ಗ್ರಾಹಕರೇ ನಿಮಗೊಂದು ಸಿಹಿ ಸುದ್ದಿ, ಈ ಬ್ಯಾಂಕ್ ಗಳಲ್ಲಿ ಡಿಪೋಸಿಟ್ ಮಾಡುವುದರ ಮೂಲಕ 9% ಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

Fixed Deposit: ಹೂಡಿಕೆ ಆಯ್ಕೆಗಳ ಬಗ್ಗೆ ವಿವರವಾಗಿ ಹೇಳಬೇಕೆಂದರೆ, ನಮ್ಮ ದೇಶದಲ್ಲಿ ಹೆಚ್ಚಿನ ಜನ ಹಣವನ್ನು Fixed Deposite (FD) ಅಥವಾ ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೆ. ಈ ಎಫ್‌ಡಿ ಹೂಡಿಕೆಯನ್ನು ಜನರು ದೀರ್ಘಕಾಲ ಮಾಡಲು ಇಷ್ಟಪಡುತ್ತಾರೆ ಏಕೆಂದರೆ ಅದರಲ್ಲಿ ಯಾವುದೇ ಅಪಾಯವಿಲ್ಲ ಮತ್ತು ಅದು ಜನಪ್ರಿಯವಾಗಿದೆ. ಬ್ಯಾಂಕುಗಳು ನಾವು ಇಟ್ಟ ಎಫ್ ಡಿ ಗೆ ಬಡ್ಡಿಯನ್ನು ನೀಡುತ್ತವೆ. ಹಾಗೂ ಇದು ಅತ್ಯಂತ ಸುರಕ್ಷಿತ ಎಂದು ಹೇಳಲಾಗುತ್ತದೆ ಯಾವುದೇ ರೀತಿಯ ಅಪಾಯವಿಲ್ಲ ಕೆಲವು ಬ್ಯಾಂಕುಗಳು ಹೆಚ್ಚು ಬಡ್ಡಿ ನೀಡುವುದಿಲ್ಲ….

Read More

ಎಲ್ಲ ರೀತಿಯ ಜಿಯೋ ಅಪ್ಲಿಕೇಶನ್ ಗಳು ಹಾಗೂ 4G ಲಾಭದೊಂದಿಗೆ, Jio ಭಾರತ್ ಫೋನ್ ಅನ್ನು ಕೇವಲ 999 ರೂ. ಗೆ ಪಡೆಯಬಹುದು.

Jio Bharat 4g Phone: ಜಿಯೋ ಭಾರತ್ ಫೋನ್ ಜುಲೈ 7, 2023 ರಂದು ಪ್ರಾರಂಭವಾಗಿದೆ. ಇದು ಆಂಡ್ರಾಯ್ಡ್ ಗೋ 12 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ ಮತ್ತು 512 MB RAM ಮತ್ತು 32 GB ಯಲ್ಲಿ ಲಭ್ಯವಿದೆ. ಫೋನ್ ಕರೆ, ಸಂದೇಶ ಕಳುಹಿಸುವಿಕೆ, ಬ್ರೌಸಿಂಗ್, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಇದರಲ್ಲಿ ವಿಶೇಷವಾಗಿ 4G ಇಂಟರ್ನೆಟ್ ಅನ್ನು ಬಳಸಬಹುದು. ಆದರೆ ನೀವು jio SIM ಮಾತ್ರ ಈ ಫೋನ್‌ನಲ್ಲಿ ಬಳಸಬಹುದು. ಇದು ಅನೇಕ ವೈಶಿಷ್ಟ್ಯಗಳನ್ನು…

Read More

ಪೋಸ್ಟ್ ಆಫೀಸ್ ನಲ್ಲಿ ಈ ಸ್ಕೀಮ್ ನ ಅಡಿಯಲ್ಲಿ ಹೂಡಿಕೆ ಮಾಡುವ ಮುಖಾಂತರ 9000 ರೂ. ಗಳ ತಿಂಗಳ ಆದಾಯವನ್ನು ಪಡೆಯುವುದು ಹೇಗೆ?

Post Office Monthly Income Scheme: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಕಚೇರಿ ಹೂಡಿಕೆಗೆ ಸುರಕ್ಷಿತತೆ ಮತ್ತು ಹಣದ ಮೇಲೆ ಹೆಚ್ಚು ರಿಟರ್ನ್ ಪಡೆಯಬಹುದಾದ ಯೋಜನೆಯನ್ನು ಸೃಷ್ಟಿಸಿದೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚು ರಿಟರ್ನ್ ಅನ್ನು ಗಳಿಸಬಹುದು ಅಂಚೆ ಕಚೇರಿಯ ಸರಕಾರದ ಸಹಭಾಗಿತ್ವದಲ್ಲಿ ಇರುವುದರಿಂದ, ಇದು ನಿಮಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಸುರಕ್ಷತೆಯ ಬಗ್ಗೆ ಯಾವುದೇ ಭಯವಿಲ್ಲದೆ ನಿರ್ಭಯದಿಂದ ಹೂಡಿಕೆಯನ್ನು ಮಾಡಬಹುದು. ಅಂಚೆ ಕಚೇರಿಯು ಜನರ ಸಹಾಯಕ್ಕಾಗಿ ಕೆಲವೊಂದು ಯೋಜನೆಗಳನ್ನು…

Read More

ಬಜಾಜ್ ಫೈನಾನ್ಸ್ ಗೆ ಸಾಲ ನೀಡದಂತೆ RBI ಆದೇಶವನ್ನು ಹೊರಡಿಸಿದೆ, ಏನಿದು? ಈ ಎರಡು ಬಜಾಜ್ ಫೈನಾನ್ಸ್ ಯೋಜನೆ ಅಡಿಯಲ್ಲಿ ಸಾಲ ನೀಡಲ್ಲ

Bajaj Finance: ಭಾರತೀಯ ರಿಸರ್ವ್ ಬ್ಯಾಂಕ್ (RBI) ನೇರವಾಗಿ ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಎರಡು ಉತ್ಪನ್ನಗಳಾದ ‘eCOM’ ಮತ್ತು ‘Insta EMI ಕಾರ್ಡ್’ ನ ಸಾಲಗಳ ಮಂಜೂರಾತಿ ಮತ್ತು ವಿತರಣೆಯನ್ನು ನಿಲ್ಲಿಸುವುದರ ಮೂಲಕ ವ್ಯಾಪಾರಿಗಳು ಡಿಜಿಟಲ್ ಸಾಲ ನೀಡುವ ಮಾರ್ಗಸೂಚಿಗಳ ನಿಯಮಗಳ ಕ್ರಮ ಪಾಲನೆಯನ್ನು ಬದಲಾಯಿಸಲು ಆದೇಶಿಸಿದೆ. ಈ ಆದೇಶವು ಡಿಜಿಟಲ್ ಸಾಲ ನೀಡುವ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆಗಳನ್ನು ನಿರ್ದಿಷ್ಟಗೊಳಿಸಲು ಅನುಕೂಲವಾಗಿದೆ. ಈ ಆದೇಶವನ್ನು ನವೆಂಬರ್ 15 ಬುಧವಾರದಂದು ಹೊರಡಿಸಿದೆ. ಕೇಂದ್ರ ಸರ್ಕಾರದ ಮತ್ತು ಭಾರತೀಯ…

Read More

Gold Price Today: ಮತ್ತಷ್ಟು ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ?

Gold Price Today: ಇಂದು ಚಿನ್ನದ ಬೆಲೆಯೂ ಮತ್ತಷ್ಟು ಏರಿಕೆಯಾಗಿದ್ದು 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ದರದಲ್ಲಿ 400 ರೂಪಾಯಿ ಏರಿಕೆ ಕಂಡಿದೆ, 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ 440 ರೂಪಾಯಿ ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದು ಒಂದು ಕೆಜಿಗೆ 250 ರೂಪಾಯಿ ಇಳಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ…

Read More

Gold Price Today: ದೀಪಾವಳಿ ಹಬ್ಬದ ದಿನ ಚಿನ್ನದ ಬೆಲೆಯಲ್ಲಿ ಇಳಿಕೆ! ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?

