪಾಯಿ
1 ಕೆಜಿ ₹ 71,250 ರೂಪಾಯಿ
  • ಬೆಳ್ಳಿ ದೆಹಲಿಯಲ್ಲಿ ಇಂದು ಕೆಜಿಗೆ 71,400 ರೂಪಾಯಿ ಆಗಿದೆ.
  • ಬೆಳ್ಳಿ ಚೆನ್ನೈ ನಲ್ಲಿ ಇಂದು ಕೆಜಿಗೆ 74,800 ರೂಪಾಯಿ ಆಗಿದೆ.
  • ಬೆಳ್ಳಿ ಕೋಲ್ಕತಾದಲ್ಲಿ ಇಂದು ಕೆಜಿಗೆ 71,400 ರೂಪಾಯಿ ಆಗಿದೆ.
  • ಬೆಳ್ಳಿ ಮುಂಬೈನಲ್ಲಿ ಇಂದು ಕೆಜಿಗೆ 71,400 ರೂಪಾಯಿ ಆಗಿದೆ.
  • ಬೆಳ್ಳಿ ಹೈದರಾಬಾದ್ ನಲ್ಲಿ ಇಂದು ಕೆಜಿಗೆ 74,800 ರೂಪಾಯಿ ಆಗಿದೆ.
  • ಬೆಳ್ಳಿ ಕೇರಳದಲ್ಲಿ ಇಂದು ಕೆಜಿಗೆ 74,800 ರೂಪಾಯಿ ಆಗಿದೆ.
  • ಬೆಳ್ಳಿ ಅಹಮದಾಬಾದ್ ನಲ್ಲಿ ಇಂದು ಕೆಜಿಗೆ 71,400 ರೂಪಾಯಿ ಆಗಿದೆ.

ಇದನ್ನೂ ಓದಿ: ಅಮ್ಮಮ್ಮ ಖ್ಯಾತಿಯ ಚಿತ್ಕಲ ಬಿರಾದಾರ್ ಮಗನ ಮದುವೆ ಸಂಭ್ರಮ, ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಕನ್ನಡತಿ ಸೀರಿಯಲ್ ಕಲಾವಿದರು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram