500 ರೂಪಾಯಿ ನೋಟು ಉಪಯೋಗಿಸುವವರಿಗೆ RBI ನಿಂದ ಹೊಸ ಎಚ್ಚರಿಕೆ! ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ RBI

RBI Guidelines: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 500 ರೂಪಾಯಿ ನೋಟನ್ನ ಹೊಸ ಬದಲಾವಣೆಯೊಂದಿಗೆ ಬಿಡುಗಡೆ ಮಾಡಿದೆ. ಸಾಕಷ್ಟು ಬದಲಾವಣೆ ಮಾಡಿ ನವೀಕರಣಗೊಳಿಸಿದೆ. ಈ ಹೊಸ 500 ರೂಪಾಯಿ ನೋಟನ್ನು ದೆಹಲಿಯ ಪಾರ್ಲಿಮೆಂಟ್ ಶಾಖೆಯಲ್ಲಿ ಪರಿಚಯಿಸಲಾಗಿದೆ. ಈಗಾಗಲೇ ನವೀಕರಣಗೊಂಡ 500 ರೂಪಾಯಿಯ ನೋಟುಗಳು ವಿತರಣೆಯಾಗುತ್ತಿದ್ದು, ಇನ್ನು ಸ್ವಲ್ಪ ದಿನದಲ್ಲೇ ಎಲ್ಲರ ಕೈ ಸೇರಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನಿರೀಕ್ಷಿತ 500 ರೂಪಾಯಿಯ ನೋಟ್ ಬಗ್ಗೆ ಘೋಷಿಸಿದಾಗ ಈ ನೋಟು ಕಾಣೆಯಾಗಿತ್ತು. ಆದರೆ ಹೊಸ ರೂಪವನ್ನು ಹೊತ್ತು ನವೀಕರಣಗೊಂಡು…

Read More

Gold Price Today: ವಿಕೇಂಡ್ ನಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಆಭರಣಗಳ ದರ?

Gold Price Today: ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು ಸತತ ಎರಡು, ಮೂರು ದಿನಗಳಿಂದ ಏರಿಕೆ ಕಾಣುತ್ತಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ದರದಲ್ಲಿ ರೂ.770 ಏರಿಕೆಯಾಗಿದ್ದು. ಬೆಳ್ಳಿ ಬೆಲೆ ಯಾವುದೇ ಏರಿಳಿತ ಕಾಣದೆ ಸ್ಥಿರವಾಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More

ನೀವು ಗೂಗಲ್ ಪೇ ಬಳಸುತ್ತಿದ್ದೀರಾ ಹಾಗಾದರೆ ಇದೋ ನಿಮಗೆ ಒಂದು ಸಿಹಿ ಸುದ್ದಿ ಕಾಯ್ತಾ ಇದೆ…

Google Pay: ಈಗಿನ ದಿನಮಾನದಲ್ಲಿ ಸಾಲ ಮಾಡುವುದು ಅನಿವಾರ್ಯವಾಗಿದೆ, ಒಬ್ಬರು ಒಂದೊಂದು ರೀತಿಯ ಸಾಲವನ್ನು ಮಾಡುತ್ತಾರೆ. ಒಬ್ಬರು ಶಿಕ್ಷಣಕ್ಕಾಗಿ ಸಾಲ ತೆಗೆದರೆ ಇನ್ನೊಬ್ಬರು ಮನೆ ನಿರ್ಮಾಣಕ್ಕೆ ಅಂತ ಮತ್ತೊಬ್ಬರು ವಾಹನಗಳ ಖರೀದಿಗಾಗಿ ಹಾಗೂ ಇನ್ನಿತರೆ ವೈಯಕ್ತಿಕ ವಿಚಾರಗಳಿಗಾಗಿ ಸಾಲ ತೆಗೆಯುವುದು ಸರ್ವೇಸಾಮಾನ್ಯವಾಗಿದೆ. ಈಗಿನ ಹಣದುಬ್ಬರದಂತಹ ಪರಿಸ್ಥಿತಿಯಲ್ಲಿ ಸಾಲವನ್ನು ಮಾಡುವುದು ಅನಿವಾರ್ಯವಾಗಿದೆ. ಸುಮಾರಾಗಿ ಎಲ್ಲರೂ ಕೂಡ ಸಾಲವನ್ನು ಮಾಡುವುದು ತುಂಬಾನೇ ಅನಿವಾರ್ಯವಾಗಿದೆ ಹಾಗೂ ಇದು ಸರ್ವೆ ಸಾಮಾನ್ಯ ಅಂತಾನೂ ಹೇಳಬಹುದು. ಆದರೆ ಸಾಲವನ್ನು ಪಡೆಯುವುದು ಅಷ್ಟು ಸುಲಭವಲ್ಲ ಅದಕ್ಕೆ…

Read More

ಮ್ಯೂಚುಯಲ್ ಫಂಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕಾ? ಇದು ಹೇಗೆ ಕೆಲಸ ಮಾಡುತ್ತೆ ಇದರಿಂದ ಆಗುವ ಲಾಭಗಳೇನು ಎನ್ನುವ ಸಂಪೂರ್ಣ ಮಾಹಿತಿ

Mutual Funds: ಮ್ಯೂಚುವಲ್ ಫಂಡ್ ಸುಮಾರು ಎಲ್ಲರಿಗೂ ಗೊತ್ತೇ ಇದೆ ಇದರ ಬಗ್ಗೆ. ನಮ್ಮ ದೇಶದಲ್ಲಿ ಸುಮಾರು 80% ಜನ ಈ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆಯನ್ನು ಮಾಡಿರುತ್ತಾರೆ. ಇದರಲ್ಲಿ ಎಷ್ಟೇ ರಿಸ್ಕ್ ಇದ್ದರೂ ಕೂಡ ಅಷ್ಟೇ ಲಾಭವನ್ನು ಗಳಿಸಬಹುದು ಆದರೆ ನಿಮ್ಮ ಹೂಡಿಕೆ ಹೆಚ್ಚು ವರ್ಷಗಳದ್ದಾಗಿರಬೇಕು ಅಷ್ಟೇ. ಮಾರುಕಟ್ಟೆಯಲ್ಲಿನ ಏರಿಳಿತಗಳಿಂದ ಲಾಭ ನಷ್ಟಗಳನ್ನ ಅವಲಂಬಿಸಿರುವ ಈ ಮ್ಯೂಚುವಲ್ ಫಂಡ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಣವನ್ನು ಮಾಡಲು ಇರುವ ಏಕೈಕ ಮಾರ್ಗ ಎಂದರೆ ಅದು ಈ…

Read More

Gold Price Today: ಚಿನ್ನದ ಬೆಲೆಯಲ್ಲಿ ಏರಿಕೆ; ಕರ್ನಾಟಕದಲ್ಲಿ ಇಂದಿನ ಚಿನ್ನ, ಬೆಳ್ಳಿಯ ದರ ಎಷ್ಟಾಗಿದೆ ನೋಡಿ?

Gold Price Today: ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಏರಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 540 ರೂಪಾಯಿ ಏರಿಕೆ ಕಂಡಿದೆ. ಬೆಳ್ಳಿ ದರದಲ್ಲಿ 2000 ರೂಪಾಯಿ ಇಳಿಕೆ ಕಂಡಿದೆ. ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ…

Read More

ನವರಾತ್ರಿ ಹಬ್ಬಕ್ಕೆ ಬ್ಯಾಂಕ್ ಗಳು ಸಾಲು ಸಾಲು ರಜಾ! ಯಾವ ಯಾವ ದಿನ ರಜಾ ಪಟ್ಟಿ ಇಲ್ಲಿದೆ ನೋಡಿ?

Bank Holidays: ಒಂದೊಂದೇ ಹಬ್ಬ ಹರಿದಿನಗಳ ಸಾಲು ಶುರುವಾಯಿತು, ಈ ಸಮಯದಲ್ಲಿ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ. 9 ದಿನಗಳ ಕಾಲ ನವರಾತ್ರಿ ಇರುವುದರಿಂದ ಈ ತಿಂಗಳಿನಲ್ಲಿ ಬ್ಯಾಂಕ್ ರಜೆಯು ಹೆಚ್ಚಾಗಿರುತ್ತದೆ. ಆದ್ದರಿಂದ ಬ್ಯಾಂಕುಗಳಿಗೆ ಹೋಗುವವರು ರಜೆಯನ್ನು ಪರಿಶೀಲಿಸಿಕೊಂಡು ಹೋಗಿ. ಹಬ್ಬ ಹರಿದಿನಗಳಲ್ಲಿ ಹಣಕಾಸಿಲ್ಲದೆ ಹಬ್ಬವನ್ನು ಮಾಡಲು ಸಾಧ್ಯವಿಲ್ಲ. ನವರಾತ್ರಿ ಅಂತಹ ಹಬ್ಬಗಳಲ್ಲಿ ಸಾಲಾಗಿ ರಜೆ ಇರುವುದರಿಂದ ಬ್ಯಾಂಕುಗಳ ವ್ಯವಹಾರಕ್ಕೆ ಸ್ವಲ್ಪ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿವರ್ಷವೂ ಕೂಡ ನವರಾತ್ರಿ ಶುರುವಾಗುವ ಮೊದಲೇ ಬ್ಯಾಂಕುಗಳಿಗೆ ಹೋಗಿ ಹಣಕಾಸಿನ ವ್ಯವಹಾರವನ್ನು…

Read More

ಪೋಸ್ಟ್ ಆಫೀಸ್ ನಲ್ಲಿ PPF ಖಾತೆಯನ್ನು ಹೇಗೆ ತೆರೆಯುವುದು ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

PPF Scheme : ಇದನ್ನು ಪಬ್ಲಿಕ್ ಪ್ರಾವಿಡೆಂಡ್ ಫಂಡ್ ಅಂತಲೂ ಕರೆಯುತ್ತಾರೆ. ಹೆಸರೇ ತಿಳಿಸುವಂತೆ ಜನಗಳ ಹಿತಾಸಕ್ತಿಯಿಂದ ಜನರಿಗೆ ನೆರವಾಗುವಂತೆ ಮಾಡಿರುವಂತಹ ಒಂದು ಉಳಿತಾಯ ಯೋಜನೆಯಾಗಿದೆ. ಇದು ಜನಗಳಿಗೆ ದೀರ್ಘಾವಧಿಯ ಉಳಿತಾಯವನ್ನು(Long term) ಕೊಡುತ್ತದೆ. ಹಾಗೂ ತೆರಿಗೆಯನ್ನು ಕಡಿಮೆ ಮಾಡುತ್ತದೆ. ಇದನ್ನು ನಮ್ಮ ದೇಶದ ಯಾವುದೇ ಅಂಚೆ ಕಚೇರಿಯಲ್ಲಿ(Post Office) ಕೂಡ ತೆಗೆಯಬಹುದಾಗಿದೆ. ಜನರಿಗೆ ವಿಶೇಷವಾದ ಬಡ್ಡಿ(Interest) ದರಗಳನ್ನು ಕೊಡುವುದರ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನಿವೃತ್ತಿಯ ನಂತರ ಉಪಯೋಗವಾಗುವ ಈ ಫಂಡ್ ಗೆ ದೇಶದ ಹಲವಾರು…

Read More

Gold Price Today: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ! ಹೀಗಿದೆ ನೋಡಿ ಇಂದಿನ ಚಿನ್ನ, ಬೆಳ್ಳಿಯ ದರ

Gold Price Today: ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,410 ರೂಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,450 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದು ಕೆಜಿಗೆ 1,500 ರೂಪಾಯಿ ಏರಿಕೆಯಾಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು…

Read More

Jio 5G Unlimited Data ಪಡೆಯುವುದು ಹೇಗೆ? ಒಳ್ಳೆ ಆಫರ್ ಈಗಾಲೇ ಬಳಸಿಕೊಳ್ಳಿ..

Jio 5G Unlimited Data: ಮುಕೇಶ್ ಅಂಬಾನಿಯವರ ಜಿಯೋ 5g (jio 5G plan ) ಸೇವೆ ಈಗಾಗಲೇ ದೇಶಾದ್ಯಂತ ಆರಂಭವಾಗಿದೆ. ಕೆಲವು ಟೆಲಿಕಾಂ ಸಂಸ್ಥೆಗಳು ಈ ಸೇವೆಯ ಪ್ರಯೋಗವನ್ನು ಆರಂಭಿಸಿವೆ. ಜಿಯೋ ಫೈವ್ ಜಿ ರಿಚಾರ್ಜ್ ಹಾಗೂ ವ್ಯಾಲಿಡಿಟಿಯ ಬಗ್ಗೆ ಮಾಹಿತಿಯನ್ನ ತಿಳಿಸಿಕೊಟ್ಟಿವೆ. ಈಗಾಗಲೇ ರಿಲಯನ್ಸ್ ಜಿಯೋ ಫೈಜಿ ಸೇವೆಯನ್ನ ದೇಶಾದ್ಯಂತ ಆರಂಭ ಮಾಡಿದ್ದು, ಉಳಿದ ಟೆಲಿಕಾಂ ಸಂಸ್ಥೆಗಳು ಮೊಬೈಲ್ ನಲ್ಲಿ ಈ ಸೇವೆಯ ಉಪಯೋಗವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಿವೆ. ಈ…

Read More

PM Kisan Samman Scheme: ಲೋಕಸಭಾ ಚುನಾವಣೆ ಮುನ್ನ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆಯ 2000 ಹಣ ಹೆಚ್ಚಾಗುವ ಸಾಧ್ಯತೆ

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೇಂದ್ರ ಸರ್ಕಾರ ಹಲವು ಯೋಜನೆಯನ್ನು ಜಾರಿಗೆ ತರುತ್ತಿದೆ. ಸ್ವಲ್ಪ ದಿನಗಳ ಹಿಂದೆ ಎಲ್ಪಿಜಿ ಸಿಲಿಂಡರ್ ನ (LPG Gas Cylinder) ನ ಬೆಲೆಯಲ್ಲಿ ರೂಪಾಯಿ 200ರಷ್ಟು ಇಳಿಕೆಯನ್ನು ಮಾಡಿತ್ತು. ಇನ್ನೂ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆ ಇದೆ. ಹಾಗೆಯೇ 2024ರ ಲೋಕಸಭಾ ಚುನಾವಣೆಗೂ ಮುನ್ನ ರೈತರಿಗೆ ನೀಡುತ್ತಿರುವ ಸಹಾಯದ ಮೊತ್ತದಲ್ಲಿ 2000 ಅಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಂದು ಕೆಲವೊಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಮತದಾರರನ್ನು ಬಲಪಡಿಸುವ ನಿಟ್ಟಿನಲ್ಲಿ ರೈತರಿಗೆ…

Read More