Gold Price Today: ಇಂದು ದೇಶಾದ್ಯಂತ ದೀಪಾವಳಿ ಹಬ್ಬ ಸಡಗರ ಸಂಭ್ರಮದಿಂದ ನಡೆಯುತ್ತಿದ್ದು ಇಂದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರವೂ 55,450 ರೂಪಾಯಿ ಆಗಿದ್ದು. 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ದರ 60,490 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡಿಲ್ಲ ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ…

Read More
Today Gold Price

Gold Price Today: ದೀಪಾವಳಿ ಹಬ್ಬಕ್ಕೂ ಮುನ್ನ ಚಿನ್ನದ ಬೆಲೆಯಲ್ಲಿ ಏರಿಕೆ! ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿ ದರ

Gold Price Today: ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 56,000 ರೂಪಾಯಿ ಆಗಿದ್ದು, 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 61,090 ರೂಪಾಯಿ ಆಗಿದೆ. ಇನ್ನು ಬೆಳ್ಳಿಯ ಬೆಲೆಯಲ್ಲೂ ಕೂಡ ಏರಿಕೆಯಾಗಿದ್ದು ಕೆಜಿಗೆ 72,750 ರೂಪಾಯಿ ಆಗಿದೆ. ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು…

Read More

Honda Shine 125: ಹೊಸ ವಿನ್ಯಾಸದೊಂದಿಗೆ ಹೋಂಡಾ ಶೈನ್ 125, ಮಾರುಕಟ್ಟೆಯಲ್ಲಿ ಭಾರಿ ಮೈಲೇಜ್ ನೊಂದಿಗೆ ಮಿಂಚಲಿದೆ.

Honda Shine 125: ಹೋಂಡಾ ಶೈನ್ 125 ಇದು ಒಂದು ಕಾರ್ಪ್ನ ಬೈಕ್ ಆಗಿದ್ದು, ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದೊಂದಿಗೆ ಮಿಂಚುತ್ತಿದೆ. ಎರಡು ಮಾದರಿಯಲ್ಲಿ ಲಭ್ಯವಾಗಲಿದ್ದು, ಐದು ರೀತಿಯ ಬಣ್ಣದೊಂದಿಗೆ ಮಾರುಕಟ್ಟೆಯಲ್ಲಿ ಎದ್ದು ನಿಂತಿದೆ. ಇದರ ಹೊಸ ವಿನ್ಯಾಸಗಳು ಜನರನ್ನು ಆಕರ್ಷಿಸುವಲ್ಲಿ ಪ್ರಮುಖವಾಗಿವೆ. ಬಿಎಸ್ 6 ಹಂತ ಎರಡರೊಂದಿಗೆ ಹೆಚ್ಚಿನ ಮೈಲೇಜನ್ನ ನೀಡುತ್ತಿರುವ ಈ ಬೈಕ್ ಮಾರುಕಟ್ಟೆಯಲ್ಲಿ ಪ್ರಸಿದ್ಧಿಯನ್ನು ಹೊಂದುತ್ತಿದೆ. ನೋಡುಗರಿಗೆ ಮನಸ್ಸಲ್ಲಿ ಇರುವಂತಹ ಹೊಸ ವಿನ್ಯಾಸಗಳೊಂದಿಗೆ ಸೃಷ್ಟಿಯಾಗಿದ್ದು ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿಂದ ಕಂಗೊಳಿಸುತ್ತಿದೆ. ಇಂಜಿನ್ ದಕ್ಷತೆ ಹೆಚ್ಚಾಗಿದ್ದು,…

Read More

ಸದ್ಯದಲ್ಲೇ ಲಾಂಚ್ ಆಗಲಿವೆ 5 ಮಾಡೆಲ್ ಟಾಟಾ ಎಲೆಕ್ಟ್ರಿಕ್ ಕಾರುಗಳು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಚಾಪನ್ನ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈಗಲೇ ಭಾರತೀಯ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನದಲ್ಲಿದ್ದು ಮುಂಬರುವ ದಿನಗಳಲ್ಲಿ ತನ್ನ ಐದು ರೀತಿಯ ಎಲೆಕ್ಟ್ರಿಕ್ ಕಾರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ನಮ್ಮ ದೇಶದಲ್ಲಿ ಇನ್ನೂ ಕೂಡ ಚಾರ್ಜಿಂಗ್ ಸಿಸ್ಟಮ್ ಡೆವಲಪ್ ಆಗಿಲ್ಲ ಅಂತಹುದರಲ್ಲಿ ಇನ್ನೂ ಟಾಟಾ(TATA) ಕಂಪನಿ ತನ್ನ ಎಲೆಕ್ಟ್ರಿಕ್ ಕಾರ್ ಗಳನ್ನ(Electric Cars) ಒಂದರ ನಂತರ ಒಂದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಖರೀದಿಸಬಹುದಾದಂತಹ ಐದು ಕಾರುಗಳು ಇವು:  TATA ಪಂಚ್…

Read More